Rahu transit in Meena raashi: ಇನ್ನು ಒಂದುವರೆ ವರ್ಷದವರೆಗೆ ಈ ರಾಶಿಯವರ ಏಳ್ಗೆ, ಶ್ರೀಮಂತಿಕೆಯನ್ನು ಯಾರಿಂದಲೂ ತಡೆಯಲು ಸಾಧ್ಯವೇಇಲ್ಲ; ಬೇರೆಯವರು ಹೊಟ್ಟೆಕಿಚ್ಚುಪಟ್ಟರೂ ಆಶ್ಚರ್ಯವಿಲ್ಲ!

Rahu transit in Meena raashi: ಜ್ಯೋತಿಷ್ಯ ಶಾಸ್ತ್ರ ಅಥವಾ ವೈದಿಕ ಶಾಸ್ತ್ರ ಹೇಳುವಂತೆ ಪ್ರತಿ ಗ್ರಹದ ಸಂಚಾರ ಕೂಡ ಬಹಳ ಮುಖ್ಯವಾಗಿರುತ್ತದೆ ಇದು ಬೇರೆ ರಾಶಿಯ ಮೇಲೆ ಪರಿಣಾಮ ಬೀರುತ್ತದೆ ಹೀಗೆ ಪ್ರತಿಯೊಂದು ರಾಶಿ ತನ್ನ ಪಥವನ್ನು ಬದಲಾಯಿಸಿದಾಗ 12 ರಾಶಿಗಳ ಮೇಲೆ ಒಂದಲ್ಲ ಒಂದು ಪರಿಣಾಮ ಬೀರುತ್ತದೆ ಇದೇ ಬರುವ ಅಕ್ಟೋಬರ್ 30ರಂದು ಅಂದರೆ ಇನ್ನು ಕೇವಲ ಮೂರು ತಿಂಗಳುಗಳಲ್ಲಿ ರಾಹು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ರಾಹುವಿನ ಸ್ಥಾನ ಬದಲಾವಣೆ 5 ರಾಶಿಯವರ ಮೇಲೆ ಬಹಳ ಉತ್ತಮ ಪರಿಣಾಮ ಬೀರಲಿದೆ. ಸದಾ ಹಿಮ್ಮುಖವಾಗಿ ಚಲಿಸುವ ರಾಹು ಮೀನ ರಾಶಿಯನ್ನು ಇನ್ನು ಮೂರು ತಿಂಗಳ ಬಳಿಕ ಪ್ರವೇಶಿಸಲಿದ್ದಾನೆ ಅದೃಷ್ಟ ತರುತ್ತಾನೆ ನೋಡೋಣ.

ಮೇಷ ರಾಶಿ:

ಮೀನ ರಾಶಿಯಲ್ಲಿ ರಾಹುವಿನ ಸಂಕ್ರಮಣದಿಂದಾಗಿದೆ ಮೇಷ ರಾಶಿಯವರಿಗೆ ಬಹಳ ಉತ್ತಮ ಅವಕಾಶಗಳು ಒದಗಿ ಬರುತ್ತವೆ ಹಣಕಾಸಿನ ಸಮಸ್ಯೆಗಳಿಗೆ ಸಂಪೂರ್ಣ ಮುಕ್ತಿ ಸಿಗುತ್ತದೆ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ ಆರ್ಥಿಕ ಸಮಸ್ಯೆ ಬಗ್ಗೆ ಹರಿದು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ.

ವೃಷಭ ರಾಶಿ:

ರಾಹುವಿನ ಪಥ ಬದಲಾವಣೆ ವೃಷಭ ರಾಶಿಯವರ ಮೇಲೆ ಅತ್ಯುತ್ತಮ ಪರಿಣಾಮ ಬೀರಲಿದೆ ಇವರು ಯಾವುದೇ ಕ್ಷೇತ್ರದಲ್ಲಿ ಕಾಲಿಟ್ಟರು ಯಶಸ್ಸು ಶತಸಿದ್ಧ. ವ್ಯಾಪಾರ ವೃತ್ತಿ ಜೀವನದಲ್ಲಿ ದೊಡ್ಡ ಉಡುಗೊರೆ ಸಿಗಲಿದೆ ಇವರ ಖ್ಯಾತಿ ಹೆಚ್ಚಾಗುತ್ತದೆ ಯಾವುದೇ ಕೆಲಸ ಮಾಡಿದರೂ ಗೆಲ್ಲುತ್ತೇನೆ ಎನ್ನುವ ನಿರೀಕ್ಷೆ ಇಟ್ಟುಕೊಂಡೆ ಕೆಲಸದಲ್ಲಿ ಮುಂದುವರೆಯಬಹುದು.

ಕರ್ಕಾಟಕ ರಾಶಿ:

ರಾಹುವಿನ ಸಂಚಾರ ಕರ್ಕ ರಾಶಿಯವರ ಮೇಲೆಯೂ ಕೂಡ ಉತ್ತಮ ಪ್ರಯೋಜನ ಬೀರಲಿದೆ. ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಸಿಗುವ ಸಮಯ ಇದು ಇಷ್ಟು ವರ್ಷದ ತಪಸ್ಸಿಗೆ ಈಗ ಫಲ ಸಿಗಲಿದೆ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ ಆರ್ಥಿಕ ಹಾಗೂ ವೃತ್ತಿ ಜೀವನ ಬಹಳ ಉತ್ತಮವಾಗಿ ಇರುತ್ತದೆ.

ತುಲಾ ರಾಶಿ:

ಮೀನ ರಾಶಿಯಲ್ಲಿ ರಾಹುವಿನ ಸಂಚಾರ ತುಲಾ ರಾಶಿಯವರಿಗೆ ಮಂಗಳಕರ ಪ್ರಯೋಜನವನ್ನು ಉಂಟುಮಾಡುತ್ತದೆ ನಿರುದ್ಯೋಗಿಗಳಿಗೆ ಕೆಲಸ ಹುಡುಕಿಕೊಂಡು ಬರುತ್ತದೆ ಸಾಲದಿಂದ ಮುಕ್ತಿಯ ದಿನಗಳು ಹತ್ತಿರದಲ್ಲೇ ಇವೆ ಯಾಕೆಂದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಸುಧಾರಿಸಲಿದೆ. ಹೊಸ ಮನೆ, ವಾಹನ ಖರೀದಿಸುವ ಸಾಧ್ಯತೆಗಳು ಕೂಡ ಇವೆ.

ಮೀನ ರಾಶಿ:

ರಾಹು ಇದೇ ರಾಶಿಗೆ ಬಂದು ಸೇರಿಕೊಳ್ಳುವುದರಿಂದ ಈ ರಾಶಿಯವರಿಗೆ ಕೂಡ ಶುಭ ಫಲವನ್ನು ನೀಡಲಿದ್ದಾನೆ ಆರ್ಥಿಕವಾಗಿ ಸುಧಾರಣೆ ಕಾಣುತ್ತೀರಿ ಸಂಪತ್ತು ಗಳಿಸಲು ಹೆಚ್ಚು ಅವಕಾಶಗಳು ಒದಗಿ ಬರುತ್ತವೆ. ಆರ್ಥಿಕವಾಗಿ ಸಬಲರಾಗಲು ಬರುವ ಅವಕಾಶಗಳು ಸಹಾಯ ಮಾಡುತ್ತವೆ.

Comments are closed.