POCO C65: iPhone ಗೂ ಸ್ಪರ್ಧೆ ಕೊಡುವ ಪೊಕೋ ಸ್ಮಾರ್ತ್ ಫೋನ್; ಅದು ಕೇವಲ 1೦ ಸಾವಿರ ರೂ.ಗೆ ! ಕೂಡಲೇ ಬುಕ್ ಮಾಡಿ!

POCO C65 Smart Phone price under 10k: ಈಗ ಪ್ರತಿಯೊಬ್ಬರ ಬಳಿಯೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತದೆ. ಈ ಸ್ಮಾರ್ಟ್ ಫೋನ್ (Smart Phone) ತಯಾರಿಕಾ ಕಂಪನಿಗಳ ನಡುವೆಯೂ ಸ್ಪರ್ಧೆ ಜೋರಾಗಿದೆ. ಹಾಗಾಗಿ ಅತ್ಯಂತ ಅಗ್ಗ ದರದಲ್ಲಿ ಮೊಬೈಲ್ (Mobile) ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪನಿಗಳು ತುದಿಗಾಲಿನಲ್ಲಿ ನಿಂತಿರುತ್ತವೆ. ಹೆಚ್ಚೆಚ್ಚು ಮಾರುಕಟ್ಟೆ ಆಕ್ರಮಿಸಿಕೊಳ್ಳುವುದೇ ಈ ಕಂಪನಿಗಳ ಉದ್ದೇಶವಾಗಿದೆ. ಈಗ ಪೊಕೋ ಕಂಪನಿಯೂ ಹೊಸ ಸೀರಿಸ್ ಮೊಬೈಲ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಅದರ ಕುರಿತು ಈಗ ತಿಳಿದುಕೊಳ್ಳೊಣ.

Get POCO C65 Smart Phone price under 10k in Indian market. How to get here are the details.  

ಭಾರತದಲ್ಲಿ ಮೋಡಿ ಮಾಡಿದ ಪೋಕೋ (POCO C65)

ಪೋಕೋ ತನ್ನ ಮಾರುಕಟ್ಟೆಯಲ್ಲಿ ಬಡವರ ಕೈಗೂ ಎಟುಕುವಂತಹ ದರದಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ಪೊಕೋ ಕಂಪನಿಯೂ ತನ್ನ ಹೊಸ ಸೀರಿಸ್ ಮೊಬೈಲ್ಗಳನ್ನು ಬಿಡುಗಡೆ ಮಾಡಲಿದೆ. ಇದಕ್ಕೆ ಪೊಕೋ ಸಿ-65 (POCO C65) ಎಂದು ಹೆಸರಿಡಲಾಗಿದೆ. ಈ ಫೋನ್ ಹಲವಾರು ಪ್ರಮಾಣಿಕರಣ ವೆಬ್ಸೈಟ್ಗಳಲ್ಲಿ ಕಂಡುಬಂದಿದೆ. ಪೋಕೋ ಕಂಪನಿಯು ಮುಂಬರುವ ತನ್ನ ಹೊಸ ಫೋನಿನ ಜಾಗತಿಕ ಬಿಡುಗಡೆ ದಿನಾಂಕ ಹಾಗು ದರವನ್ನು ಘೋಷಣೆ ಮಾಡಿದೆ.

ಚಿಂತೆನೇ ಬೇಡ, ನಿಮ್ಮ CIBIL Score ಎಷ್ಟಾದರೂ ಇರಲಿ ಈ Loan ಮಾತ್ರ ಸಿಕ್ಕೇ ಸಿಗುತ್ತೆ. ಹೇಗೆ ಗೊತ್ತಾ!

