Personal Loan: ಈ ಬ್ಯಾಂಕ್ ಕೊಡುತ್ತೆ ಒಂದು ಲಕ್ಷ ರೂಪಾಯಿಗಳವರೆಗೆ ಅಡಮಾನ ಇಲ್ಲದೆ ಸಾಲ; ಅಪ್ಲೈ ಮಾಡೋದಕ್ಕೆ ಇದೊಂದೇ ದಾಖಲೆ ಸಾಕು!

Get Personal Loan by Canara Bank: ನಾವು ಎಷ್ಟೇ ಹಣ ದುಡಿದರು ಕೆಲವೊಂದು ಸಂದರ್ಭದಲ್ಲಿ ಅಗತ್ಯ ಪರಿಸ್ಥಿತಿ ಇರುವಾಗ ಸಾಲ ತೆಗೆದುಕೊಳ್ಳುವ ಅನಿವಾರ್ಯತೆ ಇರುತ್ತೆ ನೀವು ಅಲ್ಲಿ ಇಲ್ಲಿ ಫೈನಾನ್ಸ್ (finance loan) ಗಳಲ್ಲಿ ಸಾಲ ಮಾಡಿದರೆ ಅದರಿಂದ ಸಿಗುವ ಹಣವು ಕಡಿಮೆ ಜೊತೆಗೆ ಬಡ್ಡಿ ದರವು ಹೆಚ್ಚು ನೀವು ಎಷ್ಟು ಲೋನ್ ತೆಗೆದುಕೊಳ್ಳುತ್ತಿರೋ ಅದರಲ್ಲಿ ಒಂದಿಷ್ಟು ಹಣವನ್ನು ಮೊದಲೇ ಡಿಪೋಸಿಟ್ (deposit) ಇಟ್ಟುಕೊಳ್ಳಲಾಗುತ್ತೆ. ಇದರ ಬದಲು ಬ್ಯಾಂಕ್ ನಲ್ಲಿ ಸಾಲ Personal Loan ಮಾಡಿದ್ರೆ ಹೆಚ್ಚು ಸೇಫ್ ಎಂದು ಹೇಳಬಹುದು ಅದರಲ್ಲೂ ಈಗ ಈ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ಅತ್ಯುತ್ತಮ ಅವಕಾಶವಿದೆ.

Get Personal Loan by Canara Bank within a Day here are complete details.

ಕೆನರಾ ಬ್ಯಾಂಕ್ ನೀಡುತ್ತೆ ಪರ್ಸನಲ್ ಲೋನ್!

ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ (Canara Bank) ವೈಯಕ್ತಿಕ ಸಾಲದ (personal loan) ಹೊಸ ನಿಯಮಗಳನ್ನ ಬಿಡುಗಡೆ ಮಾಡಿದ ಇದೀಗ ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಸುಲಭ ಅಷ್ಟೇ ಅಲ್ಲ ವೈಯಕ್ತಿಕ ಸಾಲಕ್ಕೆ Personal Loan ಈಗ ಮೊದಲಿನಂತೆ ಪ್ರೋಸೆಸಿಂಗ್ ಚಾರ್ಜ್ (processing charge) ಕೂಡ ಜಾಸ್ತಿ ಇಲ್ಲ.

ಇದನ್ನೂ ಓದಿ: Loan ಗಾಗಿ ಅಲೆದಾಡುವುದು ಬೇಡ, ಜಸ್ಟ್ ಈ ಡಾಕ್ಯುಮೆಂಟ್ಸ್ ಸಿದ್ದ ಪಡಿಸಿಕೊಂಡು, SBI ಬ್ಯಾಂಕ್ ಗೆ ಹೋಗಿ. ಲೋನ್ ಕೊಡುವುದು ಫಿಕ್ಸ್. ಜನರ ಕಷ್ಟ ಕೊನೆಗೂ ಅರ್ಥಮಾಡಿಕೊಂಡ ಬ್ಯಾಂಕ್!

ಕೆನರಾ ಬ್ಯಾಂಕ್ ಪರ್ಸನಲ್ ಲೋನ್ ಯಾರಿಗೆ ಸಿಗುತ್ತೆ? (Eligibility to get Canara Bank personal loan)

  • ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದ್ಯೋಗಿಗಳು ಕೆನರಾ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಬಹುದು.
  • ಸಾರ್ವಜನಿಕ ಕ್ಷೇತ್ರದಲ್ಲಿ ಕಂಪನಿ ಉದ್ಯೋಗಿಗಳಾಗಿದ್ದರೆ ಅಂತವರಿಗೂ ವೈಯಕ್ತಿಕ ಸಾಲ ಸಿಗುತ್ತದೆ.
  • ಪಬ್ಲಿಕ್ ಸೆಕ್ಟರ್ ನಲ್ಲಿ ಕಾರ್ಪೊರೇಟ್ ಹಾಗೂ ಐಟಿ ಕಂಪನಿಗಳ ಉದ್ಯೋಗಿಗಳು ವೈಯಕ್ತಿಕ ಸಾಲ ಪಡೆಯಬಹುದು
  • Own business/ ಸ್ವ ಉದ್ಯೋಗ ಮಾಡಿಕೊಂಡಿರುವವರು ಕೂಡ ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಪಡೆಯಬಹುದು.
Canara Bank Loan
Get Personal Loan by Canara Bank within a Day here are complete details.

