Personal Loan: ಮನೆಯಲ್ಲಿಯೇ ಕುಳಿತು ಅರ್ಜಿ ಹಾಕಿ. ಗ್ಯಾರಂಟಿ ಇಲ್ಲದೆ 20 ಲಕ್ಷ ಲೋನ್- ಟಕ್ ಅಂತ ಬ್ಯಾಂಕ್ ಖಾತೆಗೆ ದುಡ್ಡು.

Personal Loan: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಮಾನ್ಯ ಗ್ರಾಹಕರಿಗೆ ಉಪಯೋಗವಾಗಲಿ ಎನ್ನುವ ಕಾರಣಕ್ಕಾಗಿ ಸಾಕಷ್ಟು ಲೋನ್ ನೀಡುವಂತಹ ಅಪ್ಲಿಕೇಶನ್ಗಳಿಗೆ ಅನುಮತಿಯನ್ನು ನೀಡಿದೆ. ಇನ್ನು ನೀವು ಯಾವುದೇ ರೀತಿಯ ಪರ್ಸನಲ್ ಬೇಕು ಅಂದ್ರು ಕೂಡ ಈ ರೀತಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ(RBI) ಅನುಮೋದನೆ ಆಗಿರುವಂತಹ ಅಪ್ಲಿಕೇಶನ್ಗಳ ಮೂಲಕ ಮಾತ್ರ ಲೋನ್ ಪಡೆದುಕೊಂಡರೆ ಸುರಕ್ಷಿತವಾಗಿರುತ್ತದೆ. ಅಂತಹ ಸುರಕ್ಷಿತ ಲೋನ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿರುವ Navi ಪರ್ಸನಲ್ ಲೋನ್ ಅಪ್ಲಿಕೇಶನ್ ಮೂಲಕ ನೀವು 20 ಲಕ್ಷ ರೂಪಾಯಿಗಳವರೆಗು ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.

  1. ಬಡ್ಡಿದರ 9.9 ಪ್ರತಿಶತದಿಂದ ಪ್ರಾರಂಭಿಸಿ 45 ಪ್ರತಿಶತ ವಾರ್ಷಿಕ ಬಡ್ಡಿ ದರದವರೆಗೆ ಇರುತ್ತದೆ.
  2. ಪ್ರೊಸೆಸಿಂಗ್ ಫೀಸ್ ಜಿಎಸ್‌ಟಿ ಜೊತೆಗೆ ಮೂರು ಪ್ರತಿಶತ ಶುಲ್ಕವನ್ನು ವಿಧಿಸಲಾಗುತ್ತದೆ.
  3. ಸಾಲವನ್ನು ಮರುಪಾವತಿ ಮಾಡುವುದಕ್ಕೆ ಮೂರು ತಿಂಗಳಿನಿಂದ 62 ತಿಂಗಳುಗಳ ವರೆಗೆ ಸಮಯಾವಕಾಶವನ್ನು ನೀಡಲಾಗುತ್ತದೆ.
Here is the more details about Navi personal Loan- Eligibility, processing charges, Documents required explained in Kannnada
Here is the more details about Navi personal Loan- Eligibility, processing charges, Documents required explained in Kannnada
  1. Navi ಪರ್ಸನಲ್ ಲೋನ್ ಪಡೆದುಕೊಳ್ಳುವುದು ಸಂಪೂರ್ಣ ಅಂದರೆ ನೂರು ಪ್ರತಿಶತ ಡಿಜಿಟಲ್ ಪ್ರೋಸೆಸ್ ಆಗಿರುತ್ತದೆ. ಮನೆಯಲ್ಲಿ ಕುಳಿತುಕೊಂಡು ಆನ್ಲೈನ್ ಮೂಲಕ ಲೋನ್ ಪಡೆದುಕೊಳ್ಳಬಹುದು.
  2. ಸಾಲವನ್ನು ಪಡೆದುಕೊಳ್ಳುವುದಕ್ಕೆ ದೊಡ್ಡ ಮಟ್ಟದ ಡಾಕ್ಯುಮೆಂಟ್ಗಳ ಹೊರಗೆ ಹೊರಬೇಕಾದ ಅಗತ್ಯ ಕೂಡ ಇರುವುದಿಲ್ಲ. KYC ಡಾಕ್ಯೂಮೆಂಟ್ಗಳಲ್ಲೇ ನೀವು ಲೋನ್ ಪಡೆದುಕೊಳ್ಳಬಹುದು.
  3. 24 ಗಂಟೆಗಳ ಒಳಗೆ ಸಾಲ ಅನುಮೋದನೆಯಾಗಿ ನಿಮ್ಮ ಖಾತೆಯನ್ನು ಸೇರಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
  4. ಮೂರು ತಿಂಗಳಿನಿಂದ ಪ್ರಾರಂಭಿಸಿ ಆರು ವರ್ಷಗಳವರೆಗೂ ಕೂಡ ನೀವು ಪರ್ಸನಲ್ ಲೋನ್ ಮರುಪಾವತಿ ಮಾಡುವುದಕ್ಕೆ ಸಮಯ ಅವಕಾಶವನ್ನು ನೀಡಲಾಗುತ್ತದೆ.
  5. ಯಾವುದೇ ರೀತಿಯ ಆಸ್ತಿಯನ್ನು ಅಡ ಇಡಬೇಡಿ ಹಾಗೂ ಬಡ್ಡಿ ಕೂಡ ಬೇರೆ ಲೋನ್ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ.
  1. ಮೊದಲಿಗೆ ಪ್ರಮುಖ ದಾಖಲೆಗಳಾಗಿರುವ ಆಧಾರ್ ಹಾಗೂ ಪಾನ್ ಕಾರ್ಡ್ ಬೇಕಾಗಿರುತ್ತದೆ.
  2. ಬ್ಯಾಂಕ್ ಅಕೌಂಟ್ ಆಕ್ಟಿವ್ ಆಗಿರಬೇಕು ಹಾಗೂ ನಿಮ್ಮ ಫೋಟೋ ಕೂಡ ಬೇಕಾಗಿರುತ್ತದೆ.
  1. ವಯೋಮಾನ್ಯತೆ 21ರಿಂದ 65 ವರ್ಷಗಳ ನಡುವೆ ಇರಬೇಕು.
  2. ಉದ್ಯೋಗಸ್ಥರು ಅಥವಾ ಸೆಲ್ಫ್ ಎಂಪ್ಲಾಯಿಡ್ಗಳು ಈ ಸಾಲವನ್ನು ಪಡೆದುಕೊಳ್ಳಬಹುದು.
  3. 720 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವವರು ಈ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಕನಿಷ್ಠ ಪಕ್ಷ ನಿಮ್ಮ ಆದಾಯ ಪ್ರತಿ ತಿಂಗಳಿಗೆ 15000 ಆಗಿರಬೇಕಾಗಿರುತ್ತದೆ.

