IDFC First Bank Personal Loan: ನಿಮಗೆ ತುರ್ತು ಹಣದ ಅಗತ್ಯ ಇದೆಯಾ? ಹಾಗಾದ್ರೆ ಐಡಿಎಫ್ಸಿ -ಫಸ್ಟ್ ನಿಂದ ತ್ವರಿತವಾಗಿ ಸಾಲ ಪಡೆದುಕೊಳ್ಳಿ! ಇಲ್ಲಿದೆ ಸಂಪೂರ್ಣ ವಿವರ

IDFC First Bank Personal Loan: ಈಗಿನ ವೇಗದ ಯುಗದಲ್ಲಿ ಯಾವಾಗ ಹೆಚ್ಚಿನ ಹಣದ ಅವಶ್ಯಕತೆ ಬೀಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಯಾರಾದರೂ ತುರ್ತಾಗಿ ಹಣ ನೀಡುವವರು ಇದ್ದರೆ ಉತ್ತಮ ಎನಿಸುತ್ತದೆ. ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಐಡಿಎಫ್ಸಿ-ಫಸ್ಟ್ (IDFC First Bank Personal Loan)ನಿಮ್ಮ ಈ ಹಣದ ಚಿಂತೆಯನ್ನು ದೂರ ಮಾಡಲಿದೆ. 50 ಸಾವಿರ ರೂ. ಒಳಗಿನ ಸಾಲವನ್ನು ಕೂಡಲೇ ನೀಡುತ್ತದೆ. ಈ ಹಣವನ್ನು ಬಳಸಿಕೊಂಡು ನೀವು ಸಮಸ್ಯೆಯಿಂದ ಪಾರಾಗಬಹುದು.

How to get IDFC First Bank Personal Loan easily? Here are the Details.

ಸಣ್ಣ ಸಾಲ: IDFC First Bank Small  Personal Loan

ಸಣ್ಣ ಮೊತ್ತದ ಸಾಲವನ್ನು ಅಲ್ಪಾವಧಿ ಸಾಲ (short Term Loan) ಎಂದೂ ಕರೆಯಲಾಗುತ್ತದೆ. ಸಾಲಗಾರರು ತಮ್ಮ ಸಣ್ಣ ಮೊತ್ತದ ಬಂಡವಾಳ ಅಗತ್ಯಗಳನ್ನು ಪೂರೈಸಿಕೊಳ್ಳಲು ಈ ರೀತಿ ಅಸುರಕ್ಷಿತ ಸಾಲಗಳನ್ನು ಪಡೆದುಕೊಳ್ಳಬಹುದು. ಈ ಸಾಲ ಅತ್ಯಂತ ಸುಲಭವಾಗಿ ಸಿಗಲಿದೆ. ಜೊತೆಗೆ ಮರುಪಾವತಿ ಮಾಡಲು ಸಹ ಹಲವು ನಿಯಮಗಳಿಂದ ಸಾಲಗಾರರು ಪ್ರಯೋಜನ ಪಡೆದುಕೊಳ್ಳುತ್ತಾರೆ. ಖಾಸಗಿ ಇಲ್ಲವೇ ಸರ್ಕಾರಿ ಉದ್ಯೋಗಿಗಳು, ಸ್ವಂತ ಉದ್ಯೋಗ (Own Business) ಮಾಡುತ್ತಿರುವವರು ಹೀಗೆ ತಿಂಗಳ ಆದಾಯ ಇರುವವರು ಈ ರೀತಿಯ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು.

ಪಿಂಚಣಿದಾರರೇ, ನಿಮಗೊಂದು ಗುಡ್ ನ್ಯೂಸ್; ಇನ್ಮುಂದೆ ಪಿಂಚಣಿದಾರರು ಚಿಂತಿಸುವ ಅಗತ್ಯ ಇಲ್ಲ; ಪಿಂಚಣಿದಾರರಿಗೂ ಸಿಗುತ್ತೆ ವೈಯಕ್ತಿಕ ಸಾಲ; ಎಲ್ಲಿ ಸಿಗುತ್ತೆ? ಇಲ್ಲಿದೆ ವಿವರ!

