Quick Cash: 30 ನಿಮಿಷಗಳಲ್ಲಿ ಹಣ ನಿಮ್ಮ ಅಕೌಂಟ್ ಗೆ – ರಾಪಿಡ್ ರುಪಿ ಆಪ್ ಅನ್ನು ಇನ್ ಸ್ಟಾಲ್ ಮಾಡಿ ಅಪ್ಲೈ ಮಾಡಿ
Quick Cash: ಹಣದ ಅಗತ್ಯ ಯಾರಿಗೆ ಇರುವುದಿಲ್ಲ ಹೇಳಿ. ಯಾವುದೋ ಒಂದು ಅಗತ್ಯಗಳಿಗಾಗಿ ಅಥವಾ ಯಾವುದೋ ಒಂದು ಆಸೆ ಈಡೇರಿಸುವುದಕ್ಕಾಗಿ ಹಣ ಬೇಕಾಗುತ್ತದೆ. ಹಣ ಬೇಕಾದಾಗ ತ್ವರಿತವಾಗಿ ಹಣ (Quick Cash) ಸಿಗುವಂತೆ ಇರಬೇಕು. ನಮ್ಮ ಅಗತ್ಯಗಳು ಹೇಳಿ ಕೇಳಿ ಬರುವುದಿಲ್ಲ. ಕೆಲವೊಂದು ಅಗತ್ಯಗಳಿಗಾಗಿ ಮೊದಲೇ ಕೂಡಿಟ್ಟ ಹಣ ಇದ್ದರೆ ಇನ್ನು ಕೆಲವೊಮ್ಮೆ ಬೇಗನೆ ಹಣ ಬೇಕಾಗುತ್ತದೆ. ಅಂತಹ ಸಮಯದಲ್ಲಿ ಹೆಚ್ಚು ದಾಖಲೆಗಳನ್ನು ಪರಿಶೀಲಿಸಿದೆ ಸಾಲ (Loan) ಸಿಗುವ ವ್ಯವಸ್ಥೆ ನಮಗೆ ಬೇಕಾಗುತ್ತದೆ.
Get Quick cash by RapidRupee within 30 minutes, collateral Free Loan, how to get it, here are the details
ಯಾವುದೇ ಬ್ರಾಂಚ್ ಗೆ ಅಥವಾ ಆಫೀಸಿಗೆ ಹೋಗದೆ ಸಾಲ (Quick Cash) ಸಿಗುವಂತಿದ್ದರೆ ಇನ್ನೂ ಉತ್ತಮ. ರಜಾ ದಿನಗಳಲ್ಲಿ ಅಥವಾ ಆಫೀಸು ಕೆಲಸದ ನಂತರ ಕೂಡ ಸಾಲ ಸಿಗುವ ಆಯ್ಕೆ ನಮ್ಮ ಬಳಿ ಇದ್ದಲ್ಲಿ ಇನ್ನೂ ಉತ್ತಮ. ಇಂತಹ ಲೋನ್ ನಮ್ಮ ಅಗತ್ಯಗಳಿಗೆ ಸ್ಪಂದಿಸುವಂತೆ ಆಗಿರುತ್ತದೆ. ಇದರ ಜೊತೆಗೆ ಆಕರ್ಷಕ ಬಡ್ಡಿಯ ದರಗಳಿದ್ದು, ರಿಪೇಮೆಂಟ್ ಆಯ್ಕೆಗಳು ಕೂಡ ಸುಲಭವಾಗಿ ಇರಬೇಕಾಗುತ್ತದೆ. ನೀವು ಇಂತಹುದೇ ಒಂದು ಲೋನ್ ನ ಅಗತ್ಯದಲ್ಲಿದ್ದೀರಿ ಅಥವಾ ಇಂತಹ ಒಂದು ಸೌಲಭ್ಯದ ಬಗ್ಗೆ ತಿಳಿದಿಟ್ಟು ಮುಂದೆ ಬೇಕಾದಾಗ ಬಳಸಬೇಕು ಎಂದುಕೊಂಡಿದ್ದೀರಿ ಎಂದಾದಲ್ಲಿ ಮುಂದೆ ಓದಿ.
ಕ್ರೆಡಿಟ್ ಸ್ಕೋರ್ ಕರಾಬಾಗಿದ್ರೂ ಸಿಗುತ್ತೆ ಕ್ಷಣ ಮಾತ್ರದಲ್ಲಿ ಸಾಲ; ಇದು ಪಕ್ಕಾ ’ಎಕ್ಸಪ್ರೆಸ್” ಕಣ್ರೀ!
Quick cash by RapidRupee
ರಾಪಿಡ್ ರೂಪಿ (RapidRupee) ಇಂತಹದೇ ಒಂದು ಸಾಲ ಸೌಲಭ್ಯವನ್ನು (Quick Cash) ನಮಗೆ ನೀಡುತ್ತಿದೆ. ನಮಗೆ ತೀರಾ ಅಗತ್ಯ ಇದ್ದಾಗ ರಾಪಿಡ್ ರುಪಿ ನೆರವಾಗುತ್ತದೆ. ಯಾವುದೇ ದಾಖಲೆಗಳನ್ನು ತೆಗೆದುಕೊಂಡು ಅವರ ಕಚೇರಿಗೆ ತೆರಳದೇ ಕೇವಲ ಆಪ್ ಡೌನ್ಲೋಡ್ (Download) ಮಾಡಿ ಅಲ್ಲಿ ವಿವರಗಳನ್ನು ಭರ್ತಿ ಮಾಡುವ ಮೂಲಕ ಹಾಗೂ ಡಾಕ್ಯುಮೆಂಟ್ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಲೋನ್ ಸಿಗುತ್ತದೆ.
