Instant Loan: ಕೇವಲ 30ನಿಮಿಷಗಳಲ್ಲಿ ಹಣ ಬೇಕಾ ಹಾಗಾದ್ರೆ 1.02% ಬಡ್ಡಿದರದಲ್ಲಿ ಪಡೆಯಿರಿ ವಯಕ್ತಿಕ ಸಾಲ; ಅಪ್ಲೈ ಮಾಡೋಕ್ಕೂ ಒಂದೇ ಒಂದು ನಿಮಿಷ ಸಾಕು!
Get Instant Loan by Kreditbee: ಎಷ್ಟು ಹಣ ದುಡಿದರೂ ತಿಂಗಳಾ ಕೊನೆಯಲ್ಲಿ ಕೈ ಖಾಲಿ ಆಗತ್ತೆ ಅಲ್ವಾ? ತುತು ಸಮಯದಲ್ಲಿ ಹಣ ಬೆಕು ಅಂದ್ರೆ ಬ್ಯಾಂಕ್ ಖಾತೆಯಲ್ಲಿ ಒಂದು ರೂ. ಕೂಡ ಇರುವುದಿಲ್ಲ. ಹಾಗಂತ ಎಮರ್ಜೆನ್ಸಿ ಇದ್ದಾಗ ಯಾರ ಬಳಿ ಹಣ ಕೇಳುವುದು ಎಂದು ಚಿಂತೆ ಪಟ್ಟುಕೊಳ್ಳುವುದು ಸಹಜ. ಟೆನ್ಶನ್ನೇ ಬೇಡ. Kreditbee ಇದ್ಯಲ್ಲಾ.. ಅತೀ ಕಡಿಮೆ ಸಮಯದಲ್ಲಿ ಕ್ರೆಡಿಟ್ ಬಿ (Kreditbee) ನೀಡುತ್ತೆ Instant Loan. 1,000ದಿಂದ ನಾಲ್ಕು ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಕೆವಲ ಅರ್ಧ ಗಂಟೆಯಲ್ಲಿ ಬೇಕಾದರೂ ಸ್ಗುತ್ತದೆ. ಇದು ಸಂಪೂರ್ಣ ಡಿಜಿಟಲ್ (Degital Loan) ಆಗಿರುತ್ತದೆ ಇದು ಕೇವಲ 30 ನಿಮಿಷಗಳಲ್ಲಿ ಸಾಲ ವಿತರಣಾ ವ್ಯವಸ್ಥೆ ಆಗಿದೆ.
Get Instant Loan by Kreditbee here are the Details.
ಕ್ರೆಡಿಟ್ ಬಿ ತ್ವರಿತ ಸಾಲದ ಬಗ್ಗೆ ಮಾಹಿತಿ: Kreditbee Instant Loan Details
ಕ್ರೆಡಿಟ್ ಬಿ (instant Loan) ಇದರ ಬಡ್ಡಿದರ ಶೇಕಡ 0ದಿಂದ 29.88% ವರೆಗೆ ಇರುತ್ತದೆ. ಇನ್ನು 3 ತಿಂಗಳಿಂದ 15 ತಿಂಗಳವರೆಗೆ ಸಾಲ ಮರುಪಾವತಿಗೆ ಅವಕಾಶಾವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನಮೂದಿಸಿರುವ ಅಂಶಗಳನ್ನು ನೋಡಿ ಮಾಹಿತಿ ತಿಳಿದುಕೊಂಡು ನೀವು ಪರ್ಸನಲ್ ಲೋನ್ (Personal Loan) ಗಾಗಿ ಆನ್ಲೈನ್ ಅಪ್ಲೈ ಮಾಡಬಹುದು.
