Personal Loan: ಒಂದು ಲಕ್ಷ ರೂ. ಲೋನ್ ಪಡೆಯಿರಿ ಕೆವಲ 30 ನಿಮಿಷಗಳಲ್ಲಿ; 18 ವರ್ಷ ವಯಸ್ಸಾಗಿದ್ರೆ ಸಾಕು, ಜಾಮೀನೂ ಬೇಡ!

LazyPay Instant Personal Loan: ಒಂದಲ್ಲಾ ಒಂದು ಹಂತದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಣ ಬೆಕಾಗುತ್ತೆ ಅಲ್ವಾ? ಆ ಸಮಯದಲ್ಲಿ ಯಾರು ಸಾಲ ಕೊಡುತ್ತಾರೆ ಎನ್ನುವ ಪ್ರಶ್ನೆ ಮೂಡುತ್ತೆ. ಯಾಕಂದ್ರೆ ಎಲ್ಲರ ಬಳಿ ಸಾಲಕ್ಕಾಗಿ ಅಡಮಾನ ಇಡೋದಿಕ್ಕೆ ಯಾವ ಆಸ್ತಿಯೂ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಹಣಕ್ಕೇನು ಮಾಡುವುದು ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದ್ರೆ ಚಿಂತ್ ಬೇಡ LazyPay ಇದ್ಯಲ್ಲಾ!

LazyPay Instant Personal Loan Procedure for apply. Here are the Details.

ತ್ವರಿತವಾಗಿ ವಯಕ್ತಿಕ ಇನ್ಸ್ಟಂಟ್ ಸಾಲ (Instant Personal Loan) ಬೇಕು ಎಂದಾದ್ರೆ LazyPay ನೀಡುತ್ತೆ ಸುಲಭ ಸಾಲ.  10,000ರೂ. ದಿಂದ ಒಂದು ಲಕ್ಷದವರೆಗೆ ಲೇಜಿ ಪೆ ಮೂಲಕ ನೀವು ವಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಈ Instant ಸಾಲದ ಬಡ್ಡಿದರ ವಾರ್ಷಿಕ 18% ರಿಂದ 25%.  ತ್ವರಿತವಾಗಿ ಅಂಅದ್ರೆ ಕೇವಲ ಅರ್ಧ ಗಂಟೆಯಲ್ಲಿ ಸಾಲವನ್ನು ನೀಡುವ ಕಂಪನಿ ಇದಾಗಿರುತ್ತದೆ. ಹೌದು, ಅಪ್ಲೈ ಮಾಡಿದ ಕೇವಲ 30 ನಿಮಿಷದೊಳಗೆ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಲೇಜಿ ಪೇ ಪರ್ಸನಲ್ ಲೋನ್ ಪಡೆಯುವ ಮಾಹಿತಿ More Details about LazyPay Personal Loan:

