Vidya lakshmi education loan: ವೃತ್ತಿಪರ ಕೋರ್ಸ್ ಮಾಡೋದಕ್ಕೆ ಸಿಕ್ಕಾಪಟ್ಟೆ ಹಣ ಬೇಕಾ? ಈ ಬ್ಯಾಂಕ್ ಕೊಡುತ್ತೇ ನೋಡಿ ಯಾಉದೇ ಶ್ಯೂರಿಟಿ ಇಲ್ಲದ ಸಾಲ, ಕೆಲಸ ಸಿಕ್ಕ ಮೇಲೆ ಸಾಲ ತೀರಿಸಿ ಸಾಕು!

vidya Lakshmi education loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಜುಕೇಶನ್ ಸಾಲ (Education Loan) ಅಥವಾ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿದರೆ 8.15 ಪರ್ಸೆಂಟ್ ಬಡ್ಡಿ ದರ ಚಾರ್ಜ್ ಮಾಡುತ್ತಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಜುಕೇಶನ್ ಲೋನ್ (vidya Lakshmi education loan) ನ್ನು ಪೂರ್ವ ಪಾವತಿ ಅಂದರೆ ಅವಧಿಗಿಂತ ಮೊದಲೇ ಪಾವತಿಸಿದರೆ ಯಾವುದೇ ಹೆಚ್ಚುವರಿ ಶುಲ್ಕ (No Processing Fee) ವನ್ನು ನೀಡಬೇಕಾಗಿಲ್ಲ. ಇದರಲ್ಲಿರುವ ವಿಶೇಷತೆ ಏನೆಂದರೆ ಕೆಲವು ಜಾತಿಯ ಸಾಲಗಳು ಹೆಣ್ಣುಮಕ್ಕಳಿಗೆ ಬಡ್ಡಿ ರಿಯಾಯಿತಿ (Interest Discount) ಯನ್ನು ಕೂಡ ನೀಡುವ ಯೋಜನೆಗಳು ಇವೆ.

How to get vidya Lakshmi education loan, here are the Details.  

ವೃತ್ತಿಪರ ಕೋರ್ಸ್ ಗಳಿಗೆ ಅಧ್ಯಯನ ಮಾಡಲು ನೀವು ವಿದೇಶಕ್ಕೆ ತೆರಳುವುದಾದರೆ ಇಂಥವರಿಗೆ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚು ಬಡ್ಡಿ ದರಗಳ ಸಾಲಗಳನ್ನು ನೀವು ಈಗಾಗಲೇ ಪಡೆದುಕೊಂಡಿದ್ದರೆ ಕಡಿಮೆ ಬಡ್ಡಿ ದರದ ಸಾಲಗಳನ್ನಾಗಿ ಮಾರ್ಪಡಿಸುವ ಯೋಜನೆ ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (vidya Lakshmi education loan) ಮಾಡಿಕೊಡುತ್ತದೆ.

ವಿದ್ಯಾರ್ಥಿಗಳಿಗಾಗಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (vidya Lakshmi education loan) ಸಾಲ ಯೋಜನೆಗಳ ಕೆಲವೊಂದು ವಿವರಗಳು ಇಲ್ಲಿದೆ ನೋಡಿ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (vidya Lakshmi education loan) ವಿದ್ಯಾರ್ಥಿಗಳಿಗಾಗಿ ನೀಡುವ ಸಾಲ ರೂಪಾಯಿ 50 ಲಕ್ಷದವರೆಗೆ 8.15% ನಿಂದ 11.15% ವರೆಗೆ ಬಡ್ಡಿ ದರವನ್ನು ನಿಗದಿಪಡಿಸುತ್ತಾರೆ.

