Personal Loan: ಕೇವಲ 10 ನಿಮಿಷದಲ್ಲಿ ಪಡೆಯಿರಿ ಅರ್ಧ ಲಕ್ಷ ಸಾಲ; 15 ದಿನ ಬಡ್ದಿಯೂ ಇಲ್ಲ!
Mobikwik Personal Loan Apply: ವಯಕ್ತಿಕ ಸಾಲ ತೆಗೆದುಕೊಳ್ಳುವ ಅನಿವಾರ್ಯತೆ ಇದ್ದಾಗ ಬ್ಯಾಂಕ್ ನಲ್ಲಿ ಸಾಲ ಸಿಗುವುದು ಸ್ವಲ್ಪ ಕಷ್ಟ. ಯಾಕೆಂದರೆ ಸಾಲಕ್ಕಾಗಿ ಅಡವಿಡಲು ಯಾವುದೇ ಆಸ್ತಿ ಪತ್ರ ಇಲ್ಲದೇ ಇದ್ದರೆ ಸುಲಭವಾಗಿ ಸಾಲ ಮಂಜೂರಾಗುವುದಿಲ್ಲ. ಹಾಗಾಗಿ ಸಾಕಷ್ಟು ಜನ ಅತಿ ಹೆಚ್ಚಿನ ಬಡ್ಡಿ ದರ ಇರುವ ಫೈನಾನ್ಸ್ ಗಳಲ್ಲಿ ಸಾಲ ತೆಗೆದುಕೊಳ್ಳುತ್ತಾರೆ. ಈ ಸಾಲ ತೀರಿಸುವಷ್ತರಲ್ಲಿ ದುಡಿದ ಹಣವೆಲ್ಲಾ ಅದಕ್ಕೇ ಖರ್ಚಾಗುತ್ತದೆ. ಆದರೆ ಇನ್ನು ಮುಂದೆ ಚಿಂತೆ ಬೇಡ, ಯಾವ ದಾಖಲೆಗಳನ್ನೂ ಕೊಡದೆ, ಗ್ಯಾರಂಟಿಯನ್ನೂ ನೀಡದೇ ಹತ್ತೇ ಹತ್ತು ನಿಮಿಷಗಳಲ್ಲಿ ಅರ್ಧ ಲಕ್ಷ ಸಾಲ Personal Loan ಪಡೆಯಬಹುದು. ಹೇಗೆ ಗೊತ್ತಾ?
Mobikwik Personal Loan Apply get 60k Loan within 10 minutes.
ಮೋಬಿ ಕ್ವಿಕ್ ಪರ್ಸನಲ್ ಲೋನ್ Mobikwik Personal Loan
ಮೋಬಿ ಕ್ವಿಕ್ ಪರ್ಸನಲ್ ಲೋನ್ Mobikwik Personal Loan ಇದರ ವೈಶಿಷ್ಟ್ಯತೆ ಏನೆಂದರೆ, ನೀವು 15 ದಿನಗಳವರೆಗೆ ಸಾಲಕ್ಕೆ ಬಡ್ಡಿಯನ್ನು (No Interest for first 15 days) ಕೊಡಬೇಕಾಗಿ ಇಲ್ಲ. ನೀವು ಕೇವಲ ಹತ್ತು ನಿಮಿಷದಲ್ಲಿ 60 ಸಾವಿರ ಸಾಲವನ್ನು ಪಡೆಯಬಹುದು. ಇದು ಮೋಬಿ ಕ್ವಿಕ್ gay pay ಇವರ ಕೊಡುಗೆ ಹಾಗೂ ಅತಿ ವೇಗವಾಗಿ ಮಂಜೂರಾಗುವ ಸಾಲ ವ್ಯವಸ್ಥೆಯಾಗಿದೆ.
