Personal loan without CIBIL Score: ಸಿಬಿಲ್ ಸ್ಕೋರ್ ಚೆನ್ನಾಗಿಲ್ಲದಿದ್ರೂ ಸಿಗುತ್ತೆ  ವಯಕ್ತಿಕ ಸಾಲ; ತುರ್ತು ಸಾಲ ನೀಡುತ್ತೆ ಈ ಕಂಪನಿ!

Personal loan without CIBIL Score: ಭಾರತದೊಳಗೆ ಯಾವುದೇ ಒಂದು ಸಾಲವನ್ನು ಪಡೆಯಲು ನೀವು ಇಚ್ಛಿಸಿದಲ್ಲಿ ಅದಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ತುಂಬಾ ಮುಖ್ಯ. ನೀವು ಯಾವುದೇ ಸಾಂಪ್ರದಾಯಿಕ ಸಾಲ ಯೋಜನೆಗೆ ಅಥವಾ ಡಿಜಿಟಲ್ ಸಾಲ ಯೋಜನೆಗೆ ಅರ್ಜಿ ಸಲ್ಲಿಸ ಬೇಕಾದರೆ ಮೊದಲು ಸಿಬಿಲ್ ಸ್ಕೋರ್ ಎಷ್ಟು ಎಂದು ನೋಡುತ್ತಾರೆ. ಕಡಿಮೆ ಸಿಬಿಲ್ ಸ್ಕೋರ್ ಇದ್ದವರಿಗೆ ಸಾಲ ಸಿಗುವುದು ಕಷ್ಟ ಸಾಧ್ಯ. ಆದರೆ ನಾವಿಲ್ಲಿ ಹೇಳುತ್ತಿರುವುದು ಸಿಬಿಲ್ ಸ್ಕೋರ್ ಇಲ್ಲದೆಯೂ ನೀವು ಸಾಲ ಸೌಲಭ್ಯ ಪಡೆಯಬಹುದು ಹಾಗಾದರೆ ಎಲ್ಲಿ ಹೇಗೆ ಎಂಬುದನ್ನು ಬನ್ನಿ ನೋಡೋಣ ತಿಳಿದುಕೊಳ್ಳಿ.

Personal loan without CIBIL Score: ಭಾರತದೊಳಗೆ ಯಾವುದೇ ಒಂದು ಸಾಲವನ್ನು ಪಡೆಯಲು ನೀವು ಇಚ್ಛಿಸಿದಲ್ಲಿ ಅದಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ತುಂಬಾ ಮುಖ್ಯ. ನೀವು ಯಾವುದೇ ಸಾಂಪ್ರದಾಯಿಕ ಸಾಲ ಯೋಜನೆಗೆ ಅಥವಾ ಡಿಜಿಟಲ್ ಸಾಲ ಯೋಜನೆಗೆ ಅರ್ಜಿ ಸಲ್ಲಿಸ ಬೇಕಾದರೆ ಮೊದಲು ಸಿಬಿಲ್ ಸ್ಕೋರ್ ಎಷ್ಟು ಎಂದು ನೋಡುತ್ತಾರೆ. ಕಡಿಮೆ ಸಿಬಿಲ್ ಸ್ಕೋರ್ ಇದ್ದವರಿಗೆ ಸಾಲ ಸಿಗುವುದು ಕಷ್ಟ ಸಾಧ್ಯ. ಆದರೆ ನಾವಿಲ್ಲಿ ಹೇಳುತ್ತಿರುವುದು ಸಿಬಿಲ್ ಸ್ಕೋರ್ ಇಲ್ಲದೆಯೂ ನೀವು ಸಾಲ ಸೌಲಭ್ಯ ಪಡೆಯಬಹುದು ಹಾಗಾದರೆ ಎಲ್ಲಿ ಹೇಗೆ ಎಂಬುದನ್ನು ಬನ್ನಿ ನೋಡೋಣ ತಿಳಿದುಕೊಳ್ಳಿ.

