Emergency Loan: ಇನ್ನು ಮುಂದೆ ತುರ್ತು ಸಂದರ್ಭದಲ್ಲಿ ಯಾರ ಬಳಿಯೂ ಹಣಕ್ಕಾಗಿ ಕೈ ಚಾಚಬೇಡಿ, ಕೆಲವೇ ನಿಮಿಷಗಳಲ್ಲಿ ನೆರೆಮನೆಯವರಂತೇ ಸಾಲ ಕೊಡುತ್ತೆ ಈ ಕಂಪನಿ, ಯಾವ ಗ್ಯಾರಂಟಿಯೂ ಬೇಡ!

Emergency Loan: ತುರ್ತು ನಗದು ಅಗತ್ಯ ಇದ್ದಾಗ ಯಾರ ಬಳಿ ಕೈ ಚಾಚಿದರು ಕೆಲವೊಮ್ಮೆ ಹಣವೇ ಸಿಗುವುದಿಲ್ಲ. ನಮಗೆ ಬಹಳ ಹತ್ತಿರ ಇರುವವರು ಕೂಡ ಹಣ ಸಹಾಯ ಮಾಡದೆ ಇರಬಹುದು ಅಂತಹ ಸಂದರ್ಭದಲ್ಲಿ ತುರ್ತು ವೈಯಕ್ತಿಕ ಸಾಲ Emergency Loan ವನ್ನು ನೀವು ಇಲ್ಲಿ ತೆಗೆದುಕೊಳ್ಳಬಹುದು.

Get an Emergency Loan within hours, Loan will provide by HeroFineCorp Company, How to get it, Here are the Details.

ಮನೆ ರಿಪೇರಿ, ವೈದ್ಯಕೀಯ ತುರ್ತು ಪರಿಸ್ಥಿತಿ, ಮದುವೆ ವೆಚ್ಚ, ಸಣ್ಣ ಟ್ರಿಪ್ ಹೋಗುವುದು, ಕೊನೆಯ ಕ್ಷಣದ ಕೆಲವು ಖರ್ಚುಗಳು ಹೀಗೆ ಯಾವುದೇ ರೀತಿಯ ಸಣ್ಣಪುಟ್ಟ ಖರ್ಚುಗಳಿಗಾಗಿ ನಿಮಗೆ ಸಾಲ ಬೇಕಿದ್ದರೆ ಹೀರೋ ಫಿನ್ ಕಾರ್ಪ್ ತುರ್ತು ಸಾಲ (Emergency Loan) ವನ್ನು ನೀಡಲು ಬದ್ಧವಾಗಿದೆ. ಈ ಸಾಲವನ್ನು ಹೇಗೆ ಪಡೆದುಕೊಳ್ಳಬಹುದು? ಎಮರ್ಜೆನ್ಸಿಯ ಸಮಯದಲ್ಲಿ ಇದು ಹೇಗೆ ಸಹಾಯಕ್ಕೆ ಬರುತ್ತದೆ ಎನ್ನುವ ಎಲ್ಲಾ ಮಾಹಿತಿ ಲೇಖನದಲ್ಲಿ ಇದೆ ಮುಂದೆ ಓದಿ.

ಇದು ಗೊತ್ತಾ? ಆಸ್ತಿ ಇದ್ರೆ ಮಾರಾಟ ಮಾಡೋದೇ ಬೇಡ, ಮುತ್ತೂಟ್ ಫೈನಾನ್ಸ್ ನಲ್ಲಿ ಲೋನ್ ಪಡೆದುಕೊಳ್ಳಲು ಬಳಸಿಕೊಳ್ಳಿ; ಹೀಗೆ ಮಾಡಿ!

