Instant Loan: ಕೇವಲ 24 ಗಂಟೆಗಳ ಒಳಗೆ ಸಿಗುತ್ತೆ 7.5 ಲಕ್ಷ ಸಾಲ; ಪೇ ಸೆನ್ಸ್ ಪರ್ಸನಲ್ ಲೋನ್ ಪಡೆದುಕೊಳ್ಳಲು ಮಹಿಳೆಯರು, ಯುವಕರು ಎಲ್ಲರೂ ಅಪ್ಲೈ ಮಾಡಬಹುದು!
PaySense Instant Loan: ಹಣದ ಅಗತ್ಯ ಯಾರಿಗೆ ಯಾವ ಸಮಯದಲ್ಲಾದರೂ ಬರಬಹುದು. ಅಂತಹ ಸಮಯದಲ್ಲಿ ನಮ್ಮ ಬಳಿ ಸೇವಿಂಗ್ಸ್ (Savings) ಇಲ್ಲದೆ ಇದ್ದರೆ ಹಣಕಾಸು ಸಂಸ್ಥೆಗಳಿಂದ ಹಣ ಪಡೆದು ನಮ್ಮ ಅಗತ್ಯವನ್ನು ನಾವು ಪೂರೈಸಿಕೊಳ್ಳುತ್ತೇವೆ. ಒಂದು ವೇಳೆ ನಮ್ಮ ಬಳಿ ಸಾಲಕ್ಕೆ ಆಧಾರವಾಗಿ ನೀಡಲು ಯಾವುದೇ ಆಸ್ತಿ ಅಥವಾ ಒಡವೆಗಳು ಇಲ್ಲದೆ ಇದ್ದರೆ ಆಗ ನಮ್ಮ ಇಲ್ಲಿಯ ತನಕದ ಹಣಕಾಸು ವಹಿವಾಟಿನ ಆಧಾರದ ಮೇಲೆ ಬ್ಯಾಂಕುಗಳು ನಮಗೆ ಪರ್ಸನಲ್ ಲೋನ್ Instant Loan ಅನ್ನು ನೀಡುತ್ತವೆ.
PaySense Instant Loan, you can get 7.5 lakh rs. Within 24hours. Here are the details.
ಇದು ನಾವು ನಮ್ಮ ಯಾವುದೇ ಆಸ್ತಿಯನ್ನಾಗಲಿ, ಒಡವೆಗಳನ್ನಾಗಲಿ ಬ್ಯಾಂಕಿಗೆ ಅಡವಿ ಇಡದೇ ನಮ್ಮ ಇಲ್ಲಿಯ ತನಕದ ಹಣಕಾಸು ವಹಿವಾಟಿನ ಆಧಾರದ ಮೇಲೆ ಬ್ಯಾಂಕುಗಳು ಕೊಡುವ ಲೋನ್ ಆಗಿದೆ. ಇಂತಹದೇ ಲೋನ್ ಆಫರ್ ಅನ್ನು ಪೇ ಸೆನ್ಸ್ ನೀಡುತ್ತಿದೆ. ಇಲ್ಲಿ ನೀವು ಲೋನ್ ಪಡೆಯಬೇಕಾದರೆ ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ ಮತ್ತು ಎಷ್ಟು ಬೇಗ ನಿಮಗೆ ಲೋನ್ Instant Loan ಸಿಗುತ್ತದೆ ಎನ್ನುವುದನ್ನು ಈಗ ಹೇಳುತ್ತೇವೆ.
ತ್ವರಿತವಾಗಿ ನಿಮ್ಮ ಕೈ ಸೇರುತ್ತದೆ
5 ಸಾವಿರದಿಂದ ಆರಂಭವಾಗಿ 5 ಲಕ್ಷದ ತನಕದ ಇನ್ಸ್ಟೆಂಟ್ Instant Loan ಪರ್ಸನಲ್ ಲೋನ್ ನಿಮ್ಮ ಅಕೌಂಟ್ ಗೆ ಬರಲಿದೆ. ನಮ್ಮ ದಾಖಲೆಗಳೆಲ್ಲ ವೇರಿಫೈ ಆದ ಮೇಲೆ ಮೂರು ದಿನಗಳ ಒಳಗಾಗಿ ಈ ಮೊತ್ತ ನಿಮ್ಮ ಬ್ಯಾಂಕ್ ಅಕೌಂಟ್ ಸೇರಲಿದೆ.
