iPhone- 14: ಐಫೋನ್ ಕೊಂಡುಕೊಳ್ಳುವವರಿಗೆ ಇದು ಗುಡ್ ಟೈಮ್; ಕೇವಲ 2೦ ಸಾವಿರ ರೂ.ಗೆ ಸಿಗುತ್ತೆ ಐಫೋನ್ 14!

iPhone- 14 for less price: ಈಗ ಯಾರ ಕೈಯಲ್ಲಿ ನೋಡಿದರೂ ಮೊಬೈಲ್ ಫೋನ್ ಇದ್ದೇ ಇರುತ್ತದೆ. ಮೊಬೈಲ್ ಫೋನ್ ಅಷ್ಟು ಅನಿವಾರ್ಯವಾಗಿಬಿಟ್ಟಿದೆ. ಲ್ಯಾಂಡ್ ಫೋನ್ಗಳು ತನ್ನಿಂದ ತಾನೆ ಕಣ್ಮರೆ ಆಗುವ ಹಂತಕ್ಕೆ ತಲುಪಿದೆ. ಮೊಬೈಲ್ ತಯಾರಿಕಾ ಕಂಪನಿಗಳ ನಡುವೆಯೂ ಸ್ಪರ್ಧೆ ಜೋರಾಗಿದೆ. ಆದರೂ ಆಪಲ್ ಕಂಪನಿಯೂ ಮೊದಲಿನಿಂದಲೂ ತನ್ನ ಗುಣಮಟ್ಟ ಹಾಗೂ ಸೇವೆಯಿಂದ ತನ್ನ ಬ್ರ್ಯಾಂಡ್ ಉಳಿಸಿಕೊಂಡು ಬಂದಿದೆ. ಯುವ ಸಮುದಾಯವನ್ನು ಸೂಜಿಗಲ್ಲಿನಲ್ಲಿಂತೆ ಸೆಳೆಯುತ್ತದೆ.

ಹಾಗಾಗಿಯೇ ಆಪಲ್ ಕಂಪನಿಯ ಐ ಫೋನ್ iPhone- 14  ತೆಗೆದುಕೊಳ್ಳುವುದು ಸಹ ಪ್ರತಿಷ್ಠೆಯ ವಿಚಾರವಾಗಿದೆ. ಇದಕ್ಕೆ ಐ ಫೋನ್ ದರವೂ ಒಂದು ಕಾರಣವಾಗಿದೆ. ಇದೀಗ ಈ ಐ ಫೋನ್ನ್ನು ನಿಮಗೆ 2೦ ಸಾವಿರ ರೂ. ಆಫರ್ ರೇಟ್ನಲ್ಲಿ ನೀಡಲಾಗುತ್ತದೆ. ಆಫರ್ ಎಲ್ಲಿದೆ, ಯಾವ ರೀತಿ ಮಾಡಿದರೆ ಆಫರ್ ಸಿಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

iPhone- 14 for less price in Flipkart, limited offer you can book right now.

ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ದೀಪಾವಳಿ ಸೇಲ್ ಆರಂಭ:

ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ದೀಪಾವಳಿ ಸೇಲ್ ಆರಂಭವಾಗಿದೆ. ಈ ಸೇಲ್ ನವೆಂಬರ್ 2ರಿಂದ 11 ವರೆಗೆ ನಡೆಯಲಿದೆ. ಸ್ಮಾರ್ಟ್ ಫೋನ್ಗಳು, ಇಲೆಕ್ಟ್ರಾನಿಕ್ ವಸ್ತುಗಳು, ಸ್ಮಾರ್ಟ್ ಟಿವಿ, ಮನೆಯ ವಸ್ತುಗಳು, ಬಟ್ಟೆಗಳು, ಶೂ, ಚಪ್ಪಲಿಗಳ ಮೇಲೆ ತುಂಬಾನೇ ರೀಯಾಯತಿ ನೀಡಲಾಗುತ್ತದೆ. ಈ ಬಿಗ್ ದೀಪಾವಳಿ ಸೇಲ್ ಆರಂಭವಾದ ತಕ್ಷಣ ಐ ಫೋನ್  iPhone- 14   ಅತ್ಯಂತ ಅಗ್ಗ ದರದಲ್ಲಿ ನಿಮಗೆ ಸಿಗಲಿದೆ.

ಕೇವಲ ಹತ್ತು ವರ್ಷಗಳಲ್ಲಿ ಕೋಟ್ಯಾಧಿಪಗಳಾಗೋದಕ್ಕೆ ಇದಕ್ಕಿಂದ ಬೆಸ್ಟ್ Investment ಮತ್ತೊಂದಿಲ್ಲ

ಐಫೋನ್-14 ದರ:

ಈ ಬಾರಿ ದೀಪಾವಳಿ ಹಬ್ಬದ ಪ್ರಯುಕ್ತ ಐಫೋನ್ 14 ಬೆಲೆಯನ್ನು ಭಾರಿ ಇಳಿಸಲಾಗಿದೆ. ಬ್ಯಾಂಕ್ ಆಫರ್ ಹಾಗೂ ಹಳೆಯ ಮೊಬೈಲ್ ವಿನಿಮಯದ ಮೂಲಕ ನೀವು 5೦ ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಐ ಫೋನ್ 14 ಫೋನ್ ಅನ್ನು ಕೊಂಡುಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೆ 2೦ ಸಾವಿರ ರೂ. ಒಳಗೆ ನೀವು ಐ ಫೋನ್ 14 iPhone- 14  ಕೊಂಡುಕೊಳ್ಳಬಹುದು. ಅದು ಹೇಗೆಂದರೆ ಪ್ರಸ್ತುತ ಫ್ಲಿಪ್ ಕಾರ್ಟ್ ನಲ್ಲಿ ಐ ಫೋನ್ 14 (128 ಜಿಬಿ) 69,9೦೦ ರೂ.ಗೆ ಲಭ್ಯವಿದೆ. ನವೆಂಬರ್ 2 ರಂದು 54,9೦೦ ರೂ.ಗೆ ಇದು ನಿಮಗೆ ಸಿಗಲಿದೆ.

ಇದರ ಜೊತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ 4 ಸಾವಿರ ರೂ. ಡಿಸ್ಕೌಂಟ್ ಸಿಗಲಿದೆ. 5೦,999 ರೂ. ವಿನಿಮಯ ರಿಯಾಯತಿ ತೆಗೆದುಕೊಂಡರೆ ನೀವು 49,999 ರೂ.ಗೆ ಫೋನ ಪಡೆದುಕೊಳ್ಳಿದ್ದೀರಿ. ಅಂದರೆ ನಿಮಗೆ ಮತ್ತೂ 1 ಸಾವಿರ ರೂ. ರಿಯಾಯತಿ ನೀಡಲಾಗುತ್ತದೆ. ಈ ಬಾರಿ ಐ ಫೋನ್  ಆಫರ್ ಬಹಳ ಆಸಕ್ತಿದಾಯಕವಾಗಿದೆ. ನೀವು 19,999 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಐ ಫೋನ್ 14 iPhone- 14  ಕೊಂಡುಕೊಳ್ಳಬಹುದು. ಉಳಿದ 35 ಸಾವಿರ ರೂ.ಗಳನ್ನು ನೋ ಕಾಸ್ಟ್ ಇಎಂಐ ನಲ್ಲಿ ಪಾವತಿ ಮಾಡಬಹುದು.

Comments are closed.