Cylinder Price: ಅಬ್ಬಬ್ಬಾ ಗೃಹಬಳಕೆಯ ಸಿಲೆಂಡರ್ ಮಾತ್ರವಲ್ಲ, ವಾಣಿಜ್ಯ ಸಿಲೆಂಡರ್ ಬೆಲೆಯೂ ಏಕಏಕಿ ಇಳಿಕೆ; ಎಷ್ಟಾಗಿದೆ ಗೊತ್ತೇ?

Cylinder Price: ಅಗಸ್ಟ್ ಕೊನೆಯ ವಾರ ಅಂದರೆ ಅಗಸ್ಟ್ 30, 2023ರಲ್ಲಿ ಬಹಳ ದಿನಗಳ ನಂತರ ಗೃಹ ಬಳಕೆಯ ಗ್ಯಾಸ್ ಸಿಲೆಂಡರ್ ದರ ಇಳಿಕೆಯಾಗಿದೆ. ಇಷ್ತು ದಿನ ಹಣದುಬ್ಬರದಿಂದಾಗಿ ಜನ ತತ್ತರಿಸಿದ್ದಾರೆ. ಈ ನಡುವೆ ಸಿಲೆಂಡರ್ ದರ ತುಸು ಇಳಿಕೆ ಕಂಡಿದ್ದು ಜನರಲ್ಲಿ ಸಂತಸ ಮೂಡಿಸಿದೆ. ಈ ಸಂತಸದ ವಿಚಾರದ ಜೊತೆಗೆ ಇನ್ನೊಂದು ಖುಷಿಯ ವಿಚಾರ ಅಂದ್ರೆ ಇದೀಗ ವಾಣಿಜ್ಯ ಗ್ಯಾಸ್ ಸಿಲೆಂಡರ್ (commercial gas cylinder) ದರವೂ ಕೂಡ ಇಳಿಕೆಯಾಗಿದೆ! ಇದನ್ನೂ ಓದಿ: Anna Bhagya Scheme: ಅಗಸ್ಟ್ ತಿಂಗಳ ಅನ್ನಭಾಗ್ಯ ಹಣ ಯಾವಾಗ ಖಾತೆಗೆ ಜಮಾ ಆಗತ್ತೆ; ಈಗಾಗಲೇ ಆಗಿರಬಹುದು ಕೂಡಲೇ ಈ ರೀತಿ ಚೆಕ್ ಮಾಡ್ಕೋಳ್ಳಿ!

ಹೌದು ಗೃಹ ಬಳಕೆಯ ಗ್ಯಾಸ್ ಇಂಧನದ ಬೆಲೆ ಸಾವಿರದ ಗಡಿ ದಾಟಿತ್ತು. ಇದರಿಂದ ಗೃಹ ಬಳಕೆಗೆ ಸಿಲೆಂಡರ್ 200ರೂಪಾಯಿ ಇಳಿತ ಕಂದಿದೆ. ವಾಣಿಜ್ಯ ಗ್ಯಾಸ್ ಸಿಲೆಂಡರ್ ಬೆಲೆ ಪ್ರತಿ ಸಿಲೆಂಡರ್ ಗೆ 250 ರೂ. ಗಳ ಇಳಿಕೆಯಾಗಿದೆ. ಇದರಿಂದ ಹೋಟೆಲ್, ರೆಸ್ಟೋರೆಂಟ್ ಮೊದಲಾದ ವಾಣಿಜ್ಯ ವ್ಯವಹಾರ ಮಾಡುವ ಮಾಲಿಕರಿಗೆ ಅನುಕೂಲವಾಗಲಿದೆ.  ಉಜ್ವಲ ಯೋಜನೆಯ ಅಡಿಯಲ್ಲಿ ಗೃಹ ಬಳಕೆಯ ಇಂಧನ ದರ ಕಡಿಮೆ ಆಗಿರುವುದು ಕೋಟ್ಯಾಂತರ ಜನರಿಗೆ ಅನುಕೂಲವಾಗಿದೆ.

ನಗರ ಪ್ರದೇಶಗಳಲ್ಲಿ ಗ್ಯಾಸ್ ಸಿಲೆಂಡರ್‍ ದರ:

ದೆಹಲಿ- ವಾಣಿಜ್ಯ ಸಿಲಿಂಡರ್ ಬೆಲೆ 1522.50 ರೂ. ಇದ್ದಿದ್ದು ಆಗಸ್ಟ್‌ ನಿಂದ 1,680 ರೂ.

*ಬೆಂಗಳೂರು- ವಾಣಿಜ್ಯ  ಎಲ್‌ಪಿಜಿ ಸಿಲಿಂಡರ್‌ ಬೆಲೆ 1,768 ರೂ.

*ಕೋಲ್ಕತ್ತಾ – ವಾಣಿಜ್ಯ ಸಿಲಿಂಡರ್ ಬೆಲೆ  1,680 ರೂ.

*ಮುಂಬೈ – ವಾಣಿಜ್ಯ ಸಿಲಿಂಡರ್ ಬೆಲೆ 1,482 ರೂ.

*ಚೆನ್ನೈ- ವಾಣಿಜ್ಯ ಸಿಲಿಂಡರ್‌ನ ಬೆಲೆ 1,852.50 ರೂ.

Comments are closed.