- ಸಾಲದ ಮೊತ್ತ – 4 ಲಕ್ಷರೂ.ವರೆಗೆ
- ವಾಷಿಕ ಬಡ್ಡಿದರ 0%- 29.88%
- ಮರುಪಾವತಿ ಅವಧಿ ಮೂರರಿಂದ 15 ತಿಂಗಳು
- ವಯಸ್ಸಿನ ಮಿತಿ 19 ರಿಂದ 68 ವರ್ಷಗಳು
- ತಿಂಗಳಿಗೆ 10,000 ಆದಾಯ ಇರುವವರು ಇದಕ್ಕೆ ಅರ್ಜಿ ಸಲ್ಲಿಸಬಹುದು
- ಪ್ರೊಸೆಸಿಂಗ್ ಫೀಸ್ 5%
ಕ್ರೆಡಿಟ್ ಬಿ ತ್ವರಿತ ಸಾಲ ಯಾರು ಪಡೆಯಬಹುದು? Who can apply for Kreditbee Instant Loan
ಯಾರು Kreditbee Instant Loan ಪಡೆದುಕೊಳ್ಳಲು ಅರ್ಹರು ಎಂದರೆ, ಸ್ವ ಉದ್ಯೋಗ ಮಾಡುವವರು ಅಥವಾ ತಿಂಗಳ ವೇತನ ಪಡೆಯುವವರು ಸಾಲ ತೆಗೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: Loan ತೆಗೆದುಕೊಳ್ಳೋಕೆ ಇನ್ನು ಮುಂದೆ ಬ್ಯಾಂಕ್ ಗೆ ಅಲಿಬೇಡಿ, ಬ್ಯಾಂಕ್ ಗಿಂತ ಕಡಿಮೆ ಬಡ್ಡಿದರದಲ್ಲಿ ಇಲ್ಲಿ ಸಿಗುತ್ತೆ ಸಾಲ!
ಕ್ರೆಡಿಟ್ ಬಿ ತ್ವರಿತ ಸಾಲದ ಪ್ರಯೋಜನಗಳು; Benefits of Kreditbee Instant Loan
ನಿಮ್ಮ ಯಾವುದೇ ದಾಖಲೆಗಳನ್ನು ಪರಿಶೀಲಿಸಿದೆ 4 ಲಕ್ಷಗಳಷ್ಟು ಸಾಲವನ್ನು ನೀಡಲಾಗುತ್ತದೆ. ಅದರಲ್ಲೂ ರಿತ ಸಾಲ ಪ್ರಕ್ರಿಯೆ ಅಗಿದ್ದು ಅರ್ಧಗಂಟೆಯಲ್ಲಿ ಸಾಲ ಪಡೆಯುತ್ತೀರಿ. ನೀವು ಈ ಸಾಲದ ಅರ್ಜಿಯ ಸಲ್ಲಿಕೆಗಾಗಿ ಎಲ್ಲಿಯೂ ಬ್ಯಾಂಕ್ ಶಾಖೆಗಳನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಮನೆಯಿಂದಲೇ Online ಮೂಲಕ ಅರ್ಜಿ ಸಲ್ಲಿಸಬಹುದು. ಯಾಕೆಂದರೆ ಇದೊಂದು ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಾಗಿದೆ.
ಈ ಸಾಲ ಯೋಜನೆಗಾಗಿ ನೀವು ಕನಿಷ್ಠ ದಾಖಲೆಗಳನ್ನು ನೀಡಿದರೆ ಸಾಕು ಅದೇನೆಂದರೆ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ನಿಮ್ಮ ಕೆ ವೈ ಸಿ ಡಿಟೇಲ್ಸ್ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ವಿವರ ನೀಡಬೇಕು. ಗ್ರಾಹಕರಿಗೆ ಅನುಕೂಲವಾಗುವಂತೆ ಕಂತುಗಳನ್ನೂ ಕೂಡ ಮಾಡಿಕೊದಲಾಗುತ್ತದೆ. ಮೂರರಿಂದ 15 ತಿಂಗಳವರೆಗಿನ ಕಂತುಗಳು ಪಾವತಿಗೆ ಲಭ್ಯವಿದ್ದು, ನಿಮಗೆ ಬೇಕಾದ ಹಾಗೆ ಹೊಂದಿಸಿ ಕಂತುಗಳನ್ನು ಕೊಡುಲಾಗುವುದು. ನಿಮ್ಮ ದಾಖಲೆಗಳೆಲ್ಲ ಸರಿಯಾಗಿದ್ದರೆ ಕೇವಲ 30 ನಿಮಿಷದಲ್ಲಿ ಸಾಲ ಮಂಜೂರಾತಿ ಆಗುತ್ತದೆ.
