Personal Loan: ಗ್ಯಾರಂಟಿ ಬೇಡ, ಶೂರುಟಿ ಬೇಡ, ಆಧಾರ್ ತೋರಿಸಿ SBI ಬ್ಯಾಂಕ್ ನಲ್ಲಿ 50000 ಲೋನ್ ಪಡೆಯಿರಿ. ಇಷ್ಟು ಮಾಡಿದರೆ ಸಾಕು.
Personal Loan: ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸರ್ಕಾರ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಪ್ರತಿಯೊಬ್ಬ ಭಾರತೀಯನ ಅಧಿಕೃತ ಗುರುತು ಪತ್ರದ ರೂಪದಲ್ಲಿ ಆಧಾರ್ ಕಾರ್ಡ್ ಕೆಲಸ ಮಾಡುತ್ತದೆ ಎಂಬುದಾಗಿ ಅಧಿಕೃತವಾಗಿ ಹೇಳಿದೆ. ಕೇವಲ ಗುರುತು ಪತ್ರದ ರೂಪದಲ್ಲಿ ಹಾಗೂ ಕೆಲವೊಂದು ಸರ್ಕಾರಿ ಕೆಲಸಗಳಿಗೆ ಮಾತ್ರವಲ್ಲದೆ ಆಧಾರ್ ಕಾರ್ಡ್ ಮೂಲಕ ನೀವು ಅಗತ್ಯ ಇರುವ ಸಂದರ್ಭದಲ್ಲಿ ಐವತ್ತು ಸಾವಿರ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಲು ಕೂಡ ಉಪಯೋಗಿಸಿಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಇವತ್ತಿನ ಲೇಖನಿಯಲ್ಲಿ ನಾವು ಈ ರೀತಿ ಆಧಾರ್ ಕಾರ್ಡ್ ಬಳಸಿಕೊಂಡು ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
Table of Contents
ಆಧಾರ್ ಕಾರ್ಡ್ ಪರ್ಸನಲ್ ಲೋನ್- More details about Loan
ಆಧಾರ್ ಕಾರ್ಡ್ ಯಾವತ್ತೂ ಕೂಡ ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ ಬದಲಾಗಿ ನೀವು ಆಧಾರ್ ಕಾರ್ಡ್ ಅನ್ನು ಒಂದು ದಾಖಲೆಯ ರೂಪದಲ್ಲಿ 50 ಸಾವಿರ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳುವುದಕ್ಕೆ ಉಪಯೋಗಿಸಿಕೊಳ್ಳಬಹುದಾಗಿದೆ. ಇದಕ್ಕಿಂತ ಹೆಚ್ಚಿನ ಹಣವನ್ನು ಕೊಡಲು ರೂಪದಲ್ಲಿ ನೀವು ಪಡೆದುಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಧಾರ್ ಕಾರ್ಡ್ ಮೂಲಕ 50,000 ಲೋನ್ ಪಡೆದುಕೊಳ್ಳುವುದು ಹೇಗೆ?- How to get Loan from SBI bank.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಮುದ್ರ ಲೋನ್ ಯೋಜನೆ ಅಡಿಯಲ್ಲಿ ಆಧಾರ್ ಕಾರ್ಡ್ ಮೂಲಕ 50,000 ಲೋನ್ ಪಡೆದುಕೊಳ್ಳಬಹುದಾಗಿದೆ. ಆನ್ಲೈನ್ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೆಬ್ಸೈಟ್ ನಲ್ಲಿ ನೀವು ಅರ್ಜಿ ಸಲ್ಲಿಸುವ ಮೂಲಕ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ನೀವು 50,000 ಲೋನ್ ಪಡೆದುಕೊಳ್ಳಬಹುದಾಗಿದೆ.
![Personal Loan: ಗ್ಯಾರಂಟಿ ಬೇಡ, ಶೂರುಟಿ ಬೇಡ, ಆಧಾರ್ ತೋರಿಸಿ SBI ಬ್ಯಾಂಕ್ ನಲ್ಲಿ 50000 ಲೋನ್ ಪಡೆಯಿರಿ. ಇಷ್ಟು ಮಾಡಿದರೆ ಸಾಕು. https://sihikahinews.com/2023/11/28/how-to-get-a-personal-loan-easily/ Here is how you can get the Personal Loan from SBI bank- Eligibility, Interest rate, processing changes and other details explained in Kannada](https://sihikahinews.com/wp-content/uploads/2023/11/SBI-Personal-Loan-1-1024x535.webp)
ಆನ್ಲೈನ್ ಮೂಲಕ ಅಪ್ಲೈ ಮಾಡುವ ವಿಧಾನ- How to apply for Loan
- ಮೊದಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ ಸೈಟ್ ಗೆ ಹೋಗಿ eMudra Loan ಯೋಜನೆಯ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
- ಓಪನ್ ಆದ ನಂತರ ಫಾರ್ಮ್ ಮೇಲೆ ನೀವು ನಿಮ್ಮ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆ ನಂಬರ್ ಅನ್ನು ನಮೂದಿಸಬೇಕಾಗುತ್ತದೆ.
