Personal Instant Loan: 7 ಲಕ್ಷದವರೆಗೆ ಸಿಗುತ್ತೆ, ವಯಕ್ತಿಕ ಸಾಲ, ಯಾರು ಬೇಕಾದ್ರು ಯಾವಾಗ ಬೇಕಾದ್ರೂ ಅಪ್ಲೈ ಮಾಡಬಹುದು; ತುರ್ತು ಸಾಲಕ್ಕೆ ಇದೇ ಬೆಸ್ಟ್ ಆಯ್ಕೆ!

L&T finance personal Instant loan:  ಯಾವುದಾದರೂ ಸಾಂದರ್ಭದಲ್ಲಿ ನಿಮಗೆ ಹಣಕಾಸಿನ ಸಮಸ್ಯೆ ಉಂಟಾದಾಗ ಏನು ಮಾಡ್ತೀರಿ? ಸಹಜವಾಗಿಯೇ ಬ್ಯಾಂಕ್ ಮೊರೆ ಹೋಗ್ತೀರಿ. ಆದರೆ ಹೀಗೆ ನೀವು ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕು ಮೊದಲು ವಯಕ್ತಿಕ ಸಾಲಕ್ಕೆ ಬ್ಯಾಂಕ್ ವಿಧಿಸುವ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು. ಇದೀಗ ಕದಿಮೆ ಬೆಲೆಗೆ ತ್ವರಿತ ಸಾಲ ಪಡೆಯಬೇಕು ಎಂದಾದರೆ  ಎಲ್ ಅಂಡ್ ಟಿ ಫೈನಾನ್ಸ್ ಈಗ ವೈಯಕ್ತಿಕ ಸಾಲ Personal Instant Loan ವನ್ನು ಕೇವಲ ವಾರ್ಷಿಕ 11 ಶೇಕಡ ಬಡ್ಡಿ ದರದಲ್ಲಿ ನೀಡುತ್ತದೆ. ಈ ಸಾಲ ಡಿಜಿಟಲ್ ರೂಪದ್ದಾಗಿರುತ್ತದೆ. ನಿಮಗೆ ಏನಾದರೂ ಮನೆ ರಿಪೇರಿ ಮಾಡುವದಿದ್ದರೆ ಅಥವಾ ವೈದ್ಯಕೀಯ ಖರ್ಚುಗಳಿದ್ದರೆ ಅಥವಾ ಹೊಸ ಕಾರ್ಯ ಖರೀದಿ ಮಾಡುವುದಿದ್ದರೆ ನೀವು ಈ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

Get L&T finance personal Instant loan till 7Lakh here are the details.

ಯಾವುದೇ ಆದಾಯದ ದಾಖಲೆಗಳಿಲ್ಲದೆ ನೀವು L&T finance personal Instant loan ಈ ಎನ್ ಎಫ್ ಬಿ ಸಿ ಕಂಪನಿ ಎಂದರೆ ನಾನ್ ಫೈನಾನ್ಸಿಂಗ್ ಬ್ಯಾಂಕಿಂಗ್ (Banking Finance) ಕಂಪನಿ ನಿಮಗೆ 7 ಲಕ್ಷದವರೆಗಿನ ಸಾಲ ಸೌಲಭ್ಯದ ಕೊಡುಗೆ ನೀಡುತ್ತದೆ. ಈ ಸಾಲದ ಮರುಪಾವತಿಗಾಗಿ ನಾಲ್ಕು ವರ್ಷ ಅಂದರೆ 48 ತಿಂಗಳುಗಳ ಅವಧಿಯನ್ನು ಕೊಡುತ್ತದೆ.