ನಿಮ್ಮ ಸಾಲದ ಅಪ್ಲಿಕೇಶನ್ ತುಂಬಾ ಖಾಸಗಿ ಆಗಿರುತ್ತದೆ. ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದು ಎಲ್ಲಿಯೂ ಯಾರಿಗೂ ಗೊತ್ತಾಗದಂತೆ ಗೌಪ್ಯತೆಯನ್ನ ಕಾಯ್ದುಕೊಳ್ಳಲಾಗುತ್ತದೆ. ತುಂಬಾ ಸುರಕ್ಷಿತ ವಿಧಾನದಿಂದ ಈ ಸಾಲವನ್ನು ನೀಡಲಾಗುತ್ತದೆ. ಹಾಗೂ ಇದರಲ್ಲಿ ಯಾವುದೇ ಸಿಕ್ರೇಟ್ ಚಾರ್ಜ್ ಗಳು (Secret Charges) ಇರೋದಿಲ್ಲ. ಅತಿ ಕಡಿಮೆ ಬಡ್ಡಿಯಲ್ಲಿ ಅಂದರೆ ತಿಂಗಳಿಗೆ 1.02% ಬಡ್ಡಿದರ ವಿಧಿಸಲಾಗುತ್ತದೆ. ಹಾಗಾಗಿ ಇದಕ್ಕೆ ಹೊಂದಿಕೆ ಆಗುವಂತೆ ನೀವು ನಿಮಗೆ ಅನುಕೂಲವಾಗುವಷ್ಟೂ ಮೊತ್ತವನ್ನು ಸಾಲವಾಗಿ ಪಡೆಯಬಹುದು.
ಕ್ರೆಡಿಟ್ ಬಿ ಸಾಲ ಮತ್ತು ಬಡ್ಡಿ ದರದ ಹಾಗೂ ಇತರ ಫೀಸ್ ಗಳ ವಿವರ: Fee Details of Kreditbee Instant Loan
- ಸಾಲದ ಬಡ್ಡಿ ದರ 1.02% ತಿಂಗಳಿಗೆ ಅಂದರೆ ಇದು ವಾರ್ಷಿಕ 29.88%
- ಪ್ರೊಸೆಸಿಂಗ್ ಫೀಸು ಸಾಲದ ಮತದ ಮೂರು ಪರ್ಸೆಂಟ್ ಮತ್ತು ಜಿ ಎಸ್ ಟಿ
- ಸಾಲವನ್ನು ವಿಳಂಬವಾಗಿ ಪಾವತಿಸಿದರೆ ಹೆಚ್ಚು ಬಡ್ಡಿದರ ಹಾಕಲಾಗುತ್ತದೆ
- ಕನಿಷ್ಠ ಸಾಲ ಮರುಪಾವತಿ ಅವಧಿ ಮೂರು ತಿಂಗಳು
- ಗರಿಷ್ಠ ಸಾಲ ಪಾವತಿ ಅವಧಿ 15 ತಿಂಗಳು
ಕ್ರೆಡಿಟ್ ಬಿ ಲೋನನ್ನು ಪಡೆಯಲು ಬೇಕಾದ ಅರ್ಹತೆಗಳು Eligibilities to get Kreditbee Instant Loan
- ಭಾರತದ ಪ್ರಜೆಯಾಗಿರಬೇಕು
- 21 ವರ್ಷದ ಮೇಲ್ಪಟ್ಟವರಾಗಿರಬೇಕು
- ಕನಿಷ್ಠ 10000 ವೇತನ ಪಡೆಯುವವರಾಗಬೇಕು
- ಒಳ್ಳೆಯ ಸಿಬಿಲ್ ಸ್ಕೋರ್ ಇರಬೇಕು (More than 700 CIBIL Score)
ಕ್ರೆಡಿಟ್ ಬಿ ಸಾಲದ ವಿಧಗಳು Types of Kreditbee Instant Loan
- ಫ್ಲೆಕ್ಸಿ ಪರ್ಸನಲ್ ಲೋನ್ Flexi Personal Loan
ಈ ಸಾಲ ಪರ್ಸನಲ್ ಲೋನ್ ಆಗಿದ್ದು 1000 ದಿಂದ ಐವತ್ತು ಸಾವಿರದವರೆಗೆ ಸಾಲ ಸೌಲಭ್ಯ ಇರುತ್ತದೆ. ಇದಕ್ಕೆ ಕೂಡಲೇ ಸಾಲ ಮಂಜೂರಾಗುತ್ತದೆ. ಈ ಸಾಲದ ಮರುಪಾವತಿ ಅವಧಿಯು ಎರಡರಿಂದ ಹತ್ತು ತಿಂಗಳು ಆಗಿರುತ್ತದೆ.
