Petrol Pumps Frauds: ನಿಮಗೆ ಗೊತ್ತಿಲ್ಲದ ಹಾಗೆ ಪೆಟ್ರೋಲ್ ಬಂಕ್ ನಲ್ಲಿ ಭಾರಿ ಮೊಸ ಆಗಬಹುದು ಎಚ್ಚರ; ತಿಳಿದುಕೊಳ್ಳೋಕೆ ಇಲ್ಲಿದೆ ಸುಲಭ ಟ್ರಿಕ್ಸ್!

Petrol Pumps Frauds ಪೆಟ್ರೋಲ್ ಬಂಕ್ (Petrol Bunk)  ನಲ್ಲಿ ಕೆಲವೊಮ್ಮೆ ವಂಚನೆ ನಡೆಯುತ್ತದೆ ಎಂದು ಗೊತ್ತಿದ್ದರೂ ಕೂಡ ಪೆಟ್ರೋಲ್ ಬಂಕ್ ನಲ್ಲಿ ವಾಹನಕ್ಕಾಗಿ ಇಂಧನ (Fuel) ಪಡೆದುಕೊಳ್ಳಲು ಪೆಟ್ರೋಲ್ ಬಂಕ್ ಅವಲಂಬಿಸಲೇಬೇಕು ಆದರೆ ಇಂತಹ ವಂಚನೆಯಿಂದ ನೀವು ಕೂಡ ನಷ್ಟ ಅನುಭವಿಸಿದ್ದರೆ ಈ ಲೇಖನ ನಿಮಗಾಗಿ.

ಬೆಲೆಯ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ ಹಾಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ನ ಒಂದೊಂದು ಹನಿಯೂ ಕೂಡ ಬಹಳ ಮುಖ್ಯ ಎನಿಸುತ್ತದೆ ಇಲ್ಲ ಕೆಲವು ಸಿಬ್ಬಂದಿಗಳು ನೋಡುತ್ತಿದ್ದಂತೆ ಗ್ರಾಹಕರಿಗೆ ವಂಚಿಸಿಬಿಡುತ್ತಾರೆ ಇಂತಹ ಪ್ರಕರಣಗಳು ಸಾಮಾನ್ಯ ಸಂಗತಿಯಾಗಿದೆ ಆದರೆ ನೀವು ಇಂತಹ ವ್ಯಂಜನಗೂ ಒಳಗಾಗದೆ ಇರಲು ಕೆಲವು ಟಿಪ್ಸ್ ಗಳನ್ನು ಅನುಸರಿಸಿ ಮಾಡಿದ್ರೆ ಪೆಟ್ರೋಲ್ ಪಂಪ್ ನಲ್ಲಿ ಆಗುವ ಸಾಕಷ್ಟು ಮೋಸಗಳಿಂದ ತಪ್ಪಿಸಿಕೊಳ್ಳಬಹುದು. ಇದನ್ನೂ ಓದಿ: SIP Investments: ಕೇವಲ 4,000 ರೂಪಾಯಿಗಳ ಉಳಿತಾಯ, ನಿಮ್ಮನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಬಹುದು; ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಎರಡು ಕೋಟಿಗಿಂತಲೂ ಹೆಚ್ಚಿನ ರಿಟರ್ನ್ಸ್ ಸಿಗುತ್ತೆ ನೋಡಿ!

ಜೀರೋದಿಂದ ಆರಂಭಿಸುವುದು;

ಪೆಟ್ರೋಲ್ ಪಂಪ್ ಗಳಲ್ಲಿ ಪ್ರತಿ ಬಾರಿ ನೀವು ಇಂಧನ ತುಂಬಿಸುವಾಗ ಮೀಟರ್ ನಲ್ಲಿ 0 ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. baLika ನಿಮಗೆ ಎಷ್ಟು ಬೇಕೋ ಅಷ್ಟು ಪೆಟ್ರೋಲ್ ನ್ನು ಹೇಳಿಸಿ ತುಂಬಿಸಿಕೊಳ್ಳಿ.

