Gruhalakshmi Scheme: ಗೃಹಲಕ್ಷ್ಮಿ ಯೋಜನೆ APL ಕಾರ್ಡ್ ಇರೊರಿಗೂ ಸಿಗುತ್ತಾ? 60 ವರ್ಷ ದಾಟಿದ ಗೃಹಿಣಿಯರಿಗೂ 2,000ರೂ. ಬರುತ್ತಾ? ಸರ್ಕಾರದ ಬಿಗ್ ಅಪ್ಡೆಟ್!

Gruhalakshmi Scheme: ಗೃಹ ಲಕ್ಷ್ಮಿಯ ಯೋಜನೆಯ (Gruhalakshmi scheme)  2010ಗಳನ್ನು ಗೃಹಿಣಿಯರ ಖಾತೆಗೆ ಹಾಕುವ ಪ್ರಶಸ್ತಿ ನಲ್ಲಿ ಸರ್ಕಾರ ಬಹುತೇಕ ಯಶಸ್ವಿಯಾಗಿದೆ ಈಗಾಗಲೇ 55% ನಷ್ಟು ಮಹಿಳಾ ಫಲಾನುಭವಿಗಳ ಖಾತೆಗೆ ಹಣ ಮಂಜೂರಾಗಿದೆ. ಈ ನಡುವೆ ಒಂದಷ್ಟು ಖಾತೆಗೆ ಹಣ ಮಂಜೂರಾಗಿಲ್ಲ ಇದರ ಬಗ್ಗೆ ಸಾಕಷ್ಟು ಮಹಿಳೆಯರು ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Solar Panel: ಸರ್ಕಾರ ಕೊಡುವ ಉಚಿತ ವಿದ್ಯುತ್ತೇ ಯಾಕೇ? ನೀವೆ ಮನೆಯಲ್ಲಿಯೇ ವಿದ್ಯುತ್ ತಯಾರಿಸಿ, ಬಳಸಿ, ಬೆಸ್ಕಾಂ ಗೇ ಮಾರಾಟ ಮಾಡಿ ಆದಾಯ ಗಳಿಸಿ; ಸರ್ಕಾರದ ಸಬ್ಸಿಡಿ ಇದೆ!

ಎಪಿಎಲ್ ಬಿಪಿಎಲ್ ಕಾರ್ಡ್ ಗೃಹಲಕ್ಷ್ಮಿ ಲಾಭ (APL and BPL card)

ಗೃಹಲಕ್ಷ್ಮಿ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ (Ration Card) ಕಡ್ಡಾಯವಾಗಿದೆ ಆದರೆ ಎಪಿಎಲ್ ಕಾರ್ಡ್ ಇರುವವರಿಗೆ ಮಾತ್ರ 2000ರೂ. ಗಳನ್ನು ಸರ್ಕಾರ ಕೊಡುತ್ತದೆ ಎನ್ನುವುದು ಕೇವಲ ವದಂತಿ ಅಷ್ಟೇ. ಎಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರೂ ಕೂಡ ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ.

60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಬೆನಿಫಿಟ್!

ಮನೆಯಲ್ಲಿ ಮೊದಲ ಗೃಹಿಣಿ ಅಂದರೆ ತಾಯಿ ಅಥವಾ ಅತ್ತೆಯಂದಿರಿಗೆ 2000ರೂ. ಸಿಗುತ್ತವೆ ಇದಕ್ಕಾಗಿ ರೇಷನ್ ಕಾರ್ಡ್ ನಲ್ಲಿ ಮೊದಲ ಹೆಸರು ಗೃಹಿಣಿಯದ್ದೇ ಆಗಿರಬೇಕು ಮನೆಯ ಯಜಮಾನಿಯ ಹೆಸರು ಇರದೆ ಮೊದಲೇ ಹೆಸರು ಮನೆಯ ಯಜಮಾನನದ್ದೇ ಹೆಸರಿದ್ದರೆ ಅದನ್ನ ತಿದ್ದುಪಡಿ ಮಾಡಿ ಮನೆಯ ಯಜಮಾನಿ ಹೆಸರಿಗೆ ರೇಷನ್ ಕಾರ್ಡ್ ಬದಲಾಯಿಸಿಕೊಳ್ಳಬೇಕು.

ಇನ್ನು ರೇಷನ್ ಕಾರ್ಡ್ ನಲ್ಲಿ ಮನೆಯ ಮೊದಲ ಮಹಿಳೆ ವಯಸ್ಸು 60 ವರ್ಷ ದಾಟಿದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಯ 2000 ರೂ ಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಇಂತಹ ಮಹಿಳೆಯರಿಗೆ ಪಿಂಚಣಿ ಅಥವಾ ಬೇರೆ ಯಾವುದಾದರೂ ಸೌಲಭ್ಯ ಬರುತ್ತಿದ್ದರು ಕೂಡ ಗೃಹಲಕ್ಷ್ಮಿ ಹಣ ಮಂಜೂರಾಗುತ್ತದೆ. ಹಾಗಾಗಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಗೃಹಿಣಿಯರು ಆತಂಕ ಪಟ್ಟುಕೊಳ್ಳುವ ಅಗತ್ಯವಿಲ್ಲ. ಇದನ್ನೂ ಓದಿ: Birth Certificate: ಇನ್ಮುಂದೆ ಆಧಾರ್ ಅಲ್ಲ, ಎಲ್ಲಾ ಕೆಲಸಕ್ಕೂ ಈ ದಾಖಲೆಯೇ ಕಡ್ದಾಯ; ಕೂಡಲೇ ಮಾಡಿಸಿಕೊಳ್ಳಿ!

ಇನ್ನು ಗೃಹಲಕ್ಷ್ಮಿಯ ಹಣ ಯಾರ ಖಾತೆಗೆ ಇನ್ನೂ ಬಂದಿಲ್ಲವೋ ಸೆಪ್ಟೆಂಬರ್ ತಿಂಗಳ ಕೊನೆಯ ಒಳಗೆ ಅಂದರೆ ಇನ್ನು ಹತ್ತು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ 2,000ಗಳನ್ನು ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಸದ್ಯದಲ್ಲಿಯೇ ಎರಡನೇ ಕಾಂತಿನ ಹಣವು ಕೂಡ ಬಿಡುಗಡೆ ಆಗಲಿದ್ದು ಮೊದಲ ಕಂತಿನ ಹಣ ಯಾರ ಕೈ ಸೇರಿಲ್ಲವೋ ಅಂತವರಿಗೆ ಎರಡು ಕಂತಿನ ಹಣ ಒಟ್ಟಾಗಿ ನಾಲ್ಕು ಸಾವಿರ ರೂಪಾಯಿಗಳು ಖಾತೆಗೆ ಬರಬಹುದು.

Comments are closed.