ಎಲ್ ಅಂಡ್ ಟಿ  ವಯಕ್ತಿಕ ಸಾಲದ ಸಂಕ್ಷಿಪ್ತ ವಿವರ ( details of L&T finance personal Instant loan

 • ಸಾಲದ ಮೊತ್ತ 7 ಲಕ್ಷ
 • ಬಡ್ಡಿದರ ವಾರ್ಷಿಕ 11 ರಿಂದ 19%
 • ಮರುಪಾವತಿ ಅವಧಿ 12 ರಿಂದ 48 ತಿಂಗಳು
 • ವಯಸ್ಸಿನ ಮಿತಿ 23ರಿಂದ 57 ವರ್ಷ
 • ಆದಾಯದ ದಾಖಲೆ ಅವಶ್ಯಕತೆ ಇಲ್ಲ
 • ನಿರ್ವಹಣಾ ವೆಚ್ಚ ಅಥವಾ ಪ್ರೋಸೆಸಿಂಗ್ ಫೀಸ್ ಸಾಲ ತೆಗೆದುಕೊಂಡ ಮೊತ್ತದ ಮೇಲೆ 2%
 • ಈ ಸಾಲ ಪಡೆಯಲು  ಸೆಲ್ಫ್ ಎಂಪ್ಲಾಯ್ಡ್ (Self Employed)  ಸ್ವ ಉದ್ಯಮಿ ಆಗಿರಬೇಕು. ಅಥವಾ ತಿಂಗಳ ವೇತನ ಪಡೆಯುವ ವ್ಯಕ್ತಿ ಆಗಿರಬೇಕು.

Loan ತೆಗೆದುಕೊಳ್ಳೋಕೆ ಇನ್ನು ಮುಂದೆ ಬ್ಯಾಂಕ್ ಗೆ ಅಲಿಬೇಡಿ, ಬ್ಯಾಂಕ್ ಗಿಂತ ಕಡಿಮೆ ಬಡ್ಡಿದರದಲ್ಲಿ ಇಲ್ಲಿ ಸಿಗುತ್ತೆ ಸಾಲ!

ತಕ್ಷಣ ಸಾಲ Personal Instant Loan ಮಂಜೂರಾತಿ ಎಲ್ ಅಂಡ್ ಟಿ ಫೈನಾನ್ಸ್ ತಕ್ಷಣ ಸಾಲ ಮಂಜೂರಾತಿಯ ಕೊಡುಗೆಯನ್ನು ನೀಡುತ್ತಿದೆ. ಇದು ವೈಯಕ್ತಿಕ ರೂಪದ ಸಾಲವಾಗಿದ್ದು ಕೇವಲ 78 ಗಂಟೆಗಳ ಒಳಗೆ ನೀವು ಸಾಳವನ್ನು ನಿಮ್ಮ ಖಾತೆಗೆ ಪಡೆಯಬಹುದು. ನೀವು ಸಾಲ ಪಡೆದುಕೊಳ್ಳಲು ಅರ್ಹರಾಗಿದ್ದು ಸಾಲ ಮಂಜೂರಾದರೆ ತಕ್ಷನವೇ ನಿಮ್ಮ ಖಾತೆಗೆ ಹಣ ಬರುತ್ತದೆ. ಈ ಸಾಲವು ಕೈಗೆಟಕುವ ಬಡ್ಡಿದರದಲ್ಲಿ ಲಭ್ಯವಿರುತ್ತದೆ. ಸಾಲದ ಬಡ್ಡಿ, ವಾರ್ಷಿಕ ಶೇಕಡ 11 ರಿಂದ 19 ರವರೆಗೆ ಇರುತ್ತದೆ ಈ ಎನ್ ಎಫ್ ಬಿ ಸಿ (Non-Banking Financial Company (NBFC) ಕಂಪನಿ ಅಂದರೆ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿ ನಿಮಗೆ ಬೇರೆ ಸಂಸ್ಥೆಗಳಿಗಿಂತ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತದೆ. ಬೇರೆ ಎಲ್ಲಾ ಸಂಸ್ಥೆಗಳ ಸಾಲ ಪಡೆಯಬೇಕಾದರೆ ಆದಾಯದ ದಾಖಲೆ ಕೊಡಬೇಕಾಗುತ್ತದೆ ಆದರೆ ಇಲ್ಲಿ ನೀವು ಯಾವುದೇ ಆದಾಯದ ದಾಖಲೆಯನ್ನು ನೀಡದೆ ಸಾಲವನ್ನು ಪಡೆದುಕೊಳ್ಳಬಹುದು.

