Instant Loan by Zype: ಈ ಒಂದು ಮೊಬೈಲ್ ಅಪ್ಲಿಕೇಶನ್ ನಿಮ್ಮ ಬಳಿ ಇದ್ರೆ, ಹಣಕ್ಕೆ ಸಮಸ್ಯೆಯೇ ಇಲ್ಲ; ಕ್ಷಣ ಮಾತ್ರದಲ್ಲಿ ಸಿಗುತ್ತೆ 30,000ರೂ. ಸಾಲ, ಅದೂ ಯಾವುದೇ ಗ್ಯಾರಂಟಿ, ಅಡಮಾನ ಇಲ್ಲದೆ!  

Instant Loan by Zype: ಇಂದು ವೇಗದ ಜೀವನದಲ್ಲಿ ನಾವಿದ್ದೇವೆ. ಹಾಗಾಗಿ ಎಷ್ಟು ದುಡಿದರೂ ಅದು ಕೇವಲ ದಿನನಿತ್ಯದ ಖರ್ಚುಗಳಿಗೆ ಆಗಿಬಿಡುತ್ತದೆ. ಹಾಗಾಗಿ ಅನಾರೋಗ್ಯವಾದಾಗ, ಎಲ್ಲಿಯಾದರೂ ಟ್ರಿಪ್ ಹೋಗುವಾಗ, ಮನೆಯಲ್ಲಿ ಯಾವುದಾದರೂ ಪೂಜೆ ಪುನಸ್ಕಾರ ಇಟ್ಟುಕೊಂಡಾಗ, ಮಕ್ಕಳ ಶಾಲಾ ಫೀ ಕಟ್ಟುವಾಗ ಹೀಗೆ ಹಲವು ಬಾರಿ ಹಣದ ಕೊರತೆ ಎದುರಾಗುತ್ತದೆ. ಆ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ವೈಯಕ್ತಿಕ ಸಾಲ (Instant Loan by Zype) ಮಾಡಲು ಮುಂದಾಗುತ್ತಾರೆ.

Get Instant Loan by Zype Application with in one minute here are the Details.

ಆದರೆ ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲ (Personal Loan) ಮಂಜೂರಿ ಮಾಡಲು ಒಂದು ವಾರವಾದರೂ ತೆಗೆದುಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ನಿಮಗೆ ತಕ್ಷಣ ಹಣ ಬೇಕು ಎನಿಸಿದರೆ ಜೈಪೆ ಅಪ್ಲಿಕೇಶನ್ (Instant Loan by Zype)  ಬಳಸಿ ನೀವು ಹಣ ಪಡೆದುಕೊಳ್ಳಬಹುದು. Zype ಅಪ್ಲಿಕೇಶನ್ನಲ್ಲಿ 30 ಸಾವಿರ ರೂ.ವರೆಗೆ ವೈಯಕ್ತಿಕ ಸಾಲ ನೀಡಲಾಗುತ್ತದೆ.

ನಿಮಗೆ ಹಣದ ತುರ್ತು ಎದುರಾದಾಗ ಜೈಪೆ Zype ನಿಮಗೆ ಸೂಕ್ತವಾದ ಆಯ್ಕೆಯಾಗಿದೆ. ಜೈಪೆಯಿಂದ ನೀವು ಸುಲಭವಾಗಿ ಮತ್ತು ಅತ್ಯಂತ ವೇಗವಾಗಿ ಸಾಲ ಪಡೆದುಕೊಳ್ಳಬಹುದು. 8 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುವ ಈ ಅಪ್ಲಿಕೇಶನ್ ಡೌನ್ಲೋಡ್ (Download Application)   ಪೂರ್ಣಗೊಳಿಸಿದ ನಂತರ ಅಲ್ಲಿ ಕೇಳಲಾಗುವ ಮಾಹಿತಿ ನೀಡಿ ಲಾಗಿನ್ ಆಗಬೇಕು. ಆಗ ನಿಮ್ಮ ಕ್ರೆಡಿಟ್ ಲೈನ್ (Credit Line) ಅನ್ಲಾಕ್ ಆಗುತ್ತದೆ. ಆಗ ನೀವು ಬೇಕಾದಷ್ಟು ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ನಿಮಗಿದು ಗೊತ್ತೇ? ನೀವು ವೈಯಕ್ತಿಕ ಸಾಲ (Personal Loan) ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಈ ಬ್ಯಾಂಕ್ನಲ್ಲಿ ಅಪ್ಲೈ ಮಾಡಿ; ಯಾವುದೇ ಭದ್ರತೆ ಕೇಳದೆ ಸಾಲ ಕೊಡ್ತಾರೆ, ಎಕ್ಸ್ಟಾ ಶುಲ್ಕವೂ ಇಲ್ಲ!

