Kannada Astrology: ಅಷ್ಟಲಕ್ಷ್ಮಿ ಯೋಗ; ಮುಂದಿನ 45 ದಿನಗಳು ಈ ರಾಶಿಯವರಿಗೆ ಮಾತ್ರ ಸಂಪತ್ತಿನ ಹೊಳೆಯನ್ನೇ ಸುರಿಸಲಿದ್ದಾರೆ ಕಷ್ಟ ಎಂಬುದೇ ಇರುವುದಿಲ್ಲ ನೋಡಿ!

Kannada Astrology: ಆಗಸ್ಟ್ 18, 2023 ಸಾಯಂಕಾಲ 4:12ಕ್ಕೆ ಮಂಗಳ ಗ್ರಹ ಕನ್ಯಾ ರಾಶಿಯನ್ನು ಪ್ರವೇಶಿಸಲಿದೆ. ಎಲ್ಲಾ 12 ರಾಶಿಗಳ ಮೇಲೆ ಆಘಾತವಾದ ಪರಿಣಾಮ ಬೀರಲಿದೆ. ಈ ಸಂದರ್ಭದಲ್ಲಿ ಅಷ್ಟ ಲಕ್ಷ್ಮಿಯರ ಅನುಗ್ರಹ ಕೆಲವು ರಾಶಿಗಳ ಮೇಲೆ ಇರುತ್ತದೆ. ಅದರಲ್ಲೂ ಕೆಲವು ರಾಶಿಗಳ ಮೇಲೆ ವಿಶೇಷವಾದ ಪರಿಣಾಮ ಬೀರಲಿದೆ ಹಾಗಾದ್ರೆ ಮಂಗಳನ ಕೃಪೆ ಯಾರ ಮೇಲೆ ಇರುತ್ತೆ ನೋಡೋಣ.

ಕಟಕ ರಾಶಿ

ಮಂಗಳ ಗ್ರಹದ ಬದಲಾವಣೆ ಘಟಕ ರಾಶಿಯಲ್ಲಿಯೂ ಬಹಳ ಮುಖ್ಯವಾದ ಪರಿಣಾಮ ಬೀರಲಿದೆ. ಈ ರಾಶಿಯಲ್ಲಿ ಇರುವವರಿಗೆ ಮುಂದಿನ 45 ದಿನಗಳು ಯಾವುದೇ ಸಮಸ್ಯೆಯೂ ಇರುವುದಿಲ್ಲ. ಬದಲಾಗಿದ್ದನ ಸಂಪತ್ತು ಪ್ರಾಪ್ತವಾಗುತ್ತದೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಕೈಗೊಂಡ ಕೆಲಸಗಳು ಈಡೇರುತ್ತವೆ. ಆಸ್ತಿ ಖರೀದಿಸುವ ಸುಯೋಗ ಬರಬಹುದು.

ಧನು ರಾಶಿ

ಧನು ರಾಶಿಯವರ ಜೀವನದಲ್ಲಿಯೂ ಸಾಕಷ್ಟು ಬದಲಾವಣೆಗಳು ಆಗುತ್ತವೆ. ವಿದೇಶ ಪ್ರಯಾಣ ಕೈಕೊಳ್ಳುವವರಿಗೆ ಇದು ಸರಿಯಾದ ಸಮಯ. ವೃತ್ತಿಪರರಲ್ಲಿ ಬದಲಾವಣೆ ಆಗಬಹುದು. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ.

ವೃಶ್ಚಿಕ ರಾಶಿ

ಮಂಗಳನ ಸಂಚಾರದಿಂದ ವೃಶ್ಚಿಕ ರಾಶಿಯಲ್ಲಿಯೂ ಬಹಳ ಉತ್ತಮ ಪರಿಣಾಮ ಉಂಟಾಗಲಿದೆ. ಪ್ರಾಪ್ತಿಯಾಗುತ್ತದೆ ಮನೆಯವರ ಬೆಂಬಲ ಸಿಗುತ್ತದೆ ಇಷ್ಟಾರ್ಥಗಳು ಈಡೇರುತ್ತವೆ. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಿಸುತ್ತದೆ.

ಮಕರ ರಾಶಿ

ಮಂಗಳೂರು ಸಂಚಾರದಿಂದ ದೈಹಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ನಿಮ್ಮ ಮಾತಿನಲ್ಲಿ ವಿಶ್ವಾಸ ನಿಮ್ಮ ಎಲ್ಲಾ ಕೆಲಸವನ್ನು ಈಡೇರಿರುವಂತೆ ಮಾಡುತ್ತವೆ. ಸಂಪತ್ತು ಪ್ರಾಪ್ತವಾಗುತ್ತದೆ. ನೀವು ಐಷಾರಾಮಿ ಬದುಕು ನಡೆಸಬಹುದು. ಯಾವುದೇ ಕಾರ್ಯದಲ್ಲಿಯೂ ಅಡ್ಡಿ ಆತಂಕ ಇರುವುದಿಲ್ಲ.

Comments are closed.