ಇನ್ನು ಈ Personal Instant Loan ಗಾಗಿ ಅರ್ಜಿ ಸಲ್ಲಿಸಲು ಯಾವುದೇ ಬ್ರಾಂಚ್ ಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ ಇದು ಡಿಜಿಟಲ್ (Digital Loan) ಸ್ವರೂಪದ್ದು ಆಗಿರುತ್ತದೆ ಆದುದರಿಂದ ಆನ್ಲೈನ್ ನಲ್ಲಿ ನೀವು ಇದಕ್ಕೆ ಅರ್ಜಿ ಕೊಡಬೇಕು. ಸಾಲಕ್ಕಾಗಿ ನೀವು ಭಾರತ ದೇಶದ ಯಾವುದೇ ಮೂಲೆಯಿಂದ ಅರ್ಜಿಯನ್ನು ಸಲ್ಲಿಸಬಹುದು. 12 ರಿಂದ 48 ತಿಂಗಳುಗಳ ಮರುಪಾವತಿ ಅವಧಿಯ ಸಾಲವಾಗಿದ್ದು ಇದು ನಿಮಗೆ ತುಂಬಾ ಹೊಂದಿಕೊಳ್ಳುವಂತಹ ಸುಲಭ ವ್ಯವಸ್ಥೆಯನ್ನು ಎಲ್ ಅಂಡ್ ಟಿ ಫೈನಾನ್ಸ್ ಸಂಸ್ಥೆ ಮಾಡಿದೆ. ಇದು ಅಪರೂಪದ  ಅಂದರೆ ಪೂರ್ವ ನಿರ್ಧರಿತ ಸಾಲದ ಕೊಡುಗೆ ಆಗಿದ್ದು, ಈ ಸಾಲ ನೀವು 7 ಲಕ್ಷಗಳ ವರೆಗೆ ಯಾವುದೇ ಆದಾಯದ ದಾಖಲೆಗಳಿಲ್ಲದೆ ಪಡೆಯಬಹುದು.

ಎಲ್ ಅಂಡ್ ಟಿ ಫೈನಾನ್ಸ್ ಬಡ್ಡಿ ದರಗಳು ಇತರ ಶುಲ್ಕಗಳು (Processing fee for L&T finance personal Instant loan)

 • ಬಡ್ಡಿದರ ವಾರ್ಷಿಕ ಶೇಕಡಾ 11 ರಿಂದ 19
 • ನಿರ್ವಹಣಾ ಖರ್ಚು ಅಥವಾ ಪ್ರೊಸೆಸಿಂಗ್ ಚಾರ್ಜ್ ಸಾಲದ ಮೊತ್ತದ ಎರಡು
 • ಮರುಭಾವತಿ ತಡವಾದರೆ 3% ಜಾಸ್ತಿ ಇಎಂಐ ಕೊಡಬೇಕಾಗುತ್ತದೆ
 • ನಿಗದಿತ ಸಮಯಕ್ಕಿಂತ ವಿಳಂಬವಾಗಿ ಸಾಲ ಮರುಪಾವತಿಸಿದರೆ ಶೇಕಡ ಐದರಷ್ಟು ಹೆಚ್ಚುವರಿ ಶುಲ್ಕವನ್ನು ಜಿಎಸ್ಟಿ ಯೊಂದಿಗೆ ವಿಧಿಸಲಾಗುತ್ತದೆ
 • ಮರುಪಾವತಿಯ ಕನಿಷ್ಠ ಅವಧಿ 12 ತಿಂಗಳು
 • ಮರುಪಾವತಿಯ ಗರಿಷ್ಠ ಅವಧಿ 48 ತಿಂಗಳು

ಎಲ್ ಅಂಡ್ ಟಿ ಫೈನಾನ್ಸ್ ಲೋನ್ ಪಡೆಯಲು ಅರ್ಹತೆ: (Eligibilities for L&T finance personal Instant loan)

 1. 7 ನೂರಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಇರುವವರು
 2. ಅರ್ಜಿದಾರರ ವಯಸ್ಸು 23ರಿಂದ 57  ಒಳಗೆ ಇರಬೇಕು.
 3. ಭಾರತೀಯ ಪ್ರಜೆಯಾಗಿರಬೇಕು
 4. ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಇರಬೇಕು

ಎಲ್ ಅಂಡ್ ಟಿ ಫೈನಾನ್ಸ್ ಲೋನ್ ಪಡೆಯಲು ದಾಖಲೆಗಳು: (Needed Documents for L&T finance personal Instant loan)

