ISRO Online Course: ನೀವೂ ಕೂಡ ISRO ಚಂದ್ರಯಾನದ ಊಡಾವಣೆಯಲ್ಲಿ ಭಾಗಿ ಆಗ್ಬೇಕಾ? ಹಾಗಾದ್ರೆ ಈ ಆನ್ ಲೈನ್ ಕೋರ್ಸ್ ಗೆ ಸೇರಿಕೊಳ್ಳಿ; ಕೈತುಂಬಾ ಸಂಬಳವನ್ನೂ ಗಳಿಸಬಹುದು!

How to Join ISRO Online Course: ಇಸ್ರೋ (ISRO) ಸದ್ಯ ಭಾರತದಲ್ಲಿ ಭಾರಿ ಸುದ್ದಿಯಲ್ಲಿದೆ. ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆ. ಇತ್ತಿಚೆಗೆ ಚಂದ್ರಯಾನ ನಡೆಸುವ ಮೂಲಕ ವಿಶ್ವದ ಗಮನ ಸೆಳೆದಿದೆ. ಅಲ್ಲದೆ ಅನೇಕ ಉಪಗ್ರಹಗಳನ್ನು ಯಶಸ್ವಿಯಾಗಿ ಉಡ್ಡಯನ ಮಾಡುವ ಮೂಲಕವೂ ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಈಗ ಈ ಇಸ್ರೋ ಸಂಸ್ಥೆಯು ಹೊಸ ಆನ್ಲೈನ್ ಕೋರ್ಸ್ ISRO Online Course ಆರಂಭಿಸುತ್ತಿದೆ. ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಗಾದರೆ ಯಾವ ಯಾವ ಕೋರ್ಸ್ಗಳಿವೆ, ಹೇಗೆ ಅರ್ಜಿ ಸಲ್ಲಿಸಬೇಕು, ಯಾರ್ಯಾರು ಅರ್ಜಿ ಸಲ್ಲಿಸಬಹುದು ಎಂದು ಈಗ ತಿಳಿದುಕೊಳ್ಳೋಣ.

If you join ISRO Online Course, then you can be part of next “Chandrayana” and can get good salary. Here are the details.

ಇಸ್ರೋ ಆನ್ಲೈನ್ ಕೋರ್ಸ್-2023

ನೀವು ವಿದ್ಯಾರ್ಥಿಯಾಗಿದ್ದು ಇಸ್ರೋದಲ್ಲಿ ವೃತ್ತಿ ಜೀವನ ನಡೆಸಲು ಆನ್ಲೈನ್ ಕೋರ್ಸ್ ಆರಂಭಿಸಲು ಇಷ್ಟಪಡುತ್ತಿದ್ದರೆ ಇದೀಗ ಅವಕಾಶ ಒದಗಿಬಂದಿದೆ. ಇಸ್ರೋದಿಂದ ಹೊಸ ಕೋರ್ಸ್ಗಳನ್ನು ಆರಂಭಿಸಲಾಗಿದೆ. ನೀವು ಈ ಆನ್ಲೈನ್ ಕೋರ್ಸ್ ISRO Online Course ಪೂರ್ಣಗೊಳಿಸಿದಲ್ಲಿ ಇಸ್ರೋದಿಂದ ಪ್ರಮಾಣಪತ್ರವೂ ಸಿಗಲಿದೆ.

ಇಸ್ರೋ ಆರಂಭಿಸಿರುವ ಹೊಸ ಆನ್ಲೈನ್ ಕೋರ್ಸ್ಗಳು:

ಸಂಸ್ಥೆಯ ಹೆಸರು: ಇಸ್ರೋ, ಆರಂಭಿಸಿರುವ ಆನ್ಲೈನ್ ಕೋರ್ಸ್ನ ಲೇಖನದ ವಿಚಾರ: 2023ರ ಪ್ರಮಾಣ ಪತ್ರದೊಂದಿಗೆ ಇಸ್ರೋ ಆನ್ಲೈನ್ ಕೋರ್ಸ್. ಲೇಖನದ ಪ್ರಕಾರ: ಉಚಿತ ಆನ್ಲೈನ್ ಕೋರ್ಸ್ಗಳು, ISRO Online Course ಈ ಕೋರ್ಸ್ಗೆ ದೇಶದ ಎಲ್ಲ ಯುವಕರು, ವಿದ್ಯಾರ್ಥಿಗಳು ಆನ್ಲೈನ್  ಮೂಲಕ ಅರ್ಜಿ ಸಲ್ಲಿಸಬಹುದು.

