Meghana Raj: “ಧ್ರುವ ಸರ್ಜಾ ಇನ್ನೂ ಎಳಸು, ನನ್ನ ಮಗ ರಾಯನ್ ಗೂ ಧ್ರುವನಿಗೂ ಏನು ವ್ಯತ್ಯಾಸವಿಲ್ಲ” ಮೇಘನಾ ರಾಜ್ ಇಂಥದೊಂದು ಹೇಳಿಕೆ ಕೊಟ್ಟಿದ್ದು ಯಾಕೆ ಗೊತ್ತಾ?

Meghana Raj: ದಿ. ಚಿರಂಜೀವಿ ಸರ್ಜಾ (Chiru) ಅವರ ಪತ್ನಿ ನಟಿ ಮೇಘನಾ ರಾಜ (Meghana Raj) ಯೂಟ್ಯೂಬ್ ಚಾನೆಲ್ (YouTube channel) ಒಂದರ ಸಂದರ್ಶನದಲ್ಲಿ ಧ್ರುವ ಸರ್ಜಾ (Dhruva sarja) ಅವರ ಬಗ್ಗೆ ಹೇಳಿರುವ ಮಾತುಗಳು ಸದ್ಯ ವೈರಲ್ (Viral) ಆಗುತ್ತಿದೆ. ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ರಾಜಮಾರ್ಥಂಡ ಸಿನಿಮಾದ ಬಗ್ಗೆ ಮಾತನಾಡಲು ಮೇಘನಾ ರಾಜ್ ಅವರ ಸಂದರ್ಶನ ಮಾಡಲಾಗಿತ್ತು ಈ ಸಂದರ್ಭದಲ್ಲಿ ಧ್ರುವ ಸರ್ಜಾ ಅವರ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿಯನ್ನು ಮೇಘನಾ ರಾಜ್ ಅವರ ಹಾಕಿದ್ದಾರೆ. ಇದನ್ನೂ ಓದಿ: Kannada Film: ರಮ್ಯಾ ಗೆ ಬಿಗ್ ಶಾಕ್- ಸಂಜು ವೆಗ್ಸ್ ಗೀತಾ 2 ಗೆ ರಮ್ಯಾ ಅಲ್ಲ ನಾಯಕಿ- ರಮ್ಯಾಕ್ಕಿಂತ ಒಂದು ಕೈ ಮೇಲೆ ಇರುವ ನಟಿ ಆಯ್ಕೆ. ಯಾರು ಗೊತ್ತಾ.

ಧ್ರುವ ಬಗ್ಗೆ ಮೇಘನಾ ಹೇಳಿದ್ದೇನು?

“ಪಾಪ ರಾಯನ್ ಗೂ ಧ್ರುವನಿಗೂ ಏನು ವ್ಯತ್ಯಾಸವಿಲ್ಲ ಎಂದು ಮೇಘನಾ ರಾಜು ಒಂದು ಘಟನೆಯನ್ನು ವಿವರಿಸುವ ಮೂಲಕ ಹೇಳಿದ್ದಾರೆ. ಚಿರಂಜೀವಿ ಸರ್ಜಾ ಅವರು ತೀರಿಕೊಂಡ ಮೇಲೆ ಅವರ ರಾಜ ಮಾರ್ತಾಂಡ ಸಿನಿಮಾಕೆ ಡಬ್ಬಿಂಗ್ (Film dabbing) ಅನ್ನು ಧ್ರುವ ಸರ್ಜಾ ಮಾಡಿದ್ದಾರೆ ಆದರೆ ಇದು ಧ್ರುವ ಸರ್ಜಾ ಅವರಿಗೆ ತುಂಬಾನೇ ಕಷ್ಟದ ಟಾಸ್ಕ್ ಆಗಿತ್ತು ಸ್ಕ್ರೀನ್ ಮೇಲೆ ಅಣ್ಣನನ್ನು ನೋಡುತ್ತಾ ಡಬ್ಬಿಂಗ್ ಮಾಡುವುದು ಧ್ರುವನಿಗೆ ಅಷ್ಟು ಸುಲಭವಾಗಿರಲಿಲ್ಲ ಬಹಳ ಕಷ್ಟ ಪಡುತ್ತಿದ್ದ ವಾಗುತ್ತಿತ್ತು ಆದರೆ ಯಾಕೆ ಹೋಗುತ್ತಿಲ್ಲ ಎಂದು ನಾನು ಕೇಳಲು ಆಗುತ್ತಿರಲಿಲ್ಲ ಯಾಕೆಂದರೆ ನನಗೆ ಗೊತ್ತಿತ್ತು. ಚಿರಂಜೀವಿ ಸರ್ಜಾ ಅವರ ಸಿನಿಮಾ ವನ್ನು ಮನೆಯಲ್ಲಿ ಕುಳಿತು ನೋಡಲು ಸಾಧ್ಯವಿಲ್ಲ ಅಂತದ್ರಲ್ಲಿ ಅವರ ಸಿನಿಮಾಕ್ಕೆ ಡಬ್ಬಿಂಗ್ ಎಂದರೆ ಬಹಳ ಕಷ್ಟದ ವಿಚಾರ.

ಧ್ರುವ ಸರ್ಜಾ ಶಿವಣ್ಣ (Shivraj kumar) ನಷ್ಟು ಸ್ಟ್ರಾಂಗ್ ಅಲ್ಲ ಅವರು ಜೀವನದಲ್ಲಿ ಸಾಕಷ್ಟು ಎಕ್ಸ್ಪೀರಿಯೆನ್ಸ್ ಮಾಡಿದ್ದಾರೆ ಧ್ರುವ ಸರ್ಜಾ ವರ್ಷ ಕಳೆದ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾನೆ ಅವನು ನೋಡಲು ಕಟ್ಟು ಮಸ್ತಾಗಿ ರಫ್ ಆಗಿ ಕಾಣುತ್ತಾನೆ ಅಷ್ಟೇ ಪಾಪ ರಾಯಣ್ಣ ಧ್ರುವನಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಮೇಘನಾ ರಾಜ ಧ್ರುವ ಸರ್ಜಾ ಅವರ ಇನ್ನಿಸೆಂಟ್ ಬಗ್ಗೆ ಮಾತನಾಡಿದ್ದಾರೆ. ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಅವರ ಬಾಂಡಿಂಗ್ (Bonding)  ಬೇರೆಯದೇ ರೀತಿಯಲ್ಲಿ ಇತ್ತು ಅಪ್ಪ ಅಮ್ಮನಿಗಿಂತಲೂ ಹೆಚ್ಚು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಹಾಗಾಗಿ ಅಣ್ಣನ ಕಳೆದುಕೊಂಡ ನೋವು ಇನ್ನು ಧ್ರುವ ಸರ್ಜಾ ಅವರನ್ನು ಕಾಡುತ್ತಿದೆ ಎಂದು ಮೇಘನರಾಜ ತಿಳಿಸಿದ್ದಾರೆ.

Comments are closed.