Shani Yoga: ಒಂದಿಷ್ಟೂ ಕಷ್ಟ ಕೊಡದೆ ತಿಂಗಳ ಪೂರ್ತಿ ಸುಖ ಸಂಪತ್ತನೇ ನೀಡಲಿದ್ದಾನೆ ಶನಿದೇವ: ಈ ರಾಜಯೋಗ ಇರುವುದು ಯಾವ ರಾಶಿಯವರಿಗೆ ಗೊತ್ತೇ?

Shani Yoga: ಸಾಮಾನ್ಯವಾಗಿ ಶನಿದೇವ ವಕ್ರ ದೃಷ್ಟಿಯನ್ನು ಹರಿಸಿದರೆ ಎಲ್ಲವೂ ನಾಶವಾಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಶನಿ ಪಥ ಬದಲಾವಣೆ ಮಾಡಿದಾಗ ಅದೆಷ್ಟು ಸಲ 12 ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮವನ್ನು ಕೂಡ ಬೀರುತ್ತಾನೆ. ಇನ್ನು ಪ್ರತೀ ಶನಿವಾರ ಶನಿಯನ್ನು ಬಹಳ ಭಕ್ತಿ ಭಾವದಿಂದ ಪೂಜಿಸುವ ಭಕ್ತಾದಿಗಳಿಗಂತು ಶನಿಯ ಕೃಪೆ ಇದ್ದೇ ಇರುತ್ತದೆ. ಅತ್ಯಂತ ಪ್ರಭಾವಶಾಲಿಯಾಗಿರುವ ಶನಿ ಕೆಲವು ರಾಶಿಯವರ ಮೇಲೆ ವಿಶೇಷವಾದ ಪ್ರಭಾವ ಬೀರಲಿದ್ದಾನೆ. ಇತರ ಎಲ್ಲ ರಾಶಿಗಳಿಗಿಂತ ನಿಧಾನವಾಗಿ ಚಲಿಸುವ ಶನಿ ಯಿಂದಾಗಿ ಆತನ ಕೃಪೆ ಪ್ರತಿ ರಾಶಿಯ ಮೇಲು ದೀರ್ಘಕಾಲದ ವರೆಗೆ ಇರುತ್ತದೆ ಎನ್ನಬಹುದು. ಇದನ್ನೂ ಓದಿ: September Horoscope: ಸಪ್ಟೆಂಬರ್ ತಿಂಗಳಿನಲ್ಲಿ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವಾದ್ರೆ, ಇನ್ನೂ ಕೆಲವು ರಾಶಿಯವರು ಇದ್ದಿದ್ದನ್ನೂ ಕಳೆದು ಕೊಳ್ಳುತ್ತಾರೆ: 12 ರಾಶಿಗಳ ಭವಿಷ್ಯ ಹೇಗಿದೆ ನೋಡಿ!

ಜೂನ್ 17 2018 ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ಸೆಪ್ಟೆಂಬರ್ ತಿಂಗಳಿನಲ್ಲಿ ಕೆಲವು ರಾಶಿಯವರಿಗೆ ರಾಜಯೋಗವನ್ನೇ ತರಲಿದ್ದಾನೆ. ಅದೃಷ್ಟವಂತ ರಾಶಿಗಳು ಯಾವವು ನೋಡೋಣ!

ವೃಷಭ ರಾಶಿ: ಶನಿಯ ಪ್ರಭಾವದಿಂದ ಈ ರಾಶಿಯವರಿಗೆ ಮಂಗಳಕರವಾದ ದಿನ ಆರಂಭ. ಯಾವುದೇ ವ್ಯವಹಾರದಲ್ಲಿ ಹೂಡಿಕೆ ಮಾಡಿದರು ಯಶಸ್ಸು ಸಿಗುತ್ತದೆ. ಒಂದರ ಹಿಂದೆ ಒಂದರಂತೆ ಶುಭ ಸುದ್ದಿಗಳನ್ನು ಕೇಳಬಹುದು. ಉದ್ಯೋಗ ಮಾಡುವ ಸ್ಥಳದಲ್ಲಿಯೂ ಕೂಡ ಮರ್ಯಾದೆ ಹಾಗೂ ಬಡ್ತಿ ಹೆಚ್ಚಾಗಲಿದೆ. ಇದನ್ನೂ ಓದಿ: Anna Bhagya Scheme: ಅಗಸ್ಟ್ ತಿಂಗಳ ಅನ್ನಭಾಗ್ಯ ಹಣ ಯಾವಾಗ ಖಾತೆಗೆ ಜಮಾ ಆಗತ್ತೆ; ಈಗಾಗಲೇ ಆಗಿರಬಹುದು ಕೂಡಲೇ ಈ ರೀತಿ ಚೆಕ್ ಮಾಡ್ಕೋಳ್ಳಿ!

ಮಿಥುನ ರಾಶಿ: ಮಿಥುನ ರಾಶಿಯವರ ಮೇಲೆ ಶನಿಯ ವಿಶೇಷವಾದ ಕೃಪೆ ಇರುತ್ತದೆ. ಆರ್ಥಿಕವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ಸಂಗಾತಿಯೊಂದಿಗೆ ಜೀವನ ಉತ್ತಮವಾಗಿರುತ್ತದೆ.

ಕರ್ಕ ರಾಶಿ: ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಶನಿ ಕರುಣಿಸಲಿದ್ದಾನೆ. ಶನಿಯ ಕೃಪೆಯಿಂದಾಗಿ ಎಲ್ಲಾ ವ್ಯವಹಾರಗಳು ಕೂಡ ಯಶಸ್ವಿಯಾಗುತ್ತದೆ. ಸೆಪ್ಟೆಂಬರ್ ತಿಂಗಳ ಆರಂಭದಿಂದಲೂ ಕೂಡ ಶುಭ ಸುದ್ದಿಯನ್ನು ಕೇಳುತ್ತೀರಿ. ವ್ಯಾಪಾರದಲ್ಲಿ ಪ್ರಗತಿಯಾಗುವುದರ ಜೊತೆಗೆ ಮನೆಯಲ್ಲಿ ಇರುವ ಆರ್ಥಿಕ ಸಮಸ್ಯೆಯೂ ಕೂಡ ನಿವಾರಣೆ ಆಗುತ್ತದೆ.

ತುಲಾ ರಾಶಿ: ನಿಮ್ಮ ಶತ್ರುಗಳಿಗೆ ಸೋಲಿನ ರುಚಿ ತೋರಿಸಲಿದ್ದಾನೆ ಶನಿ. ಇವತ್ತಿನ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ವಿವಾದಾತ್ಮಕ ವಿಷಯಗಳಿಂದ ಗೆಲುವು ಸಿಗುತ್ತದೆ. ಶನಿಯ ಕೃಪೆ ನಿಮ್ಮ ಮೇಲಿರುತ್ತದೆ.

ಪ್ರತಿ ಶನಿವಾರ ತಪ್ಪದೇ ಶನಿ ದೇವಾಲಯಕ್ಕೆ ಹೋಗಿ ಸಾಧ್ಯವಾದರೆ ಕರಿ ಎಳ್ಳು ಹಾಗೂ ಎಳ್ಳೆಣ್ಣೆಯನ್ನು ದಾನ ಮಾಡಿ. ಶನಿಯ ಕೃಪೆಯಿಂದಾಗಿ ಎಲ್ಲ ರೀತಿಯಿಂದಲೂ ಒಳ್ಳೆಯದೇ ಆಗುತ್ತದೆ.

Comments are closed.