August month Horoscope: ಆಗಸ್ಟ್ ತಿಂಗಳಿನಲ್ಲಿ ಈ ಐದು ರಾಶಿಯವರ ಜೀವನದಲ್ಲಿ ಆಗಲಿದೆ ದೊಡ್ಡ ಬದಲಾವಣೆ; ಬೇಡ ಬೇಡ ಅಂದ್ರು ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತೆ ನೋಡಿ, ಯಾರಪ್ಪ ಆ ಅದೃಷ್ಟವಂತ ರಾಶಿಯವರು!

August month Horoscope: ಇನ್ನೇನು ಕೇವಲ ಮೂರು ದಿನಗಳಲ್ಲಿ ಆಗಸ್ಟ್ ತಿಂಗಳು ಆರಂಭವಾಗಲಿದೆ ಈ ಸಮಯದಲ್ಲಿ ಪ್ರಮುಖ ಗ್ರಹಗಳ ಪಥ ಬದಲಾವಣೆ ಆಗುತ್ತಿದೆ. ಇರುವ ಶುಕ್ರ ಆಗಸ್ಟ್ ಏಳರಿಂದ ಸಿಂಹ ರಾಶಿಯನ್ನು ತೊರೆದು ಕರ್ಕ ರಾಶಿಯನ್ನು ಪ್ರವೇಶಿಸುತ್ತಾನೆ. ಅದೇ ರೀತಿ ಆಗಸ್ಟ್ 17ರ ಸೂರ್ಯ ತನ್ನದೇ ರಾಶಿಯಾಗಿರುವ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಮಂಗಳನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಪ್ರಯಾಣ ಬೆಳೆಸುತ್ತಾನೆ. ಗ್ರಹಗಳ ಪಥ ಚಲನೆ ಈ ಐದು ರಾಶಿಗಳ ಮೇಲೆ ಪ್ರಮುಖ ಪರಿಣಾಮ ಬೀರಲಿ ವೆ

ಮಕರ ರಾಶಿ:

ಆಗಸ್ಟ್ ತಿಂಗಳ ಗ್ರಹ ಬದಲಾವಣೆಗಳಿಂದ ಮಕರ ರಾಶಿಯಲ್ಲಿ ವಿಶೇಷ ಬದಲಾವಣೆ ಆಗಲಿದೆ. ಇವರ ವೃತ್ತಿ ಜೀವನದಲ್ಲಿ ಉತ್ತಮ ಸುದ್ದಿಗಳನ್ನು ಕೇಳುವ ಸಾಧ್ಯತೆ ಇದೆ. ಹಳೆಯ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಯಾವುದೇ ಯೋಜನೆ ಹಾಕಿಕೊಂಡು ಅದು ಯಶಸ್ವಿಯಾಗುತ್ತದೆ. ವ್ಯಾಪಾರದಲ್ಲಿ ಲಾಭ ಪ್ರೀತಿ ಪ್ರೇಮದ ವಿಷಯದಲ್ಲಿ ಸಕ್ಸಸ್. ಹೊಸ ಕೆಲಸ ಆರಂಭಿಸುವ ಸಾಧ್ಯತೆ ಇದೆ.

ಮಿಥುನ ರಾಶಿ

ಅಗಸ್ಟ್ ತಿಂಗಳಿನಲ್ಲಿ ಗ್ರಹಗಳ ಪಥ ಬದಲಾವಣೆಯಿಂದ ಮಿಥುನ ರಾಶಿಯವರಿಗೆ ನಿರೀಕ್ಷಿತ ಫಲಿತಾಂಶ ಪಡೆಯುವ ಯೋಗ. ಮದುವೆಗೆ ಸಂಬಂಧಪಟ್ಟಂತೆ ಸಂಗಾತಿ ಸಿಗುವುದರಲ್ಲಿ ಸಂಶಯವಿಲ್ಲ. ಪ್ರತಿ ಜೀವನದಲ್ಲಿ ಸಾಕಷ್ಟು ಏಳಿಗೆ ಕಾಣಬಹುದು. ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಈಗ ಆ ಯೋಜನೆಯನ್ನು ಕೈಬಿಡಿ. ಸದ್ಯಕ್ಕೆ ಹೊಸ ಹುಡುಕಿ ಮಾಡುವುದು ಅಷ್ಟು ಒಳ್ಳೆಯದಲ್ಲ.

ಸಿಂಹ ರಾಶಿ:

ಗ್ರಹಗಳ ಬದಲಾವಣೆಯ ಜೊತೆಗೆ ಸಿಂಹ ರಾಶಿಯವರ ಅದೃಷ್ಟವೇ ಬದಲಾಗುತ್ತದೆ ಎನ್ನಬಹುದು. ಆರ್ಥಿಕ ಪ್ರಯೋಜನ ಸಿಗುತ್ತದೆ. ವ್ಯಾಪಾರದಲ್ಲಿ ಹೊಸ ಹೂಡಿಕೆ ಮಾಡಲು ಇದು ಸರಿಯಾದ ಸಮಯ ಯಾಕೆಂದರೆ ಈ ಸಮಯದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ. ಸಂಗಾತಿಯ ಬೆಂಬಲ ಸದಾ ನಿಮ್ಮ ಜೊತೆಗೆ ಇರುತ್ತದೆ.

ಧನು ರಾಶಿ:

ಧನಸು ರಾಶಿಯವರಿಗೆ ಮನೆಯಲ್ಲಿ ಸಂತೋಷ ಸಮೃದ್ಧಿ ತುಳುಕುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಬಹುದು ಈ ಸಮಯದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಆದರೆ ಯಾವುದೇ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ಕೈಗೊಳ್ಳಬೇಕು. ಸಂಬಂಧಿಕರೊಂದಿಗೆ ಯಾವುದೇ ವ್ಯವಹಾರವನ್ನು ಸದ್ಯ ಮಾಡದೇ ಇರುವುದೇ ಒಳ್ಳೆಯದು.

ವೃಶ್ಚಿಕ ರಾಶಿ:

ಆಗಸ್ಟ್ ತಿಂಗಳಲ್ಲಿ ಬದಲಾಗುವ ಗ್ರಹಗಳು ವೃಶ್ಚಿಕ ರಾಶಿಯವರ ಮೇಲೆ ಬಹಳ ಉತ್ತಮ ಪರಿಣಾಮ ಬೀರಲಿವೆ. ಅದೃಷ್ಟ ಹುಡುಕಿಕೊಂಡು ಬರುತ್ತದೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚಿನ ಆರ್ಥಿಕ ಲಾಭವು ಕೂಡ ಸಿಗುತ್ತದೆ. ವಿವಾಹಕ್ಕೆ ಸಂಬಂಧಪಟ್ಟ ಹಾಗೆ ಸಹೋದರನ ಸಲಹೆ ಪಡೆದುಕೊಳ್ಳಿ ಕಷ್ಟ ಉಂಟಾಗುವ ಸೂಚನೆ ಇದ್ದರೂ ಅಂತಹ ಕೆಲಸಕ್ಕೆ ಕೈ ಹಾಕುವುದನ್ನು ಬಿಡಿ.

Comments are closed.