Pirtu paksha 2023: ಪಿತೃಪಕ್ಷ ಮುಗಿಯುತ್ತಿದ್ದ ಹಾಗೆ ಈ ರಾಶಿಯವರ ಜೀವನದಲ್ಲಿ ನಡೆಯುತ್ತೆ ಪವಾಡ; ಎಲ್ಲಾ ಕೆಲಸದಲ್ಲೂ ಯಶಸ್ಸು ಗ್ಯಾರಂಟಿ!

Pirtu paksha 2023: ಪಿತೃಪಕ್ಷವನ್ನು ಹಿರಿಯರ, ಮರಣ ಹೊಂದಿದವರಿಗಾಗಿ ಮೀಸಲಿಡಲಾಗುತ್ತೆ. ಅವರ ಆಶೀರ್ವಾದ ಪಡೆದುಕೊಳ್ಳಲು ಅವರಿಗೆ ಗೌರವ ಸೂಚಿಸಲು ಇದು ಸರಿಯಾದ ಸಮಯ. ಈಗ ಪಿತೃಪಕ್ಷ ನಡೆಯುತ್ತಿದೆ ಈ ಸಂದರ್ಭದಲ್ಲಿ ಯಾವುದೇ ರೀತಿಯ ಶುಭ ಕಾರ್ಯವನ್ನು ಮಾಡಬಾರದು. ಪಿತೃಪಕ್ಷ ಮುಗಿಯುತ್ತಿದ್ದ ಹಾಗೆ ಕೆಲವು ರಾಶಿಯವರಿಗೆ ದೇವರ ಆಶೀರ್ವಾದ ಹಾಗೂ ಹಿರಿಯರ ಆಶೀರ್ವಾದವು ಸಿಕ್ಕು, ಜೀವನದಲ್ಲಿ ಸಾಕಷ್ಟು ಯಶಸ್ಸು ಸಂಪತ್ತು ಸಮೃದ್ಧಿ ಸಿಗಲಿದೆ. ಅಂತಹ ಅದೃಷ್ಟ ಅಂತ ರಾಶಿಗಳು ಯಾವವು ನೋಡೋಣ.

ಕನ್ಯಾ ರಾಶಿ; ಪಿತೃಪಕ್ಷದ ನಂತರ ನಿಮಗೆ ಒಳ್ಳೆಯ ದಿನಗಳು ಆರಂಭವಾಗುತ್ತೆ, ರಿಯಲ್ ಎಸ್ಟೇಟ್ ಆಸ್ತಿ ಖರೀದಿ ಮೊದಲಾದ ವ್ಯವಹಾರಗಳಲ್ಲಿ ತೊಡಗಿ ಕೊಳ್ಳುವವರಿಗೆ ಉತ್ತಮ ಲಾಭ ಸಿಗುತ್ತದೆ.

ಧನು ರಾಶಿ: ಅಕ್ಟೋಬರ್ ತಿಂಗಳು ಆಸ್ತಿ ಖರೀದಿಗೆ ಬಹಳ ಉತ್ತಮವಾದ ಸಮಯವಾಗಿದೆ. ಮನೆ ಖರೀದಿ ಮಾಡಲು ಯೋಚಿಸುತ್ತಿದ್ದರೆ ಇದು ಸೂಕ್ತವಾದ ಸಮಯ. ಆಸ್ತಿ ಖರೀದಿ ಮಾಡಲು ಯೋಚಿಸುತ್ತಿದ್ದರೆ ಅಕ್ಟೋಬರ್ ತಿಂಗಳು ಪ್ರಶಸ್ತವಾದ ಸಮಯವಾಗಿದೆ.

ತುಲಾ ರಾಶಿ; ಪಕ್ಷದ ನಂತರ ತುಲಾ ರಾಶಿಯವರ ಲಕ್ ಬದಲಾಗುತ್ತದೆ ಎಂದೇ ಹೇಳಬಹುದು. ಯಾವುದೇ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಯಶಸ್ಸು ಸಿಗುತ್ತದೆ. ಆಸ್ತಿ ಖರೀದಿಯ ಜೊತೆಗೆ ಹಣಕಾಸಿನ ವ್ಯವಹಾರಗಳಲ್ಲಿ ನಿಮಗೆ ಲಾಭ ಸಿಗುತ್ತದೆ.

ಸಿಂಹ ರಾಶಿ: ಸಂತೋಷ ಸಮೃದ್ಧಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಆಸ್ತಿ ಖರೀದಿ ಹಾಗೂ ವಾಹನ ಖರೀದಿಗೆ ಇದು ಸೂಕ್ತವಾದ ಸಮಯ ಅಕ್ಟೋಬರ್ ತಿಂಗಳಿನಿಂದ ವಿಶೇಷ ಅದೃಷ್ಟ ನಿಮ್ಮ ಜೊತೆಗೆ ಇರುತ್ತದೆ.

ವೃಷಭ ರಾಶಿ: ಅಕ್ಟೋಬರ್ ತಿಂಗಳು ವೃಷಭ ರಾಶಿಯವರಿಗೆ ವರದಾನ ಎಂದು ಹೇಳಬಹುದು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಇದು ಅತ್ಯುತ್ತಮ ಸಮಯ ಅಧಿಕ ಲಾಭಗಳಿಸುತ್ತೀರಿ.

Comments are closed.