Mangala Transit: ಮುಂದಿನ 45 ಈ ದಿನಗಳು ಈ ರಾಶಿಯವರಿಗೆ ಸಿಗುವಷ್ಟು ಸಂಪತ್ತು ಬೇರೆ ಯಾರಿಗೂ ಸಿಗುವುದಿಲ್ಲ, ಪಕ್ಕಾ ರಾಜರಂತೆಯೇ ಜೀವಿಸುತ್ತಾರೆ ನೋಡಿ!

Mangala Transit: ಗ್ರಹಗಳ ಬದಲಾವಣೆ ರಾಶಿ ಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳು ಹಿಮ್ಮುಖವಾಗಿ ಚಲಿಸಿದಾಗ ಕೆಲವೊಮ್ಮೆ ಕೆಟ್ಟ ಪರಿಣಾಮಗಳು ಕೂಡ ರಾಶಿ ಚಕ್ರದ ಮೇಲೆ ಬೀರುವುದು ಉಂಟು. ಇನ್ನು ಗ್ರಹಗಳು ನೇರವಾಗಿ ಚಲಿಸಿದಾಗ ಸಾಕಷ್ಟು ಉತ್ತಮ ಪ್ರಯೋಜನಗಳು ಕೂಡ ಕೆಲವು ರಾಶಿಯವರಿಗೆ ಸಿಗುತ್ತದೆ. ಗ್ರಹಗಳ ಸಂಕ್ರಮಣ ಸಂಯೋಗ ಹಾಗೂ ಗ್ರಹಗಳ ಪಥ ಬದಲಾವಣೆಯಿಂದ 12 ರಾಶಿಗಳ ಮೇಲೆ ವಿವಿಧ ಪರಿಣಾಮ ಬೀರುತ್ತದೆ. ಅಗಸ್ಟ್ 18ರಂದು ಮಂಗಳ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ರೀತಿ ಮಂಗಳ ಪಥ ಬದಲಾವಣೆ ಮಾಡಿದಾಗ ಈ ಪ್ರಮುಖ ನಾಲ್ಕು ರಾಶಿಯವರ ಮೇಲೆ ಮಂಗಳಕರ ಪ್ರಯೋಜನ ನೀಡಲಿದ್ದಾನೆ ಇಂಥವರನ್ನು ಮುಂದಿನ ಒಂದುವರೆ ತಿಂಗಳು.

ಗ್ರಹಗಳ ಮುಖ್ಯಸ್ಥ ಎಂದು ಕರೆಯಲ್ಪಡುವ ಮಂಗಳ ಕೆಳಗಿನ ರಾಶಿಯವರಿಗೆ ಧೈರ್ಯ ಶಕ್ತಿ ಸಾಮರ್ಥ್ಯ ಸಂಪತ್ತು ಸುಖ ಸಂತೋಷ ಎಲ್ಲವನ್ನು ಕೂಡ ತಂದು ಕೊಡುತ್ತಾನೆ ಕನ್ಯಾ ರಾಶಿಯಲ್ಲಿ ಬಂದು ಕುಳಿತುಕೊಳ್ಳುವ ಮಂಗಳ ನಿಂದ ಯಾವೆಲ್ಲ ರಾಶಿಗೆ ಅದೃಷ್ಟ ಸಿಗಲಿದೆ ನೋಡೋಣ.

ಮೇಷ ರಾಶಿ:

ಕನ್ಯಾ ರಾಶಿಯಲ್ಲಿ ಮಂಗಳನ ಸಂಚಾರವಾದ ಮೇಷ ರಾಶಿಯವರಿಗೆ ಮಂಗಳಕರ ಎಂದೇ ಹೇಳಬಹುದು. ಮೇಷ ರಾಶಿಯ ಮೊದಲ ಮತ್ತು ಎಂಟನೇ ಮನೆಯ ಅಧಿಪತಿ ಮಂಗಳ. ಇದರಿಂದ ಮೇಷ ರಾಶಿಯವರಿಗೆ ಸಾಕಷ್ಟು ಧೈರ್ಯವನ್ನು ಕೊಡುತ್ತಾನೆ. ಮಂಗಳಿನಿಂದ ಸುಖ ಸಂಪತ್ತು ಮೇಷ ರಾಶಿಯವರಿಗೆ ಸಿಗುತ್ತದೆ ಯಾವುದೇ ಕೆಲಸ ಮಾಡಿದರು ಕೂಡ ಅದರಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.

ಮಿಥುನ ರಾಶಿ:

ಮಿಥುನ ರಾಶಿಯ 6 ಮತ್ತು 11ನೇ ಮನೆ ಅಧಿಪತಿ, ಮಂಗಳನಾಗಿರುತ್ತಾನೆ. ವ್ಯಾಪಾರಸ್ಥರಿಗೆ ಅತ್ಯಂತ ಉತ್ತಮವಾದ ಸಮಯ ಇದು. ಮಂಗಳ ವ್ಯಾಪಾರ ಮಾಡುವವರಿಗೆ ದೊಡ್ಡ ಲಾಭವನ್ನೇ ತಂದುಕೊಡುತ್ತಾನೆ ಉದ್ಯೋಗದಲ್ಲಿ ನಿರೀಕ್ಷೆ ಮಾಡದೇ ಇರುವಷ್ಟು ಪ್ರಗತಿ ಸಿಗುತ್ತದೆ. ವೃತ್ತಿ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ ಆಗಲಿದೆ.

ಕರ್ಕ ರಾಶಿ:

ರಾಶಿಯ ಐದು ಮತ್ತು ಹತ್ತನೇ ಮನೆಯ ಅಧಿಪತಿ ಆಗಿರುವ ಮಂಗಳ ಈ ರಾಶಿಯ ವಿದ್ಯಾರ್ಥಿಗಳಿಗೆ ಬಹಳ ಉತ್ತಮ ರಿಸಲ್ಟ್ ಕೊಡುತ್ತಾನೆ. ಅಧ್ಯಯನದಲ್ಲಿ ಹೆಚ್ಚಿನ ಶಕ್ತಿ ಮೂಡುತ್ತದೆ ಉತ್ತಮ ಫಲಿತಾಂಶವನ್ನು ಕೂಡ ನಿರೀಕ್ಷೆ ಮಾಡಬಹುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಮಂಗಳನಿಂದ ಮಂಗಳಕರ ಸುದ್ದಿಯೇ ಸಿಗಲಿದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯ ಒಂದನೇ ಮತ್ತು ಆರನೇ ಮನೆ ಅಧಿಪತಿ, ಮಂಗಳನಾಗಿರುತ್ತಾನೆ. ಮಂಗಳನ ಕನ್ಯಾ ರಾಶಿ ಪ್ರವೇಶದಿಂದ ಪ್ರಸ್ತುತ ರಾಶಿ ಅವರಿಗೆ ಬಹಳ ಪ್ರಯೋಜನಕಾರಿಯಾಗಲಿದೆ. ವೃಶ್ಚಿಕ ರಾಶಿಯವರ ಜೀವನದ ದೃಷ್ಟಿಕೋನವೇ ಬದಲಾಗಬಹುದು. ಆರ್ಥಿಕವಾಗಿ ಸಾಕಷ್ಟು ಸಬಲರಾಗುತ್ತೀರಿ ಕಠಿಣ ಪರಿಶ್ರಮದಿಂದ ಉತ್ತಮ ಯಶಸ್ಸು ಫಲಿತಾಂಶ ಸಿಕ್ಕೇ ಸಿಗುತ್ತದೆ.

Comments are closed.