Bajaj Platina 100: ಕೇವಲ 16 ಸಾವಿರ ರೂ.ಗೆ ಮನೆಗೆ ತನ್ನಿ 7೦ ಕಿಮೀ ಮೈಲೇಜ್ ನೀಡುವ ಬಜಾಜ್ ಪ್ಲಾಟೀನಾ ಬೈಕ್; ಇದು ಬಡವರ ಬಾದಾಮಿ ಕಣ್ರೀ!

Bajaj Platina 100 Financial Planning: ಬಜಾಜ್ ಕಂಪನಿಯವ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾರಾಟಾಗುತ್ತಿದೆ. ಬಜಾಜ್ ಕಂಪನಿಯೂ Bajaj ತನ್ನ ಗ್ರಾಹಕರಿಗಾಗಿ ವಿವಿಧ ನಮೂನೆಯ ಬೈಕ್ಗಳನ್ನು ಪರಿಚಯಿಸಿದೆ. ಈ ಹಬ್ಬದ ಸೀಸನ್ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ಸೌಲಭ್ಯವನ್ನು ನೀಡಿದೆ. ಸದ್ಯ ದೇಶದಲ್ಲಿ ಕಚ್ಚಾ ತೈಲಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದರಿಂದ ಅತಿ ಹೆಚ್ಚು ಮೈಲೇಜು ನೀಡುವ ಬೈಕ್ಗಳನ್ನು ಕೊಂಡುಕೊಳ್ಳಲು ಗ್ರಾಹಕರು ಆದ್ಯತೆ ನೀಡುತ್ತಿದ್ದಾರೆ.

Bajaj Platina 100 Financial Planning how to apply for loan here are the Details.

ಈ ರೀತಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ಗಳ ಲಿಸ್ಟಿನಲ್ಲಿ ಬಜಾಜ್ ಪ್ಲಾಟೀನಾ 1೦೦ Bajaj Platina 100 ಬೈಕ್ ಕೂಡ ಒಂದಾಗಿದೆ. ಬಜಾಜ್ ಕಂಪನಿಯು ಈ ಬೈಕ್ ಕೊಂಡುಕೊಳ್ಳಲು ಆಫರ್ಗಳನ್ನು ನೀಡಿದೆ.ಕೇವಲ 16 ಸಾವಿರ ರೂ.ಗೆ ನೀವು 7೦ ಕಿಮೀ ಮೈಲೇಜ್ ನೀಡುವ ಬೈಕ್ ಕೊಂಡುಕೊಳ್ಳಬಹುದಾಗಿದೆ.

ಸ್ವಂತ ಜಮೀನು ಖರೀದಿಸ್ಬೇಕಾ? ಚಿಂತೆ ಬೇಡ, ಸರ್ಕಾರವೇ ಕೊಡುತ್ತೆ ಜಮೀನು ಖರೀದಿಸಲು Subsidy ಹಣ; ನೀವು ಮಾಡಬೇಕಾಗಿರುವುದು ಇಷ್ಟೇ!

ಬಜಾಜ್ ಪ್ಲಾಟೀನಾ-1೦೦ ಬೈಕ್ ವಿಶೇಷತೆಗಳು:

ಬಜಾಜ್ ಪ್ಲಾಟೀನಾ-1೦೦ Bajaj Platina 100 ಬೈಕ್ ಇಂಜಿನ್ ಬಗ್ಗೆ ಹೇಳುವುದಾದರೆ ಇದು 102 ಸಿಸಿ ಇಂಜಿನ್ ಹೊಂದಿದೆ. ಈ ಇಂಜಿನ್ 7.9 ಪಿಎಸ್ ಪವರ್ ಮತ್ತು 8.3 ಎಂಎನ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್ 4 ಸ್ಪೀಟ್ ಗೇರ್ ಬಾಕ್ಸ್ಗಳನ್ನು ಹೊಂದಿದೆ. ಹಾಗೆ ಕಂಪನಿಯ ಬೈಕ್ ಪ್ರತಿ ಲೀಟರ್ಗೆ 7೦ ಕಿಮೀ ಮೈಲೇಜ್ ನೀಡುತ್ತದೆ.ಇನ್ನು ಪ್ಲಾಟೀನಾ-1೦೦, ಪ್ಲಾಟೀನಾ-11೦ ಡ್ರಮ್, 11೦ ಎಬಿಎಸ್ ಎನ್ನುವ ಮೂರು ರೂಪಾಂತರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಬಜಾಜ್ ಪ್ಲಾಟೀನಾ-1೦೦ ಬೈಕ್ನ ಎಕ್ಸ್ ಶೋರೂಂ ಬೆಲೆ 65,852 ರೂ.ಗಳಿಂದ 72,224 ರೂ.ಗಳ ವರೆಗೆ ಇದೆ.

16 ಸಾವಿರಕ್ಕೆ ಕೊಂಡುಕೊಳ್ಳಬಹುದು !

ನೀವು ಬಜಾಜ್ ಪ್ಲಾಟೀನಾ-1೦೦ Bajaj Platina 100 ಬೈಕ್ ಖರೀದಿಸಲು ಇಚ್ಚಿಸಿದರೆ 1೦೦ ಇಎಸ್ ಡ್ರಮ್ ರೂಪಾಂತರಕ್ಕೆ ದೇಹಲಿಯಲ್ಲಿ 82,12೦ ರೂ. ನಿಗದಿಪಡಿಸಲಾಗಿದೆ. ಆದರೆ ಇಷ್ಟು ಹಣ ನಿಮ್ಮ ಬಳಿ ಇಲ್ಲದಿದ್ದರೆ ನೀವು ಚಿಂತಿಸುವ ಅಗತ್ಯವಿಲ್ಲ. ನೀವು ಕೇವಲ 16 ಸಾವಿರ ರೂ. ಡೌನ್ ಪೇಮೆಂಟ್ (Down Payment) ಮಾಡುವ ಮೂಲಕ ಬೈಕ್ ಕೊಂಡುಕೊಳ್ಳಬಹುದು. ಇನ್ನು ಬ್ಯಾಂಕ್ ನಿಮಗೆ ಶೇ.9.7 ರ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ನೀವು ಮಾಸಿಕವಾಗಿ 3೦42 ರೂ. ಪಾವತಿಸಿ ಸಾಲ ಮರುಪಾವತಿ ಮಾಡಬಹುದು.

Comments are closed.