- ಇಲ್ಲಿ ಬೇಕಾಗಿರುವಂತಹ ಲೋನ್ ಮೊತ್ತವನ್ನು ನಮೂದಿಸಿದ ನಂತರ ಮುಂದಿನ ಪೇಜ್ ಗೆ ನೀವು ಪ್ರೋಸಿಡ್ ಮಾಡಬೇಕು.
- ಇಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಅಲ್ಲಿ ಕೇಳುವ ರೀತಿಯಲ್ಲಿ ಭರ್ತಿ ಮಾಡಬೇಕಾಗಿರುತ್ತದೆ. ಇವುಗಳನ್ನು ಪೂರೈಸಿದ ನಂತರ ಟರ್ಮ್ ಹಾಗೂ ಕಂಡೀಶನ್ ಗಳಿಗೆ Accept ಬಟನ್ ಕ್ಲಿಕ್ ಮಾಡಬೇಕಾಗಿರುತ್ತದೆ.
- E-Sign ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಕೆಲವು ಸಮಯ ಹಾಗೂ ಪ್ರಕ್ರಿಯೆಗಳ ನಂತರ ನಿಮ್ಮ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗಿರುತ್ತದೆ.
ಇದನ್ನು ಕೂಡ ಓದಿ: Personal Loan: ಈ ಬ್ಯಾಂಕ್ ನಲ್ಲಿ ಯಾವ ಅಡಮಾನ ಇಲ್ಲದಿದ್ರೂ ಸಿಗುತ್ತೆ ಸಾಲ; ಸಾಲ ಪಡೆಯಲು ಇದೊಂದೇ ದಾಖಲೇ ಸಾಕು. ಕೂಡಲೇ ಅಪ್ಲೈ ಮಾಡಿ!
ಈ ಲೋನಿನ ಮೇಲೆ ಇರುವಂತಹ ಬಡ್ಡಿದರ ಹಾಗೂ ಬೇಕಾಗಿರುವಂತ ಪ್ರಮುಖ ಡಾಕ್ಯುಮೆಂಟ್ಗಳು- Interest rates and Documents required to get Loan
ಆಧಾರ್ ಕಾರ್ಡ್ ಬಳಸಿಕೊಳ್ಳುವ ಮೂಲಕ ಉದಾಹರಣೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀವು 50,000ಗಳ ಲೋನ್ ಅನ್ನು ಪಡೆದುಕೊಂಡರೆ ಆ ಸಂದರ್ಭದಲ್ಲಿ ನೀವು ವಾರ್ಷಿಕ ಬಡ್ಡಿದರದ ರೂಪದಲ್ಲಿ 11 ರಿಂದ 15 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ.
ಇನ್ನು ಡಾಕ್ಯುಮೆಂಟ್ ಗಳ ಬಗ್ಗೆ ಮಾತನಾಡುವುದಾದರೆ
- ಪ್ರಮುಖವಾಗಿ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಬೇಕಾಗಿರುತ್ತದೆ.
- ಬ್ಯಾಂಕ್ ಡೀಟೇಲ್ಸ್ ಹಾಗೂ ಬ್ಯಾಂಕ್ ಪಾಸ್ ಬುಕ್ ಬೇಕಾಗಿರುತ್ತದೆ.
- ಅಡ್ರೆಸ್ ಪ್ರೂಫ್ ಜೊತೆಗೆ ಜಾತಿ ಪ್ರಮಾಣ ಪತ್ರ ಬೇಕಾಗಿರುತ್ತದೆ.
ಆಧಾರ್ ಕಾರ್ಡ್ ಮೂಲಕ 50,000 ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು- Eligibility to get Personal Loan from SBI bank
- ಪ್ರಮುಖವಾಗಿ ಭಾರತೀಯರಾಗಿರಬೇಕು ಹಾಗೂ ವಯೋ ಮಾನ್ಯತೆ 21ರಿಂದ 60 ವರ್ಷಗಳ ನಡುವೆ ಇರಬೇಕು.
- ನಿಮ್ಮ ಕ್ರೆಡಿಟ್ ಸ್ಕೋರ್ 730 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
- ಈಗ ಇರುವಂತಹ ಕಂಪನಿಯಲ್ಲಿ ಕಳೆದ ಎರಡು ವರ್ಷಗಳಿಂದ ಉದ್ಯೋಗಿ ಕೆಲಸ ಮಾಡುತ್ತಿರಬೇಕು.
- ಬೇರೆ ಯಾವುದೇ ಲೋನ್ ಇರಬಾರದು ಹಾಗೂ ಆತನ ಪ್ರತಿ ತಿಂಗಳ ಸಂಬಳ ಕನಿಷ್ಠ ಪಕ್ಷ 13000 ಅಥವಾ ಅದಕ್ಕಿಂತ ಹೆಚ್ಚಿರಬೇಕು.
Unleash your financial independence with SBI’s Personal Loans: Apply online and get quick approvals
ಎಲ್ಲಾ ಅರ್ಹತೆಗಳನ್ನು ಆತ ಹೊಂದಿದ್ದರೆ ಆಧಾರ್ ಕಾರ್ಡ್ ಮೂಲಕ ಆತ ಸುಲಭ ರೂಪದಲ್ಲಿ 50,000 ಪಡೆದುಕೊಳ್ಳಬಹುದಾಗಿದೆ.
Comments are closed.