FD Interest Rate: ಹಿರಿಯ ನಾಗರೀಕರಿಗೆ ಗುಡ್ ನ್ಯೂಸ್;  ಸಿಗಲಿದೆ ಡಬಲ್ ಆದಾಯ ! ತಕ್ಷಣವೇ ಈ ಕೆಲಸ ಮಾಡಿ!

FD Interest Rate Increased: ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 2 ಕೋಟಿ ರೂ. ಒಳಗಿನ ಠೇವಣಿಗೆ ನೀಡುವ ಬಡ್ಡಿದರವನ್ನು ಏರಿಸಿದೆ. ಗ್ರಾಹಕರಿಗೆ ಸಾಮಾನ್ಯವಾಗಿ 7 ದಿನದಿಂದ 1೦ ವರ್ಷದ ವರೆಗೆ ಸ್ಥಿರ ಠೇವಣಿಗೆ ಶೇ೩ರಿಂದ ಶೇ8.61 ರಷ್ಟು ಬಡ್ಡಿದರ ನೀಡಲಾಗುತ್ತದೆ. ಆದರೆ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ ಶೇ.3.6೦ ರಿಂದ ಶೇ.9.21 ರಷ್ಟು ಬಡ್ಡಿ ನೀಡಲು ಮುಂದಾಗಿದೆ. ಈ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ (Fincare bank) ಹೊಸ ಬಡ್ಡಿದರದ ಯೋಜನೆಯೂ ಅಕ್ಟೋಬರ್ 28 ರಿಂದ ಜಾರಿಗೆ ಬಂದಿದೆ.

75ದಿನಗಳ ಎಫ್ಡಿಐ:

ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ 75೦ ದಿನಗಳ ಸ್ಥಿರ ಠೇವಣಿಗೆ ಹೆಚ್ಚಿನ ಬಡ್ಡಿದರ FD Interest Rate ನೀಡಲಾಗುತ್ತದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಸಾಮಾನ್ಯವಾಗಿ ಎಲ್ಲ ಬ್ಯಾಂಕುಗಳಲ್ಲಿ ಶೇ.8.61 ರಷ್ಟು ಬಡ್ಡಿದರ ನೀಡಲಾಗುತ್ತದೆ. ಆದರೆ ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ 75೦ ದಿನಗಳ ಠೇವಣಿಗೆ ಶೇ.9.21 ರಷ್ಟು ಬಡ್ಡಿದರ ನೀಡಲಾಗುತ್ತದೆ.

FD Interest Rate increased in Fincare Small Finance Bank Here are the Interest rate

ವಿವಿಧ ಅವಧಿಯ ಬ್ಯಾಂಕ್ ನ ಬಡ್ಡಿದರಗಳು: FD Interest Rate

ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಏಳು ದಿನಗಳಿಂದ ಹದಿನಾಲ್ಕು ದಿನಗಳ ವರೆಗಿನ ಠೇವಣಿಗೆ FD Interest Rate ಶೇ.3 ರಷ್ಟು ಬಡ್ಡಿದರ ನೀಡುತ್ತದೆ. 15ರಿಂದ 3೦ ದಿನಗಳ ಠೇವಣಿಗೆ ಶೇ. 4.5 ರ ಬಡ್ಡಿದರವನ್ನು ನೀಡಲಾಗುತ್ತದೆ. 31ರಿಂದ 45 ದಿನಗಳ ವರೆಗಿನ ಠೇವಣಿಗೆ ಶೇ.5.25 ರ ಬಡ್ಡಿದರ, 46ರಿಂದ 9೦ ದಿನಗಳ ವರೆಗಿನ ಠೇವಣಿಗೆ ಶೇ.5.76 ರಷ್ಟು, 91 ರಿಂದ 18೦ ದಿನಗಳ ಠೇವಣಿಗೆ ಶೇ.6.25 ಬಡ್ಡಿದರ, 181 ರಿಂದ 365  ದಿನಗಳ ಠೇವಣಿಗೆ ಶೇ.6.5೦ ರಷ್ಟು ಬಡ್ಡಿ ನೀಡುತ್ತದೆ.

ರೈತರಿಗಾಗಿಯೇ ಸರ್ಕಾರ ಆರಂಭಿಸಿದೆ ಈ subsidy Scheme. 5 ಲಕ್ಷದ ವರೆಗೆ ಸರ್ಕಾರದಿಂದ ಸಹಾಯಧನ ಪಡೆಯಲು ಹೀಗೆ ಮಾಡಿ.

ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 12 ತಿಂಗಳಿಂದ 15 ತಿಂಗಳ ಅವಧಿಯ ಠೇವಣಿಯ FD Interest Rate ಮೇಲೆ ಶೇ.7.5೦ ಬಡ್ಡಿಯನ್ನು ನೀಡುತ್ತದೆ. 1 ರಿಂದ 499 ದಿನಗಳ ಮೇಲಿನ ಠೇವಣಿಗೆ ಶೇ.7.85 ರಷ್ಟು ಬಡ್ಡಿಯನ್ನು 5೦೦ ದಿನಗಳ ಮೇಲಿನ ಅವಧಿಯ ಠೇವಣಿಗೆ ಶೇ. 8.21 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. 18 ರಿಂದ 24 ತಿಂಗಳ ಅವಧಿಯ ಠೇವಣಿಯ ಮೇಲೆ ಶೇ.8.11 ರಷ್ಟು ಬಡ್ಡಿಯನ್ನು, 24 ತಿಂಗಳಿಂದ 749 ದಿನಗಳ ಅವಧಿಯ ಠೇವಣಿಗೆ ಶೇ. 8.15 ರಷ್ಟು ಬಡ್ಡಿಯನ್ನು, 1೦೦೦ ದಿನಗಳ ನಂತರ ಮ್ಯಾಚುರಿಟಿ ಆಗುವ ಠೇವಣಿಗೆ ಶೇ.8.41 ರಷ್ಟು ಬಡ್ಡಿಯನ್ನು ಸಾವಿರ ದಿನಗಳ ನಂತರ 36 ತಿಂಗಳ ನಡುವಿನ ಅವಧಿಯ ಠೇವಣಿಯ FD Interest Rate ಮೇಲೆ ಶೇ. 8.11 ರಷ್ಟು, 36 ತಿಂಗಳಿಂದ 42 ತಿಂಗಳ ನಡುವಿನ ಅವಧಿಯ ಠೇವಣಿಯ ಮೇಲೆ ಶೇ.8.41 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.

Comments are closed.