ಓದಬೇಕು ಎನ್ನುವ ಆಸೆ ಇರುವ ವಿದ್ಯಾರ್ಥಿಗಳಿಗೆ SBI ನೀಡುತ್ತಿದೆ Scholarships. ಇಂದೇ ಅಪ್ಲೈ ಮಾಡಿ

ಪ್ರಮಾಣ ಪತ್ರವೂ ಸಿಗಲಿದೆ: (Certificate)

ಇಸ್ರೋದ ಹೊಸ ಆನ್ಲೈನ್ ಕೋರ್ಸ್ಗಳನ್ನು ಮಾಡುವ ಮೂಲಕ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲದೆ ಇಸ್ರೋದಲ್ಲಿ ವೃತ್ತಿ ಜೀವನ ನಡೆಸಲು ಅವಕಾಶ ಸಿಗಲಿದೆ.

ಈಗ ಕೆಲ ಅಂಶಗಳ ಸಹಾಯದಿಂದ  ಇಸ್ರೋದ ಹೊಸ ಕೋರ್ಸ್ಗಳ ವಿಷಗಳ ಕುರಿತು ತಿಳಿದುಕೊಳ್ಳೋಣ:

  • ನಾಲ್ಕು ತಿಂಗಳ ಅವಧಿಯ ರಿಮೋಟ್ ಸೆನ್ಸಿಂಗ್ ಮತ್ತು ಜಿಯೋ ಮಾಹಿತಿ ತಂತ್ರಜ್ಞಾನ
  • ಫಂಡಮೆಂಟಲ್ಸ್ ಆಫ್ ರಿಮೋಟ್ ಸೆನ್ಸಿಂಗ್ ಕುರಿತು ಒಂದು ತಿಂಗಳ ಪ್ರಮಾಣಪತ್ರದ ಕೋರ್ಸ್
  • ಒಂದು ತಿಂಗಳ ಅವಧಿಯ ಫಂಡಮೆಂಟಲ್ಸ್ ಆಫ್ ಫೋಟೋಗ್ರಾಮೆಟ್ರಿ ಮತ್ತು ಕಾರ್ಟೋಗ್ರಾಫಿ ಕುರಿತು ಸರ್ಟಿಫಿಕೇಟ್ ಕೋರ್ಸ್
  • ಒಂದು ತಿಂಗಳ ಅವಧಿಯ ಜಿಯೋಗ್ರಾ ಪಿಎಚ್ಐ ಕ್ಯಾಲ್ ಇನ್ಫರ್ಮೇಶನ್ ಸಿಸ್ಟಮ್ ಮತ್ತು ಗ್ಲೋಬಲ್ ನ್ಯಾವಿಗೇಶನ್ ಸಿಸ್ಟಂ ಕುರಿತ ಫಂಡಮೆಂಟಲ್ಸ್ ಕೋರ್ಸ್
  • ಒಂದು ತಿಂಗಳ ಅವಧಿಯ ಡಿಜಿಟಲ್ ಇಮೇಜ್ ಪ್ರೊಸೆಸಿಂಗ್ ಫಂಡಮೆಂಟಲ್ಸ್ ಸರ್ಟಿಫಿಕೇಟ್ ಕೋರ್ಸ್

ಇಸ್ರೋದ ಈ ಹೊಸ ಆನ್ಲೈನ್ ಕೋರ್ಸ್ಗಳಿಗೆ (ISRO Online Course)  ಸೇರ ಬಯಸುವ ವಿದ್ಯಾರ್ಥಿಗಳು, ಯುವಕರು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಆ ಮೂಲಕ ಇಸ್ರೋದ ಹೊಸ ಕೋರ್ಸ್ನ ಪ್ರಯೋಜನ ಪಡೆದುಕೊಳ್ಳಬಹುದು.

ಕೇವಲ ಹತ್ತು ವರ್ಷಗಳಲ್ಲಿ ನೀವು ಕೋಟ್ಯಾಧಿಪತಿ ಆಗ್ಬೇಕಾ ಹಾಗಾದ್ರೆ ಈಗಲೇ ಇಲ್ಲಿ Investment ಮಾಡಿ

ಹೊಸ ಕೋರ್ಸ್ ನ ಪ್ರಯೋಜನಗಳು:

ಇಸ್ರೋ ಆರಂಭಿಸಿರುವುದು ಆನ್ಲೈನ್ ಕೋರ್ಸ್ ಆಗಿರುವುದರಿಂದ ನೀವು ಮನೆಯಲ್ಲಿಯೇ ಕುಳಿತು ಅಧ್ಯಯನ ಮಾಡಬಹುದು.

ಕೋರ್ಸ್ ಮುಗಿದ ನಂತರ ಇಸ್ರೋದಿಂದ ಪ್ರಮಾಣ ಪತ್ರ ಸಿಗಲಿದೆ. ಇದರ ಸಹಾಯದಿಂದ ನಿಮ್ಮ ಆಯ್ಕೆಯ ಕೆಲಸವನ್ನು ಪಡೆದುಕೊಳ್ಳಬಹುದು.

ನಿಮ್ಮ ವೃತ್ತಿ ಜೀವನವನ್ನು ಉತ್ತಮ ಸಂಬಳದೊಂದಿಗೆ ಆರಂಭಿಸಬಹುದು.

Comments are closed.