ಸಿಬಿಲ್ ಸ್ಕೋರ್  ಮಹತ್ವ – Importance of Cibil Score

ಸಿಐಬಿಐಎಲ್ ಸಿಬಿಲ್ ಅಂದರೆ ಕ್ರೆಡಿಟ್ ಇಂಫಾರ್ಮೇಷನ್ ಬ್ಯೂರೋ ಲಿಮಿಟೆಡ್. ಈ ಸಂಸ್ಥೆ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಒಂದು ಕಂಪನಿ ಆಗಿರಲಿ ಅಥವಾ ಖಾಸಗಿ ವ್ಯಕ್ತಿಯಾಗಿರಲಿ ಅವರ ಸಾಲ ಮರುಪಾವತಿ ಹಾಗೂ ಆರ್ಥಿಕ ಕ್ಷಮತೆಯ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಒದಗಿಸುವ ಸಂಸ್ಥೆಯಾಗಿದೆ. ಸಿಬಿಲ್ ಸ್ಕೋರ್ 300 ರಿಂದ 900 ರವರೆಗೆ ಇರುತ್ತದೆ. ಇದರಲ್ಲಿ ಹೆಚ್ಚು ಸಿಬಿಲ್ ಸ್ಕೋರ್ ಇದ್ದವರು ಸುಲಭವಾಗಿ ಸಾಲವನ್ನು ಪಡೆಯಬಹುದು. ಯಾಕಂದರೆ ಹೆಚ್ಚು ಸ್ಕೋರ್ ಇರುವವರು ಮರುಪಾವತಿಯ ಶಕ್ತಿಯನ್ನು ಹೊಂದಿದವರು ಎಂಬ ಸಂಕೇತವನ್ನು ಕೊಡುತ್ತದೆ ಹಾಗಾಗಿ ಒಂದು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬೇಕಾದರು ಇವರು ಮುಂದಿನ ಸಾಲಲ್ಲಿ ಇರುತ್ತಾರೆ.

Personal loan without CIBIL Score
Personal loan without CIBIL Score

ನೀವು ನಮ್ಮ ದೇಶದ ಆರ್ಥಿಕ ಸಂಸ್ಥೆಗಳಲ್ಲಿ ಎಲ್ಲಿ ಬೇಕಾದರೂ ಸಾಲವನ್ನು ಪಡೆದು ಸರಿ ಯಾದ ಸಮಯಕ್ಕೆ ಸಾಲವನ್ನು ಹಿಂದುರುಗಿಸದಿದ್ದರೆ ಮತ್ತು ಸುಸ್ತಿದಾರನಾದರೆ ಅಥವಾ ತಡವಾಗಿ ಕಂತುಗಳನ್ನು ತುಂಬಿದರೆ ಅಂತಹವನು ಪಡೆದ ಸಾಲವನ್ನು ಸರಿಯಾಗಿ ಮರುಪಾವತಿಸಲು ಆಗದ ವ್ಯಕ್ತಿ ಅಥವಾ ಸಂಸ್ಥೆ ಅಂತ ಪರಿಗಣಿಸಲ್ಪಡುವುದು. ಇಂತಹ ವ್ಯಕ್ತಿ ಅಥವಾ ಸಂಸ್ಥೆ ಕಡಿಮೆ ಸಿಬಿಲ್ ಸ್ಕೋರ್ ಹೊಂದಿರುವುದರಿಂದ ಅಂತಹವರಿಗೆ ಸಾಲ ಸಿಗುವುದು ತುಂಬಾ ಕಷ್ಟ. ಏಕೆಂದರೆ ಆರ್ಥಿಕ ನಿರ್ವಹಣೆಯನ್ನು ಮಾಡುವ ಎಲ್ಲಾ ಸಂಸ್ಥೆಗಳು ಮೊದಲಿಗೆ ಪರಿಗಣಿಸುವುದು ಇವನ ಅಥವಾ ಈ ಸಂಸ್ಥೆಯ ಸಿಬಿಲ್ ಸ್ಕೋರ್ ಹೇಗಿದೆ ಅಂತ.

ಸಿಬಿಲ್ ಸ್ಕೋರ್ ಇಲ್ಲದೇನೆ ಹೇಗೆ ಸಾಲ ಪಡೆಯಬಹುದು ಗೊತ್ತಾ?– How to get Personal loan without CIBIL Score

ತುರ್ತಾಗಿ ಅಥವಾ ತಕ್ಷಣವಾಗಿ ಸಿಗುವ ಸಾಲಗಳು ಯಾವುದು ಅಂದರೆ ( ಎನ್ ಬಿ ಎಫ್ ಸಿ ಅಂದರೆ ನಾನ್ ಫೈನಾನ್ಸಿಯಲ್ ಬ್ಯಾಂಕಿಂಗ್ ಕಂಪನಿ) ಇವರು ನೀಡುವ ಸಾಲುಗಳು ಇಂತಹ ಕಂಪನಿಗಳು ಅಂದರೆ ಎನ್ ಬಿ ಎಫ್ ಸಿ ಸಂಸ್ಥೆಗಳು ಸಿಬಿಲ್ ಸ್ಕೋರ್ ಅನ್ನು ಅಷ್ಟಾಗಿ ಪರಿಗಣಿಸದೆ ಸಾಲ ನೀಡುತ್ತದೆ.