 • ಪಾನ್ ಕಾರ್ಡ್
 • ಆಧಾರ್ ಕಾರ್ಡ್
 • ವಾಸ ಸ್ಥಳ ಪುರಾವೆ ಅಂದರೆ ಎಲೆಕ್ಟ್ರಿಕಲ್ ಬಿಲ್ಲು ಯಾವುದಾದರೂ ಒಂದು ದಾಖಲೆ ನೀವು ಅಲ್ಲಿ ವಾಸವಾಗಿದ್ದೀರಿ ಎಂದು ದೃಢೀಕರಿಸಲು.
 • ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟ್.

ಎಲ್ ಅಂಡ್ ಟಿ ಫೈನಾನ್ಸ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for L&T finance personal Instant loan)

 • ಅರ್ಜಿ ಸಲ್ಲಿಸಲು ಈ L&T finance personal Instant loan  ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
 • ನಂತರ ಅಲ್ಲಿ ಕಾಣುವ ಫಾರ್ಮ್ ಅನ್ನು ಮೂಲಭೂತ ಅವಶ್ಯಕತೆಗಳೊಂದಿಗೆ Submit ಮಾಡಬೇಕು.  ಹೆಸರು, ಮೊಬೈಲ್ ನಂಬರ್, ಇಮೇಲ್ ಐಡಿ ಮೊದಲಾದ ಮಾಹಿತಿಗಳನ್ನು ನೀಡಬೇಕು.
 • ಮೂರನೇದಾಗಿ ನಿಮ್ಮನ್ನು ಎಲ್ ಅಂಡ್ ಟಿ ಫೈನಾನ್ಸ್ ರೆಪ್ರೆಸೆಂಟೇಟಿವ್ ಸಂಪರ್ಕಿಸಿ ಮುಂದಿನ ಪ್ರೊಸೆಸ್ ತಿಳಿಸುತ್ತಾರೆ.
 • ನಂತರ ನೀವು ನಿಮ್ಮ ಕೆವೈಸಿ (KYC) ದಾಖಲೆಗಳನ್ನು ಹಾಜರಪಡಿಸಬೇಕು. ಏಕೆಂದರೆ ನಿಮ್ಮ ಅರ್ಹತೆಯನ್ನು KYC ಮೂಲಕ ಪರಿಶೀಲಿಸಲಾಗುತ್ತದೆ.
 • ನಿಮ್ಮಲ್ಲಿ ಸಾಲ ಗಳಿಸುವ ಅರ್ಹತೆ ಇದೆ ಎಂದಾದರೆ ನೀವು ಸಾಲದ ಕೊಡುಗೆಯನ್ನು ಪಡೆಯುತ್ತೀರಿ.
 • ಆಗ ನೀವು ನಿಮ್ಮ ಬ್ಯಾಂಕ್ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ ಮತ್ತು ಈ ಖಾತೆಗೆ ಮಂಜೂರಾದ ಸಾಲದ ಮೊತ್ತ ವರ್ಗಾವಣೆಗೊಳ್ಳುತ್ತದೆ.

L&T finance personal Instant loan  ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಪರ್ಸನಲ್ ಲೋನ್ ಕಸ್ಟಮರ್ ಕೇರ್ ಗೆ ನೀವು ಸಂಪರ್ಕಿಸಬಹುದು ಅಥವಾ ಇ-ಮೇಲ್ ಹಾಕಬಹುದು.

ಕಸ್ಟಮರ್ ಕೇರ್ ಸಂಖ್ಯೆ (Customer care number) : 7264 888 777

ಇ-ಮೇಲ್ ಐಡಿ:  customercareat @ltfs.com.

ಆಫೀಸ್ ವಿಳಾಸ:

15ನೇ ಮಹಡಿ ಪಿಎಸ್ ಸೃಜನ್ ಟೆಕ್ ಪಾರ್ಕ್, ಪ್ಲಾಟ್ ನಂಬರ್ 52 ಬ್ಲಾಕ್ ಡಿಎನ್ ಸೆಕ್ಟರ್ 5, ಸಾಲ್ಟ್ ಲೇಕ್ ಸಿಟಿ ಕಲ್ಕತ್ತಾ 700091.

Comments are closed.