Personal Loan: ಆಸ್ಪತ್ರೆ ಖರ್ಚಿಗೆ ತುರ್ತಾಗಿ ಹಣ ಬೇಕಾ? ಹಾಗಾದ್ರೆ ಇಲ್ಲಿ ಸಿಗುತ್ತೆ 5 ಲಕ್ಷದವರೆಗೆ ಹಣ; ಯಾವ ಗ್ಯಾರಂಟಿ ಬೇಡ, 10 ನಿ.ಗಳಲ್ಲಿ ನಿಮ್ಮ ಖಾತೆಗೆ ಹಣ ಜಮಾ!
Get Upward Personal Loan Instantly: ಅರ್ಜಂಟಾಗಿ ಹಣಕಾಸು ನ್ರವು ಬೇಕು ಅಂದ್ರೆ ನಮ್ಮ ಸಂಬಂಧಿಕರೂ ಕೊಡಲ್ಲ, ಹತ್ತಿರದವರೂ ಬರಲ್ಲ, ಅದಕ್ಕೆ ಬ್ಯಾಂಕ್ ಇದೆಯಲ್ಲಾ ಅಂದು ಕೊಂಡ್ರೆ ಅಲ್ಲಿಂದಲೂ ತುರ್ತಾಗಿ ಹಣ ಸಿಗಲ್ಲ. ಹಾಗಂತ ಯೋಚನೆ ಬೇಡ, ಕೆಲವೇ ನಿಮಿಷಗಳಲ್ಲಿ ಡಿಜಿಟಲ್ ವಯಕ್ತಿಕ ಸಾಲ ಪಡೆಯಬಹುದು.
Get Upward Personal Loan Instantly. Here are the Details.
ಅಪ್ ವರ್ಡ್ ಪರ್ಸನಲ್ ಲೋನ್ Upward Personal Loan ಪೂರ್ಣವಾಗಿ ಡಿಜಿಟಲ್ ಸೌಲಭ್ಯವನ್ನು ಹೊಂದಿರುತ್ತದೆ. ನೀವು 3,00,000ದವರೆಗೆ ಈ ಸಾಲವನ್ನು ಪಡೆಯಬಹುದು. ಈ ವಯಕ್ತಿಕ ಸಲವನ್ನು ಮನೆ ರಿಪೇರಿ ಕಾರಣಕ್ಕೆ ಉಪಯೋಗಿಸಬಹುದು ಅಥವಾ ವೈದ್ಯಕೀಯ ಚಿಕಿತ್ಸೆಯ ಕಾರಣಗಳಿಗೆ ಹಾಗೂ ಹೊಸ ಕಾರು ಖರೀದಿಗೆ ಅಷ್ಟೇ ಯಾಕೆ ಇನ್ಯಾವುದೇ ನಿಮ್ಮ ತುರ್ತು ಅವಶ್ಯಕತೆಗಳಿಗೆ ಈ ಸಾಲವನ್ನು ಉಪಯೋಗಿಸಬಹುದು. ಸಾಲದ ಮರುಪಾವತಿ ಅವಧಿಯು 60 ತಿಂಗಳವರೆಗೆ ಲಭ್ಯವಿರುತ್ತದೆ ಸಾಲದ ಬಡ್ಡಿದರ ವಾರ್ಷಿಕ ಶೇಕಡ 9 ರಿಂದ 32%.
ಅಪ್ ವರ್ಡ್ ಪರ್ಸನಲ್ ಲೋನ್ ಬಗ್ಗೆ ಸಂಕ್ಷಿಪ್ತ ಮಾಹಿತಿ (Information about Upward Personal Loan)
- ಸಾಲದ ಮೊತ್ತ 3 lakh ವರೆಗೆ
- ಸಾಲದ ಬಡ್ಡಿದರ ವಾರ್ಷಿಕ ಶೇ. 9 ರಿಂದ 32%.