ಇದನ್ನೂ ಓದಿ: ಈ ಬ್ಯಾಂಕ್ ನೀಡುತ್ತಿದೆ 20 ಲಕ್ಷ ರೂ. ವರೆಗಿನ Loan, ಹೆಚ್ಚುವರಿ ಶುಲ್ಕವಿಲ್ಲ, ಜಾಮೀನು, ಅಡಮಾನ ಯವುದೂ ಬೇಕಾಗಿಲ್ಲ, ಕೆಲವೇ ದಿನಗಳ ಆಫರ್!

ಇಂಥ ಸಾಲಗಳನ್ನು ನೀಡುವವರು ಭದ್ರತೆ ಇಲ್ಲದ ವ್ಯವಸ್ಥೆಯೊಳಗೆ ಕೆಲಸ ಮಾಡಬೇಕಾಗುತ್ತದೆ ಅಂದರೆ ಇವರು ಸಾಲಕ್ಕಾಗಿ ಜಾಮೀನನ್ನು ಕೂಡ ಪಡೆದುಕೊಳ್ಳದೆ ಸಾಲವನ್ನು ನೀಡುತ್ತಾರೆ. ಈ ಸಾಲ ಕೆಲವು ವಾರಗಳಿಂದ ಕೆಲವು ತಿಂಗಳುಗಳ ವರೆಗೆ ಸಿಗುವಂತಹ ಶಾರ್ಟ್ ಟರ್ಮ್ ಲೋನ್ ಅಂದರೆ ಅಲ್ಪಾವಧಿ ಸಾಲಗಳಾಗಿರುತ್ತವೆ.

ಇದನ್ನು ಕೂಡ ಓದಿ: Personal Loan: ಆಧಾರ್ ಕಾರ್ಡ್ ಒಂದಿದ್ರೆ ಸಾಕು ಕೇವಲ 10 ನಿಮಿಷಗಳಲ್ಲಿ ಪಡೆಯಿರಿ 10,000 ರೂ. ಸಾಲ!

ಸಿಬಿಲ್ ಸ್ಕೋರ್ ಚೆಕ್ ಮಾಡದೆ ಸಿಗುವಂತ ಸಾಲದ ವೈಶಿಷ್ಟ್ಯಗಳು– Benefits and features of Personal Loan

ಭಾರತದಲ್ಲಿ ಸಿಬಿಲ್ ಸ್ಕೋರ್ ಇಲ್ಲದೆ ಸಿಗುವ ಸಾಲಗಳು ವೈವಿಧ್ಯಮಯವಾಗಿವೆ ಒಂದೊಂದು ಸಂಸ್ಥೆಯಲ್ಲಿ ಒಂದೊಂದು ಮಾರ್ಗಸೂಚಿಯನ್ನು ಪರಿಗಣಿಸಿ ಸಾಲವನ್ನು ಕೊಡುತ್ತಾರೆ. ಆದರೂ ಕೆಲವೆಲ್ಲ ಸಾಮಾನ್ಯ ನಿಯಮಗಳನ್ನು ಪಾಲಿಸುತ್ತಾರೆ ಅವುಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