ಸಣ್ಣ ಪ್ರಮಾಣದ ಸಾಲ ಪಡೆಯೋದು ಹೇಗೆ?: How to get IDFC First Bank Personal Loan

ನಿಮಗೆ ಹಣದ ತುರ್ತು ಅಗತ್ಯ ಎದುರಾದಾಗ ಈ ಸಣ್ಣ ಸಾಲವು ನಿಮ್ಮ ನೆರವಿಗೆ ಬರುತ್ತದೆ. ನಿಮ್ಮ ಬಳಿ ಆಪತ್ ನಿಧಿ ಇದ್ದರೂ ಅದು ಸಾಲದಾಗಬಹುದು. ಅಂತಹ ಸಂದರ್ಭದಲ್ಲಿ ನೀವು ಅಲ್ಪಾವಧಿ ಸಾಲ ಪಡೆದುಕೊಳ್ಳಬಹುದು. ಈ ಸಾಲ ಪಡೆದುಕೊಳ್ಳಲು ಈ ರೀತಿ ಮಾಡಿ.

ಸಣ್ಣ ಮೊತ್ತದ ಸಾಲ ನೀಡುವ ಐಡಿಎಫ್ಸಿ-ಫಸ್ಟ್ ಬ್ಯಾಂಕ್ ವೆಬ್ಸೈಟ್ಗೆ ಭೇಟಿ ನೀಡಿ.

ನಂತರ ಅಲ್ಲಿ ಸಣ್ಣ ಸಾಲಗಳು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ

ಸಣ್ಣ ಸಾಲಗಳು ವಿಭಾಗ ನಿಮಗೆ ಸಿಕ್ಕಿದಾಗ ಅಲ್ಲಿ ಅನ್ವಯಿಸು ಎನ್ನುವ ಆಯ್ಕೆ ಕ್ಲಿಕ್ ಮಾಡಿ

ನಂತರ ಅಗತ್ಯ ಇರುವ ಅರ್ಜಿ ನಮೂನೆ ಭರ್ತಿ ಮಾಡಿ. ಅಲ್ಲಿ ಕೇಳಲಾಗುವ ವಿವರಗಳನ್ನು ಭರ್ತಿ ಮಾಡಿ

ನಿಮಗೆ ಅಗತ್ಯ ಇರುವ ಹಣದ ಮೊತ್ತ ಹಾಗೂ ಅದನ್ನು ಮರುಪಾವತಿ ಮಾಡುವ ಸಮಯದ ವಿವರವನ್ನು ತುಂಬಿ.

ಐಡಿಎಫ್ಸಿ-ಫಸ್ಟ್ ಬ್ಯಾಂಕ್ ನಿಮ್ಮ ಕ್ರೆಡಿಟ್ ಸ್ಕೋರ್ ನೋಡಿ ನಿಮಗೆ ನೀಡುವ ಸಾಲದ ಮೊತ್ತವನ್ನು ನಿರ್ಧರಿಸುತ್ತದೆ.

ಸಣ್ಣ ಸಾಲದ ವೈಶಿಷ್ಟ್ಯಗಳು: IDFC First Bank Personal Loan Information

ಸಣ್ಣ ಮೊತ್ತದ ಸಾಲಗಳಿಗೆ ಅರ್ಜಿ ಸಲ್ಲಿಸುವುದು ಸುಲಭ. ಹಾಗೂ ಕೆಲವೇ ಕ್ಷಣಗಳಲ್ಲಿ ಸಾಲವು ಮಂಜೂರಿಯಾಗುತ್ತದೆ. ಇದಕ್ಕೆ ಆನ್ಲೈನ್ ಮೂಲಕ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.

ಸಣ್ಣ ಮೊತ್ತದ ಸಾಲಗಳಿಗೆ ಐಡಿಎಫ್ಸಿ-ಫಸ್ಟ್ ಬ್ಯಾಂಕ್ ನಿಮ್ಮ ಕ್ರೆಡಿಟ್ ಸ್ಕೋರ್ ಆಧರಿಸಿ ನಿಮಗೆ ನೀಡಲಾಗುವ ಸಾಲದ ಬಡ್ಡಿದರವನ್ನು ನಿರ್ಧರಿಸುತ್ತದೆ. ಇದರಿಂದ ನೀವು ಆಕರ್ಷಕ ಬಡ್ಡಿದರವನ್ನು ಪಡೆಯಬಹುದಾಗಿದೆ.