- ಸಾಲ ಮರುಪಾವತಿ ಅವಧಿ 12 ತಿಂಗಳಿಂದ 60 ತಿಂಗಳು
- ವಯಸ್ಸು 21 ವರ್ಷ ಮೀರಿದವರಾಗಿರಬೇಕು
- ಆದಾಯ 21 ಸಾವಿರದ ಮೇಲಿರಬೇಕು
- ಪ್ರೋಸೆಸಿಂಗ್ ಫೀ (Processing Fee) ನೀವು ಪಡೆದುಕೊಂಡ ಸಾಲದ ಮೊತ್ತದ ಮೇಲೆ 2% – 4% ವಿಧಿಸಲಾಗುತ್ತದೆ
- Upward Loan ಗಾಗಿ ತಿಂಗಳ ಸಂಬಳ ತೆಗೆದುಕೊಳ್ಳುವವರು (Salaried Person) ಅರ್ಜಿ ಸಲ್ಲಿಸಬಹುದು.
ಅಪ್ ವರ್ಡ್ ಪರ್ಸನಲ್ ಲೋನ್ ಬೆನಿಫಿಟ್ಸ್ (Benefits of Upward Personal Loan)
Upward Personal Loan ಶೇಕಡ ನೂರಕ್ಕೆ ನೂರು ಡಿಜಿಟಲ್ ಲೋನ್ ಆಗಿದ್ದು ಇದಕ್ಕಾಗಿ ನೀವು ಯಾವುದೇ ಬ್ಯಾಂಕ್ ಶಾಖೆಗೆ ಅಲೆದಾಡುವ ಅವಶ್ಯಕತೆ ಇಲ್ಲ. ಕ್ಯೂ ನಿಲ್ಲಬೇಕಾಗಿಲ್ಲ, ಸಮಯ ವ್ಯರ್ಥ ಮಾಡಬೇಕಾಗಿಲ್ಲ, ನೀವು ನಿಮ್ಮ ಮನೆಯಿಂದಲೇ ಕುಳಿತುಕೊಂಡು ಅರ್ಜಿ ಸಲ್ಲಿಸಬಹುದು. ಈ ಸಾಲಕ್ಕೆ ಹೆಚ್ಚು ದಾಖಲೆಗಳನ್ನು ನೀಡಬೇಕಾಗಿ ಇಲ್ಲ. ಅತ್ಯಲ್ಪ ಬೇಸಿಕ್ (Basic Documents) ದಾಖಲೆಗಳು, ನಿಮ್ಮ ಆದಾಯ ದ ಬಗ್ಗೆ ಮಾಹಿತಿ ಇಷ್ಟಿದ್ದರೆ ನೀವು ಅಪ್ಲೈ ಮಾಡಬಹುದು. ಕೈಗೆಟೆಕುವ ಬಡ್ಡಿದರದಲ್ಲಿ Upward ಸಾಲ ನೀಡುತ್ತದೆ. ಅಂದರೆ 9% ನಿಂದ ಬಡ್ದಿ ದರ ಪ್ರಾರಂಭವಾಗುತ್ತದೆ.
ಇದನ್ನೂ ಓದಿ: ನಿಮಗೆ ತಕ್ಷಣಕ್ಕೆ Personal Loan ಬೇಕಾದರೆ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ; ಆರ್ ಬಿ ಐ ಅನುಮೋದಿತ ಅಪ್ಲಿಕೇಶನ್ ಕಣ್ರೀ ಇದು!
ಮೊದಲೇ ಹೇಳಿದ ಹಾಗೆ ಇದು ಪೂರ್ಣ ಡಿಜಿಟಲ್ ಆಗಿರುವುದರಿಂದ ನೀವು ಯಾವುದೇ ದಾಖಲೆಗಳನ್ನು ಪೇಪರ್ ಮೂಲಕ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ. ನೀವು ನಿಮ್ಮ ದಾಖಲೆಗಳನ್ನು ಸಾಲಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಅಪ್ಲೋಡ್ ಮಾಡಿದರೆ ಸಾಕು. ಸಾಲ ಮರುಪಾವತಿ ಅವಧಿಯನ್ನು ನಿಗದಿಪಡಿಸಿರಲ್ಗುತ್ತದೆ. 12 ತಿಂಗಳಿಂದ 60 ತಿಂಗಳ ವರೆಗೆ ನಿಮಗೆ ಯಾವುದು ಹಿತಕರವಾಗಿ ಕಾಣುತ್ತದೆಯೋ ಆ ಅವಧಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಸಾಲ ಪಡೆಯಲು ಯಾವುದೇ ಜಾಮೀನುದಾರನ (No need of Surety) ಅವಶ್ಯಕತೆ ಇರುವುದಿಲ್ಲ ಇದು ಸಂಪೂರ್ಣವಾಗಿ ಕೋಲಾಟರಲ್ ಫ್ರೀ ಸಾಲ (Collateral free loan ) ವಾಗಿರುತ್ತದೆ.