  • ಸಿಬಿಲ್ ಸ್ಕೋರ್ ಇಲ್ಲದೆ ತಕ್ಷಣ ಸಾಲ ಕೊಡುವವರು ತುಂಬಾ ಬೇಗ ಅಂದರೆ ಸಾಂಪ್ರದಾಯಿಕ ಸಾಲ ಕೊಡುವ ಸಂಸ್ಥೆಗಳನ್ನು ಹೋಲಿಸಿದರೆ ತುಂಬಾ ಕಡಿಮೆ ಸಮಯದಲ್ಲಿ ಸಾಲವನ್ನು ಕೊಡುತ್ತಾರೆ ಅಂದರೆ ಕೆಲವು ಗಂಟೆಗಳ ಒಳಗೆ ನೀವು ಅರ್ಜಿ ಸಲ್ಲಿಸಿ ಕೆಲವು ನಿಮಿಷಗಳ ಒಳಗೆ ಸಾಲ ಸಿಗುವ ಸಾಧ್ಯತೆ ಇದೆ.
  • ಕಡಿಮೆ ಅವಧಿಯ ಸಾಲ ಮರುಪಾವತಿ ಅವಕಾಶ ಹೊಂದಿರುತ್ತವೆ ಕೆಲವು ವಾರದಿಂದ ತಿಂಗಳುಗಳವರೆಗೆ ಈ ಸಾಲದ ಇಎಂಐ ಅಂದರೆ ತಿಂಗಳ ಬಂತು ಕಟ್ಟುವ ಅವಕಾಶ ಇರುತ್ತದೆ.
  • ಯಾವುದೇ ರೀತಿಯ ಜಾಮೀನು ಈ ಸಾಲಕ್ಕೆ ಬೇಕಾಗಿರುವುದಿಲ್ಲ ಆದುದರಿಂದ ತನ್ನಲ್ಲಿ ಏನಾದರೂ ಮೌಲ್ಯಯುತ ವಸ್ತು ಅಡವಿಡದೆ ಅಥವಾ ಯಾರನ್ನಾದರೂ ಜಾಮೀನಾಗಿ ನೀಡದೆ ಸಿಗುವ ಒಂದು ವಿಶಿಷ್ಟ ಸಾಲವಾಗಿದೆ
  • ನಿಮ್ಮ ಅವಶ್ಯಕತೆಯನ್ನು ನೋಡಿಕೊಂಡು ಸಾಲದ ಮೊತ್ತ ಮಂಜುಳಾಗುತ್ತದೆ. ಈಗ ಸಾಲಗಾರನ ಆದಾಯ ಅಥವಾ ಅವನು ಉದ್ಯೋಗದಲ್ಲಿ ಇದ್ದರೆ ಅವನ ಸ್ಥಿತಿಗತಿ ಇತ್ಯಾದಿ ವಿಷಯಗಳನ್ನು ಇಂತಹ ಸಂಸ್ಥೆಗಳು ನೋಡುತ್ತವೆ. ಏನಿದ್ದರೂ ಸಿಬಿಲ್ ಸ್ಕೋರ್ ಇಲ್ಲದೆ ಮಂಜುಳಗುವ ಸಾಲುಗಳು ಕಡಿಮೆ ಮೊತ್ತವನ್ನು ಹೊಂದಿರುತ್ತವೆ.
  • ಸಾಲಕ್ಕೆ ಅರ್ಜಿ ಸಲ್ಲಿಕೆಯ ಕ್ರಮ ಆನ್ಲೈನ್ ಆಗಿದ್ದು ಸಾಲ ನೀಡುವವರ ವೆಬ್ಸೈಟ್ಗೆ ಅಥವಾ ಅವರು ನೀಡಿದ ಮೊಬೈಲ್ ಆಪ್ ಗೆ ಲಾಗಿನ್ ಆಗಿ ಅರ್ಜಿ ನಮೂನೆ ನೋಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ನಮೋನೆ ಅತ್ಯಂತ ಸರಳಿಕೃತವಾಗಿದ್ದು ತುಂಬಾ ಕಡಿಮೆ ದಾಖಲೆಗಳನ್ನು ನೀಡಿದರೆ ಸಾಕಾಗುತ್ತದೆ.

ಬ್ಯಾಂಕುಗಳಿಂದ ನೀವು ಸಾಲ ಪಡೆಯಲು ಬೇಕಾದ ದಾಖಲೆಗಳು !– Document required to get Personal Loan

ಗುರುತು ಚೀಟಿ ಮತ್ತು ಅಡ್ರೆಸ್ ಪ್ರೂಫ್

ಇನ್ಕಮ್ ಪ್ರೂಫ್

ದಾಖಲೆ ಇಷ್ಟನ್ನು ನೀಡಿದರೆ ಸಾಕಾಗುತ್ತದೆ. ಅವಧಿಗಿಂತ ಮುಂಚೆ ಸಾಲವನ್ನು ತೀರಿಸಿದರೆ ಬಿಫೋರ್ ಕ್ಲೋಸರ್ ಅಂತ  ದಂಡ ವಿಧಿಸುತ್ತಾರೆ. ಈ ದಂಡ ಇಂತಹ ಸಾಲುಗಳಿಗೆ ಇರುವುದಿಲ್ಲ ಇತರ ಶುಲ್ಕಗಳು ಇರುವುದಿಲ್ಲ.

ಸಿಬಿಲ್ ಸ್ಕೋರ್ ಪರಿಗಣಿಸದೆ ಸಾಲ ಹೇಗೆ ಪಡೆಯಬಹುದು ?