ಸುಲಭ ಇಎಂಐಗಳು: (Instant Loan by Zype -EMI calculations)  

ಜೈಪೆ ಅಪ್ಲಿಕೇಶನ್ (Zype Application) ಬಳಸಿ ನೀವು ಸಾಲ ಪಡೆದುಕೊಂಡ ನಂತರ ಹಣ ಮರುಪಾವತಿ ಮಾಡಲು ನಿಮ್ಮ ಬಯಕೆಯ ಇಎಂಐ ಆಯ್ಕೆ ಮಾಡಿಕೊಳ್ಳಬಹುದು. ಒಂದು ತಿಂಗಳು, ಮೂರು ತಿಂಗಳು, ಆರು ತಿಂಗಳು ಹೀಗೆ ಯಾವುದನ್ನಾದರೂ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಜೈಪೆ ಸಾಲದ ವೈಶಿಷ್ಟ್ಯಗಳು: (Instant Loan by Zype -Specialties)  

ತ್ವರಿತ ಅನುಮೋದನೆ: (Quick approval)

ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿ (Apply for Loan) ಬ್ಯಾಂಕುಗಳಿಗೆ ನಾಲ್ಕೆಂಟು ಬಾರಿ ಅಲೆದಾಡಿ ನಂತರವೂ ಅವರಿಂದ ಬೈಸಿಕೊಂಡು ಸಾಲ ಪಡೆಯುವ ದಿನಗಳು ಹೋಗಿವೆ. ಈಗೇನಿದ್ದರೂ ಎಲ್ಲವೂ ಫಾಸ್ಟ್. ಜೈಪೆ ಅಪ್ಲಿಕೇಶನ್ನಲ್ಲಿ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಕೇವಲ 8 ನಿಮಿಷದಲ್ಲಿ ಸಾಲ ಮಂಜೂರಾಗುತ್ತದೆ. ಹಾಗೂ ಸಾಲಕ್ಕಾಗಿ ನೀವು ಅರ್ಜಿ ಸಲ್ಲಿಸಲು ಕೇವಲ ಒಂದು ನಿಮಿಷ ಸಾಕು.

ಆಕರ್ಷಕ ಬಡ್ಡಿದರ: (Rate of Interest)

ಜೈಪೆ ಅಪ್ಲಿಕೇಶನ್ನಲ್ಲಿ ನಿಮಗೆ 30,000 ರೂ. ವರೆಗೆ ಸಾಲ ನೀಡಲಾಗುತ್ತದೆ. ಈ ರೀತಿ ನೀಡಿದ ಸಾಲಕ್ಕೆ ಬಡ್ಡಿದರವು ಶೇ. 15ರಿಂದ ಪ್ರಾರಂಭವಾಗುತ್ತದೆ.

ಮೇಲಾಧಾರ-ಮುಕ್ತ ಅಸುರಕ್ಷಿತ ಸಾಲಗಳು: (Collateral-free unsecured loans)

ಕ್ರೆಡಿಟ್ಲೈನಿನಿಂದ ನಿಮ್ಮ ಖಾತೆಗೆ ಹಣವನ್ನು ವರ್ಗಾಯಿಸಲು ಯಾವುದೇ ಆಸ್ತಿ ಅಥವಾ ಬಂಗಾರ ಒತ್ತೆ ಇಡುವ ಅವಶ್ಯಕತೆ ಇಲ್ಲ. ಜೈಪೆಯಿಂದ ನೀವು ಸಾಲ ಪಡೆಯುವ ವೇಳೆ ತಡೆ ರಹಿತ ಸಾಲ ಪಡೆದ ಅನುಭವ ಪಡೆಯುತ್ತೀರಿ.

ಅನುಕೂಲಕರ ಇಎಂಐಗಳು: (Instant Loan by Zype -EMI calculations)  

ಸಾಲ ಮರುಪಾವತಿ ವೇಳೆಯೂ ನೀವು ನಿಮಗೆ ಬೇಕಾದ ಇಎಂಐ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ನಿಮಗೆ 3,6,9,12 ತಿಂಗಳ ಇಎಂಐ ನೀಡಲಾಗುತ್ತದೆ. ನಿಮ್ಮ ಬಳಿ ಇರುವ ಹಣದ ಆಧಾರದ ಮೇಲೆ ನೀವು ಯಾವುದು ಅನುಕೂಲಕರವೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದು.