ಪೊಕೋ ಸಿ-65 ಬಿಡುಗಡೆ ಯಾವಾಗ?:

ಪೋಕೋ ಕಂಪನಿಯು ತನ್ನ ಅಧಿಕೃತ ಟ್ವಿಟ್ನಲ್ಲಿ ಪೋಕೋ ಗ್ಲೋಬಲ್ ಖಾತೆಯು  ಮುಂಬರುವ ಪೊಕೋ ಸಿ-65 (POCO C65) ಆರಂಭಿಕ ಬೆಲೆಯನ್ನು ಘೋಷಿಸಿತು. 6ಜಿಬಿ ರ್ಯಾಮ್ ಮತ್ತು 128 ಜಿಬಿ ಮ್ಯಾಮೋರಿ ಇರುವ ಸ್ಮಾರ್ಟ್ ಫೋನ್ ಬೆಲೆ 109 ಯು ಎಸ್ ಡಾಲರ್ ಆಗಿದ್ದರೆ 8ಜಿಬಿ ರಾಮ್ (RAM)  ಹಾಗೂ 256 ಜಿಬಿ ಮ್ಯಾಮೋರಿ ಇರುವ ಸ್ಮಾರ್ಟ್ ಫೋನ್ ಬೆಲೆಯು 129 ಯು ಎಸ್ ಡಾಲಡ್ ಆಗಿರುತ್ತದೆ ಎಂದು ತಿಳಿಸಿದೆ. ಇವು ಆರಂಭಿಕ ಬೆಲೆಗಳು ಅಷ್ಟೆ. ಬಿಡುಗಡೆ ನಂತರ ಮಾರುಕಟ್ಟೆ ಸ್ಥಿತಿಗತಿ ಅರಿತು ಬೆಲೆ ಏರಿಳಿತ ಕಾಣಬಹುದಾಗಿದೆ.

ಪೊಕೋ ನಿಂದ ಮುಂಬರುವ ಬಜೆಟ್ ಸ್ಮಾರ್ಟ್ ಫೋನ್ ನ್ನು ನವೆಂಬರ್ 5 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹ್ಯಾಂಡ್ಸೆಟ್ ಮಿಡಿಯಾ ಟೆಕ್ ಹೆಲಿಯೋ ಜಿ 85ಎಸ್ಒಸಿನಿಂದ ಚಾಲಿತವಾಗಿರುತ್ತದೆ. 5೦ ಮೆಗಾಫಿಕ್ಸಲ್ ಎಐ, ಟ್ರಿಪಲ್ ಕ್ಯಾಮರಾ ಸೆಟಪ್ ಹೊಂದಿರುತ್ತದೆ ಎಂದು ಅದರ ಇಮೇಜ್ ತೋರಿಸುತ್ತದೆ.

ISRO ದಲ್ಲಿ ತರಬೇತಿ ಪಡೆಯಿರಿ, ಮುಂದಿನ ಚಂದ್ರಯಾನ ಉಡಾವಣೆಯಲ್ಲಿ ನೀವೂ ವಿಜ್ಞಾನಿಗಳ ಜವಾಬ್ದಾರಿ ನಿಭಾಯಿಸಿ. ಇಂದೇ ಅಪ್ಲೈ ಮಾಡಿ!

ಹಲವು ಪ್ರಮಾಣಿಕರಣ ವೇದಿಕೆಗಳಲ್ಲಿ ಪಾಸಾದ ಮೊಬೈಲ್:

ಪೊಕೋ ಸಿ-65 (POCO C65 )ಅನ್ನು ಈಗಾಗಲೇ ಎನ್ಬಿಟಿಸಿ, ಟಿಡಿಆರ್ಎ, ಐಎಂಡಿಎ, ಎಫ್ಸಿಸಿ ಸೇರಿದಂತೆ ಹಲವಾರು ಪ್ರಮಾಣಿಕರಣ ವೇದಿಕೆಗಳಲ್ಲಿ ಗುರುತಿಸಲಾಗಿದೆ. ರೆಡ್ಮಿ 13 ಸಿ ನ ಮರು ಆವೃತ್ತಿಯ ಫೋನ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.

Comments are closed.