Personal Loan: ಆಧಾರ್ ಕಾರ್ಡ್ ಒಂದಿದ್ರೆ ಸಾಕು ಕೇವಲ 10 ನಿಮಿಷಗಳಲ್ಲಿ ಪಡೆಯಿರಿ 10,000 ರೂ. ಸಾಲ!

Get Personal Loan on Aadhaar Card: ಯುಗದಲ್ಲಿ ಆರ್ಥಿಕ ವ್ಯವಹಾರಗಳು ಅಂದರೆ ಯಾವುದೇ ಅಡೆ-ತಡೆ ಇಲ್ಲದ ಒಂದು ವ್ಯವಸ್ಥೆಯಾಗಿ ಪರಿಗಣಿಸಲ್ಪಟ್ಟಿದೆ. ಆಧಾರ್ ಕಾರ್ಡ್ ಎಂಬುದು ಈಗ ಒಂದು ಪ್ರಮುಖ ದಾಖಲೆಯಾಗಿ ಮಾರ್ಪಟ್ಟಿದೆ. ಇದರ ಪ್ರಾಮುಖ್ಯತೆ ಎಷ್ಟು ಬೆಳೆದಿದೆ ಅಂದರೆ ಈಗ ಆಧಾರ್ ಕಾರ್ಡ್ ಕೇವಲ ಒಂದು ಗುರುತಿನ ಚೀಟಿಯಾಗಿ ಅಂದರೆ ಐಡೆಂಟಿಟಿ (Identity) ಆಗಿ ಮಾತ್ರ ಆಗಿ ಉಳಿದಿಲ್ಲ. ಈಗ ಆಧಾರ್ ಕಾರ್ಡ್ ಆರ್ಥಿಕ ವ್ಯವಹಾರಗಳಿಗೆ ಹೋಗಲು ಒಂದು ಹೆಬ್ಬಾಗಿಲಾಗಿ ಪರಿಗಣಿಸಲ್ಪಟ್ಟಿದೆ. ಇಂತಹ ಹಲವು ಪ್ರಯೋಜನಗಳ ಮಧ್ಯೆ ಆಧಾರ್ ಕಾರ್ಡ್ ನ ಆಧಾರದಲ್ಲಿ 10,000 Personal Loan on Aadhaar Card ಸಾಲ ಪ್ರಾಮುಖ್ಯತೆಯನ್ನು ಪಡೆದಿದೆ.

Personal Loan on Aadhaar Card till 10,000rs. Here are the details,

ಆಧಾರ್ ಕಾರ್ಡ್ ನ ಆಧಾರದಲ್ಲಿ 10,000 ಸಾಲವನ್ನು ಆಯ್ಕೆ ಮಾಡುವ ಪ್ರಯೋಜನ Personal Loan on Aadhaar Card Benefits

ಇಂತಹ ಒಂದು ಯೋಜನೆಯ ಆಕರ್ಷಣೆ ಮತ್ತು ಅದರ ಪ್ರಯೋಜನ ಅಗಣಿತವಾಗಿದೆ. ಉಳಿದ ಸಾಲ ಪದ್ಧತಿಗಳಂತೆ ಇದರ ಮಂಜೂರಾತಿಗೆ ದೀರ್ಘಾವಧಿ ನಿಯಮಗಳು ಅನುಗುಣವಾಗದೆ ಶೀಘ್ರ ನಿರ್ವಹಣೆಯ ಮೂಲಕ ಮಂಜೂರಾಗುವ ಸಾಲವಾಗಿದೆ ಹಾಗೂ ಅತ್ಯಂತ ಕಡಿಮೆ ದಾಖಲೆಗಳನ್ನು ನೀಡಿ ಸಿಗುವಂತ ಸಾಲ ಸೌಲಭ್ಯವಾಗಿದೆ. ಈ ಸಾಲ ಸೌಲಭ್ಯದಲ್ಲಿ ಇನ್ನೊಂದು ವಿಶೇಷತೆ ಏನೆಂದರೆ ಇಂಥ ಸಾಲಗಳಿಗೆ ಯಾವುದೇ ಜಾಮೀನು ಅವಶ್ಯಕತೆ ಇರೋದಿಲ್ಲ. ಹಾಗಾಗಿ ತಮ್ಮ ತಮ್ಮ ತುರ್ತು ಅವಶ್ಯಕತೆಗಳಿಗೆ ಮೊಬಲಗು ಲಭ್ಯವಾಗುವ ಯೋಜನೆ ಇದಾಗಿದೆ.

ಆಧಾರ್ ಕಾರ್ಡ್ ನ ಆಧಾರದಲ್ಲಿ ರೂಪಾಯಿ 10,000 ಸಾಲ ಪಡೆಯಲು ಅರ್ಜಿ ಸಲ್ಲಿಕೆ ವಿಧಾನ Personal Loan on Aadhaar Card How to apply.