ಶಾರ್ಟ್ ಫ್ಯೂಯಲಿಂಗ್ ತಪ್ಪಿಸಿ:

ಸಾಮಾನ್ಯವಾಗಿ 200, 500, ಸಾವಿರ ಅಥವಾ ಎರಡು ಸಾವಿರಗಳ ಪೂರ್ಣ ಮೊತ್ತದ ಇಂಧನವನ್ನು ಗ್ರಾಹಕರು ಹಾಕಿಸಿಕೊಳ್ಳುತ್ತಾರೆ. ಮೋಸ ಹೋಗುವ ಸಾಧ್ಯತೆ ಹೆಚ್ಚು ಸಿಬ್ಬಂದಿ ಮೀಟರ್ ನಲ್ಲಿ ಶೂನ್ಯದಿಂದ ಆರಂಭಿಸಿ 200 ಎಂದು ಟೈಪ್ ಮಾಡಿದರೆ ನಿಮಗೆ 2000ರೂ. ಬದಲು 200 ರೂಪಾಯಿಗಳ ಪೆಟ್ರೋಲ್ ಬರಬಹುದು ಆದರೆ ನೀವು ಸಂಪೂರ್ಣವಾಗಿ 2000ರೂ. ಗಳನ್ನು ಪಾವತಿ ಮಾಡಿರುತ್ತೀರಿ ಹಾಗಾಗಿ ಈ ರೀತಿಯಾದ ಪೂರ್ಣ ಸಂಖ್ಯೆಯ ಪೆಟ್ರೋಲ್ ಹಾಕಿಸಿಕೊಳ್ಳುವ ಬದಲು 2020 2018 ಈ ರೀತಿಯಾದಂತಹ ಮೌಲ್ಯದ ಪೆಟ್ರೋಲ್ ಹಾಕಿಸಿಕೊಳ್ಳಬೇಕು.

ವಿಶ್ವಾಸಾರ್ಹ ಪೆಟ್ರೋಲ್ ಬಂಕ್ ಗೆ ಹೋಗಿ;

ಎಲ್ಲಾ ಪೆಟ್ರೋಲ್ ಪಂಪ್ ಗಳಲ್ಲಿಯೂ ಕೂಡ ಮೋಸ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಕೆಲವು ಪೆಟ್ರೋಲ್ ಬಂಕ್ಗಳು ಸಾಕಷ್ಟು ವರ್ಷ ಹಳೆಯದಾಗಿದ್ದು ಅಲ್ಲಿ ಪ್ರತಿಯೊಬ್ಬರಿಗೂ ವಿಶ್ವಾಸದಿಂದ ನಡೆದುಕೊಳ್ಳಲಾಗುತ್ತದೆ ಹಾಗಾಗಿ ನೀವು ಅಂತಹ ಉತ್ತಮ ಸಿಬ್ಬಂದಿಗಳು ಇರುವಂತಹ ಪೆಟ್ರೋಲ್ ಬಂಕ್ ಆಯ್ತು ಕೊಳ್ಳುವುದು ಬಹಳ ಮುಖ್ಯ. ಇದನ್ನೂ ಓದಿ: Cricket News: ಸೂರ್ಯ ಕುಮಾರ್ ಗೆ ಮಣೆ ಹಾಕಿ ಈ ಆಟಗಾರನ ಕ್ರಿಕೆಟ್ ವೃತ್ತಿ ಜೀವನಕ್ಕೆ ಕೊಳ್ಳಿ ಇಟ್ರಾ ಮಿಸ್ಟರ್ ರೋಹಿತ್ ಶರ್ಮಾ!