ಬಡ್ಡಿದರಗಳನ್ನು ಬ್ಯಾಂಕುಗಳೊಂದಿಗೆ ಸ್ವಲ್ಪ ಹೋಲಿಸಿ ನೋಡೋಣ ಬನ್ನಿ. (vidya Lakshmi education loan Rate of Interest)

ಎಸ್‌ಬಿಐ ಇದರ ಸ್ಕಾಲರ್ ಲೋನ್ ಸ್ಕೀಮ್ (Solar Loan Scheme) ಇದರಲ್ಲಿ ಡಬಲ ಎ ಲಿಸ್ಟ್ ಅಂದರೆ 50 ಲಕ್ಷದವರೆಗೆ ಸಾಲ (Loan) ಪಡೆಯಲು ಅರ್ಹರಾಗಿರುವವರು ಇವರು ಯಾರೆಂದರೆ ಐಐಟಿ (vidya Lakshmi education loan) (IIM) ಅಥವಾ ಐಐಎಂ ಇಲ್ಲಿ ವಿದ್ಯಾಭ್ಯಾಸಕ್ಕಾಗಿ ಸೇರಿಕೊಂಡವರು ಇಂತಹವರಿಗೆ ಬೇರೆ ಬ್ಯಾಂಕುಗಳು 8.2 ಶೇಕಡಾ ಬಡ್ಡಿದರ ವಿಧಿಸುತ್ತವೆ. ಆದರೆ ಎಸ್‌ಬಿಐ ಅವರು 8.15 ಪರ್ಸೆಂಟ್ ಬಡ್ಡಿ ವಿಧಿಸುತ್ತಾರೆ.

ಈ ಬ್ಯಾಂಕ್ ನಲ್ಲಿ ಎಷ್ಟು ಬಡ್ದಿದರಕ್ಕೆ ವಯಕ್ತಿಕ ಸಾಲ ಸಿಗುತ್ತೆ ಗೊತ್ತಾ? ಅಪ್ಲೈ ಮಾಡುವುದಕ್ಕೂ ಮೊದಲು ಬಡ್ಡಿದರ ತಿಳಿದುಕೊಳ್ಳಿ!

ಎ ಲಿಸ್ಟ್ ಈ ವರ್ಗದಲ್ಲಿ ಬರುವವರು 40 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಲು ಅರ್ಹತೆ ಇರುತ್ತದೆ. ಇವರು ಯಾರೆಂದರೆ ಐಐಟಿ ಅಥವಾ ಬೇರೆ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಇಂತಹವರಿಗೆ ಬೇರೆ ಬ್ಯಾಂಕುಗಳು 8.65% ಬಡ್ಡಿಯನ್ನು ವಿಧಿಸಿದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (vidya Lakshmi education loan Amount) 8.5% ಬಡ್ಡಿದರ ವಿಧಿಸುತ್ತದೆ.

ಮೂರನೆಯದಾಗಿ ಬಿ ಲಿಸ್ಟ್ ಅಂದರೆ 30 ಲಕ್ಷದವರೆಗೆ ಸಾಲವನ್ನು ಪಡೆಯಲು ಅರ್ಹರಾದವರು ಇವರು ಯಾರಂದರೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (National Institution of Technology) ಇಲ್ಲಿ ವಿದ್ಯಾ ಭ್ಸಂಗವನ್ನು ಮಾಡುತ್ತಿರುವವರಿಗೆ ಬೇರೆ ಬ್ಯಾಂಕುಗಳಲ್ಲಿ 9.5% ಬಡ್ಡಿಯನ್ನು ವಿಧಿಸಿದರೆ ಎಸ್ ಬಿ ಐ ಮಾತ್ರ 8.65% ಬಡ್ಡಿಯನ್ನು ಮಾತ್ರ ಚಾರ್ಜ್ ಮಾಡುತ್ತದೆ.

ವಿದ್ಯಾಭ್ಯಾಸಕ್ಕಾಗಿ ಇರುವಂತ ಇನ್ನೊಂದು ಸಾಲ ಅದು ಸಿ ಲಿಸ್ಟ್ ಇಲ್ಲಿ 7.5 ಲಕ್ಷದಿಂದ 30 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ. ಇಲ್ಲಿ ಸಹ ಬೇರೆ ಬ್ಯಾಂಕುಗಳು 9.65% ಬಡ್ಡಿ ಚಾರ್ಜ್ ಮಾಡಿದರೆ ಎಸ್ ಬಿ ಐ 8.65% ಬಡ್ಡಿದರವನ್ನು ಚಾರ್ಜ್ ಮಾಡುತ್ತದೆ.

