One time Investment Plan: ಕೇವಲ ಒಮ್ಮೆ ಇಷ್ಟು ಹಣ ಹೂಡಿಕೆ ಮಾಡಿದ್ರೆ ಸಾಕು, ಸಿಗುತ್ತೆ, 5 ವರ್ಷಗಳಲ್ಲಿ 10 ಲಕ್ಷ ಹಣ! ಹೇಗೆ ಗೊತ್ತಾ?

One time Investment Plan: ಜೀವನದಲ್ಲಿ ಹಣ ಉಳಿತಾಯದ ಮಹತ್ವ ನಾವು ಸಣ್ಣ ವಯಸ್ಸಿನಲ್ಲಿ ಇರುವಾಗ ತಿಳಿಯುವುದಿಲ್ಲ. ಆದರೆ ದುಡಿದ ಹಣವೆಲ್ಲಾ ಉಳಿತಾಯ ಮಾಡದೇ ಹೋದರೆ, ಭವಿಷ್ಯದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಕೇವಲ ಒಂದು ಬಾರಿ ಹೂಡಿಕೆ (One time Investment Plan) ಮಾಡಿ, ಕೆಲವೇ ವರ್ಷಗಳಲ್ಲಿ ಕೈತುಂಬಾ ಹಣ ಗಳಿಸುವ ಅತ್ಯುತ್ತಮ ಯೋಜನೆ ಬಗ್ಗೆ ನಾವಿಂದು ತಿಳಿಸಿಕೊಡುತ್ತೇವೆ.

Here you can check HDFC Life One time Investment Plan benefits, tax savings and more information

ಎಚ್ ಡಿ ಎಫ್ ಸಿ ಲೈಫ್ ಇವರ 10 ಲಕ್ಷದ ಉಳಿತಾಯದ ಇನ್ವೆಸ್ಟ್ಮೆಂಟ್ ಅಥವಾ ಹೂಡಿಕೆಯ ಪ್ಲಾನ್ (HDFC Life One time Investment Plan)!

ಎಚ್ ಡಿ ಎಫ್ ಸಿ ಲೈಫ್ (HDFC Life One time Investment Plan) ಇವರ ಒಂದು ಹೂಡಿಕೆ ಪ್ಲಾನ್ ತುಂಬಾ ಆಕರ್ಷಕವಾಗಿದೆ ತಿಂಗಳಿಗೆ 10,000ದಂತೆ ಐದು ವರ್ಷ ತುಂಬಿದರೆ ಹತ್ತು ಲಕ್ಷ ಹಣ 5 ವರ್ಷ ಮುಗಿದ ಕೂಡಲೇ ಸಿಗುತ್ತದೆ. ಇದರ ಜೊತೆಗೆ ಈ ಅವಧಿಯಲ್ಲಿ ಹೂಡಿಕೆದಾರನಿಗೆ (Invester)  ಏನಾದರೂ ಅನಾಹುತ ಆದಲ್ಲಿ ಅವನ ನಾಮಿನಿಗೆ ಹಣ ಸಿಗುತ್ತದೆ.

HDFC Life ಹೂಡಿಕೆ ಯಾಕೆ ಬೇಕು? Why we need One time Investment Plan)

ಪ್ರತಿಯೊಬ್ಬನು ತನ್ನ ಭವಿಷ್ಯಕ್ಕೆ ಹಣಕಾಸಿನ ಯೋಚನೆ ಮತ್ತು ಯೋಜನೆಯನ್ನು ಎರಡನ್ನು ಮಾಡಬೇಕು ಇಲ್ಲದಿದ್ದರೆ ಇವತ್ತಿನ ಓಡುವ ಜಗತ್ತಿನಲ್ಲಿ ನಾವು ಹಿಂದೆ ಬೀಳುವುದಂತೂ ಖಂಡಿತ. ಒಂದು ಯೋಜನಾ ಬದ್ಧ ಆರ್ಥಿಕ ಶಿಸ್ತು ಅಳವಡಿಸಿಕೊಂಡು ಜಾಣ್ಮೆಯಿಂದ ಹೂಡಿಕೆ ಮಾಡಿದರೆ ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಆದರೆ ಇದಕ್ಕಾಗಿ ಬದ್ಧತೆ ಅಥವಾ ಕಮಿಟ್ಮೆಂಟ್ ಖಂಡಿತ ಬೇಕು.