  • ಬಡ್ಡಿದರ ವಾರ್ಷಿಕ ಶೇಕಡ 18 ರಿಂದ 25
  • ಸಾಲದ ಮೊತ್ತ ರೂಪಾಯಿ 10,000ದಿಂದ ಒಂದು ಲಕ್ಷ
  • ಆದಾಯದ ದಾಖಲೆಯನ್ನು (Income certificate) ಸಲ್ಲಿಸಬೇಕಾಗುತ್ತದೆ
  • ಸಾಲ ಮರುಪಾವತಿ ಅವಧಿ ಮೂರು ತಿಂಗಳಿಂದ 24 ತಿಂಗಳು
  • ಸಾಲ ಪಡೆದುಕೊಳ್ಳಲು ಬೇಕಾದ ವಯಸ್ಸಿನ ಮಿತಿ 22 ವರ್ಷದಿಂದ 55 ವರ್ಷ
  • ಪ್ರೋಸೆಸಿಂಗ್ ಫ್ರೀ (Processing Fee) ಪಡೆದುಕೊಳ್ಳುವ ಸಾವಿರದ ಮೊತ್ತದ 2%ಡ ಮತ್ತು ಅದಕ್ಕೆ ಜಿಎಸ್ಟಿ ಸೇರಿಸಿ ಪಾವತಿಸಬೇಕು.
  • ಸ್ವಉದ್ಯೋಗ ಮ್ಡುವವರು (Own Businessman) ಮತ್ತು ವೇತನವನ್ನು ಪಡೆಯುವವರು (Salaried person)
  • ಈ ವಯಕ್ತಿಕ ಸಾಲ ತುಂಬಾ ವೇಗವಾಗಿ ಪ್ರೊಸೆಸ್ ಆಗಿ ಕೇವಲ 30 ನಿಮಿಷದೊಳಗೆ ನಿಮಗೆ ಸಿಗುತ್ತದೆ. ಇದು ವಿಶೇಷವಾಗಿ ಲೇಜಿ ಪೆ ತನ್ನ ಗ್ರಾಹಕರಿಗೆ ನೀಡುತ್ತಿರುವ ಕೊಡುಗೆ
  • ಮೂರರಿಂದ 24 ತಿಂಗಳುಗಳ ಅವಧಿಯ ಒಳಗಿನ ಮರುಪಾವತಿ ಅವಧಿ ಇರುತ್ತದೆ. ನಿಮ್ಮ ಅನುಕೂಲಕ್ಕೆ ಹೇಗೆ ಬೇಕೋ ಹಾಗೆ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಸಾಲ ತೆಗೆದುಕೊಳ್ಳೋಕೆ ಇನ್ನು ಮುಂದೆ ಬ್ಯಾಂಕ್ ಗೆ ಅಲಿಬೇಡಿ, ಬ್ಯಾಂಕ್ ಗಿಂತ ಕಡಿಮೆ ಬಡ್ಡಿದರದಲ್ಲಿ ಇಲ್ಲಿ ಸಿಗುತ್ತೆ ಸಾಲ!

ಕೋಲಟರಲ್ ಫ್ರೀ ಸಾಲ: (LazyPay Collateral Free Loan)

LazyPay ಕೋಲಟ್ರಲ್ ಫ್ರೀ ಸಾಲವಾಗಿದ್ದರಿಂದ ಯಾವುದೇ ಜಾಮೀನನ್ನು ನೀಡದೆ ನೀವು ಈ ಸಾಲವನ್ನು ಪಡೆಯಬಹುದು. ಕನಿಷ್ಠ ದಾಖಲೆಗಳನ್ನು ನೀವು ಸಲ್ಲಿಸಿದರೆ ಸಾಕು ನಿಮ್ಮ ಕೆ ವೈ ಸಿ ಡಾಕ್ಯುಮೆಂಟ್ (KYC Documents) ಕೊಟ್ಟರೆ ಸಾಕು ಮತ್ತು ನಿಮ್ಮ ಆಧಾರ್ ಕಾರ್ಡ್ (Adhaar Card) ಪಾನ್ ಕಾರ್ಡ್ ಅನ್ನು ಅಪ್ಲೋಡ್ ಮಾಡಿದರೆ ನೀವು ಲೋನ್ ಪಡೆದುಕೊಳ್ಳಲು ಅರ್ಹರಾಗಿರುವಿರಿ.

lazyPay Loan 10,000 ದಿಂದ ಒಂದು ಲಕ್ಷದವರೆಗೆ ಸಾಲವನ್ನು ನೀಡುತ್ತದೆ ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ ಆದರಿಸಿ ಮೊತ್ತವನ್ನು ನಿರ್ಧರಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು. ಒಳ್ಳೆಯ ಕ್ರೆಡಿಟ್ ಸ್ಕೋರಿದ್ದರೆ ಹೆಚ್ಚಿನ ಸಾಲವನ್ನು ಪಡೆಯಬಹುದು. (Credit Score Should be above 750)  ಈ ಸಾಲಕ್ಕ್ ಆನ್ಲೈನ್ ಮೂಲಕವೆ ಅರ್ಜಿ ಸಲ್ಲಿಸಬಹುದು. ಲೇಜಿಪೇ ಕಂಪನಿಯು ಗ್ರಾಹಕರ ವಿಶ್ವಾಸಾರ್ಹ  ಕಂಪನಿ ಆಗಿದ್ದು, ವಯಕ್ತಿಕ ಸ್ಳಾ ತೆಗೆದುಕೊಳ್ಳಲು ಉತ್ತಮ ಆಯ್ಕೆಯಾಗಿದೆ.

