Personal Loan: ನಿಮ್ಮ ಸಂಬಳ ಇಷ್ಟು ಇದ್ರೂ ಸಾಕು ಪಡೆಯಬಹುದು ವಯಕ್ತಿಕ ಸಾಲ; ಇಂಥಾ ಆಫರ್ ಬಿಟ್ರೆ ಸಿಕ್ಕಲ್ಲ!
Personal Loan: ನಾವು ಎಷ್ಟೇ ದುದಿದರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಹಣಕಾಸಿನ ನೆರವು ಬೇರೆ ಬೆಕಾಗಿರುತ್ತೆ. ಇಂತಹ ಸಂದರ್ಭದಲ್ಲಿ ನಮ್ಮ ನೆರವಿಗೆ ಬರುವುದೇ ಬ್ಯಾಂಕ್. ಇಂದು ದೊಡ್ದ ಬ್ಯಾಂಕ್ ಗಳೂ ಮಾತ್ರವಲ್ಲದೇ, ಸಣ್ಣ ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ ಕೂಡ ನಿಮ್ಮ ಆದಾಯಕ್ಕೆ ತಕ್ಕಂತೆ ಸಾಲ ಸೌಲಭ್ಯವನ್ನು ನಿಡುತ್ತವೆ. ನಿಮಗೆ 15 ಸಾವಿರಕ್ಕಿಂತ ಕಡಿಮೆ ಸಂಬಳ ಇದ್ರೂ ಸಾಕು ನೀವು ವಯಕ್ತಿಕ ಸಾಲವನ್ನು ಕ್ಷಣಮಾತ್ರದಲ್ಲಿ ಪಡೆಯಬಹುದು. ಅದಕ್ಕೆ ನೆರವಾಗುವುದ್ WeRize ಕಂಪನಿ.
ಇದನ್ನೂ ಓದಿ: ನೀವು ಇಷ್ಟು ಮಾಡಿ ಸಾಕು, ಈ ಬ್ಯಾಂಕ್ ಮನೆಗೇ ಬಂದು ಕೊಡುತ್ತೆ 40 ಲಕ್ಷ ರೂ. ವರೆಗಿನ Loan!
ಕನಿಷ್ಠ 13,000 ರೂ. ವೇತನ ಪಡೆಯುವವರು ವಯಕ್ತಿಕ Instant Loan ಗಾಗಿ ಅರ್ಜಿ ಸಲ್ಲಿಸಬಹುದು. ಈ ಸಾಲಕ್ಕೆ ವಾರ್ಷಿಕ ಶೇಕಡ 16 ರಿಂದ 21 ಶೇಕಡಾ ಸಾಲದ ಬಡ್ಡಿ ಇರುತ್ತದೆ ನೀವು ಐದು ಲಕ್ಷದವರೆಗೆ ಸಾಲವನ್ನು ಕೇವಲ ಏಳು ದಿನಗಳಲ್ಲಿ ಪಡೆದುಕೊಳ್ಳಬಹುದು. ಈ ವಯಕ್ತಿಕ ಸಾಲ ಸೌಲಭ್ಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
Get Personal Loan by WeRize with low interest. Here are the Details.