Read This: Loan ಗಾಗಿ ಅಲೆದಾಡುವುದು ಬೇಡ, ಜಸ್ಟ್ ಈ ಡಾಕ್ಯುಮೆಂಟ್ಸ್ ಸಿದ್ದ ಪಡಿಸಿಕೊಂಡು, SBI ಬ್ಯಾಂಕ್ ಗೆ ಹೋಗಿ. ಲೋನ್ ಕೊಡುವುದು ಫಿಕ್ಸ್. ಜನರ ಕಷ್ಟ ಕೊನೆಗೂ ಅರ್ಥಮಾಡಿಕೊಂಡ ಬ್ಯಾಂಕ್!
ಸಿಬಿಲ್ ಸ್ಕೋರ್ ಇಲ್ಲದೆ ಲೋನ್ ಪ್ರೊಸೆಸ್ (CIBIL Score)
ಸಾಮಾನ್ಯವಾಗಿ ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದರೆ ಹೆಚ್ಚಿನ ಸಿಬಿಲ್ ಸ್ಕೋರ್ ಇರುವುದು ಬಹಳ ಅಗತ್ಯ. ಕಡಿಮೆ ಸಿಬಿಲ್ ಸ್ಕೋರ್ ಇದ್ದಾಗ ಪರ್ಸನಲ್ ಲೋನ್ ರಿಜೆಕ್ಟ್ ಆಗುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಪೇ ಸೆನ್ಸ್ ಪರ್ಸನಲ್ ಲೋನ್ Instant Loan ನಲ್ಲಿ ಸಿಬಿಲ್ ಸ್ಕೋರ್ ನ ಯಾವುದೇ ಅಗತ್ಯ ಇಲ್ಲ. ಋಣಾತ್ಮಕ ಸಿಬಿಲ್ ಸ್ಕೋರ್ ಇದ್ದರೂ ಸಾಲ ನೀಡಲಾಗುವುದು.
ಸರಳ ಮರುಪಾವತಿ
ಪೇಸೆನ್ಸ್ ನಲ್ಲಿ ತೆಗೆದುಕೊಂಡ ಪರ್ಸನಲ್ ಲೋನ್ ಗೆ ಮೂರು ತಿಂಗಳಿಂದ 60 ತಿಂಗಳ ತನಕ ದ ಕಾಲಾವಧಿ ನೀಡಲಾಗುತ್ತದೆ ಈ ಅವಧಿಯಲ್ಲಿ ನಾವು ಇಎಂಐ ಗಳ ಮೂಲಕ ಲೋನನ್ನು ಮರುಪಾವತಿ ಮಾಡಬಹುದು.
ಸುಲಭ ಬಡ್ಡಿ ದರಗಳು
ಪೇಸೆನ್ಸ್ ಪರ್ಸನಲ್ ಲೋನ್ ನಲ್ಲಿ ತೆಗೆದುಕೊಂಡ ಲೋನಿಗೆ ಬಡ್ಡಿಯ ದರಗಳು ಮಾಸಿಕ 1.4% ಇಂದ 2.3% ತನಕ ಇರುತ್ತವೆ.
ಯಾರಿಗೆ ಈ ಲೋನ್ ಸಿಗುತ್ತದೆ ? Who can apply?
ಯಾರೆಲ್ಲಾ ಈ ಪೇಸೆನ್ಸ್ ನ ಪರ್ಸನಲ್ ಲೋನ್ ಅನ್ನು ತೆಗೆದುಕೊಳ್ಳಬಹುದು ಈಗ ನೋಡೋಣ
• ಲೋನ್ ತೆಗೆದುಕೊಳ್ಳುವ ವ್ಯಕ್ತಿ ಭಾರತೀಯನ್ನಾಗಿರಬೇಕು
• ವಯೋಮಿತಿ 21ರಿಂದ 60 ವರ್ಷ ನಿಗದಿಪಡಿಸಲಾಗಿದೆ
• ಸಂಬಳ ತೆಗೆದುಕೊಳ್ಳುವ ಅಥವಾ ಸೆಲ್ಫ್ ಎಂಪ್ಲಾಯ್ಡ್ ಜನರು ಕೂಡ ಈ ಲೋನ್ ಅನ್ನು ಪಡೆಯಬಹುದು.