ಇದನ್ನೂ ಕೂಡ ತಿಳಿದುಕೊಳ್ಳಿ; ಸುಲಭವಾಗಿ Loan ಬೇಕಾ? ಹಾಗಾದ್ರೆ ಯಾವುದೇ ಚಿಂತೆ ಇಲ್ಲದೇ, ನಿಮ್ಮ ಖಾತೆಗೆ ವರ್ಗಾವಣೆ ಆಗತ್ತೆ ನೋಡಿ ಹಣ; ಇಷ್ಟು ಮಾಡಿ ಸಾಕು!

ಎಚ್ ಡಿ ಎಫ್ ಸಿ ಲೈಫ್ ಇವರ ಹತ್ತು ವರ್ಷಗಳ ಉಳಿತಾಯ ಯೋಜನೆ (Best savings Scheme), ನೀವು ಪರಿಗಣಿಸಬಹುದು ಐದು ವರ್ಷಗಳ ಉಳಿತಾಯ ಯೋಜನೆ ಇದಾಗಿದೆ. ಈ ಪ್ರಾಡಕ್ಟ್ 5 ವರ್ಷಗಳ ಉಳಿತಾಯ ಯೋಜನೆಯು ನಿರ್ದಿಷ್ಟ ಅವಧಿ ಒಳಗೆ ನೀವು ಶಿಸ್ತುಬದ್ಧವಾಗಿ ಪ್ರತಿ ತಿಂಗಳು ಹಣ ಹೂಡಿಕೆ ಮಾಡಿದರೆ ಖಂಡಿತ ಭವಿಷ್ಯವನ್ನು ಗಟ್ಟಿಗೊಳಿಸುವಲ್ಲಿ ಸಂಶಯವಿಲ್ಲ.

ನಿಮ್ಮಿಂದ ಪ್ರತಿ ತಿಂಗಳು ಪಡೆದುಕೊಂಡ ಹತ್ತು ಸಾವಿರ ರೂಪಾಯಿ ಎಸ್ ಡಿ ಎಫ್ ಸಿ ಲೈವ್ ಇದರ ಟೀಮ್ ಈ ಹಣವನ್ನು ಎಲ್ಲಿ ಹೇಗೆ ಕೂಡಬಹುದು ಮತ್ತು ನಿಮ್ಮ ಉಳಿತಾಯದ ಮೇಲೆ ಆದಾಯವನ್ನು ಕ್ರೂಢೀಕರಿಸಿ ನಿಮಗೆ ಸಿಗಬೇಕಾದ ಹಣವನ್ನು ಭದ್ರವಾಗಿ ಹಿಂದಿರುಗಿಸುವ ಜವಾಬ್ದಾರಿಯೊಂದಿಗೆ ಈ ಯೋಜನೆಯು ಪ್ರಾರಂಭವಾಗಿದೆ

5 ವರ್ಷದ ಉಳಿತಾಯ ಯೋಜನೆ ಹೇಗೆ ಕೆಲಸ ಮಾಡುತ್ತದೆ ನೋಡೋಣ. Process of HDFC One time Investment Plan

ನೀವು ಪ್ರತಿ ತಿಂಗಳು 10,000 HDFC Life ಇದ್ರಲ್ಲಿ ಹೂಡುತ್ತಾ  ಹೋದರೆ 11 ಲಕ್ಷ ರೂಪಾಯಿ ಐದು ವರ್ಷದ ಕೊನೆಗೆ ನೀವು ಪಡೆಯಲು (Return) ಸಾಧ್ಯವಾಗುತ್ತದೆ. ನಡುವೆ ಏನಾದರೂ ಹೆಚ್ಚು ಕಮ್ಮಿ ಆದರೆ ಹೂಡಿಕೆದಾರನ ನಾಮಿನಿಗೆ ಈ ಎಲ್ಲಾ ಐದು ವರ್ಷಗಳಲ್ಲಿ ಸಿಗುವ ಮೊತ್ತ ಸಿಗುತ್ತದೆ. ಟ್ಯಾಕ್ಸ್ ಕಟ್ಟುವವರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹೋದರೆ ಟ್ಯಾಕ್ಸ್ ಬೆನಿಫಿಟ್ಸ್ HDFC One time Investment Plan Tax Benefits  ಇದೆ. ಹೆಚ್ಚುವರಿ ಮಾಹಿತಿಗಾಗಿ ಹೆಚ್ ಡಿ ಎಫ್ ಸಿ ಲೈಫ್ ಇವರ ವೆಬ್ ಸೈಟಿಗೆ ಭೇಟಿ ನೀಡಿ.

Comments are closed.