WeRize ವಯಕ್ತಿಕ ಸಾಲದ ಬೆನಿಫಿಟ್ (WeRize Personal Loan Benefits)
- ಈ ಸಲ ತ್ವರಿತವಾಗಿ 24 ಗಂಟೆಗಳ ಒಳಗೆ ಮಂಜೂರಾಗುವ ಸಾಲವಾಗಿರುತ್ತದೆ. ಈ ಸಲ ಪೂರ್ಣ ಡಿಜಿಟಲ್ ಸಾಲ ಪ್ರಕ್ರಿಯೆ ಆಗಿರುತ್ತದೆ (Degital Loan Process)
- ಸಾಲ ನೀಡುವ ಕಂಪನಿಯ ಹೆಸರು ವಿ ರೈಸ್ (WeRize)
- ಸಾಲದ ಮೊತ್ತ 5 ಲಕ್ಷದವರೆಗೆ (Can Get 5lakh rs. Loan)
- ಬಡ್ಡಿದರ ವಾರ್ಷಿಕ 16 ರಿಂದ 21 ರವರೆಗೆ (Interest Rate)
- ಅವಧಿ ಒಂದರಿಂದ ಮೂರು ವರ್ಷ
- ವಯಸ್ಸಿನ ಅರ್ಹತೆ 21ರಿಂದ 55 ವರ್ಷ
- ಬೇಕಾಗಿರುವ ವೇತನ ರೂಪಾಯಿ 12,000 ಎಲ್ಲ ಖರ್ಚುಗಳನ್ನು ಕಳೆದು ನಿವ್ವಳವಾಗಿ. ಸಾಲ ನಿರ್ವಹಣಾ ಖರ್ಚು
13,000 ವೇತನ ಪಡೆಯುವವರಿಗೆ ಸಿಗುವ ಸಾಲದ ಬಗ್ಗೆ ಮಾಹಿತಿ (More Information about WeRize Personal Loan)
- ಅತಿ ವೇಗವಾಗಿ ಅಂದರೆ ಕೇವಲ ಏಳು ದಿನಗಳ ಒಳಗೆ ನಿಮ್ಮ ಸಾಲ ಮಂಜೂರಾಗುತ್ತದೆ
- ಸಾಲ ಮಂಜೂರಾದ ನಂತರ ಅದಕ್ಕೆ ಬೇಕಾದ ಪ್ರೊಸೆಸಿಂಗ್ ಚಾರ್ಜ್ ಅಥವಾ ನಿರ್ವಹಣಾ ಚಾರ್ಜ್ ಮತ್ತು ಇನ್ಸೂರೆನ್ಸ್ ಜಾರ್ಜ್ ಯಾವುದೇ ಖರ್ಚುಗಳು ಇರುವುದಿಲ್ಲ
- 36 ತಿಂಗಳ ಒಳಗೆ ನಿಮಗೆ ಹೇಗೆ ಬೇಕೋ ಹಾಗೆ ಸಾಲವನ್ನು ಮರುಪಾವತಿಸಬಹುದು
- ಶೇಕಡ 100ರಷ್ಟು ಈ ಸಾಲ ಪ್ರಕ್ರಿಯೆಯು ಡಿಜಿಟಲ್ ಆಗಿರುತ್ತದೆ ನೀವು ಸಾಲ ಪಡೆಯುವ ಸಂದರ್ಭದಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ
- ಭಾರತದಲ್ಲಿ ನೀವು ಎಲ್ಲಿಂದ ಬೇಕಾದರೂ ಅರ್ಜಿಯನ್ನು ಸಲ್ಲಿಸಬಹುದು ಮಾತ್ರವಲ್ಲದೆ ನಿಮ್ಮ ಸಾಲದ ಸ್ಟೇಟಸ್ ಸ್ಥಿತಿಯನ್ನು ಎಲ್ಲಿಂದ ಬೇಕಾದರೂ ತಿಳಿದುಕೊಳ್ಳಬಹುದು.
- ನೀವು ಭಾರತದ ಯಾವುದೇ ಮೂಲೆಯಿಂದ ಬೇಕಾದರೆ ಅರ್ಜಿ
- ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು
- ವಯಸ್ಸು 21ರಿಂದ 55 ವರ್ಷದ ಒಳಗೆ ಇರಬೇಕು
- ಈ ಹಿಂದಿನ ಯಾವುದೇ ಸಾಲಗಳಲ್ಲಿ ಸುಸ್ತಿದಾರನಾಗಿ ಇರಬಾರದು
- ಸಿಬಿಲ್ ಸ್ಕೋರ್ (CIBIL Score) 700ಕ್ಕಿಂತ ಜಾಸ್ತಿ ಇರಬೇಕು
WeRize Personal Loan ಪಡೆಯಲು ಬೇಕಾಗಿರುವ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಇತ್ತೀಚಿನ ಮೂರು ತಿಂಗಳ ಸ್ಯಾಲರಿ ಸರ್ಟಿಫಿಕೇಟ್
- ಒಂದು ವರ್ಷದ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ (PDF Format)
- ಜಾಮೀನು ದಾರನ ಆಧಾರ್ ಕಾರ್ಡ್
- ಜಾಮೀನುದಾರನ ಪಾನ್ ಕಾರ್ಡ್
- ವಾಸ ಸ್ಥಳ ಖಾತರಿಪಡಿಸಲು ಎಲೆಕ್ಟ್ರಿಕ್ ಬಿಲ್ ಅಥವಾ ಗ್ಯಾಸ್ ಬಿಲ್ ಅಥವಾ ಜಾಗದ ಟ್ಯಾಕ್ಸ್ ಕಟ್ಟಿದ ರಶೀದಿ ಇಲ್ಲವೇ ಯಾವುದಾದರೂ ಒಂದು ವಾಸ ಸ್ಥಳ ಖಾತರಿ ಪಡಿಸುವಂಥ ದಾಖಲೆ
ಶುಲ್ಕ ಹಾಗೂ ಇತರ ವಿಷಯಗಳು WeRize Personal Loan Processing Fee
ಪ್ರೊಸೆಸಿಂಗ್ ಫ್ರೀ ಅಥವಾ ನಿರ್ವಹಣಾ ಶುಲ್ಕ ಶೇಕಡ 3ರವರೆಗೆ ವಿಧಿಸಲಾಗುತ್ತದೆ. ಇನ್ಸೂರೆನ್ಸ್ ಚಾರ್ಜ್ ನೀವು ಪಡೆಕೊಳ್ಳುವ ಸಾಲದ ಶೇಕಡ ಮೂರರಷ್ಟು ಇರುತ್ತದೆ. ಸಾಲ ಮರುಪಾವತಿಯ ಕನಿಷ್ಠ ಅವಧಿ ಆರು ತಿಂಗಳು ಅಥವಾ ಸಾಲ ಪಾವತಿಯ ಗರಿಷ್ಠಾವಧಿ 36 ತಿಂಗಳು.