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ವಿಶೇಷತೆಗಳು! (Canara Bank personal loan benefits)

ಕೆನರಾ ಬ್ಯಾಂಕ್ ನಲ್ಲಿ ನೀವು 10,000 ಗಳಿಂದ ಒಂದು ಲಕ್ಷ ರೂಪಾಯಿಗಳ ವರೆಗೂ ಕೂಡ ತುರ್ತಾಗಿ ಸಾಲ ಪಡೆದುಕೊಳ್ಳಬಹುದು. ಈ ಸಾಲವನ್ನು ಮರುಪಾವತಿ ಮಾಡಲು 84 ತಿಂಗಳುಗಳ ಅವಕಾಶ ಇರುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲದ ಬಡ್ಡಿ ದರ ಬೇರೆ ಬೇರೆ ರೀತಿ ಆಗಿರುತ್ತದೆ. ಕರ್ನಾಟಕದಲ್ಲಿ ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲಕ್ಕೆ ಸುಮಾರು 8 ರಿಂದ 14% ವರೆಗೆ ಬಡ್ಡಿ (interest) ವಿಧಿಸಲಾಗುವುದು. ಮೊದಲಿಗಿಂತಲೂ ಹೆಚ್ಚು ಸುಲಭವಾಗಿದೆ.

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಇರುವ ಶುಲ್ಕಗಳು! (Canara Bank personal loan extra fees)

ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ Personal Loan ತೆಗೆದುಕೊಂಡರೆ ಮೊದಲಿನಂತೆ ಜಾಸ್ತಿ ನಿರ್ವಹಣಾ ಶುಲ್ಕ (processing fee) ವಿಧಿಸಲಾಗುವುದಿಲ್ಲ ಕೇವಲ 1% ಮಾತ್ರ ನಿರ್ವಾಣ ಶುಲ್ಕ ಪಾವತಿಸಬೇಕು. ಅದೇ ರೀತಿಯಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಸ್ಟ್ಯಾಂಪ್ ಡ್ಯೂಟಿ ಫೀಸ್ ವಿಧಿಸಲಾಗುವುದು. ಹಾಗೂ ಚೆಕ್ ಬೌನ್ಸ್ ಫೀಸ್ (cheque bounce fee) ಕೂಡ ಪಾವತಿಸಬೇಕು ಈ ಶುಲ್ಕ ಎಷ್ಟಿರುತ್ತದೆ ಎಂಬುದನ್ನು ನೀವು ನೇರವಾಗಿ ಕೆನರಾ ಬ್ಯಾಂಕ್ ಗೆ ಹೋಗಿ ಮಾಹಿತಿ ಪಡೆದುಕೊಳ್ಳಬಹುದು.

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಆನ್ಲೈನ್ ಮೂಲಕ ಅಪ್ಲೈ ಮಾಡುವುದು ಹೇಗೆ? (How to get personal loan online)

  • ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಲು ಈಗ ಮೊದಲಿಗಿಂತಲೂ ಬಹಳ ಸುಲಭವಾಗಿದೆ ಕೆನರಾ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಲಾಗಿನ್ ಆಗಿ.
  • ಪರ್ಸನಲ್ ಲೋನ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಎಲ್ಲಾ ರೀತಿಯ ಡಾಕ್ಯುಮೆಂಟ್ ಗಳನ್ನು ಸ್ಕ್ಯಾನ್ ಕಾಪಿ ಸಬ್ಮಿಟ್ ಮಾಡಬೇಕು.
  • ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಪೂರ್ಣಗೊಳಿಸಬೇಕು.
  • ಅರ್ಜಿ ಸಲ್ಲಿಕೆ ಹಾಗೂ ದಾಖಲೆಗಳನ್ನು ಸಲ್ಲಿಸಿದ ನಂತರ ಕೆನರಾ ಬ್ಯಾಂಕ್ ಸಿಬ್ಬಂದಿಗಳು ನಿಮ್ಮ ವೈಯಕ್ತಿಕ ವಿವರ ಹಾಗೂ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ.
  • ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ತೆಗೆದುಕೊಳ್ಳಲು ನೀವು ಅರ್ಜಿ ಸಲ್ಲಿಸಿದರೆ ಅದು ಒಪ್ಪಿಗೆ ಆದ ತಕ್ಷಣ ಸಿಬ್ಬಂದಿಗಳು ಬ್ಯಾಂಕ್ನಿಂದ ಕರೆ ಮಾಡಿ ಮಾಹಿತಿ ನೀಡುತ್ತಾರೆ ಹಾಗೂ ನಿಮ್ಮ ಖಾತೆಗೆ ನಿಮ್ಮ ಲೋನ್ ಹಣ ಜಮಾ ಆಗುತ್ತದೆ.

ಕೆನರಾ ಬ್ಯಾಂಕ್ ಲೋನ್ ಪಡೆದುಕೊಳ್ಳಲು ವೆಬ್ಸೈಟ್ (Canara Bank website) ಮೇಲೆ ಕ್ಲಿಕ್ ಮಾಡಿ: https://www.canarabank.com/canara-budget

ಯಾವುದೇ ರೀತಿಯ ಮಾಹಿತಿಗೆ ಅಥವಾ ದೂರು ನೀಡಲು ಕೆನರಾ ಬ್ಯಾಂಕ್ ನ ಕಸ್ಟಮರ್ ಕೇರ್ ನಂಬರ್ (customer care number): 1800-425-0018, 1800-103-0018, 1800-208-3333, 1800-3011-3333

Comments are closed.