Kannada Astrology: ಬರೋಬ್ಬರಿ ನೂರು ವರ್ಷಗಳ ನಂತರ ರೂಪುಗೊಂಡ ನಾಲ್ಕು ರಾಜ ಯೋಗಗಳು: ಈ ಮೂರು ರಾಶಿಯವರ ಅದೃಷ್ಟ ಇನ್ನು ಮುಂದೆ ಬೇರೆಯದೆ ಲೆವೆಲ್!

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ತಮ್ಮ ಪತ ಅಥವಾ ಚಿಹ್ನೆ ಬದಲಾಯಿಸಿದಾಗ 12 ರಾಶಿಗಳ ಮೇಲೆ ಒಂದಲ್ಲ ಒಂದು ಪರಿಣಾಮ ಬಿದ್ದೆ ಬೀರುತ್ತವೆ. ಕೆಲವು ಸಕಾರಾತ್ಮಕ ಪರಿಣಾಮವಾಗಿದ್ದರೆ ಇನ್ನೂ ಕೆಲವು ನಕಾರಾತ್ಮಕ ಪರಿಣಾಮವು ಕೂಡ ಆಗಿರುತ್ತದೆ. ಈಗ ಬರೋಬರಿ ನೂರು ವರ್ಷಗಳ ನಂತರ ಒಂದೇ ಸಮಯದಲ್ಲಿ ಬುಧಾದಿತ್ಯ ರಾಜಯೋಗ, ಶಾಸ ಮಹಾಪುರುಷ ರಾಜಯೋಗ, ಕೇಂದ್ರ ತ್ರಿಕೋನ ರಾಜಯೋಗ ಹಾಗೂ ಶನಿ ಸಮಾ ಸಪ್ತಮ ರಾಜಯೋಗ ಈ ನಾಲ್ಕು ರಾಜಯೋಗಗಳು ಒಟ್ಟಿಗೆ ಬಂದಿದ್ದು ಈ ಮೂರು ರಾಶಿಯವರ ಜೀವನದಲ್ಲಿ ಮಾತ್ರ ಅನಿರೀಕ್ಷಿತ ಬದಲಾವಣೆಗಳು ಆಗುತ್ತವೆ

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಮನೆಯಲ್ಲಿ ಈ ನಾಲ್ಕು ರಾಜ ಯೋಗಗಳು ಅದೃಷ್ಟವನ್ನು ಬೆಂಬಲಿಸುತ್ತವೆ ಬಹಳ ದಿನಗಳ ನಂತರ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದನ್ನು ಈಗ ಪೂರ್ಣಗೊಳಿಸುತ್ತೀರಿ ನಿಮ್ಮ ಧೈರ್ಯ ಹೆಚ್ಚುತ್ತದೆ. ಮಾತಿನಿಂದಲೇ ಇತರರನ್ನು ಮೆಚ್ಚಿಸಬಹುದು. ಎಂದೆಂದಿಗಿಂತಲೂ ಈಗ ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ.

ವೃಷಭ ರಾಶಿ: 4 ರಾಜಯೋಗದಿಂದ ವೃಷಭ ರಾಶಿಯವರಿಗೆ ಆರ್ಥಿಕವಾಗಿ ಆನೆ ಬಲಬಂದಂತೆ ಆಗುತ್ತದೆ ಹೊಸ ವಾಹನ ಖರೀದಿ ಆಸ್ತಿ, ಮನೆ ಖರೀದಿ ಮಾಡಲು ಇದು ಸರಿಯಾದ ಸಮಯ. ಹೀರೋ ಶೋರೂಮ್ ಯಾವುದೇ ಕೆಲಸ ಮಾಡಿದ್ರು ಅದೃಷ್ಟ ಕೈ ಹಿಡಿಯುತ್ತದೆ ಇಷ್ಟು ದಿನದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದರ ಜೊತೆಗೆ ಆದಾಯವು ದುಪ್ಪಟ್ಟಾಗುತ್ತದೆ.

ಕುಂಭ ರಾಶಿ: ಈಗಾಗಲೇ ಆರಂಭಗೊಂಡಿರುವ ನಾಲ್ಕು ರಾಜ್ಯಯೋಗಗಳು ಕುಂಭ ರಾಶಿಯವರೆಗೂ ಕೂಡ ಸಾಕಷ್ಟು ಉತ್ತಮ ಲಾಭಗಳನ್ನು ನೀಡುತ್ತವೆ. ಮನೆಯಲ್ಲಿ ಶುಭ ಸಮಾಚಾರ ಕೇಳುವ ಸಾಧ್ಯತೆ ಇದೆ ದೀರ್ಘಕಾಲದಿಂದ ಹಾಗೆ ಉಳಿದು ಹೋಗಿದ್ದ ನ್ಯಾಯಾಲಯ ಪ್ರಕರಣ ಕೊನೆಗೊಂಡು ಫಲಿತಾಂಶ ನಿಮ್ಮ ಕಡೆಗೆ ಆಗುತ್ತದೆ. ಇಟಗಿದಾಗ ಅನಿರೀಕ್ಷಿತ ಹಣ ನಿಮ್ಮನ್ನು ಹುಡುಕಿಕೊಂಡು ಬರಬಹುದು. ತುಂಬಾ ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಉದ್ಯೋಗಿಗಳಿಗಿಂತಲೂ ವ್ಯಾಪಾರಸ್ಥರಿಗೆ ಈ ಸಮಯದಲ್ಲಿ ಅತೃಷ್ಟ ಖುಲಾಯಿಸುತ್ತದೆ ಎಂದೇ ಹೇಳಬಹುದು.

Comments are closed.