Story of Soujanya; ಸಿನಿಮಾದಲ್ಲಾದ್ರೂ ಸಿಗಲಿದ್ಯಾ ಸೌಜನ್ಯ ಕೇಸ್ ಗೆ ನ್ಯಾಯ? ಸ್ಟೋರಿ ಆಫ್ ಸೌಜನ್ಯ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಿರ್ದೇಶಕರು ಯಾರು?

Story of Soujanya: ಇಡೀ ರಾಜ್ಯವನ್ನೇ ಬಿಚ್ಚಿ ಬೀಳಿಸಿದ ಸೌಜನ್ಯ (Soujanya)  ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಪಟ್ಟ ಕೆ ಎಸ್ ಗೆ ಈಗಲು ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಿಕ್ಕಿಲ್ಲ. ಆದರೆ ಇದೀಗ ಸಿನಿಮಾದ ಮೂಲಕವಾದರೂ ಈ ಕೇಸ್ ನ್ಯಾಯಯುತವಾಗಿ ನಡೆಯುತ್ತಾ ಎನ್ನುವುದನ್ನು ಕಾದು ನೋಡಬೇಕು. ಇದನ್ನೂ ಓದಿ: Redmi Note 13 max pro 5G: ಈ ಹೊಸ ರೆಡ್ಮಿ 5 ಜಿ ಫೋನ್ ಗೆ ಹೆಣ್ಣುಮಕ್ಕಳೇ ಟಾರ್ಗೆಟ್ ಯಾಕೆ ಗೊತ್ತಾ?

ಹೌದು, ಖಾಸಗಿ ಕಾಲೇಜಿನ ವಿದ್ಯಾರ್ಥಿ ಸೌಜನ್ಯಳ ಅತ್ಯಾಚಾರ ಹಾಗೂ ಕೊನೆಗೆ ಸಂಬಂಧಪಟ್ಟ ಹಾಗೆ ಸಿನಿಮಾ ಒಂದು ತೆರಿಗೆ ಬರಲು ಟೈಟಲ್ ಒಪ್ಪಿಗೆಗಾಗಿ ಲವ ಎನ್ನುವವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ‘ಸ್ಟೋರಿ ಆಫ್ ಸೌಜನ್ಯ’ ಶೀರ್ಷಿಕೆಗೆ ಪರವಾನಿಗೆ ಬೇಕು ಎಂದು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಇದೊಂದು ಸಾಮಾಜಿಕ ಕಥಾ ಹಂದರ ಹೊಂದಿರುವ ಸಿನಿಮಾ ಆಗಲಿದ್ದು ಸೌಜನ್ಯ ಪ್ರಕರಣವನ್ನು ಈ ಸಿನಿಮಾದಲ್ಲಿ ಯಾವ ರೀತಿ ತೋರಿಸಲು ಮುಂದಾಗಿದ್ದಾರೆ ಎಂಬುದು ಕುತೂಹಲ.

Story of Soujanya 1 | Live Kannada News
Story of Soujanya; ಸಿನಿಮಾದಲ್ಲಾದ್ರೂ ಸಿಗಲಿದ್ಯಾ ಸೌಜನ್ಯ ಕೇಸ್ ಗೆ ನ್ಯಾಯ? ಸ್ಟೋರಿ ಆಫ್ ಸೌಜನ್ಯ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಿರ್ದೇಶಕರು ಯಾರು? https://sihikahinews.com/2023/07/21/story-of-soujanya-movie-will-come-soon/

ಏನಿದು ಸೌಜನ್ಯ ಕೇಸ್?

2018, ಅಕ್ಟೋಬರ್ 9 ರಂದು ಕಾಲೇಜು ಮುಗಿಸಿ ಮನೆಗೆ ಹೋಗುತ್ತಿದ್ದ ಸೌಜನ್ಯ ನಾಪತ್ತೆಯಾಗುತ್ತಾಳೆ, ರಾತ್ರಿ ಇಡೀ ಆಕೆಯ ಹುಡುಕಾಟ ಮಾಡಿ ಮನೆಯವರು ದೂರು ದಾಖಲಿಸುತ್ತಾರೆ. ಆದರೆ ದುರಾದೃಷ್ಟವಶಾತ್ ಅಕ್ಟೋಬರ್ 10ರಂದು ಸೌಜನ್ಯ ಧರ್ಮಸ್ಥಳದಲ್ಲಿ ಪತ್ತೆ ಆಗುತ್ತಾಳೆ. ಆದರೆ ಶವವಾಗಿ. ಆಕೀಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಕಾರಣಕ್ಕೆ ಸಂಬಂಧಿಸಿದಂತೆ ಸಂತೋಷ ರಾವ್ ಎನ್ನುವವರನ್ನು ಬಂಧಿಸಿದ್ದ ನ್ಯಾಯಾಲಯ ನಿರ್ದೋಷಣೆ ಎಂದು ಆದೇಶ ನೀಡಿದ್ದು ಆಗಿದೆ. ಸೃಜನ್ಯ ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಸಾರ್ವಜನಿಕರು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇಷ್ಟು ವರ್ಷ ಕಳೆದರೂ ಸೌಜನ್ಯ ಎನ್ನುವ ಪಾಪದ ಹುಡುಗಿಗೆ ನ್ಯಾಯ ದೊರಕಿಲ್ಲ. ಹಾಗಾಗಿ ಇದನ್ನು ಕಥೆಯಾಗಿಟ್ಟುಕೊಂಡು ಸಿನಿಮಾ ಮಾಡಲು ಚಿತ್ರತಂಡ ಒಂದು ಮುಂದಾಗಿದೆ. ಈ ಸಿನಿಮಾದಲ್ಲಿ ಸೌಜನ್ಯ ಪ್ರಕರಣ ಯಾವ ರೀತಿ ತೆರೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು. ಇದನ್ನೂ ಓದಿ: Ration Card correction: ರೇಷನ್ ಕಾರ್ಡ್ ಮನೆಯ ಯಜಮಾನಿ ಹೆಸರಿನಲ್ಲಿಲ್ಲವೇ? ಹಾಗಾದರೆ 2000, ಹಣ ಬರಲ್ಲ, ಚಿಂತೆ ಬೇಡ ಜಸ್ಟ್ ಹೀಗೆ ಮಾಡಿ  ನಿಮ್ಮ ಖಾತೆಗೆ ಹಣ ಪ್ರತಿ ತಿಂಗಳು ಬರುತ್ತದೆ

Comments are closed.