  • ಆನ್ಲೈನ್ ನಲ್ಲಿ ನಿಮಗೆ ಸಿಬಿಲ್ ಸ್ಕೋರ್ ಇಲ್ಲದೆ ಸಾಲ ಕೊಡುವ ಕಂಪನಿಗಳು ಸಿಗುತ್ತವೆ. ಅವುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ
  • ಒಂದು ಸಲ ಲೋನ್ ಲೆಂಡರ್ ಆಯ್ಕೆ ಮಾಡಿಕೊಂಡ ನಂತರ ಅವರು ಸೂಚಿಸಿದ ಮಾರ್ಗಸೂಚಿಯಂತೆ ನೀವು ಅಪ್ಲೈ ಮಾಡಬಹುದು ಅಂದರೆ ನಿಮ್ಮ ಹೆಸರು ವಿಳಾಸ ಆದಾಯ ಬ್ಯಾಂಕ್ ನ ಸ್ಟೇಟ್ ಬ್ಯಾಂಕ್ ಇತ್ಯಾದಿ
  • ಆಗ ಲೆಂಡರ್ ಅಂದರೆ ನಿಮಗೆ ಹಣ ಕೊಡುವ ಸಂಸ್ಥೆ ನೀವು ಸಲ್ಲಿಸಿದ ಮಾಹಿತಿಯನ್ನು ಆದರಿಸಿ ನಿಮ್ಮ ಅವಶ್ಯಕತೆಗೆ ಹೊಂದಿಕೊಂಡು ಎಷ್ಟು ಸಾಲ ನೀಡಬಹುದು ಎಂದು ನಿರ್ಧರಿಸಿ ಸಾಲ ಮಂಜೂರು ಮಾಡುತ್ತದೆ. ನಿಮಗೆ ಸಾಲ ಸಿಗುತ್ತದೆ.
  • ಇಷ್ಟು ಆದ ನಂತರ ನೀವು ನೀಡಿದ ಬ್ಯಾಂಕ್ ಖಾತೆಗೆ ಬಂದು ನೇರವಾಗಿ ಸಾಲದ ಮೊತ್ತ ಜಮೆ ಆಗುತ್ತದೆ

ಸಿಬಿಲ್ ಸ್ಕೋರ್ ಇಲ್ಲದ ಸಾಲಗಳಿಗಾಗಿ ಬೇಕಾಗುವ ಅರ್ಹತೆಗಳು

  • ವಯಸ್ಸಿನ ಮಿತಿ 18 ವರ್ಷಕ್ಕೆ ಮೇಲ್ಪಟ್ಟು
  • ಸಾಲಗಾರ ರೆಗ್ಯುಲರ್ ಇನ್ಕಮ್ ಸೋರ್ಸ್ ಅಂದರೆ ನಿಯಮಿತ ನಿರ್ದಿಷ್ಟ ಆದಾಯ ಪಡೆಯುವವನಾಗಬೇಕು. ಅದು ಒಂದಾದರೆ ವೇತನವಾಗಬಹುದು ಅಥವಾ ವ್ಯಾಪಾರದ ವ್ಯವಹಾರಗಳಲ್ಲಿ ಗಳಿಸುವ ಆದಾಯವಾಗಿರುವುದು.
  • ಉದ್ಯೋಗಸ್ಥರು ಕಳೆದ ಆರು ತಿಂಗಳಿನಿಂದ ಉದ್ಯೋಗದಲ್ಲಿ ಇರುವುದಕ್ಕೆ ದಾಖಲೆ ಇರಬೇಕು ಅಲ್ಲದೆ ಸ್ವ ಉದ್ಯೋಗವನ್ನು ಮಾಡುವವನು ಒಂದು ವರ್ಷದ ತಮ್ಮ ಆದಾಯದ ಬಗ್ಗೆ ದಾಖಲೆಗಳನ್ನು ಸಲ್ಲಿಸಬೇಕು
  • ಸಿಬಿಲ್ ಸ್ಕೋರ್ ಪರಿಗಣಿಸದೆಯೇ ಸಾಲ ನೀಡುವುದಾದರೂ ಒಮ್ಮೆ ನಿಮ್ಮ ಸಿಬಿಲ್ ಸ್ಕೋರನ್ನು ನೋಡಿಯೇ ನೋಡುತ್ತಾರೆ ಕಡಿಮೆ ಸಿಬಿಲ್ ಸ್ಕೋರ್ ಇದ್ದರೆ ಸಾಲ ನೀಡುವ ಅಪಾಯವನ್ನು ಪರಿಗಣಿಸಿ ಮುಂದಿನ ಹೆಜ್ಜೆ ಇಡುತ್ತಾರೆ ಎಂಬುದು ನೆನಪಿರಲಿ.

Comments are closed.