100 currency notes: ನಿಮ್ಮ ಬಳಿ ಇನ್ನೂ ಈ ಹಳೆಯ 100 ರೂಪಾಯಿಯ ನೋಟು ಇದ್ರೆ ನೀವೇ ಲಕ್ಷಾಧಿಪತಿಗಳು; ಈ ಒಂದು ಕೆಲಸ ಮಾಡಿದ್ರೆ ಕೈತುಂಬಾ ಹಣ ಗಳಿಸಬಹುದು!

100 currency notes: ಈಗಾಗಲೇ 2,000ಗಳ ನೋಟುಗಳು ಕೂಡ ಬ್ಯಾನ್ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ. ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದ್ದು ಅಷ್ಟರ ಒಳಗೆ ಯಾರ ಬಳಿ ಎರಡು ಸಾವಿರ ರೂಪಾಯಿಗಳು ಇವೆಯೋ ಅವರು ಆ ಹಣವನ್ನು ಬದಲಾಯಿಸಿಕೊಳ್ಳಬೇಕು. ಇನ್ನು ಸಾಮಾನ್ಯವಾಗಿ ಮನೆಯಲ್ಲಿ ಹಳೆಯ ನೋಟುಗಳು ಅಥವಾ ಹಳೆಯ ನಾಣ್ಯಗಳು ಕೂಡ ಇರುತ್ತವೆ. ಹಾಗೇನಾದರೂ ನಿಮ್ಮ ಮನೆಯ ಮೂಲೆಯಲ್ಲಿ ಈ ಹಳೆಯ ನೂರು ರೂಪಾಯಿಯ ನೋಟು ಸಿಕ್ಕರೆ ತಕ್ಷಣವೇ ಇದೊಂದು ಕೆಲಸ ಮಾಡಿ. ಇದನ್ನೂ ಓದಿ: RBI: ಅಗಸ್ಟ್ 10 ರಿಂದ ಜಾರಿಗೆ ಬರಲಿದೆ ಆರ್ ಬಿ ಐ ಹೊಸ ನಿಯಮ: ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡವರಿಗೆ ಹೊಡೆಯಲಿದೆ ಜಾಕ್ ಪಾಟ್: ಏನು ಗೊತ್ತೇ?

ಹಳೆಯ ನಾಣ್ಯ ಹಾಗೂ ನೋಟುಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಅದರಲ್ಲೂ ಹಳೆಯ ನೂರು ರೂಪಾಯಿ ನೋಟನ್ನು ನಿಮ್ಮ ಬಳಿ ನೀವು ಹೊಂದಿದ್ದರೆ ನೀವೇ ಲಕ್ಷಾಧಿಪತಿಗಳಾಗಲು ಸಾಧ್ಯ. ಹಳೆಯ ನೂರು ರೂಪಾಯಿ ನೋಟುಗಳಿಗೆ 6 ಲಕ್ಷ ರೂಪಾಯಿಗಳವರೆಗೆ ರಿಟರ್ನ್ ಪಡೆದುಕೊಳ್ಳಬಹುದು ಆನ್ಲೈನ್ನಲ್ಲಿ ಸುಮ್ಮನೆ ಕುಳಿತು ಹಣ ಸಂಪಾದಿಸುವುದಕ್ಕೆ ಇದು ಬೆಸ್ಟ್ ಮಾರ್ಗ.

ಹಳೆಯ ನೋಟು ಹೀಗಿರಬೇಕು!