ತ್ವರಿತ ತುರ್ತು ಸಾಲದ ಬಗ್ಗೆ ಮಾಹಿತಿ! (Information about Emergency Loan)

  • ನೀವು ಆನ್ಲೈನ್ ಮೂಲಕವೇ ಈ ಎಂ ಐ ಲೆಕ್ಕಾಚಾರ ಮಾಡಿಕೊಳ್ಳ ಬಹುದು
  • ಸಾಲದ ಮೊತ್ತ ಕನಿಷ್ಠ 50 ಸಾವಿರದಿಂದ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ
  • ಬಡ್ಡಿದರ ಕನಿಷ್ಠ 11% ನಿಂದ ಗರಿಷ್ಠ 35% ವರೆಗೆ
  • ಸಾಲ ಮರುಪಾವತಿಯ ಅವಧಿ ಕನಿಷ್ಠ 12 ತಿಂಗಳುಗಳಿಂದ ಗರಿಷ್ಠ 60 ತಿಂಗಳುಗಳು
  • ಈ ಎಂ ಐ ಮೊತ್ತ ಅಂದಾಜು 4419 ರೂಪಾಯಿಗಳು.

ಮೂರು ವರ್ಷಗಳ ಅವಧಿಗೆ ತುರ್ತು ವೈಯಕ್ತಿಕ ಸಾಲಕ್ಕೆ ಇಎಂಐ ಮೊತ್ತ! (Emergency Loan EMI calculation)

  1. ಒಂದು ವರ್ಷಕ್ಕೆ 3 ಲಕ್ಷ ರೂಪಾಯಿಗಳಿಗೆ – 26514 ರೂ. ಈಎಂಐ
  2. ಎರಡು ವರ್ಷಕ್ಕೆ – 3 ಲಕ್ಷ  ರೂಪಾಯಿಗಳಿಗೆ – 13, 982 ರೂ.
  3. 3 ವರ್ಷಕ್ಕೆ – 3 ಲಕ್ಷ  ರೂಪಾಯಿಗಳಿಗೆ – 9, 822 ರೂ.
  4. 4 ವರ್ಷಕ್ಕೆ – 3 ಲಕ್ಷ  ರೂಪಾಯಿಗಳಿಗೆ – 7,754 ರೂ.
  5. 5 ವರ್ಷಕ್ಕೆ – 3 ಲಕ್ಷ  ರೂಪಾಯಿಗಳಿಗೆ – 6,523 ರೂ. (3ಲಕ್ಷಕ್ಕೆ 25% ಬಡ್ಡಿ ದರದಲ್ಲಿ ಲೆಕ್ಕಾಚಾರ ಮಾಡಲಾಗಿದೆ)

ತುರ್ತು ಸಾಲದ ಪ್ರಯೋಜನಗಳು! (Benefits of Emergency Loan)