ಈ ರೀತಿಯ ಸಾಲಗಳಿಗೆ ಅರ್ಜಿ ಸಲ್ಲಿಕೆ ನಮೂನೆ ತೀರಾ ನೇರ ಸ್ವರೂಪದ್ದು ಆಗಿರುತ್ತದೆ. ಅರ್ಜಿದಾರರು ತಮ್ಮ ಅವಶ್ಯಕತೆಗೆ ಹೊಂದಿಕೊಂಡು ಮನೆಯಲ್ಲೇ ಕೂತು ನಿರ್ವಹಿಸುವಂತಹ ಒಂದು ಆರ್ಥಿಕ ವ್ಯವಸ್ಥೆ ಇದಾಗಿದೆ. ನೀವು ನಿಮ್ಮ ಮನೆಯಿಂದಲೇ ಇದಕ್ಕೆ ಬೇಕಾಗುವ ಕೆಲವೇ ಕೆಲವು ದಾಖಲೆಗಳು (Documents) ಯಾವುದೆಂದರೆ ಗುರುತಿನ ಪ್ರಮಾಣ ಪತ್ರ, ಸರಿಯಾದ ವಿಳಾಸವಿರುವ ಆಧಾರ್ ಕಾರ್ಡ್ ಮಾತ್ರ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಕೊಡಬೇಕಾದ ದಾಖಲೆಗಳು

ಆಧಾರ್ ಕಾರ್ಡ್ ಮೇಲೆ ಪಡೆಯುವ ಸಾಲದ ಮುಖ್ಯ ಲಕ್ಷಣಗಳು Personal Loan on Aadhaar Card – Information

ಸಾಂಪ್ರದಾಯಿಕ ಸಾಲ ಪದ್ಧತಿಗಿಂತ ಈ ಸಾಲ ಪದ್ಧತಿಯು  ತೀರ ಭಿನ್ನ ಸ್ವರೂಪದ ಆಗಿರುತ್ತದೆ ಇದು ನಿಮ್ಮ ಅವಶ್ಯಕತೆಗಳ ಬಗ್ಗೆ ಸಾಲದ ಆಯ್ಕೆ ,ಬಡ್ಡಿ ದರಗಳು ಹಾಗೂ ಮರುಪಾವತಿ ಅವಧಿಯ ಅವಕಾಶಗಳು ನಿಮ್ಮ ಆಯ್ಕೆಯನ್ನು ಹೊಂದಿರುತ್ತವೆ.

ಸಾಂಪ್ರದಾಯಿಕ ಸಾಲವನ್ನು ಡಿಜಿಟಲ್ ಸಾಲಗಳೊಂದಿಗೆ ಹೋಲಿಸಿ ನೋಡಿ Personal Loan on Aadhaar Card – Information – Select right One

ಆಧಾರ್ ಕಾರ್ಡ್ ನ ಆಧಾರದಲ್ಲಿ ಸಿಗುವ ಸಾಲಗಳನ್ನು ಸಾಂಪ್ರದಾಯಿಕ ಸಾಲಗಳೊಂದಿಗೆ ಹೋಲಿಸಿ ನೋಡುವಾಗ ಈ ಡಿಜಿಟಲ್ ಸಾಲದ (Digital Loan) ಪ್ರಯೋಜನ ಅರ್ಥವಾಗುತ್ತದೆ. ಈ ವಿಧಾನದಲ್ಲಿ ಶೀಘ್ರವಾಗಿ ಮಂಜೂರಾತಿ ಅದೂ ಸಹ ಅತ್ಯಂತ ಕಡಿಮೆ ದಾಖಲೆಗಳನ್ನು ಕೊಡುವುದರ ಮೂಲಕ ಆಗುತ್ತದೆ. ಇನ್ನೊಂದು ವಿಶೇಷ ಸವಲತ್ತು ಏನೆಂದರೆ ಸಾಂಪ್ರದಾಯಿಕ ಸಾಲಗಳಲ್ಲಿ ಪ್ರತಿಯೊಂದು ಸಾಲಕ್ಕೂ ನಾವು ಜಾಮೀನು ನೀಡಬೇಕಾಗುತ್ತದೆ ಇಲ್ಲಿ ಅದರ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಜಾಮೀನಿಗಾಗಿ ಯಾರಾದರೂ ಒಬ್ಬರನ್ನು ಅವಲಂಬಿಸುವ ಅವಶ್ಯಕತೆ ಇರುವುದಿಲ್ಲ.

ಇದನ್ನು ಓದಿ: ಕೇವಲ 10 ನಿಮಿಷದಲ್ಲಿ ಪಡೆಯಿರಿ ಅರ್ಧ ಲಕ್ಷ ಸಾಲ; 15 ದಿನ ಬಡ್ದಿಯೂ ಇಲ್ಲ!

