SIP Investments: ಕೇವಲ 4,000 ರೂಪಾಯಿಗಳ ಉಳಿತಾಯ, ನಿಮ್ಮನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಬಹುದು; ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಎರಡು ಕೋಟಿಗಿಂತಲೂ ಹೆಚ್ಚಿನ ರಿಟರ್ನ್ಸ್ ಸಿಗುತ್ತೆ ನೋಡಿ!

SIP Investments: ಭವಿಷ್ಯದ ಆರ್ಥಿಕ ಭದ್ರತೆಗಾಗಿ (Financial support) ಹಣ ಹೂಡಿಕೆ ಮಾಡುವುದು ಬಹಳ ಒಳ್ಳೆಯದು ಆದರೆ ನೀವು ಉತ್ತಮ ಆದಾಯವನ್ನು ಕೊಡುವಂತಹ ಯೋಜನೆಯಲ್ಲಿಯೇ ಹೂಡಿಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ಮ್ಯೂಚುವಲ್ ಫಂಡ್ (Mutual Fund) ಉತ್ತಮ ಆಯ್ಕೆಯಾಗಿದೆ ಎನ್ನಬಹುದು. ಮಾರುಕಟ್ಟೆಯ ಅಪಾಯಗಳನ್ನು ಅರಿತುಕೊಂಡು ನೀವು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ (Investments) ಮಾಡಿದರೆ ಉತ್ತಮ ಆದಾಯ ಪಡೆಯಲು ಸಾಧ್ಯವಿದೆ. ಇದನ್ನೂ ಓದಿ: Loan Transfer: ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಗೆ ಸಾಲ ವರ್ಗಾವಣೆ ಮಾಡಿಕೊಂಡರೆ ಸಾಲದ ಮೊತ್ತ ಕಡಿಮೆಯಾಗುತ್ತೆ ಹೇಗೆ ಗೊತ್ತಾ?

ಜನರಿಗೆ ಸಹಾಯವಾಗುವಂತಹ ಸಾಕಷ್ಟು ಮ್ಯೂಚುವಲ್ ಹೂಡಿಕೆ ಫಂಡ್ ಗಳು ಇವೆ. ನಿಮ್ಮ ನಿಮ್ಮ ಬಜೆಟ್ ಗೆ ತಕ್ಕ ಹಾಗೆ ನೀವು ಹೂಡಿಕೆ ಮಾಡಬಹುದು ಅದರಲ್ಲೂ ಎಸ್ಐಪಿ ಮೂಲಕ ಮಿಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ಅತ್ಯುತ್ತಮ ಆದಾಯ ಪಡೆಯಬಹುದು ಇದು ದೀರ್ಘಾವಧಿಯ ಹೂಡಿಕೆ (Long Term Investments) ಯೋಜನೆ ಯಾಗಿದ್ದು ನೀವು ಕೇವಲ ನಾಲ್ಕು ಸಾವಿರ ರೂಪಾಯಿಗಳನ್ನು ಉಳಿಸುವುದರ ಮೂಲಕ ಮ್ಯೂಚುವಲ್ ಹೊತ್ತಿಗೆ 2.2 ಕೋಟಿ ರೂಪಾಯಿಗಳನ್ನು ಹಿಂಪಡೆಯಬಹುದು.

ಎಸ್ ಐ ಪಿ ಹೂಡಿಕೆ ಮಾಡುವುದು ಹೇಗೆ?

ಇದು ದೀರ್ಘಾವಧಿಯ ಮ್ಯೂಚುವಲ್ ಫಂಡ್ ಹೂಡಿಕೆಯಾಗಿದ್ದು ನೀವು 30 ವರ್ಷಕ್ಕೆ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ನಾಲ್ಕು ಸಾವಿರ ರೂಪಾಯಿಗಳನ್ನು ತಿಂಗಳಿಗೆ ಹೂಡಿಕೆ ಮಾಡಬೇಕು ಅಂದ್ರೆ ನಿಮಗೆ ಪ್ರತಿವರ್ಷ 14% ನಷ್ಟು ಹೆಚ್ಚಿನ ಲಾಭ ಸಿಗುತ್ತಾ ಹೋಗುತ್ತದೆ. ಈ ಮ್ಯೂಚುವಲ್ ಫಂಡ್ ಮುಕ್ತಾಯದ ವೇಳೆಗೆ 2.2 ಕೋಟಿ ರೂಪಾಯಿಗಳು ನಿಮ್ಮ ಬಳಿ ಸಂಗ್ರಹವಾಗುತ್ತದೆ. ಅತಿ ಹೆಚ್ಚು ಹಣ ಗಳಿಸುವ ಅತ್ಯುತ್ತಮ ಆಯ್ಕೆ ಇದಾಗಿದೆ. ಮ್ಯುಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವವರು ಮಾರುಕಟ್ಟೆಯ ಅಪಾಯಗಳನ್ನು ಅರಿತುಕೊಂಡು ತಜ್ಞರ ಸಲಹೆ ಪಡೆದು ಹೂಡಿಕೆ ಮಾಡಿ.  ಇಲ್ಲವಾದರೆ ನಷ್ಟ ಅನುಭವಿಸುವ ಸಾಧ್ಯತೆಗಳು ಕೂಡ ಇರುತ್ತವೆ. ಇದನ್ನೂ ಓದಿ: Sania Mirza: ಕರ್ನಾಟಕ ಆರ್ ಸಿ ಬಿ ಮಹಿಳಾ ತಂಡಕ್ಕೆ ಮೆಂಟರ್ ಆಗಿದ್ದ ಸಾನಿಯಾ ಮಿರ್ಜಾ ಕನ್ನಡದಲ್ಲಿ ಒಂದು ಮಾತನಾಡಿ ಅಂದ್ರು ಐ ಕಾಂಟ್ ಎಂದಿದ್ದೇಕೆ ಕಡೆಗೂ ಕನ್ನಡಿಗರು ಏನು ಉತ್ತರ ಕೊಟ್ಟಿದ್ದಾರೆ ಗೊತ್ತೇ

Comments are closed.