 ನಿಮಗೆ ಗೊತ್ತಾ? ನಿಮಗೆ ತುರ್ತು ಹಣದ ಅಗತ್ಯ ಇದೆಯಾ? ಹಾಗಾದ್ರೆ ಐಡಿಎಫ್ಸಿ -ಫಸ್ಟ್ ನಿಂದ ತ್ವರಿತವಾಗಿ ಸಾಲ ಪಡೆದುಕೊಳ್ಳಿ! ಇಲ್ಲಿದೆ ಸಂಪೂರ್ಣ ವಿವರ

ಇನ್ನೊಂದು ವಿಭಾಗ ಎಸ್ ಬಿಐ ಶೌರ್ಯ ಎಜುಕೇಶನ್ ಲೋನ್ ಭಾರತದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ 40 ಲಕ್ಷದವರೆಗೆ ಈ ಯೋಜನೆ ಅಡಿ ಸಾಲ ಸಿಗುತ್ತದೆ ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಒಂದುವರೆ ಕೋಟಿ ರೂಪಾಯಿ ಸಾಲ ದೊರೆಯುತ್ತದೆ. ಈ ಯೋಜನೆಗೆ ಬೇರೆ ಬ್ಯಾಂಕುಗಳಲ್ಲಿ 11.75% ಬಡ್ಡಿದರ ಇದ್ದರೆ ಎಸ್ಬಿಐ ನಲ್ಲಿ ಮಾತ್ರ 11. 15% ಬಡ್ಡಿದರ ಚಾರ್ಜ್ ಮಾಡಲಾಗುತ್ತದೆ.

ಯಾರಿಗೆ ಎಷ್ಟು ಸಾಲ ಸಿಗುತ್ತದೆ ಎಸ್ ಬಿ ಐ ಬ್ಯಾಂಕ್ ನಿಂದ ನೋಡೋಣ (vidya Lakshmi education loan Amount)

 • ಭಾರತದಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚು ಅಂದರೆ 50 ಲಕ್ಷ ಸಾಲ ಸಿಗುತ್ತದೆ
 • ಮೆಡಿಕಲ್ ವಿದ್ಯಾರ್ಥಿಗಳಿಗಾಗಿ 30 ಲಕ್ಷದವರೆಗೆ ಸಾಲ ಸಿಗುತ್ತದೆ
 • ಬೇರೆ ಕೋರ್ಸ್ ಮಾಡುವವರಿಗೆ 10 ಲಕ್ಷದವರೆಗೆ ಸಾಲ ಸಿಗುತ್ತದೆ
 • ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ 1.5 ಕೋಟಿ ಸಾಲ ಸಿಗಬಹುದು

ಎಸ್ ಬಿ ಐ ವಿದ್ಯಾರ್ಥಿ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ (vidya Lakshmi education loan Additional Information)