ಇದನ್ನು ಕೂಡ ಓದಿ: Personal Loan: ಗ್ಯಾರಂಟಿ ಬೇಡ, ಶೂರುಟಿ ಬೇಡ, ಆಧಾರ್ ತೋರಿಸಿ SBI ಬ್ಯಾಂಕ್ ನಲ್ಲಿ 50000 ಲೋನ್ ಪಡೆಯಿರಿ. ಇಷ್ಟು ಮಾಡಿದರೆ ಸಾಕು.

  1. Navi ಪರ್ಸನಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಡುವ ಮೂಲಕ ನೀವು ನಿಮ್ಮ ನಂಬರ್ ಅನ್ನು ನಮೂದಿಸಿ ಓಟಿಪಿ ಜನರೇಟ್ ಮಾಡಬೇಕಾಗಿರುತ್ತದೆ. ನಂತರ ಲಾಗಿನ್ ಆಗಬಹುದಾಗಿದೆ.
  2. ಮೊದಲಿಗೆ ನಿಮಗೆ ಎಷ್ಟು ಲೋನ್ ಸಿಗುತ್ತದೆ ಎಂಬುದನ್ನು ಬೇಸಿಕ್ ನಿಮ್ಮ ವೈಯಕ್ತಿಕ ಡೀಟೇಲ್ಗಳನ್ನು ಹಾಕುವ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.
  3. KYC ಪ್ರಕ್ರಿಯೆಗಳನ್ನು ಕೂಡ ಪೂರೈಸ ಬೇಕಾಗಿರುತ್ತದೆ ಈ ಸಂದರ್ಭದಲ್ಲಿ Navi ನೀವು ಎಷ್ಟು ಲೋನ್ ಪಡೆದುಕೊಳ್ಳಲು ಅರ್ಹರಾಗಿದ್ದೀರಿ ಎಂಬುದನ್ನು ಚೆಕ್ ಮಾಡುತ್ತದೆ.
  4. ಎಲ್ಲ ಪ್ರಕ್ರಿಯೆಗಳು ಪೂರೈಸಿದ ನಂತರ ಬ್ಯಾಂಕ್ ನಿಮ್ಮ ಲೋನ್ ಅಪ್ರೂವ್ ಆಗಿದ್ದರೆ ನೇರವಾಗಿ ಹಣವನ್ನು ಕೆಲವೇ ಗಂಟೆಗಳಲ್ಲಿ ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತದೆ. (Navi Personal Website)

Navi ಪರ್ಸನಲ್ ಲೋನ್ ಪಡೆಯುವಂತಹ ಗ್ರಾಹಕರು ಯಾವುದೇ ರೀತಿಯ ಸಮಸ್ಯೆ ಅಥವಾ ಸಲಹೆಗಾಗಿ [email protected] ಮೇಲ್ ಐಡಿಗೆ ಮೇಲ್ ಮಾಡುವ ಮೂಲಕ ಸಲಹೆ ಹಾಗೂ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.