Personal loan: ಕೇವಲ ಎರಡೇ ಗಂಟೆಗಳಲ್ಲಿ ಸಿಗುತ್ತೆ 5 ಲಕ್ಷಗಳವರೆಗೆ ಪರ್ಸನಲ್. ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಸುಲಭ ವಿಧಾನ.

Personal loan: ನಮಸ್ಕಾರ ಸ್ನೇಹಿತರೆ ಯಾವುದೇ ಸಂದರ್ಭದಲ್ಲಿ ನಾವು ಆರ್ಥಿಕ ಎಮರ್ಜೆನ್ಸಿಯಲ್ಲಿ ಇರುವ ಸಂದರ್ಭದಲ್ಲಿ ಕೂಡಲೇ ಸಿಗುವಂತಹ ಪರ್ಸನಲ್ ಲೋನ್ಗಳ ಮೊರೆ ಹೋಗುತ್ತೇವೆ. ಆದರೆ ಸಾಕಷ್ಟು ಜನರಿಗೆ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ವಿಧಾನ ಅಥವಾ ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಜ್ಞಾನ ಇರುವುದು ಕಡಿಮೆ ಅಂತ ಹೇಳಬಹುದು. ಹಾಗಿದ್ರೆ ಬನ್ನಿ ಯಾವ ರೀತಿಯಲ್ಲಿ ಎರಡು ಗಂಟೆಗಳ ಒಳಗಾಗಿ 5 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಪರ್ಸನಲ್ ಲೋನ್ ನ ಲಾಭಗಳು

  1. ನೂರಕ್ಕೆ ನೂರರಷ್ಟು ಡಿಜಿಟಲ್ ಪ್ರಾಸೆಸ್ ಮೂಲಕ ನೀವು ಈ ಲೋನ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದಾಗಿದೆ.
  2. ಇನ್ನು ಯಾವುದೇ ಸಂದರ್ಭದಲ್ಲಿ ಕೂಡ ಹಣ ಬೇಕಾಗಿರುವವರು ತಮ್ಮ ಡೀಟೇಲ್ಸ್ ಹಾಗೂ ಅರ್ಜಿಯನ್ನು ಸಲ್ಲಿಸಿದ ಕೂಡಲೇ ಆನ್ಲೈನ್ ಮೂಲಕ ಹಣವನ್ನು ನೀಡುವಂತಹ ಕಂಪನಿಯವರು ಕೂಡಲೇ ಹಣವನ್ನು ನೀಡುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ.
  3. ಇನ್ನು ಹೇಳುವ ಶುಲ್ಕಗಳನ್ನು ಹೊರತುಪಡಿಸಿ ಪರ್ಸನಲ್ ನೀಡುವಂತಹ ಕಂಪನಿಯವರು ಬೇರೆ ಯಾವುದೇ ರೀತಿಯ ಅಡಗಿರುವಂತಹ ಶುಲ್ಕಗಳನ್ನು ವಿಧಿಸುವುದಿಲ್ಲ ಎಂಬುದನ್ನು ಕೂಡ ನಾವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ.
  4. ಇನ್ನು ಲೋನ್ ನೀಡುವಂತಹ ಸಂಸ್ಥೆಯವರು ಟಾಪ್ ಅಪ್ ಸೌಲಭ್ಯವನ್ನು ಕೂಡ ನೀಡುತ್ತಾರೆ ಹಾಗೂ ಅರ್ಜಿ ಸಲ್ಲಿಸುವಂತಹ ವ್ಯಕ್ತಿಯ ತಿಂಗಳ ಸಂಬಳವನ್ನು ಲೆಕ್ಕಾಚಾರ ಹಾಕಿ ಮ್ಯಾಕ್ಸಿಮಮ್ ಸಾಲವನ್ನು ನೀಡುವಂತಹ ಪ್ರಯತ್ನವನ್ನು ಕೂಡ ಮಾಡುತ್ತಾರೆ.
  5. ಕೊನೆಯದಾಗಿ ಸಾಲವನ್ನು ಮರುಪಾವತಿ ಮಾಡುವುದಕ್ಕಾಗಿ ಕೂಡ ಫ್ಲೆಕ್ಸಿಬಲ್ ಆಗಿರುವಂತಹ 12 ರಿಂದ 36 ತಿಂಗಳುಗಳ ಸಮಯಾವಕಾಶವನ್ನು ನೀಡುತ್ತಾರೆ.

ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು

  1. ನಿಮ್ಮ ಗುರುತು ಪತ್ರದ ರೂಪದಲ್ಲಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್ ಅಥವಾ ಪಾಸ್ ಪೋರ್ಟ್ ಅನ್ನು ನೀಡಬಹುದಾಗಿದೆ.
  2. ಕಳೆದ ತಿಂಗಳ ಸಂಬಳದ ಸ್ಯಾಲರಿ ಸ್ಲಿಪ್ ಅನ್ನು ನೀಡಬೇಕಾಗಿರುತ್ತದೆ.
  3. ನಿಮ್ಮ ಅಡ್ರೆಸ್ ಪ್ರೂಫ್ ರೂಪದಲ್ಲಿ ಯುಟಿಲಿಟಿ ಬಿಲ್ ಅಥವಾ ಗ್ಯಾಸ್ ಬಿಲ್ ಇಲ್ಲವೇ ವಾಟರ್ ಬಿಲ್ ಅನ್ನು ನೀಡಬಹುದಾಗಿದೆ.
  4. 12 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಜೊತೆಗೆ ಕಂಪನಿಯವರು ನೀಡುವಂತಹ ಬೇರೆ ದಾಖಲೆಗಳನ್ನು ನೀಡಬೇಕಾಗಿರುತ್ತದೆ.