ಈ ಸಣ್ಣ ಸಾಲದ ಮತ್ತೊಂದು ವಿಶೇಷವೆಂದರೆ ಇದರ ಪ್ರಕ್ರಿಯೆ ಸಂಪೂರ್ಣ ಡಿಜಿಟಲಿಕರಣದಿಂದ ಕೂಡಿರುತ್ತದೆ. ನೀವು ಅರ್ಜಿ ಸಲ್ಲಿಸುವುದರಿಂದ ಹಿಡಿದು ಸಾಲ ಪಡೆಯುವವರೆಗೆ ಯಾವುದೇ ಬೌತಿಕ ದಾಖಲೆ ನೀಡುವ ಅಗತ್ಯ ಇರುವುದಿಲ್ಲ.

ಯಾರು ಅರ್ಜಿ ಸಲ್ಲಿಸಬಹುದು? Who can get IDFC First Bank Personal Loan

ಸಂಬಳ ಪಡೆಯುವ ವ್ಯಕ್ತಿಗಳಿಗೆ: Salaried Person

23 ವರ್ಷ ಮೇಲ್ಪಟ್ಟವರು ಈ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಗರಿಷ್ಟ ವಯಸ್ಸು ೬೦ ವರ್ಷಗಳ ಒಳಗೆ ಅಥವಾ ನಿವೃತ್ತಿಯ ಮೊದಲು ಬರುತ್ತದೆ.

ಸ್ವಂತ ಉದ್ಯೋಗ ಮಾಡುವವರಿಗೆ: Own Businessman

ವ್ಯವಹಾರವು ಕನಿಷ್ಠ ಮೂರು ವರ್ಷ ಅಸ್ಥಿತ್ವದಲ್ಲಿರಬೇಕು.

25 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸಾಲ ನೀಡಲಾಗುತ್ತದೆ.

ಗರಿಷ್ಟ ವಯಸ್ಸು ಸಾಲದ ಮುಕ್ತಾಯದ ಸಮಯದಲ್ಲಿ 65 ವರ್ಷ ಮೀರಿರಬಾರದು.

ಏನೇನು ದಾಖಲೆಗಳು ಬೇಕಾಗುತ್ತದೆ: Needed Documents to get IDFC First Bank Personal Loan

ಕೆವೈಸಿ (KYC) ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಆರ್ಬಿಐ ಅನುಮೋದಿತ (RBI Approved) ಖಾತೆ ಸಂಗ್ರಾಹಕ ಪ್ರಕ್ರಿಯೆ ಸ್ಟೇಟ್ಮೆಂಟ್ ಸಲ್ಲಿಸಬೇಕು.

ಇ-ಮ್ಯಾಂಡೇಟ್ ಹೊಂದಿಸಲು ನೆಟ್ ಬ್ಯಾಂಕಿಂಗ್ IDFC First Bank Personal Loan ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಸಲ್ಲಿಸಬೇಕು.

ತ್ವರಿತ ಸಾಲ ವಿತರಣೆಗಾಗಿ ಈ ಸೈನ್ ಹೊಂದಿರಬೇಕು.

ಐಡಿಎಫ್ಸಿ ಫಸ್ಟ ಬ್ಯಾಂಕ್ನಲ್ಲಿ IDFC First Bank Personal Loan ನೀವು ಪಡೆಯುವ ಸಾಲಕ್ಕೆ ಕನಿಷ್ಠ ಶೇ.1೦.75ರಿಂದ ಗರಿಷ್ಟ ಶೇ. 23 ರಷ್ಟು ಬಡ್ಡಿದರ ವಿಧಿಸಲಾಗುತ್ತದೆ.  ಈ ರೀತಿ ಸುಲಭವಾಗಿ ಈ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆಯಬಹುದು.

Comments are closed.