ಹೌದು ನಿಮ್ಮ ಬಳಿ ನೂರು ರೂಪಾಯಿಗಳ ಹಳೆಯ ನೋಟು ಇದ್ದರೆ ಅದಕ್ಕೆ ಲಕ್ಷಗಟ್ಟಲೆ ಹಣ ಸಿಗುತ್ತದೆ ಈ ನೂರು ರೂಪಾಯಿಯ ನೋಟಿನ ಮುಂಭಾಗದಲ್ಲಿ ಕ್ರಮ ಸಂಖ್ಯೆ 786 ಎಂದು ಬರೆದಿರಬೇಕು. ಜೊತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಚಿತ್ರ ಇರಬೇಕು. ಈ ಸರಣಿ ಸಂಖ್ಯೆಯನ್ನು ಮುಸ್ಲಿಂ ಸಮಾಜದಲ್ಲಿ ಅದೃಷ್ಟ ಹಾಗೂ ಮಂಗಳಕರ ಎಂದು ಪರಿಗಣಿಸಲ್ಪಡುತ್ತದೆ ಹಾಗಾಗಿ ಕೂಡ ಖರೀದಿ ಮಾಡುತ್ತಾರೆ. ಇದನ್ನು ಓದಿ: Gold rate: ಬಂಗಾರದ ಬೆಲೆ ಎಷ್ಟೇ ಜಾಸ್ತಿ ಆಗ್ಲಿ, ನೀವು ಇಲ್ಲಿ ಚಿನ್ನ ಖರಿದಿಸಿದರೆ ಮಾತ್ರ ಲಾಭವೋ ಲಾಭ; 10ಗ್ರಾಂ ಚಿನ್ನಕ್ಕೆ ಕೇವಲ 27-30,000 ರೂ. ಮಾತ್ರ: ಎಲ್ಲಿ ಗೊತ್ತೆ?

ಆನ್ಲೈನ್ ಆಪ್ ಮೂಲಕ ಮಾರಾಟ ಮಾಡಿ

ನಿಮ್ಮ ಬಳಿ ಇಂತಹ ಯಾವುದೇ ವಿಶೇಷವಾದ ನೋಟು ಇದ್ದರೂ ಅದನ್ನು ನೀವು ಮಾರಾಟ ಮಾಡಿ ಒಂದಕ್ಕೆ ಮೂರುಪಟ್ಟಿಗಿಂತಲೂ ಹೆಚ್ಚಿನ ಹಣ ಗಳಿಸಬಹುದು. ಕ್ವಿಕ್ಕರ್ (quikr) ವೆಬ್ಸೈಟ್ನಲ್ಲಿ ನೀವು ಮಾರಾಟಗಾರ ಎಂದು ನೋಂದಾಯಿಸಿಕೊಳ್ಳಬೇಕು ನಂತರ ಈ ವೆಬ್ಸೈಟ್ನಲ್ಲಿ ನಿಮ್ಮ ಬಳಿ ಇರುವ ನೋಟಿನ ಸ್ಪಷ್ಟವಾದ ಚಿತ್ರವನ್ನು ಮಾಡಬೇಕು ಅವರು ಹೇಳಿರುವಂತಹ ಎಲ್ಲಾ ಗುಣಲಕ್ಷಣಗಳು ನೀವು ಅಪ್ಲೋಡ್ ಮಾಡಿರುವ ಕರೆನ್ಸಿ ನೋಟಿನಲ್ಲಿ ಇದ್ದರೆ ಅದು ತಕ್ಷಣವೇ ಮಾರಾಟವಾಗುತ್ತದೆ ಜೊತೆಗೆ ನೀವು ಕೈ ತುಂಬಾ ಹಣ ಸಂಪಾದನೆ ಮಾಡಬಹುದು.

ಅಷ್ಟೇ ಅಲ್ಲದೆ ಹಳೆಯ ನೋಟು ಹಾಗೂ ನಾಣ್ಯಗಳನ್ನು ಸಂಗ್ರಹಿಸುವ ಸಾಕಷ್ಟು ಜನರಿದ್ದಾರೆ ಅವರ ಹವ್ಯಾಸಕ್ಕಾಗಿ ಇಂತಹ ನಾಣ್ಯದವರು ಸಂಗ್ರಹ ಮಾಡಿಕೊಳ್ಳುತ್ತಾರೆ ಹಳೆಯ ನೋಟುಗಳನ್ನು ಮಾರಾಟ ಮಾಡಿದರೆ ಕೈ ತುಂಬಾ ಹಣ ಪಡೆದುಕೊಳ್ಳಬಹುದು.

Comments are closed.