ಪರ್ಸನಲ್ ಲೋನ್ ನ ಕೆಲವೊಂದು ಪ್ರಮುಖ ಅಂಶಗಳು

  1. ನಿಮಗೆ ಪರ್ಸನಲ್ ನೀಡುವಂತಹ ಕಂಪನಿಯವರು ಹೇಳುವಂತಹ ಕೆಲವೊಂದು ಅರ್ಹತೆಗಳನ್ನು ನೀವು ಹೊಂದಿರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಹಾಗೂ ಇದರ ಮೂಲಕವೇ ನೀವು ಕ್ಷಿಪ್ರಗತಿಯಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ.
  2. ಇನ್ನು ಸಾಲವನ್ನು ನೀಡುವಂತಹ ಕಂಪನಿಯವರು ಸಾಲ ನೀಡುವುದಕ್ಕಿಂತ ಮುಂಚೆ ಸಾಲ ಪಡೆದುಕೊಳ್ಳುವಂತಹ ವ್ಯಕ್ತಿಯ ಲೊಕೇಶನ್ ಅನ್ನು ಕೂಡ ಚೆಕ್ ಮಾಡುತ್ತಾರೆ.
  3. ಸಾಲ ಪಡೆದುಕೊಳ್ಳುವುದಕ್ಕಿಂತ ಮುಂಚೆ ಸಾಲ ನೀಡುವಂತ ಕಂಪನಿಯವರು ಯಾವೆಲ್ಲ ಡಾಕ್ಯುಮೆಂಟ್ ಗಳನ್ನು ಕೇಳುತ್ತಾರೆ ಎಂಬುದನ್ನು ಮೊದಲೇ ಸಿದ್ಧಪಡಿಸಿಕೊಳ್ಳಬೇಕು.
  4. ಎಲ್ಲಕ್ಕಿಂತ ಪ್ರಮುಖವಾಗಿ ಹಾಗೂ ಸರ್ವೇ ಸಾಮಾನ್ಯವಾಗಿ ಸಾಲ ನೀಡುವ ಸಂಸ್ಥೆಯವರು ಸಾಲ ನೀಡುವುದಕ್ಕಿಂತ ಮುಂಚೆ ಸಾಲ ಪಡೆದುಕೊಳ್ಳುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅನ್ನು ಚೆಕ್ ಮಾಡಿಯೇ ಸಾಲ ನೀಡಬೇಕೋ ಇಲ್ಲವೋ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವಂತಹ ವಿಧಾನ

  1. ಮೊದಲಿಗೆ WeRize ಗೆ ಲಾಗಿನ್ ಆಗಬೇಕಾಗಿರುತ್ತದೆ.
  2. ಅಲ್ಲಿ ನಿಮ್ಮ ಬಳಿ ಕೇಳಿದ ಆಗುವಂತಹ ಪ್ರತಿಯೊಂದು ಮಾಹಿತಿಗಳನ್ನು ನೀವು ತುಂಬಬೇಕಾಗಿರುತ್ತದೆ ಹಾಗೂ ಕೇಳಲಾಗುವಂತಹ ಪ್ರತಿಯೊಂದು ಡಾಕ್ಯುಮೆಂಟ್ ಗಳನ್ನು ಕೂಡ ಅಟ್ಯಾಚ್ ಮಾಡಬೇಕಾಗಿರುತ್ತದೆ.
  3. ಡಾಕ್ಯೂಮೆಂಟ್ಗಳನ್ನು ಅಪ್ಲೋಡ್ ಮಾಡಿದ ನಂತರ ಮುಂದಿನ ಹಂತಕ್ಕೆ ಹೋಗಬೇಕಾಗಿರುತ್ತದೆ.
  4. ಒಂದು ವೇಳೆ ನೀವು ಎಲ್ಲಾ ಡಾಕ್ಯುಮೆಂಟ್ಗಳನ್ನು ಸರಿಯಾಗಿ ಅಪ್ಲೋಡ್ ಮಾಡಿದ್ದಾರೆ ಹಾಗೂ ಎಲ್ಲ ಮಾಹಿತಿಗಳನ್ನು ಸರಿಯಾಗಿ ತುಂಬಿದರೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ನೀವು ಸಾಲ ಪಡೆಯುವುದಕ್ಕೆ ಅರ್ಹತೆಯನ್ನು ಹೊಂದಿದ್ದರೆ ಕೆಲವೇ ಸಮಯಗಳಲ್ಲಿ ನಿಮ್ಮ ಅರ್ಹ ಸಾಲವನ್ನು ನಿಮ್ಮ ಬ್ಯಾಂಕಿನ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

Comments are closed.