- ಸ್ವ ಉದ್ಯೋಗ ಮಾಡುವವರಿಗೆ ವಯಕ್ತಿಕ ಸಾಲ (Personal Loan for Self Employed)
ಕ್ರೆಡಿಟ್ ಬಿ ಇವರಿಂದ ನಿಮ್ಮ ವ್ಯವಹಾರಕ್ಕೆ ಏನಾದರೂ ತುರ್ತಾಗಿ ಹಣ ಬೇಕಿದ್ದರೆ 40,000 ದಿಂದ 1,50,000 ವರೆಗಿನ ಸಾಲವನ್ನು ನೀವು ಕೂಡಲೇ ಪಡೆದುಕೊಳ್ಳಬಹುದು ಇದರ ಮರುಪಾವತಿ ಅವಧಿ ಮೂರು ತಿಂಗಳಿಂದ 12 ತಿಂಗಳು.
- ತಿಂಗಳ ವೇತನ ಪಡೆಯುವವರಿಗೆ ಸಾಲ (Personal Loan for Salaried Person)
ಪ್ರತಿ ತಿಂಗಳು ವೇತನ ಪಡೆಯುವವರು 10,000 ದಿಂದ 3 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಇದರ ಮರುಪಾವತಿ ಅದು ಅವಧಿ ಮೂರು ತಿಂಗಳಿಂದ 24 ತಿಂಗಳು.
- ಆನ್ಲೈನ್ ಖರೀದಿ ಮೇಲಿನ ಸಾಲ; Online Purchase Loan
ಕ್ರೆಡಿಟ್ ಬಿ ಅವರಿಂದ ಇನ್ನೊಂದು ಅವಕಾಶ ಶಾಪಿಂಗ್ ಮಾಡೋದಿದ್ದರೆ ನೀವು 2,000 ರೂಪಾಯಿಗಳಿಂದ 1,50,000 ರೂಪಾಯಿವರೆಗೆ Loan ಪಡೆಯಬಹುದು ಆನ್ಲೈನ್. ಈ ಸಾಲದ ಮರುಪಾವತಿ ಅವಧಿ ಎರಡು ತಿಂಗಳಿಂದ 12 ತಿಂಗಳು.
ಕ್ರೆಡಿಟ್ ಬಿ ಲೋನ್ ಪಡೆಯುವುದು ಹೇಗೆ? How to get Kreditbee Instant Loan
- ಕ್ರೆಡಿಟ್ ಬಿ ಪರ್ಸನಲ್ ಲೋನ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಮೊಬೈಲ್ ನಂಬರನ್ನು ಉಪಯೋಗಿಸಿ ಸೈನ್ ಅಪ್ ಆಗಿ
- ನಿಮ್ಮ ಕೆವೈಸಿ ಮತ್ತು ಅಗತ್ಯ ದಾಖಲೆಗಳನ್ನು ನೀಡಿ
- ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡನ್ನು ಅಪ್ಲೋಡ್ ಮಾಡಿ
- ಇಷ್ಟಾದ ನಂತರ ನೀವು ಸಾಲಕ್ಕೆ ಅರ್ಹರೆಂದಾದಲ್ಲಿ ನಿಮ್ಮ ಬ್ಯಾಂಕಿನ ಖಾತೆಯ ವಿವರಗಳನ್ನು ನೀಡಿ
- ಸಾಲ ಮರುಪಾವತಿಯ ಅವಧಿಯನ್ನು ನಿರ್ಧರಿಸಿಕೊಳ್ಳಿ
- ಬ್ಯಾಂಕ್ ಖಾತೆಯಲ್ಲಿ ನಿಮ್ಮ ಸಾಲವನ್ನು ಪಡೆದುಕೊಳ್ಳಿ
ಕ್ರೆಡಿಟ್ ಬಿ ಕಸ್ಟಮರ್ ಕೇರ್ ನಂಬರ್ (Customer care number) 44292200
Email ID: [email protected]
Office Address:
ಕ್ರೆಡಿಟ್ ಬಿ 16/3 ಆದರ್ಶ ಯಲವರ್ತಿ ಸೆಂಟರ್,
ಅಪೋಸಿಟ್ ಫ್ರಾಂಕ್ ಆಂಟನಿ ಸ್ಕೂಲ್
ಕ್ಯಾಂಬ್ರಿಜ್ ಲೇಔಟ್,
ಜೋಗುಪಾಳ್ಯ, ಬೆಂಗಳೂರು – 56 0008.
Comments are closed.