ಲೇಜಿಪೇ ವಯಕ್ತಿಕ ಸಾಲದ ಬಡ್ಡಿದರ ಇತ್ಯಾದಿ ವಿವರಗಳು LazyPay Personal Loan Interest:

  • ಬಡ್ಡಿದರ ವಾರ್ಷಿಕ (Yearly Interest) ಶೇಕಡ 18 ರಿಂದ 25% ಇರುತ್ತದೆ.
  • ಮರು ಪಾವತಿ ಮಾಡಲು ಕನಿಷ್ಠ ಅವಧಿ ಮೂರು ತಿಂಗಳು.
  • ಮರುಪಾವತಿಯ ಗರಿಷ್ಠ ಅವಧಿ 24 ತಿಂಗಳು
  • ಅವಧಿ ಒಳಗೆ ನೀವು ಸಾಲವನ್ನು ಮರುಪಾವತಿಸದೆ ಇದ್ದರೆ 30%, ಉಳಿದ ಮೊತ್ತದ ಮೇಲೆ ಪ್ಲಸ್ ಜಿಎಸ್​ಟಿ ಅನ್ವಯವಾಗುತ್ತದೆ.
  • ನೀವು ಕಟ್ಟುವ ಕಂತು ವಾಯ್ದೆ (After Payment Time) ಮೀರಿ ಕಟ್ಟಿದರೆ ಶೇಕಡ 26% ಪ್ರತಿ ದಿನ ದ ಲೆಕ್ಕದಲ್ಲಿ ನೀವು ಕೊಡಬೇಕಾಗುತ್ತದೆ. ಅಂದರೆ ಉದಾಹರಣೆಗೆ 1,000 ರೂ. ಕಂತನ್ನು ಕಟ್ಟಲು ನೀವು ಐದು ದಿವಸ ತಡವಾಗಿ ಕಟ್ಟಿದರೆ 26%ದಂತೆ ಐದು ದಿನ ಪಾವತಿ ಮಾಡಬೇಕು.
  • ನೀವು ಮರುಪಾವತಿಗಾಗಿ ಕೊಟ್ಟ ಚೆಕ್ ಬೌನ್ಸ್ (Cheque Bounce)ಆದರೆ 300 ರೂಪಾಯಿಯನ್ನು ದಂಡವಾಗಿ ಕೊಡಬೇಕಾಗುತ್ತದೆ.
  • ಪ್ರೋಸೆಸಿಂಗ್ ಫ್ರೀ (Processing Fee) ಅಥವಾ ನಿರ್ವಹಣಾ ಶುಲ್ಕ ನೀವು ಸಾಲ ತೆಗೆದುಕೊಂಡ ಮುತ್ತದ ಮೇಲೆ ಶೇಕಡ 2% ಪ್ಲಸ್ ಜಿಎಸ್‌ಟಿ (GST).

ತಡವಾಗಿ ಪಾವತಿ ಮಾಡಿದರೆ ಕೊಡಬೇಕಾದ ಶುಲ್ಕದ ವಿವರ LazyPay Personal Loan Processing fee:

  1. 200 ರೂಪಾಯಿವರೆಗಿನ ಕಂತಿಗೆ ಚಾರ್ಜಸ್ (Charges)  ಇರುವುದಿಲ್ಲ.
  2. 200 ರಿಂದ 499 ರೂಪಾಯಿವರೆಗೆ – 50 ರೂ. + GST
  3. 500ರಿಂದ 1999 ರೂಪಾಯಿ – 100 ರೂ. + GST
  4. ಕಂತಿನ ಮತ 2,000 ದಿಂದ 4,99 – 150 ರೂ. + GST
  5. 5,000 ದಿಂದ 999 ರವರೆಗೆ 300 ರೂ. + GST
  6. 10,000 ದಿಂದ 24,99 ರವರೆಗೆ 400 ರೂ. + GST
  7. 25 ಸಾವಿರದ ನಂತರದ ಕಂತುಗಳಿಗೆ ತಡವಾಗಿ ಪಾವತಿಸಿದಾಗ ದಂಡವಾಗಿ ಕೊಡಬೇಕಾಗುತ್ತದೆ

ಲೇಜಿಪೇ ಪರ್ಸನಲ್ ಲೋನ್ ಗೆ ಯಾರು ಅರ್ಹರು Who can get LazyPay Personal Loan:

  • ಭಾರತೀಯ ಪ್ರಜೆ ಆಗಿರಬೇಕು
  • ಒಳ್ಳೆಯ ಸಿಬಿಲ್ ಸ್ಕೋರ್ (CIBIL Score) ಇರಬೇಕು
  • ವಯಸ್ಸು 22 ರಿಂದ 55 ವರ್ಷದ ಒಳಗೆ ಇರಬೇಕು
  • ಪ್ರತಿ ತಿಂಗಳು ಆದಾಯ ಗಳಿಸುವವರು ಆಗಿರಬೇಕು

ಲೇಜಿಪೇ ಪರ್ಸನಲ್ ಲೋನ್ ಗೆ ಬೇಕಾದ ದಾಖಲೆಗಳು  Needed Documents to get LazyPay Personal Loan:

  • ಗುರುತು ಚೀಟಿಯ ದಾಖಲೆ ಅಂದರೆ ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ (Adhaar Card/ Voter Id)
  • ಪಾನ್ ಕಾರ್ಡ್ (PAN Card)
  • ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ
  • ಆರ್ಜಿದಾರನ ಸೆಲ್ಫಿ ಚಿತ್ರ

ಲೇಜಿಪೇ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ? How to apply to get LazyPay Personal Loan:

  • ಲೇಜಿ ಪೇ ಪರ್ಸನಲ್ ಲೋನ್ ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
  • ಮೊಬೈಲ್ ನಂಬರ್ ಅನ್ನು ಬಳಸಿಕೊಂಡು ಸೈನ್ ಅಪ್ ಆಗಿ ಮತ್ತು ಪಾನ್ ಕಾರ್ಡ್ ನ ವಿವರಗಳನ್ನು ಕೊಡಿ
  • ಮೂರನೇಯದಾಗಿ ಕೆವೈಸಿ ಡಾಕ್ಯೂಮೆಂಟ್ ಅಂದರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಅಪ್ಲೋಡ್ ಮಾಡಿ
  • ನೀವು ಅರ್ಹರಾಗಿದ್ದರೆ  auto bill payment system ಪೂರ್ಣಗೊಳಿಸಿ
  • ಈಗ ನಿಮ್ಮ ಕ್ರೆಡಿಟ್ ಮಿತಿಯನ್ನು ತ್ವರಿತ ಸಾಲವಾಗಿ ಬಳಸಿ ಅಥವಾ ಅದನ್ನು EMI ಗೆ ಪರಿವರ್ತಿಸಬಹುದು

ಹೆಚ್ಚಿನ ಮಾಹಿತಿಗೆ ಕಷ್ಟಮರ್ ಕೇರ್ ಲೇಜಿಪಿ ಇಲ್ಲಿ ಸಂಪರ್ಕಿಸಬಹುದು (Contact for more details)

ಕಸ್ಟಮರ್ ಕೇರ್ ನಂಬರ್ 08069081111

 ಸೋಮವಾರದಿಂದ ರವಿವಾರದವರೆಗೆ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಕರೆ ಮಾಡಬಹುದು.

ಇ-ಮೇಲ್ ಐಡಿ:  [email protected]

Comments are closed.