ಮೋಬಿ ಕ್ವಿಕ್ ಪರ್ಸನಲ್ ಲೋನ್ Mobikwik Personal Loan ಪಡೆದುಕೊಳ್ಳಲು ತುಂಬಾ ದಾಖಲೆಗಳು ಬೇಕಾಗಿಲ್ಲ. ನೀವು ಈ ಸಾಲದ ಮೊತ್ತವನ್ನು ನಿಮ್ಮ ಮನೆ ಬಾಡಿಗೆ ತುಂಬಲು ಅಥವಾ ಎಲೆಕ್ಟ್ರಿಸಿಟಿ ಬಿಲ್ (Electricity Bill) ಕಟ್ಟಲು ಅಥವಾ ಏನಾದರೂ ಶಾಪಿಂಗಿಗೆ ಜೇಬು ಖಾಲಿಯಾದಾಗ ಉಪಯೋಗಿಸಬಹುದು ನೋಡಿ!
ಮೋಬಿ ಕ್ವಿಕ್ ಪರ್ಸನಲ್ ಲೋನ್ ಬಗ್ಗೆ ಮಾಹಿತಿ Information about Mobikwik Personal Loan
- ಮೊದಲ 15 ದಿನ ಬಡ್ದಿರಹಿತ ಸಾಲ ಪಡೆಯಬಹುದು (No Interest for loan)
- ಸಾಲದ ಮೊತ್ತ 60,000 ರೂ.ವರೆಗೆ
- ಆನ್ಲೈನ ಮೂಲಕವೇ ಅರ್ಜಿ ಸಲ್ಲಿಸಿ ಲೋನ್ ಪಡೆಯಬಹುದು.
- ಸಾಲದ ಅವಧಿ 15 ದಿನಗಳು
- ವಯಸ್ಸಿನ ಮಿತಿ 18 ವರ್ಷಕ್ಕೆ ಮೇಲ್ಪಟ್ಟು
- ಸಾಲ ಮಂಜೂರಾತಿಗೆ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.
- ಸಾಲವನ್ನು ಯಾರ್ಯಾರು ಪಡೆದುಕೊಳ್ಳಬಹುದು ಅಂದರೆ ಸ್ವಉದ್ಯೋಗಿಗಳು, ತಿಂಗಳಾ ವೇತನವನ್ನು ಪಡೆಯುವ ಉದ್ಯೋಗಿಗಳು, ವಿದ್ಯಾರ್ಥಿಗಳು ಅಥವಾ ಮನೆಯೊಡತಿ (house wife)
ಮೋಬಿ ಕ್ವಿಕ್ ಪರ್ಸನಲ್ ಲೋನ್ ಉಪಯೋಗ Benefits of Mobikwik Personal Loan
ಸಾಲವನ್ನು ಪಡೆದುಕೊಳ್ಳಲು ಯಾವುದೇ ಪ್ರೋಸೆಸಿಂಗ್ ಇರುವುದಿಲ್ಲ ಯಾವುದೇ ನಿರ್ವಹಣಾ ಶುಲ್ಕ ಇಲ್ಲದೆ ಈ ಸಾಲ ಸಿಗುತ್ತದೆ. ಈ ಸಾಲದಲ್ಲಿ ಮಹತ್ವದ ವಿಷಯ ಏನೆಂದರೆ ಈ ಸಾಲಕ್ಕೆ ಯಾವುದೇ ರೀತಿಯ ಬಡ್ಡಿ ವಿಧಿಸಲಾಗುವುದಿಲ್ಲ. 15 ದಿನಗಳ ಒಳಗೆ ಸಾಲವನ್ನು ಮರುಪಾವತಿಸಿದರೆ ಯಾವುದೇ ಬಡ್ಡಿಯನ್ನು ವಿಧಿಸಬೇಕಾಗಿಲ್ಲ. ಒಂದು ವೇಳೆ 15 ದಿನಗಳ ನಂತರ ನೀವು ಸಾಲವನ್ನು ಮರುಪಾವತಿಸಿದರೆ ಬಡ್ಡಿಯನ್ನು ತೆರಬೇಕಾಗುತ್ತದೆ. ಅತ್ಯಂತ ವೇಗವಾಗಿ ಮಂಜೂರಾಗುವ ಸಾಲ ಸೌಲಭ್ಯ ಇದಾಗಿದ್ದು, ಕೇವಲ 10 ನಿಮಿಷಗಳಲ್ಲಿ 60,000 ದಷ್ಟು ಸಾಲ ಮಂಜೂರಾಗುತ್ತದೆ.