ಅರ್ಜಿ ಸಲ್ಲಿಸುವುದು ಹೇಗೆ? WeRize Personal Loan – how to apply?
- WeRize ಲೋನ್ ಗಾಗಿ WeRize ಇದರ ಮೇಲೆ ಕ್ಲಿಕ್ ಮಾಡಿ
- ಪ್ರಾಥಮಿಕ ದಾಖಲೆಗಳನ್ನು ಅರ್ಜಿ ಪಾರ್ಮ್ ನಲ್ಲಿ ಭರ್ತಿ ಮಾಡಿ
- ವಿಳಾಸ ಮತ್ತು ಪಿನ್ ಕೋಡ್ ಅನ್ನು ನಮೂದಿಸಿ
- ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳ ಎರಡು ಬದಿಗಳನ್ನು ಮತ್ತು ಸ್ಯಾಲರಿ ಸ್ಲಿಪ್ ಮತ್ತು ಒಂದು ವರ್ಷದ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಅಪ್ಲೋಡ್ ಮಾಡಿ. ಬ್ಯಾಂಕ್ ಸ್ಟೇಟ್ ಮೆಂಟ್ ಮಾತ್ರ ಪಿಡಿಎಫ್ ಫಾರ್ಮ್ ನಲ್ಲಿ ಇರಬೇಕು
- ಇಷ್ಟಾದ ನಂತರ ಬ್ಯಾಂಕು ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತದೆ
- ದಾಖಲೆಗಳನ್ನು ಪರಿಶೀಲಿಸಿ ನಂತರ ನಿಮಗೆ ಎಷ್ಟು ಸಾಲವನ್ನು ಕೊಡಬಹುದು ಎಂಬ ಕೊಡುಗೆಯನ್ನು ಬ್ಯಾಂಕ ನೀಡುತ್ತದೆ.
- ಅದರ ನಂತರ ನಿಮ್ಮ ವಾಸ ಸ್ಥಳದ ಬಗ್ಗೆ ದೃಡೀಕರಣ ಪತ್ರ ಅಂದರೆ ಎಲೆಕ್ಟ್ರಿಸಿಟಿ ಗ್ಯಾಸ್ ಬಿಲ್ ಇತ್ಯಾದಿ ಅಪ್ಲೋಡ್ ಮಾಡಿ
- ಕೊನೆಯ ಹಂತವಾಗಿ ನೀವು ಪಾವತಿಸಬೇಕಾದ ಮೊತ್ತವನ್ನು ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ನ ಮೂಲಕ ಪಾವತಿಸಬೇಕು
Werize ನಲ್ಲಿ ವಯಕ್ತಿಕ ಸಾಲ ಪಡೆದುಕೊಳ್ಳಲು ಸೋಮವಾರದಿಂದ ಶನಿವಾರದವರೆಗೆ ಕಸ್ಟಮರ್ ಕೇರ್ ನಂಬರ್ (Costumer Care No.) 9051 357314 ಗೆ ಕರೆ ಮಾಡಿ. ಅಥವಾ Email ID [email protected] ಗೆ ಮೈಲ್ ಕಳುಹಿಸಿ.
Comments are closed.