ಇಲ್ಲಿ ಪ್ರೋಸಸಿಂಗ್ ಫೀ (Processing fee) ಗಳು ಕೂಡ ಬಹಳ ಕಮ್ಮಿ ಇದ್ದು ಆಕರ್ಷಕ ಬಡ್ಡಿಯ ದರ ಮತ್ತು ಸುಲಭ ರಿಪೇಮೆಂಟ್ ಆಯ್ಕೆಗಳು ಕೂಡ ಇಲ್ಲಿ ನಮಗೆ ಸಿಗುತ್ತವೆ. ಇದು ಭಾರತದದ್ಯಂತ ಇರುವ ಒಂದು ಸಾಲ ಸೌಲಭ್ಯ ಆಗಿದೆ. ಇವರ ಆಪ್ ಕೂಡ ಅಷ್ಟೇ ಬಹಳ ಸರಳವಾಗಿದ್ದು ಎಲ್ಲರಿಗೂ ಅರ್ಥವಾಗುವಂತಿದೆ. ಹಾಗಾದರೆ ಈ ರಾಪಿಡ್ ಗ್ರೂಪಿನ ಸಾಲ ಸೌಲಭ್ಯದ ಮುಖ್ಯಾಂಶಗಳನ್ನು ನೋಡೋಣ.
• 1,000 ದಿಂದ ಆರಂಭಗೊಂಡು 60,000 ತನಕ ಕ್ಯಾಷ್ ಸಾಲ (Quick Cash) ಸೌಲಭ್ಯ
• ಕೇವಲ 30 ನಿಮಿಷಗಳಲ್ಲಿ ಸ್ಯಾಂಕ್ಷನ್ ಆಗುತ್ತದೆ.
• ಕ್ರೆಡಿಟ್ ಸ್ಕೋರ್ ನ ಅಗತ್ಯ ಇಲ್ಲ
• 3 ತಿಂಗಳಿಂದ 12 ತಿಂಗಳ ತನಕ ಸಾಲ ಮರುಪಾವತಿ ಅವಧಿ
• ಪ್ರೊಸೆಸಿಂಗ್ ಚಾರ್ಜಸ್ ಕೇವಲ 349 ಗಳಿಂದ ಆರಂಭ
• ಯಾವುದೇ ಮೆಂಬರ್ಶಿಪ್ ಅಥವಾ ಇತರ ಫೀಸ್ ಗಳು ಇಲ್ಲ
ಈ ಸಾಲ (Quick Loan) ಸೌಲಭ್ಯದಲ್ಲಿ ಸಾಲ ನೀಡುವವರಿಗೆ ಅನುಗುಣವಾಗಿ ಸಿಗುವ ಅಮೌಂಟ್ ಬದಲಾಗುತ್ತಾ ಇರುತ್ತದೆ. ಇದು ಭಾರತದ ಬೇರೆ ಬೇರೆ ಜಾಗಗಳಲ್ಲಿ ಬೇರೆ ಬೇರೆಯದಾಗಿದ್ದು 1,000 ಇಂದ ಆರಂಭಗೊಂಡು 60,000 ತನಕ ಇರುತ್ತದೆ. ಇಲ್ಲಿ ನಿಮ್ಮ ಯಾವುದೇ ಕ್ರೆಡಿಟ್ ಸ್ಕೋರ್ (Credit Score) ಚೆಕ್ ಆಗುವುದಿಲ್ಲ ಹಾಗೂ ಕಡಿಮೆ ಅಥವಾ ಕ್ರೆಡಿಟ್ ಸ್ಕೋರೆ ಇಲ್ಲದ ವ್ಯಕ್ತಿಗಳು ಕೂಡ ಈ ಸಾಲಕ್ಕೆ ಅಪ್ಲೈ ಮಾಡಬಹುದು. ಒಂದು ಬಾರಿ ಒಂದೇ ಲೋನ್ ನ ಆಯ್ಕೆ ಇದ್ದರೂ ಆ ಸಾಲವನ್ನು ಮರುಪಾವತಿ ಮಾಡಿದ ಬಳಿಕ ಬೇರೆ ಲೋನ್ ಗಳನ್ನು ಮರಳಿ ಅಪ್ಲೈ ಮಾಡಬಹುದು. ಹಾಗಿದ್ದರೆ ನಿಮಗೆ ಇಂತಹ ಸಾಲದ ಅಗತ್ಯ ಇದೆ ಎಂದಾದರೆ ಈಗಲೇ ಅಪ್ಪ್ಲೆ ಮಾಡಿ ಇಲ್ಲದಿದ್ದರೆ ಆಪ್ ಅನ್ನು ಡೌನ್ ಲೋಡ್ ಮಾಡಿಡಿ ಬೇಕು ಎಂದಾಗ ನಿಮ್ಮ ನೆರವಿಗೆ ಖಂಡಿತ ಬರುತ್ತದೆ.
Comments are closed.