PAN Card: ಕೇಂದ್ರ ಸರ್ಕಾರದಿಂದ ಹೊರ ಬಿತ್ತು ಖುಷಿ ಸುದ್ದಿ; ಪಾನ್ ಕಾರ್ಡ್ ವಿಚಾರದಲ್ಲಿ ಹೊಸ ನಿಯಮ ಜಾರಿ!

PAN Card Can be cancelled: ಭಾರತ ಸರ್ಕಾರವು ಪ್ರಮಾಣಿಕರಿಸಿರುವ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಪಾನ್ ಕಾರ್ಡ್ ಕೂಡ ಒಂದಾಗಿದೆ. ಇನ್ನು ಇತ್ತಿಚೆಗಷ್ಟೇ ಕೇಂದ್ರ ಸರ್ಕಾರವು ಪಾನ್ ಕಾರ್ಡ್ ವಿಚಾರದಲ್ಲಿ ಒಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದನ್ನು ಪಾನ್ ಕಾರ್ಡ್ PAN Card ಹೊಂದಿದ ಪ್ರತಿಯೊಬ್ಬರು ಪಾಲಿಸಬೇಕು ಎಂದು ಆದೇಶ ನೀಡಿದೆ. ಹಾಗಾದರೆ ಕೇಂದ್ರ ಸರ್ಕಾರ ಪಾನ್ ಕಾರ್ಡ್ ವಿಚಾರದಲ್ಲಿ ಜಾರಿಗೆ ತಂದಿರುವ ಹೊಸ ನಿಯಮ ಏನು? ಪಾನ್ ಕಾರ್ಡ್ ಹೊಂದಿದವರು ಏನು ಮಾಡಬೇಕು ಎಂದು ಈಗ ತಿಳಿದುಕೊಳ್ಳೊಣ.

If you are not link Aadhaar with PAN Card Can, then Your PAN Card will be cancelled

ಪಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡಿ:

ಯಾರೆಲ್ಲ ಪಾನ್ ಕಾರ್ಡ್ ಹೊಂದಿದ್ದಾರೋ ಅವರಿಗೆಲ್ಲ ಈ ವಿಚಾರ ತಿಳಿದಿದೆ. ಕಳೆದ ಮೂರು ತಿಂಗಳ ಹಿಂದೆ ಭಾರತ ಸರ್ಕಾರವು ಒಂದು ನಿಯಮ ಜಾರಿಗೆ ತಂದಿತ್ತು. ಅದೆನೆಂದರೆ ಪಾನ್ ಕಾರ್ಡ್ಗೆ PAN Card ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಆದೇಶ ನೀಡಿತ್ತು.

ಈಗಾಗಲೇ ಸರ್ಕಾರದ ನಿಯಮಗಳು ಹಾಗೂ ಕಾನೂನಿನ ಪ್ರಕಾರ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿದವರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಈಗಾಗಲೇ ಹೇಳಿದ ಹಾಗೆ ಕಳೆದ ಮೂರು ತಿಂಗಳ ಹಿಂದೆಯೇ ಕೇಂದ್ರ ಸರ್ಕಾರವು ಪಾನ್ ಕಾರ್ಡ್   ಆಧಾರ್ ಕಾರ್ಡ್ ಲಿಂಕ್ (PAN Card Aadhaar Card Link) ಮಾಡಲು ತಿಳಿಸಿತ್ತು. ಆದರೆ ಈ ರೀತಿ ಪಾನ್ ಕಾರ್ಡ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇರುವವರು ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಎದುರಿಸಬಹುದು ಎಂದು ಹೇಳಲಾಗುತ್ತಿದೆ.

ದೀಪಾವಳಿ ಹಬ್ಬದ ಸಮಯದಲ್ಲಿಯೇ ಸಿಹಿ ಸುದ್ದಿ- ಎಲ್ಲರಿಗೂ Loan ಕೊಡಲು ಮುಂದಾದ ದೊಡ್ಡ ಮೂರು ಬ್ಯಾಂಕ್ ಗಳು!

ಖಾತೆ ರದ್ದಾಗಬಹುದು ಹುಷಾರು:

ಸರ್ಕಾರಿ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಎನೆಂದರೆ ಈ ರೀತಿ ಪಾನ್ ಕಾರ್ಡ್ಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡಿಸದೆ ಇದ್ದಲ್ಲಿ ಅಂತಹ ವ್ಯಕ್ತಿಗಳ ಖಾತೆಗಳನ್ನು ರದ್ದುಗೊಳಿಸುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರವು ನೀಡಿದ ಕೊನೆಯ ಗಡುವಿನ ನಂತರವೂ 1 ತಿಂಗಳ ಕಾಲ ಅವಧಿಯನ್ನು ವಿಸ್ತರಿಸಿತ್ತು. ಈ ಅವಧಿಯಲ್ಲೂ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದವರಿಗೆ ಮುಂಬರುವ ದಿನಗಳಲ್ಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು.

ಹಾಗಾಗಿ ಸರ್ಕಾರ ಕೆಲವೊಂದು ವಿಚಾರದಲ್ಲಿ ನಿಯಮಗಳನ್ನು ತಂದಾಗ ಅಥವಾ ನಿಯಮದಲ್ಲಿ ಬದಲಾವಣೆ ಮಾಡಿದ ವೇಳೆ ಅದರ ಮಾಹಿತಿ ಅರಿತುಕೊಂಡು ಅದರ ಪಾಲನೆ ಮಾಡಬೇಕಾಗಿರುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಸರ್ಕಾರಗಳು ಜನರ ಕಲ್ಯಾಣಕ್ಕಾಗಿಯೇ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತವೆಯೇ ವಿನಹ ಜನರಿಗೆ ತೊಂದರೆ ನೀಡಲು ಅಲ್ಲ ಎನ್ನುವುದನ್ನು ಸಾರ್ವಜನಿಕರು ಮನಗಂಡಿರಬೇಕು.

Comments are closed.