 • ಪ್ರೋಸೆಸಿಂಗ್ ಚಾರ್ಜ್ (processing Charge) ಗಳು 20 ಲಕ್ಷದವರೆಗೆ ಏನು ನೀಡುವುದು ಬೇಡ 20  ಲಕ್ಷಕ್ಕಿಂತ ಹೆಚ್ಚು ಸಾಲಕ್ಕೆ ರೂಪಾಯಿ 10000 ಮತ್ತು ಟ್ಯಾಕ್ಸ್ ಸೇರಿ ಚಾರ್ಜ್  ಮಾಡಲಾಗುತ್ತದೆ.
 • ಮರುಪಾವತಿ ಅವಧಿ 15 ವರ್ಷಗಳವರೆಗೆ ಇರುತ್ತದೆ. ಈ 15 ವರ್ಷದೊಳಗೆ ಒಂದು ವರ್ಷದ ರಿಪೇಮೆಂಟ್ ಹಾಲಿಡೇ (Repayment Holiday) ಅಂದರೆ ಸಾಲ ಮರುಪಾವತಿ ಮಾಡದೆ ಇರುವ ಅವಧಿ ಸೇರಿರುತ್ತದೆ
 • ಏಳುವರೆ ಲಕ್ಷದವರೆಗೆ ಹೆತ್ತವರು ಮಾತ್ರ ಗ್ಯಾರಂಟಿ ಕೊಟ್ಟರೆ ಸಾಕು
 • 7.5 ಲಕ್ಷಕ್ಕಿಂತ ಮೇಲ್ಪಟ್ಟು ಏನಾದರೂ ಹೆಚ್ಚುವರಿ ಗ್ಯಾರಂಟಿಯನ್ನು ಕೊಡಬೇಕಾಗುತ್ತದೆ
 • 4 ಲಕ್ಷಗಳವರೆಗೆ ಯಾವುದೇ ಮಾರ್ಜಿನ್ ಹಣ ಇರುವುದಿಲ್ಲ
 • ಇದರ ನಂತರದ ಸಾಲಗಳಿಗೆ ಭಾರತದಲ್ಲಿ ಕಲಿಯುವವರು ಎಂತಾದರೆ 5% ಮಾರ್ಜನ್ ಮನಿ ಕೊಡಬೇಕು
 • ವಿದೇಶದಲ್ಲಿ ಕಲಿಯುವವರು ಅಂತಾದರೆ 15 ಪರ್ಸೆಂಟ್ ಮಾರ್ಜಿನ್ ಮನಿ ಕೊಡಬೇಕು

ಎಸ್ ಬಿ ಐ ಲೋನ್ ತೆಗೆದುಕೊಳ್ಳಲು ಬೇಕಾಗುವ ದಾಖಲೆಗಳು (Needed Documents to get vidya Lakshmi education loan)

 1. ನೀವು ಈ ಹಿಂದಿನ ವರ್ಷದಲ್ಲಿ ಪೂರ್ಣಗೊಳಿಸಿದ ವಿದ್ಯಾಭ್ಯಾಸದ ಮಾರ್ಕ್ಸ್ ಕಾರ್ಡನ್ನು ನೀಡಬೇಕಾಗುತ್ತದೆ
 2. ಅಡ್ಮಿಷನ್ ಲೆಟರ್
 3. ಕೋರ್ಸ್ ಗೆ ಖರ್ಚಾಗುವ ಅಂದಾಜು ವೆಚ್ಚದ ದಾಖಲೆ
 4. ಏನಾದರೂ ಸ್ಕಾಲರ್ಶಿಪ್ (Scholarship)  ಅಥವಾ ಫ್ರೀಶಿಪ್ ಸಿಕ್ಕಿದರೆ ಅದರ ದಾಖಲೆ
 5. ಪಾಸ್ ಪೋರ್ಟ್ ಸೈಜ್ ಫೋಟೋ
 6. ವಿಳಾಸ ದ ದಾಖಲೆ
 7. ಆಧಾರ್ ಕಾರ್ಡ್
 8. ವೋಟರ್ ಐಡಿ

ಇನ್ನೂ ಹೆಚ್ಚಿನ ವಿವರಗಳಿಗಾಗಿ ಎಸ್ ಬಿ ಐ ನ ವೆಬ್ಸೈಟ್ (vidya Lakshmi education loan) ಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಿ. ವಿದ್ಯೆ ಪಡೆದುಕೊಳ್ಳುವುದು ವಿದ್ಯಾರ್ಥಿಗಳ ಹಕ್ಕು. ಅದನ್ನು ಪಡೆದುಕೊಳ್ಳಲು, ಶಿಕ್ಷಣ ಸಾಲ ಮಾಡಿ, ವಿದ್ಯೆ ಕಲಿತು ಸಾಲ ತೀರಿಸಬಹುದು ಎಂಬುದು ನೆನಪಿರಲಿ.

Comments are closed.