ಕೆ ವೈ ಸಿ (KYC Documents) ದಾಖಲೆಗಳನ್ನು ನೀಡಿದರೆ ಸಾಕು ಬೇರೆ ಯಾವುದೇ ದಾಖಲೆ ಬೇಕಾಗಿಲ್ಲ. ಮೊಬಿಕ್ವಿಕ್ ಜಿಪೇ ಲೇಟರ್ (Pay later) ಸಾಲವಾಗಿದೆ. ಇದನ್ನು ಬಳಸಿ ನೀವು ತೆಗೆದುಕೊಂಡ ಸಾಲವನ್ನು ಕಟ್ಟುತ್ತಾ ಇದ್ದರೆ ನಿಮಗೆ ಒಂದು ಒಳ್ಳೆಯ ಕ್ರೆಡಿಟ್ ಸ್ಕೋರ (Credit Score) ನ್ನು ಪಡೆಯಬಹುದು. ಉತ್ತಮ ಕ್ರೆಡಿಟ್ ಸ್ಕೋರ್ ಗಳು ಇದ್ದರೆ ಅರವತ್ತು ಸಾವಿರದವರೆಗೆ ನೀವು ಸಾಲವನ್ನು ಪಡೆಯಬಹುದು ಇದಕ್ಕಾಗಿ ಕೇವಲ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇದ್ದರೆ ಸಾಕು.
ಮೋಬಿ ಕ್ವಿಕ್ ಪರ್ಸನಲ್ ಲೋನ್ ಪಡೆಯಲು ಅರ್ಹತೆ eligibilities of Mobikwik Personal Loan
- ಸಾಲವನ್ನು ಪಡೆಯಲು ಭಾರತೀಯ ಪ್ರಜೆಯಾಗಿರಬೇಕು
- ಅರ್ಜಿದಾರನು 18 ವರ್ಷಕ್ಕಿಂತ ಮೇಲ್ಪಟ್ಟವನಾಗಿರಬೇಕು
- ಒಳ್ಳೆಯ ಸೆಬಿಲ್ ಟ್ರ್ಯಾಕ್ ಇರಬೇಕು
- ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಆಗಿರಬೇಕು
- Online ಮೂಲಕ ಹಣಕಾಸು ವ್ಯವಹಾರ ಮಾಡುವವರಾಗಿದ್ದರೆ ಉತ್ತಮ
ಇದನ್ನೂ ಓದಿ: ಈ ಬ್ಯಾಂಕ್ ಕೊಡುತ್ತೆ ಒಂದು ಲಕ್ಷ ರೂಪಾಯಿಗಳವರೆಗೆ ಅಡಮಾನ ಇಲ್ಲದೆ Loan; ಅಪ್ಲೈ ಮಾಡೋದಕ್ಕೆ ಇದೊಂದೇ ದಾಖಲೆ ಸಾಕು!
ಮೋಬಿ ಕ್ವಿಕ್ ಪರ್ಸನಲ್ ಲೋನ್ ಪಡೆಯಲು ಬೇಕಾಗುವ ದಾಖಲೆಗಳು Documents of Mobikwik Personal Loan
- ಆಧಾರ್ ಕಾರ್ಡ್ (Adhaar Card)
- ಪಾನ್ ಕಾರ್ಡ್ (PAN Card)
- ಚಾಲ್ತಿಯಲ್ಲಿರುವ ಬ್ಯಾಂಕ್ ಅಕೌಂಟ್ (Bank Account Details)
- ಸ್ಯಾಲರಿ ಸ್ಲಿಪ್ (Salary Slip)
ಮೋಬಿ ಕ್ವಿಕ್ ಪರ್ಸನಲ್ ಲೋನ್ ಶುಲ್ಕಗಳು Charges for Mobikwik Personal Loan
- ಬಡ್ಡಿದರ ಸಾಲ ತೆಗೆದುಕೊಂಡು 15 ದಿನಗಳ ನಂತರ ಚಾರ್ಜ್ (Charge) ಮಾಡಲಾಗುತ್ತದೆ
