Post office Scheme: ಅಂಚೆ ಕಚೇರಿಯ ದೀಪಾವಳಿ ಗಿಫ್ಟ್; 5 ಸಾವಿರ ಠೇವಣಿ ಇಡಿ; 3 ಲಕ್ಷ ರೂ. ಪಡೆಯಿರಿ!

This Post office Scheme Provide good return: ಮೊದಲಿನಿಂದಲೂ ಅಂಚೆ ಕಚೇರಿಯಲ್ಲಿ ಠೇವಣಿ ಯೋಜನೆಗಳು Post office Scheme ಜಾರಿಯಲ್ಲಿರುವುದು ನಿಮಗೆ ತಿಳಿದಿದೆ. ಅಲ್ಲದೆ ಹಣ ಹೂಡಿಕೆ ಮಾಡಲು ಹಾಗೂ ಹೆಚ್ಚಿನ ಲಾಭ ಮಾಡಲು ಅಂಚೆ ಕಚೇರಿ ಬಹಳ ಸುರಕ್ಷಿತವಾಗಿದೆ. ಎಷ್ಟೋ ಜನರು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿ ದೊಡ್ಡ ಮಟ್ಟದ ಲಾಭ ಗಳಿಸಿರುವುದನ್ನು ನಾವು ನೋಡಿರುತ್ತೇವೆ. ಕೇಳಿರುತ್ತೇವೆ. ಈಗ ಅಂಚೆ ಕಚೇರಿಯಿಂದ ಒಂದು ಗುಡ್ ನ್ಯೂಸ್ ಹೊರಬಿದ್ದಿದೆ. ಅಂಚೆ ಕಚೇರಿಯ ಆರ್ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಾಗಿದೆ. ಹೊಸ ಬಡ್ಡಿದರಗಳು ಅಕ್ಟೋಬರ್ ೧ರಿಂದ ಜಾರಿಗೆ ಬಂದಿದೆ. ನೀವು 2೦೦೦ ರೂ. 3೦೦೦ ರೂ. ಹಾಗೂ 5೦೦೦ ರೂ. ಆರ್ಡಿ ಮಾಡಿಸಿದರೆ ನಿಮಗೆ ಲಾಭ ಎಷ್ಟು ಸಿಗುತ್ತದೆ ಎಂದು ಈಗ ನೋಡೋಣ.

This Post office Scheme Provide good return. Deposit less money and with in 5 years you will get 3 lakh rs.

ಆರ್ ಡಿಯಲ್ಲಿ 2೦೦೦ ರೂ. ಹೂಡಿಕೆ ಮಾಡಿದರೆ ಬರುವ ಲಾಭ ಎಷ್ಟು ಗೊತ್ತಾ?:

ನೀವು 5 ವರ್ಷಗಳ ಆರ್ಡಿ ಯೋಜನೆಯಲ್ಲಿ ಪ್ರತಿ ತಿಂಗಳು 2೦೦೦ ರೂ. ಹೂಡಿಕೆ ಮಾಡುತ್ತ ಹೋದರೆ ಒಂದು ವರ್ಷದಲ್ಲಿ 24,೦೦೦ ರೂ. ಹಾಗೂ 5 ವರ್ಷದಲ್ಲಿ 1,2೦,೦೦೦ ರೂ. ಹೂಡಿಕೆ ಮಾಡಿರುತ್ತೀರಿ. ಈಗ ನೀವು ಹೊಸ ಬಡ್ಡಿದರದಲ್ಲಿ ಅಂದ್ರೆ ಶೇ.6.7 ರ ಬಡ್ಡಿದರದಲ್ಲಿ 22,732 ರೂ. ಬಡ್ಡಿ ಪಡೆಯಲಿದ್ದೀರಿ. 5 ವರ್ಷಗಳ ನಂತರ ನೀವು ಹೂಡಿಕೆ ಮಾಡಿದ ಹಣ ಹಾಗೂ ಬಡ್ಡಿ ಎರಡು ಸೇರಿಸಿ 1,42, 732 ರೂ. ನಿಮಗೆ ಸಿಗಲಿದೆ ಪೋಸ್ಟ್ ಆಫೀಸ್ ನ ಆರ್ ಡಿ Post office Scheme ಯಲ್ಲಿ.

CIBIL Soore

3೦೦೦ ರೂ.  ಹೂಡಿಕೆ:

ಆರ್ಡಿ ಯೋಜನೆಯಲ್ಲಿ 5 ವರ್ಷಗಳಿಗೆ ನೀವು ಪ್ರತಿ ತಿಂಗಳು 3೦೦೦ ರೂ. ಹೂಡಿಕೆ ಮಾಡಿದಲ್ಲಿ ಒಂದು ವರ್ಷಕ್ಕೆ 36,೦೦೦ ರೂ. 5 ವರ್ಷಗಳಿಗೆ 1,8೦,೦೦೦ ರೂ. ಹೂಡಿಕೆ ಮಾಡಿರುತ್ತೀರಿ. ಅಂಚೆ ಕಚೇರಿಯ Post office Scheme ಹೊಸ ಬಡ್ಡಿದರದ ಪ್ರಕಾರ ನೀವು 34,೦97 ರೂ. ಬಡ್ಡಿಯನ್ನು ಪಡೆಯಲಿದ್ದೀರಿ. ಒಟ್ಟಾರೆಯಾಗಿ ನೀವು ಮರಳಿ ಹಣ ಪಡೆಯುವ ವೇಳೆ 2,14,೦97 ರೂ. ನಿಮಗೆ ಸಿಗಲಿದೆ.

5೦೦೦ ರೂ. ಹೂಡಿಕೆ:

ಆರ್ಡಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 5೦೦೦ ರೂ. ಹೂಡಿಕೆ ಮಾಡಿದಲ್ಲಿ ಒಂದು ವರ್ಷಕ್ಕೆ 6೦,೦೦೦ ರೂ.  ಐದು ವರ್ಷಗಳಿಗೆ 3,೦೦,೦೦೦ ರೂ. ಹೂಡಿಕೆ ಮಾಡಿರುತ್ತೀರಿ. ಅಂಚೆ ಕಚೇರಿಯ Post office Scheme ಹೊಸ ಬಡ್ಡಿದರದ ಪ್ರಕಾರ ನಿಮಗೆ 56,83೦ ರೂ. ಸಿಗಲಿದೆ. 5 ವರ್ಷಗಳ ನಂತರ ಆರ್ಡಿ ಅವಧಿ ಮುಗಿದು ಅದನ್ನು ಮರಳಿ ಪಡೆಯುವ ವೇಳೆಗೆ 3,56,83೦ ರೂ. ನೀವು ಪಡೆಯಲಿದ್ದೀರಿ.

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ  ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪರಿಶೀಲಿಸುತ್ತದೆ. ಈ ಬಾರಿ ಆರ್‍ ಡಿ, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ, ಪೋಸ್ಟ್ ಆಫೀಸ್ ಮಾಸಿಕ ಪಿಂಚಣಿ ಯೋಜನೆ ಬಡ್ಡಿದರಗಳನ್ನು ಪರಿಷ್ಕರಿಸಿ ಹೆಚ್ಚಿಸಲಾಗಿದೆ.

Comments are closed.