Raj. B. Shetty: ರಾಜ್ ಬಿ ಶೆಟ್ರು ನಿಜವಾಗ್ಲೂ ಗೂಗಲ್ ನಲ್ಲಿ ಎನನ್ನು ಸರ್ಚ್ ಮಾಡ್ತಾರೆ ಗೊತ್ತಾ? ಗೊತ್ತಾದ್ರೆ ನೀವ್ ಶಾಕ್ ಆಗೋದು ಗ್ಯಾರಂಟಿ!

Raj. B. Shetty: ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಕೊಡುಗೆ ಎನ್ನಬಹುದು. ಅವರ ನಟನೆ, ಬರವಣಿಗೆ ಎಲ್ಲವೂ ಜನರನ್ನು ಹೆಚ್ಚು ಆಕರ್ಷಿಸುತ್ತದೆ. ಸಿನಿಮಾದಲ್ಲಿ ಒಂದು ಡೆಫರೆಂಟ್ ಆಗಿರುವ ವಿಚಾರಧಾರೆಯನ್ನು ತಂದವರು ಅವರು. ಇದೀಗ ಇಡೀ ಕರುನಾಡೇ ರಾಜ್ ಅವರ ಟೋಬಿ (Tobi) ಅವತಾರ ನೊಡಲು ಕಾಯುತ್ತಿದೆ. ಇದನ್ನೂ ಓದಿ: Kannada Film: ರಮ್ಯಾ ಗೆ ಬಿಗ್ ಶಾಕ್- ಸಂಜು ವೆಗ್ಸ್ ಗೀತಾ 2 ಗೆ ರಮ್ಯಾ ಅಲ್ಲ ನಾಯಕಿ- ರಮ್ಯಾಕ್ಕಿಂತ ಒಂದು ಕೈ ಮೇಲೆ ಇರುವ ನಟಿ ಆಯ್ಕೆ. ಯಾರು ಗೊತ್ತಾ.

ಒಂದು ಮೊಟ್ಟೆಯ ಕಥೆ ಸಿನಿಮಾದ ಮುಲಕ ರಾಜ್ ಬಿ ಶೆಟ್ಟಿ ಎಲ್ಲರ ಮನಸ್ಸುಗೆಲ್ಲುವಲ್ಲಿ ಯಶಸ್ವಿಯಾದರು. ರಾಜ್ ಬಿ ಶೆಟ್ಟಿ ಅವರು ವಿಶೇಷವಾದ ಲುಕ್ ನಲ್ಲಿ ಟೋಪಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಈ ಚಿತ್ರದ ಮೋಶನ ಪೋಸ್ಟರ್ (Motion Poster) ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದೆ ಎನ್ನಬಹುದು. ಟೋಪಿ ಸಿನಿಮಾದ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆ ರಾಜ್ ಭೇಟಿ ಅವರನ್ನ ಸಾಕಷ್ಟು ಮಾಧ್ಯಮದವರು ಸಂದರ್ಶನ ಮಾಡಿದ್ದಾರೆ ಈ ಸಮಯದಲ್ಲಿ ತಮ್ಮ ಲೈಫ್ ಸ್ಟೈಲ್ (Life style)  ಬಗ್ಗೆ ಹಾಗೂ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ನಟನೆ ಮಾತ್ರವಲ್ಲ ಅದೇ ನಿರ್ದೇಶನದಲ್ಲಿಯೂ ಮುಂದಿರುವ ರಾಜ್ ಬಿ ಶೆಟ್ಟಿ ಅವರು ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ವಿಶೇಷವಾದ ಪಾತ್ರವನ್ನು ನಿಭಾಯಿಸಿ ಇವರು ಅಭಿನಯಿಸಬಲ್ಲರ ಅಂತ ಇಡೀ ಕರ್ನಾಟಕವೀ ಬಾಯಿಬಿಟ್ಟು ನೋಡುವಂತೆ ಮಾಡಿದ್ದರು. ಟೋಬಿ ಸಿನಿಮಾದ ಮೋಶನ್ ಪೋಸ್ಟರ್ ನೋಡಿ ಅದರ ಮೇಲೆ ನಿರೀಕ್ಷೆ ಹೆಚ್ಚಾಗಿದೆ ಸಂಗೀತವನ್ನು ನಿರೀಕ್ಷಿಸಬಹುದು.

ಲೈಫ್ ಸ್ಟೈಲ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದಾದರೆ ರಾಜ್ ಅವರಿಗೆ ಫೇವರೆಟ್ ಆಗಿರುವ ಕ್ರೀಡೆ ವಾಲಿಬಾಲ್ ಅಂತೆ. ಟೆಸ್ಟ್ ಕ್ರಿಕೆಟ್ ಗಳನ್ನು ಮೊಬೈಲ್ ನಲ್ಲಿ ಟಿವಿಯಲ್ಲಿಯೂ ನೋಡುತ್ತಾರಂತೆ ಇನ್ನು ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಇಷ್ಟವಾಗಿರುವ ಆಟಗಾರ ಎಂದು ಹೇಳಿದ್ದಾರೆ. ಇನ್ನು ಶಟ್ರು ಬೆಳಿಗ್ಗೆ ಎದ್ದು ಫಸ್ಟ್ ಮೊಬೈಲ್ ನೋಡಿ ಗೂಗಲ್ ನಲ್ಲಿ ಸರ್ಚ್ ಮಾಡುವುದೇ ಸ್ಪೋರ್ಟ್ಸ್ (Sports) ಬಗ್ಗೆ ಎನ್ನುವ ಮಾಹಿತಿ ನೀಡಿದ್ದಾರೆ. ಚಕ್ರ ಈ ಉತ್ತರವನ್ನು ಕೇಳಿ ಸಾಕಷ್ಟು ಜನರಿಗೆ ಖುಷಿಯಾಗಿದೆ. ತಾವು ಕೂಡ ಸ್ಪೋರ್ಟ್ಸ್ ನ್ನೇ ಹೆಚ್ಚಾಗಿ ನೋಡುತ್ತೇವೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿದ್ದಾರೆ.

Comments are closed.