- ಪ್ರೋಸೆಸಿಂಗ್ ಫೀ ಇರುವುದಿಲ್ಲ (No processing Fee)
- ಔಟ್ ಸ್ಟ್ಯಾಂಡಿಂಗ್ ಚಾರ್ಜಸ್ ಅಂದರೆ ನೀವು 15 ದಿನಗಳ ನಂತರ ಪಾವತಿಸದೇ ಇರುವ ಮೊತ್ತದ ಮೇಲೆ ಶೇಕಡಾ 2% ಚಾರ್ಜ್ ಮಾಡಲಾಗುತ್ತದೆ
ಲೇಟ್ ಪೇಮೆಂಟ್ ಚಾರ್ಜಸ್ ಅಂದರೆ ನಿಗದಿತ ಅವಧಿಗಿಂತ ನಂತರ ಮೊತ್ತವನ್ನು ಪಾವತಿಸಿದರೆ ವಿಧಿಸಲಾಗುವ ಚಾರ್ಜ್ ಗಳ ವಿವರ
- 500 ರೂಪಾಯಿಗಳವರೆಗೆ ಲೇಟ್ ಜಾರ್ಜ್ ರೂಪಾಯಿ 50
- 51 ರಿಂದ 1000ವರೆಗೆ ಲೇಟ್ ಚಾರ್ಜ್ 100
- ರೂ.11 ರಿಂದ 200500 ರ ತನಕ ಲೇಟ್ ಚಾರ್ಜ್ 200
- 2,51 ರಿಂದ 4,99 ರವರೆಗೆ ಲೇಟ್ ಜಾರ್ಜ್ 300
- 5,000 ಸಾವಿರದಿಂದ 999 ರವರೆಗೆ ಲೇಟ್ ಜಾರ್ಜ್ 500
ಮೋಬಿ ಕ್ವಿಕ್ ಪರ್ಸನಲ್ ಲೋನ್ ಅರ್ಜಿ ಸಲ್ಲಿಸುವುದು ಹೇಗೆ? How to apply for Mobikwik Personal Loan
- ಮೊಬಿ ಕ್ವಿಕ್ ಪರ್ಸನಲ್ ಲೋನ್ ಬಟನ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯೊಂದಿಗೆ ಸೈನಪ್ ಆಗಿ
- All Service ಎಂಬುದನ್ನು ಕ್ಲಿಕ್ ಮಾಡಿ
- ಈಗ ಜಿಪ್ ಪೆ ಲೇಟರ್ ಇದನ್ನು ಆಯ್ಕೆ ಮಾಡಿ
- ಆಕ್ಟಿವ್ ಜಿಪ್ ಇದರ ಮೇಲೆ ಕ್ಲಿಕ್ ಮಾಡಿ ಅಪ್ಲೈ ಮಾಡಲು ಪ್ರಾರಂಭಿಸಿ
- ನೀವು ನಿಮ್ಮ ಕೆ ವೈ ಸಿ ದಾಖಲೆಗಳನ್ನು ಸಬ್ಮಿಟ್ ಮಾಡಿದ ನಂತರ ನೀವು ಸಾಲವನ್ನು ಪಡೆಯಬಹುದು.
ಮೊಬಿಕ್ವಿಕ್ ಇದೊಂದು ಸುರಕ್ಷ ಬಳಕೆಯ ವಿಧಾನ ಗಳನ್ನು ಒಳಗೊಂಡಿದೆ ಇದು ಒಂದು ವಿಶ್ವಾಸಾರ್ಹ ಕಂಪನಿಯಾಗಿದೆ. ಕೇವಲ ಹತ್ತು ನಿಮಿಷಗಳಲ್ಲಿ ಸುಲಭವಾಗಿ ಯಾರು ಬೇಕಾದರೂ ಪಡೆಯಬಹುದಾದ ಸಾಲ ಸೌಲಭ್ಯ ಒದಗಿಸುತ್ತದೆ. ಹಾಗಾದ್ರೆ ಇನ್ಯಾಕೆ ತಡ, ಅಗತ್ಯ ಇದ್ದರೆ, ತುರ್ತಾಗಿ ಯಾವ್ದೇ ಬಡ್ಡಿಯೂ ಇಲ್ಲದೆ Mobikwik Personal Loan ತೆಗೆದುಕೊಳ್ಳಿ.
Comments are closed.