ಆಧಾರ್ ಕಾರ್ಡ್ ನ ಆಧಾರದಲ್ಲಿ ಸಿಗುವ ಸಾಲದ ವಿಚಾರವಾಗಿ ಕೆಲವು ಅನವಶ್ಯ ಗೊಂದಲಗಳು ಹಾಗೂ ತಪ್ಪು ಕಲ್ಪನೆಗಳು ಇದೆ. ಬರೇ ಆಧಾರ್ ಕಾರ್ಡನ್ನು ಆಧರಿಸಿ ಸಿಗುವ ಸಾಲಕ್ಕೆ ಇಷ್ಟೆಲ್ಲಾ ಸರಳಿಕೃತ ವ್ಯವಸ್ಥೆ ಉಂಟು ಎಂದಾದರೂ ಇದರ ಬಡ್ಡಿಯ ದರದ (Rate of Interest)  ಬಗ್ಗೆ ಹಾಗೂ ಸಾಲದ ಮಿತಿಗಳ ಬಗ್ಗೆ ಅನವಶ್ಯ ಗೊಂದಲಗಳು ಇವೆ. ಇದರ ಬಗ್ಗೆ ಸರಿಯಾಗಿ ಯೋಚಿಸಿ ಇಂತಹ ಸಾಲಗಳು ಸಹ ಯಾವುದೇ ಸಾಂಪ್ರದಾಯಿಕ ಸಾಲಗಳಿಗೆ ಕಡಿಮೆ ಅಲ್ಲದಂತೆ ಗ್ರಾಹಕನ ಅವಶ್ಯಕತೆಗಳನ್ನು ಗಮನಿಸಿ ರೂಪಿಸಲಾದ ಸುಭದ್ರ ವ್ಯವಸ್ಥೆ ಎಂಬುದನ್ನು ಗ್ರಾಹಕನು ತಿಳಿದುಕೊಳ್ಳಬೇಕು ಮತ್ತು ಇದರಲ್ಲಿ ಅಡಗಿಕೊಂಡಿರುವ ತಪ್ಪು ಅಭಿಪ್ರಾಯಗಳನ್ನು ದೂರ ಮಾಡಿಕೊಳ್ಳಬೇಕು.

ಜವಾಬ್ದಾರಿಯುತ ಗ್ರಾಹಕರಿಗೆ ಕೆಲವೊಂದು ಸೂಚನೆಗಳು Personal Loan on Aadhaar Card – Tips for Customers

ಆಧಾರ್ ಕಾರ್ಡ್ ಸಾಲದ ಯೋಜನೆಗಳು ಮತ್ತು ಅದರ ಪ್ರಯೋಜನಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಇಲ್ಲಿ ಸಾಲ ಸೌಲಭ್ಯವನ್ನು ಮಂಜೂರು ಮಾಡುವಾಗ ಅವನ ಮರುಪಾವತಿ ಶಕ್ತಿ ಮತ್ತು ಈ ಸಾಲಗಳ ಬಗ್ಗೆ ತಿಳುವಳಿಕೆ ನಿಯಮಗಳು ಮತ್ತು ಷರತ್ತುಗಳು ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ಇದೊಂದು ಜವಾಬ್ದಾರಿಯುತ ಸಕಾರಾತ್ಮಕ ಸಾಲ ಎಂಬುದು ಗ್ರಾಹಕನಿಗೆ ಮನವರಿಕೆ ಆಗುತ್ತದೆ.

Personal Loan on Aadhaar Card – Overall Information

ಆಧಾರ್ ಕಾರ್ಡ್ ನ ಸಾಲದ ಮೇಲೆ ಇಷ್ಟೆಲ್ಲಾ ವಿಚಾರಗಳನ್ನು ಪರಿಗಣಿಸಿದ ಮೇಲೆ ಒಂದು ನಿರ್ಧಾರಕ್ಕೆ ಹೇಗೆ ಬರಬಹುದು ಅಂದರೆ ನಮ್ಮ ಅವಶ್ಯಕತೆಗಳಿಗೆ ಶೀಘ್ರವಾಗಿ ಹಾಗೂ ಸುಲಭ ಕಂತುಗಳಲ್ಲಿ ಮತ್ತು ಕೈಗೆಟುಕುವ ಬಡ್ಡಿ ದರದಲ್ಲಿ (12%- 30% ವರೆಗೆ Interest Rate ಇರಬಹುದು) ಯಾರದ್ದೆ ಹಂಗಿಲ್ಲದೆ ಮತ್ತೊಬ್ಬರಿಗೆ ಅವಲಂಬಿಸದೆ ನಮ್ಮ ಅವಶ್ಯಕತೆಗಳಿಗೆ ಸ್ಪಂದಿಸುವ ಒಳ್ಳೆಯ ಸಾಲ ಸೌಲಭ್ಯದ ವ್ಯವಸ್ಥೆ ಇದು ಆಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬಹುದು.

Comments are closed.