  • ಹೀರೋ ಫೈನ್ ಕಾರ್ಪ್ ನೀಡುವ ತುರ್ತು ಸಾಲದ ಪ್ರಯೋಜನ ನೋಡುವುದಾದರೆ,
  • ಕನಿಷ್ಠ ಡಾಕ್ಯುಮೆಂಟೇಶನ್ ಜೊತೆಗೆ ಮೂರು ಲಕ್ಷ ರೂಪಾಯಿಗಳ ವರೆಗೆ ತುರ್ತು ಸಾಲವನ್ನು ಪಡೆಯಬಹುದು.
  • ಹೀರೋ ಫಿನ್ಕಾರ್ಪ್ ವೈಯಕ್ತಿಕ ಅಥವಾ ತುರ್ತು ಸಾಲವನ್ನು ಪಡೆದುಕೊಂಡರೆ ಬಡ್ಡಿ ದರವು ಕಡಿಮೆ ಇರುತ್ತದೆ ಅಥವಾ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತದೆ.
  • ಹಿರೋ ಫಿನ್ ಕಾರ್ಪ್ ತುರ್ತು ಪರಿಸ್ಥಿತಿಗಾಗಿ ಸಾಲ ತೆಗೆದುಕೊಂಡರೆ ಯಾವುದೇ ಆಸ್ತಿ ಮೇಲಾಧಾರ, ಠೇವಣಿ ಭದ್ರತೆ, ಗ್ಯಾರಂಟಿ ಸಹಿ ಯಾವುದರ ಅಗತ್ಯವೂ ಇಲ್ಲ. ಇದು ಶೇಕಡಾ 100% ನಷ್ಟು ಮೇಲಾಧಾರ ಮುಕ್ತವಾಗಿದ್ದು, ಸುಲಭವಾಗಿ ಸಾಲ ಪಡೆದುಕೊಳ್ಳಬಹುದು.
  • ಮರುಪಾವತಿಗಾಗಿ ಗ್ರಾಹಕರಿಗೆ ಹೆಚ್ಚು ಸಮಯ ನೀಡಲಾಗುತ್ತದೆ 12 ರಿಂದ 60 ತಿಂಗಳವರೆಗೆ ದೀರ್ಘವದಿಯ ಮರುಪಾವತಿ ಅವಕಾಶ ನೀಡಲಾಗುತ್ತದೆ ಇದರಿಂದಾಗಿ ಇಎಂಐ ದರವು ಕೂಡ ಕಡಿಮೆ ಬರುತ್ತದೆ.
  • ಇನ್ನು ಹೀರೋ ಫೈನ್ ಕಾರ್ಪ್ ತುರ್ತು ಪರಿಸ್ಥಿತಿಗೆ ಸಾಲ ತೆಗೆದುಕೊಂಡರೆ ತಕ್ಷಣವೇ ಮಂಜೂರಾಗುತ್ತದೆ ನೀವು ಕೆಲವೇ ಗಂಟೆಗಳಲ್ಲಿ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದು ಇದು 100% ಡಿಜಿಟಲ್ ಅಪ್ಲಿಕೇಶನ್ ವಿಧಾನವನ್ನು ಅನುಸರಿಸಿ ಸಾಲ ಪಡೆದುಕೊಳ್ಳುವ ವ್ಯವಸ್ಥೆಯಾಗಿದೆ.

ತ್ವರಿತ ತುರ್ತು ಸಾಲದ ಮೇಲಿನ ಶುಲ್ಕಗಳು! (Fees on Emergency Loan)

ಬಡ್ಡಿದರ 25%

ಸಂಸ್ಕರಣಾ ಶುಲ್ಕ (Processing Fee) 2.5% ನಿಂದ 3.5%

ಸ್ವತ್ತು ಮರು ಸ್ವಾಧೀನ ಶುಲ್ಕ 5% + ಜಿ ಎಸ್ ಟಿ

ಈ ಎಂ ಐ ಬೋನ್ಸ್ ಶುಲ್ಕ 350 ರೂ.

ತ್ವರಿತ ತುರ್ತು ಸಾಲಕ್ಕೆ ಅರ್ಜಿ ಯಾರು ಸಲ್ಲಿಸಬಹುದು? (who can apply for Emergency Loan)

  • 21ರಿಂದ 58 ವಯಸ್ಸಿನವರು ಅರ್ಜಿ ಸಲ್ಲಿಸಬಹುದು
  • ಉದ್ಯೋಗ ಹೊಂದಿದ್ದರೆ ಕನಿಷ್ಠ 15000 ರೂಪಾಯಿ ಸಂಬಳ ಹೊಂದಿರಬೇಕು
  • ಭಾರತೀಯ ನಾಗರಿಕರಾಗಿರಬೇಕು
  • ಸ್ವಂತ ಉದ್ಯೋಗ ಮಾಡುವವರು ಪಡೆಯಬಹುದು.

ತ್ವರಿತ ತುರ್ತು ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? ( How to apply for Emergency Loan)

HeroFineCorp ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಗೆ ಹೋಗಿ ನೇರವಾಗಿ ಅರ್ಜಿ ಸಲ್ಲಿಸಬಹುದು. ತ್ವರಿತ ತುರ್ತು ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೂ ಮೊದಲು ಟರ್ಮ್ಸ್ ಹಾಗೂ ಕಂಡೀಶನ್ ಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ನಂತರ ಸಾಲಕ್ಕಾಗಿ ಅಪ್ಲೈ ಮಾಡಿ.

Comments are closed.