• ಸಂಬಳಕ್ಕಾಗಿ ದುಡಿಯುತ್ತಿರುವ ವ್ಯಕ್ತಿಗಳಿಗೆ ಕನಿಷ್ಠ 18,000 ಸಂಬಳ ಬರುತ್ತಿರಬೇಕು
• ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಮಾಸಿಕ 20000 ಆದಾಯ ಇರಬೇಕು.
ಲೋನ್ ಪಡೆಯಲು ಬೇಕಾಗುವ ದಾಖಲೆಗಳು: Documents for loan
ಹಾಗಾದರೆ ಈ ಸಾಲ ಪಡೆಯಲು ಯಾವೆಲ್ಲ ದಾಖಲೆಗಳು ಬೇಕು ಈಗ ನೋಡೋಣ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಕಳೆದ ಮೂರು ತಿಂಗಳ ಸಾಲರಿ ಸ್ಟೇಟ್ಮೆಂಟ್, ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಅಡ್ರೆಸ್ ಪ್ರೂಫ್. ಸ್ವಂತ ಉದ್ಯೋಗ ಮಾಡುತ್ತಿದ್ದಲ್ಲಿ ಆಧಾರ್ ಕಾರ್ಡ್ ಪಾನ್ ಕಾರ್ಡ್ ನ ಜೊತೆಗೆ ಕಳೆದ ಎರಡು ವರ್ಷಗಳ ಟ್ಯಾಕ್ಸ್ ಫೈಲಿಂಗ್ ಡೀಟೇಲ್ಸ್ ಎರಡು ವರ್ಷಗಳ ಟ್ರೇಡ್ ಲೈಸೆನ್ಸ್ ಇತ್ತೀಚಿನ ಎಂಎಸ್ಎಂಇ ಸರ್ಟಿಫಿಕೇಟ್ ಆರು ತಿಂಗಳ ಬ್ಯಾಂಕ್ ನ ಕರೆಂಟ್ ಅಕೌಂಟ್ ಸ್ಟೇಟ್ಮೆಂಟ್ ಜೊತೆಗೆ ಅಡ್ರೆಸ್ ಪ್ರೂಫ್ ಬೇಕಾಗುತ್ತದೆ.
ಅಪ್ಲೈ ಮಾಡುವ ವಿಧಾನ
ಪೆ ಸೆನ್ಸ್ ವೆಬ್ಸೈಟ್ನಲ್ಲಿ ಪೇಸೆನ್ಸ್ ಇನ್ ಸ್ಟ್ಯಾಂಡ್ ಲೋನ್ ಬಟನ್ ಮೇಲೆ ಕ್ಲಿಕ್ ಮಾಡಿ, ಮೊಬೈಲ್ ನಂಬರ್ ನ ಮೂಲಕ ಲಾಗಿನ್ ಮಾಡಿ, ಅಲ್ಲಿ ಕೇಳುವ ಕೆ ವೈ ಸಿ ದಾಖಲೆಗಳನ್ನು ನೀಡಿ ಇದಾದ ನಂತರ ನಮ್ಮ ಎಲಿಜಿಬಿಲಿಟಿ ಟೆಸ್ಟ್ ಆಗಿ ಲೋನ್ Instant Loan ಆಫರ್ ನಮಗೆ ಬರುತ್ತದೆ. ಎಷ್ಟು ಮೊತ್ತದ ಸಾಲ ಬೇಕು ಎನ್ನುವುದನ್ನು ನಿರ್ಧರಿಸಿ, ಕೆವೈಸಿ ದಾಖಲೆಗಳನ್ನು ಅಪ್ಲೋಡ್ ಮಾಡಿದಾಗ ಮೂರು ದಿನಗಳಲ್ಲಿ ಲೋನ್ ನಮ್ಮ ಕೈ ಸೇರಿರುತ್ತದೆ.
Comments are closed.