ಯಾವುದೇ ದಾಖಲಾತಿ ನೀಡುವ ಅಗತ್ಯವಿಲ್ಲ: (Instant Loan by Zype -No Need of Documents)  

ನೀವು ಜೈಪೆ ಅಪ್ಲಿಕೇಶನ್ನಲ್ಲಿ ಸಾಲ ಪಡೆಯುವ ವೇಳೆ ಯಾವುದೇ ದಾಖಲಾತಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಇಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ನಂಬರ್, ಪಾನ್ ನಂಬರ್ ನಂತಹ ಮೂಲಭೂತ ದಾಖಲಾತಿಗಳನ್ನು ಮಾತ್ರ ಪಡೆದುಕೊಳ್ಳಲಾಗುತ್ತದೆ.

ಸಾಲ ಪಡೆಯಲು ಇರುವ ಅರ್ಹತೆಗಳು (Instant Loan by Zype – Eligibilities)   

  • ಮೊದಲನೆಯದಾಗಿ 18 ವರ್ಷ ಮೀರಿದವರಿಗೆ ಮಾತ್ರ ಸಾಲ ನೀಡಲಾಗುತ್ತದೆ.
  • ಸಾಲ ಪಡೆದುಕೊಳ್ಳುವ ವ್ಯಕ್ತಿಯು ಭಾರತದ ಪ್ರಜೆ ಆಗಿರಬೇಕು
  • ಯಾವುದಾದರೂ ಉತ್ತಮ ಕಂಪನಿ ಇಲ್ಲವೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರಬೇಕು.
  • ಉದ್ಯೋಗಿಯು ಮಾಸಿಕ 15 ಸಾವಿರ ರೂ. ಅಧಿಕ ವೇತನ ಪಡೆದುಕೊಳ್ಳುತ್ತಿರಬೇಕು.

ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ: (Instant Loan by Zype – How to apply)   

  • ಮೊದಲು ಜೈಪೆ ಅಪ್ಲಿಕೇಶನ್ ಡೌನ್ಲೋಡ್ (Instant Loan by Zype) ಮಾಡಿಕೊಂಡು ಅಲ್ಲಿ ಕೇಳಲಾಗುವ ಮಾಹಿತಿ ನೀಡಿ ಲಾಗಿನ್ ಆಗಬೇಕು. ಆಗ ನಿಮ್ಮ ಕ್ರೆಡಿಟ್ ಲೈನ್ ಅನ್ಲಾಕ್ ಆಗುತ್ತದೆ. ಅಲ್ಲಿ ಮೂಲ ಮಾಹಿತಿಗಳಾದ ಆಧಾರ್ ನಂಬರ್, ಮೊಬೈಲ್ ನಂಬರ್, ಪಾನ್ ನಂಬರ್ಗಳನ್ನು ನಮೂದಿಸಬೇಕು.
  • ಇದರ ಆಧಾರದ ಮೇಲೆ ಕ್ರೆಡಿಟ್ ಮಿತಿಯ ಕೊಡುಗೆಯನ್ನು ಒಂದು ನಿಮಿಷದ ಒಳಗೆ ರಚಿಸಲಾಗುತ್ತದೆ.
  • ಇದಾದ ಬಳಿಕ ನೀವು ಆಧಾರ್ ಸಂಖ್ಯೆ (Adhaar Card) ಮತ್ತು ಸೆಲ್ಫಿ ಪರಿಶೀಲನೆ ನಮೂದಿಸಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.
  • ಇದು ನಿಮ್ಮ ಕ್ರೆಡಿಟ್ ಲೈನ್ ಅನ್ಲಾಕ್ (Credit Line Unlock) ಮಾಡುತ್ತದೆ. ನಂತರ ನಿಮಗೆ ಅಗತ್ಯ ಇರುವ ಹಣದ ಮೊತ್ತವನ್ನು ಹಾಕಿ ಅರ್ಜಿ ಸಲ್ಲಿಸಬೇಕು.
  • ನಂತರ ಒಂದೇ ಟ್ಯಾಪ್ (Tap) ನಲ್ಲಿ Instant Loan by Zype ನಿಮ್ಮ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ.

Comments are closed.