Dhanalakshmi Yoga: ಕಡೆಗೂ ಈ ಐದು ರಾಶಿಯವರಿಗೆ ಒಲಿದು ಬಂದ ಧನಲಕ್ಷ್ಮಿ ಯೋಗ; ಅದೃಷ್ಟದ ಬಾಗಿಲು ತೆರೆಯಿತು ಇನ್ನು ಚಿಂತೆ ಬೇಡ!

Dhanalakshmi Yoga:ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಯೋಗಗಳು ಸೃಷ್ಟಿಯಾದರೆ ಅದರಿಂದ 12 ರಾಶಿಗಳ ಮೇಲೆ ವಿಶೇಷವಾದ ಪರಿಣಾಮ ಬೀರುತ್ತದೆ. ಜೊತೆಗೆ ಸಾಕಷ್ಟು ಒಳ್ಳೆಯದನ್ನು ಕೂಡ ಈ ಯೋಗಗಳು ಮಾಡುತ್ತವೆ. ಗ್ರಹಗಳ ಸಂಚಾರದಿಂದ ನಿರ್ಮಾಣಗೊಳ್ಳುವ ವಿಶೇಷ ಯೋಗದಲ್ಲಿ ಧನಲಕ್ಷ್ಮಿ ಯೋಗ ಕೂಡ ಒಂದು. ಈ ಬಾರಿ ರೂಪುಗೊಂಡಿರುವ ಧನಲಕ್ಷ್ಮಿ ಯೋಗ, ಈ ರಾಶಿಯವರ ಮೇಲೆ ಮಾತ್ರ ವಿಶೇಷ ಪರಿಣಾಮ ಬೀರಲಿದೆ.

ಮೇಷ ರಾಶಿ: ಧನಲಕ್ಷ್ಮಿ ಯೋಗದಿಂದ ಮೇಘ ರಾಶಿಯವರ ವೃತ್ತಿ ಜೀವನದಲ್ಲಿ ವಿಶೇಷ ಲಾಭ ಸಿಗಲಿದೆ ಇಷ್ಟು ದಿನದ ಕಠಿಣ ಪರಿಶ್ರಮಕ್ಕೆ ಫಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಧನಾತ್ಮಕ ಫಲ ಸಿಗಲಿದೆ. ಆಪ್ತರಿಂದ ಹಣಕಾಸಿನ ಸಹಾಯ ದೊರೆಯಲಿದ್ದು ಆರ್ಥಿಕ ಸಮಸ್ಯೆ ದೂರವಾಗುತ್ತದೆ.

ಕರ್ಕಾಟಕ ರಾಶಿ: ನಿಮ್ಮ ಆತ್ಮಸ್ಥೈರ್ಯವನ್ನು ಧನ ಲಕ್ಷ್ಮಿ ಯೋಗವು ಹೆಚ್ಚಿಸಲಿದೆ. ವ್ಯಾಪಾರದ ಪ್ರವಾಸ ಯಶಸ್ವಿಯಾಗುತ್ತದೆ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸಿ.

ವೃಶ್ಚಿಕ ರಾಶಿ: ಧನಲಕ್ಷ್ಮಿ ರಾಜಯೋಗದಿಂದ ಈ ರಾಶಿಯವರ ಜೀವನದಲ್ಲಿ ಸಾಕಷ್ಟು ಉತ್ತಮ ವಿಷಯಗಳು ನಡೆಯಲಿದೆ ಹೊಸ ಉದ್ಯೋಗಾವಕಾಶ ಸಿಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಧನು ರಾಶಿ: ಧನಲಕ್ಷ್ಮಿ ರಾಜ್ಯ ಯೋಗದಿಂದ ಧನು ರಾಶಿಯವರ ಜೀವನದಲ್ಲಿಯೂ ಪ್ರಗತಿ ಸಿಗಲಿದೆ. ವಿದೇಶಿ ಪ್ರಯಾಣಕ್ಕೆ ಅವಕಾಶ ಸಿಗಬಹುದು ಇದರಿಂದ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಕಾಣುತ್ತೀರಿ.

ಕುಂಭ ರಾಶಿ: ಧನಲಕ್ಷ್ಮಿ ಯೋಗದಿಂದ ಕುಂಭ ರಾಶಿಯವರ ವ್ಯಾಪಾರದಲ್ಲಿ ಸಾಕಷ್ಟು ಉತ್ತಮ ಫಲಿತಾಂಶ ಸಿಗಲಿದೆ. ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಆದಾಯದಲ್ಲಿ ಹೆಚ್ಚಳ ಆಗುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವುದಿಲ್ಲ. ಪ್ರಭಾವಿ ರಾಜಕಾರಣಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ನಿಮ್ಮ ಆದಾಯ ಹೆಚ್ಚಳಕ್ಕೆ ನಿಮ್ಮ ಬುದ್ಧಿಶಕ್ತಿಯನ್ನು ಕೂಡ ಉಪಯೋಗಿಸಿ.

Comments are closed.