ಅಪ್ ವರ್ಡ್ ಪರ್ಸನಲ್ ಲೋನ್ ಬಡ್ಡಿದರ (Upward Personal Loan Rate of Interest)
- ಬಡ್ಡಿದರ 9% ರಿಂದ 32% ವರೆಗೆ
- ಪ್ರೋಸೆಸಿಂಗ್ ಪೀ ನೀವು ಪಡೆಕೊಂಡ ಸಾಲದ ಮೊತ್ತದ ಮೇಲೆ 1.5% ಇಂದ 2% ಇರುತ್ತದೆ
- ಸಾಲವನ್ನು ತಡವಾಗಿ ಪಾವತಿಸಿದರೆ, ತಡವಾದ ದಿನಗಳ ಲೆಕ್ಕಾಚಾರದ ಮೇಲೆ ಬಡ್ಡಿಯನ್ನು ವಿಧಿಸಲಾಗುತ್ತದೆ
- ಡೀಫಾಲ್ಟರ್ ಪೆನಾಲ್ಟಿ (Defaulter Penalty) ಇದನ್ನು ಸಹ ಅವಧಿಯನ್ನು ನೋಡಿ ನಿರ್ಣಯಿಸಲಾಗುತ್ತದೆ.
- ಸಾಲ ಮರುಪಾವತಿಯ ಕನಿಷ್ಠ ಅವಧಿ 12 ತಿಂಗಳು
- ಸಾಲ ಮರುಪಾವತಿಯ ಗರಿಷ್ಠ ಅವಧಿ 60 ತಿಂಗಳು
ಅಪ್ ವರ್ಡ್ ಪರ್ಸನಲ್ ಲೋನ್ ಪಡೆಯಲು ಅರ್ಹತೆಗಳು (Eligibilities to get Upward Personal Loan)
- ಭಾರತದ ಪ್ರಜೆಯಾಗಿರಬೇಕು
- 21 ವರ್ಷಗಳ ಮೇಲ್ಪಟ್ಟವರಾಗಿರಬೇಕು
- ತಿಂಗಳಿಗೆ 20,000 ಸ್ಯಾಲರಿ ಪಡೆದುಕೊಳ್ಳುವವರಾಗಿರಬೇಕು
- ಸಿಬಿಲ್ ಸ್ಕೋರ್ 680ಕ್ಕಿಂತ ಮೇಲಿರಬೇಕು
ಅಪ್ ವರ್ಡ್ ಪರ್ಸನಲ್ ಲೋನ್ ಪಡೆಯಲು ಬೇಕಾಗುವ ದಾಖಲೆಗಳು (Documents to get Upward Personal Loan)
- ಸೆಲ್ಫಿ ಪಿಚ್ಚರ್ (Selfie Picture)
- ಆಧಾರ್ ಕಾರ್ಡ್ (Adhaar Card)
- ಪಾನ್ ಕಾರ್ಡ್ (PAN Card)
- 3 ತಿಂಗಳ ಸ್ಯಾಲರಿ ಸ್ಲಿಪ್ (Salary Slip)
- 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (Bank Statement)
- ಪ್ರೆಸಿಡೆಂಟ್ ಪ್ರೂಫ್ ಅಂದರೆ ಎಲೆಕ್ಟ್ರಿಸಿಟಿ ಬಿಲ್, ಫೋನ್ ಬಿಲ್ ಅಥವಾ ಗ್ಯಾಸ್ ಬಿಲ್ ಯಾವುದಾದರೂ ಒಂದು
ಈ ಕೆಲವು ಬೆಸಿಕ್ ಡಾಕ್ಯುಮೆಂಟ್ಸ್ ಕೊಟ್ಟು ಆಲ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಈ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ. ಆಧಾರ್ ಮತ್ತು ಪ್ಯಾನ್ ಕಾರ್ದ್ Front and Back side ಎರಡೂ ಕಡೆ ಸ್ಕ್ಯಾನ್ ಮಾಡಬೇಕು ಎನ್ನುವುದು ನೆನಪಿರಲಿ.