ಪವರ್ ಪೆಟ್ರೋಲ್ ತುಂಬಿಸುವಾಗ ಎಚ್ಚರ:

ಹೆಚ್ಚು ಮೈಲೇಜ್ ಹಾಗೂ ಶಕ್ತಿ ಕೊಡುವುದಕ್ಕಾಗಿ ಪವರ್ ಪೆಟ್ರೋಲ್ ಕೆಲವರು ತುಂಬಿಸಿಕೊಳ್ಳುತ್ತಾರೆ ಇದು ಸಾಮಾನ್ಯ ಪೆಟ್ರೋಲ್ ಬೆಲೆಗಿಂತ ದುಬಾರಿ ಆದರೆ ಕೆಲವು ಪೆಟ್ರೋಲ್ ಗಳಲ್ಲಿ ಪವರ್ ಪೆಟ್ರೋಲ್ ಎಂದು ಹೇಳಿ ಸಾಮಾನ್ಯ ಪೆಟ್ರೋಲ್ ತುಂಬಿಸುವ ಸಾಧ್ಯತೆ ಇರುತ್ತದೆ ಅವರ ಪೆಟ್ರೋಲ್ ಅನ್ನು ನಿಮ್ಮ ಟ್ಯಾಂಕ್ ಗೆ ತುಂಬಿಸುವಾಗ ಬಹಳ ಜಾಗೃತೆಯಿಂದ ಇರಿ.

ನೀವು ಇಂಧನ ತುಂಬಿಸಲು ಹೋಗುವಾಗ ಒಮ್ಮೆ ನಿಮ್ಮ ಪೆಟ್ರೋಲ್ ಟ್ಯಾಂಕ್ ನಲ್ಲಿ ಎಷ್ಟು ಪೆಟ್ರೋಲ್ ಇದೆ ಎಂಬುದನ್ನು ಗಮನಿಸಿಕೊಳ್ಳಿ ನಂತರ ಪೆಟ್ರೋಲ್ ಬಂಕ್ ನಲ್ಲಿ ತುಂಬಿಸಿದ ನಂತರ ಉಂಟಾಗುವ ವ್ಯತ್ಯಾಸವನ್ನು ಗಮನಿಸಿ. ಮೊದಲ ಬಾರಿಗೆ ನಿಮಗೆ ಒಂದು ಅಂದಾಜು ಸಿಗದೇ ಇದ್ದರೂ ಒಂದೆರಡು ಬಾರಿ ಈ ರೀತಿ ಪೆಟ್ರೋಲ್ ಹಾಕಿಸುವಾಗ ಏನಾದ್ರು ಮೋಸ ಆಗಿದ್ದರೆ ಅದು ನಿಮ್ಮ ಗಮನಕ್ಕೆ ಬರುತ್ತದೆ.

ಈ ರೀತಿಯಾಗಿ ಪ್ರತಿ ಬಾರಿ ಇಂಧನ ಹಾಕುವಾಗ ಪೆಟ್ರೋಲ್ ಬಂಕ್ ಗೆ ಪ್ರವೇಶಿಸಿದ ನಂತರ ನಿಮ್ಮ ಜಾಗೃತಿಯಲ್ಲಿ ನೀವು ಇರಬೇಕು ಯಾವುದೇ ಕಾರಣಕ್ಕೂ ಮೋಸಕ್ಕೆ ಒಳಗಾಗಬೇಡಿ. ಇದನ್ನು ಓದಿ: Ration Card correction: ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಜಮಾನ ಹೆಸರನ್ನು ಬದಲಾಯಿಸಿ ಯಜಮಾನಿಯ ಹೆಸರನ್ನು ಹಾಕುವುದು ಈಗ ಅತ್ಯಂತ ಸುಲಭ ಈ ಕೂಡಲೇ ಮಾಡಿಸಿಕೊಳ್ಳಿ, ಇಲ್ಲವಾದರೆ ಸರ್ಕಾರದ ಯೋಜನೆಯ ಪ್ರಯೋಜನ ಸಿಗುವುದಿಲ್ಲ!

Comments are closed.