ಅಪ್ ವರ್ಡ್ ಪರ್ಸನಲ್ ಲೋನ್ ಪಡೆಯಲು ಬೇಕಾಗುವ ದಾಖಲೆಗಳು (How to get Upward Personal Loan)
- ನಿಮ್ಮ ಕಂಪ್ಯೂಟರ್ ನಲ್ಲಿ ಅಪ್ವರ್ಡ್ ಲೋನ್ ಎಂಬ ಲಿಂಕಿನ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಿ
- ಕೆವೈಸಿ (KYC) ದಾಖಲೆಗಳನ್ನು ಅಂದರೆ ಆಧಾರ್ ಕಾರ್ಡ್ (Adhaar Card) ಮತ್ತು ಪಾನ್ ಕಾರ್ಡ್ ದಾಖಲೆಗಳನ್ನು ಹಾಜರುಪಡಿಸಿ
- ನಂತರ Upward ಸಂಸ್ಥೆಯು ನಿಮಗೆ ಸಿಗಬಹುದಾದ ಮೊತ್ತದ ನಿರ್ಣಯವನ್ನು ಮಾಡುತ್ತದೆ
- ನೀವು ಅರ್ಹರಾಗಿದ್ದೀರಿ ಎಂದರೆ ನಿಮಗೆ ತಕ್ಷಣ ಸಾಲ ಸಿಗುತ್ತದೆ
- ಈಗ ನೀವು ನಿಮ್ಮ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ವಿವರವನ್ನು ನೀಡಿದಾಗ ಸಾಲವು ನಿಮ್ಮ ಬ್ಯಾಂಕ್ ಖಾತೆಗೆ ಬಂದು ಜಮೆಯಾಗುತ್ತದೆ.
ಅಪ್ವರ್ಡ್ ಪರ್ಸನಲ್ ಲೋನ್ ಮಾಹಿತಿಗೆ ಸಂಪರ್ಕ ವಿಳಾಸ: (How to contact Upward Personal Loan company)
Email ID: [email protected]
Address: 501-ಎ ಪಿನಾಕಲ್ ಕಾರ್ಪೊರೇಟ್ ಪಾರ್ಕ್, BKC ಬಾಂದ್ರಾ (ಪೂರ್ವ), ವಿಲ್ ಕೋಲ್ ಕಲ್ಯಾಣ್, ಟ್ರೇಡ್ ಸೆಂಟರ್ ಹತ್ತಿರ ಮುಂಬೈ – 400051. ಈ ವಿಳಾಸಕ್ಕೆ ಒಂದು ಪತ್ರ ಬರೆದರೆ 72 ಗಂಟೆಗಳ ಒಳಗಾಗಿ ನಿಮಗೆ ಪ್ರತ್ಯುತ್ತರ ನೀಡಲಾಗುತ್ತದೆ. ಹಾಗಾದ್ರೆ ಇನ್ಯಾಕೆ ತಡ, ತುರ್ತು ಸಮಯದಲ್ಲಿ ಅಗತ್ಯ ಇರುವ ವಯಕ್ತಿಕ ಸಾಲಕ್ಕಾಗಿ ಕೂದಲೇ Upward ನ್ನು ಸಂಪರ್ಕಿಸಿ. ಸುಲಭವಾಗಿ ಡಿಜಿಟಲ್ ಲೋನ್ (Digital Personal Loan) ಪಡೆಯಿರಿ.
Comments are closed.