Personal loan: ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೂಲಕ 10 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಪಡೆದುಕೊಳ್ಳುವಂತಹ ಸುಲಭ ವಿಧಾನ.

Personal loan: ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಸಾಲ ಹಾಗೂ ಇನ್ನಿತರ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಗ್ರಾಹಕರಿಗೆ ನೀಡುವುದಕ್ಕಾಗಿ ಸಾಕಷ್ಟು ಖ್ಯಾತ ನಾಮ ಬ್ಯಾಂಕುಗಳನ್ನು ನೀವು ಕಾಣಬಹುದಾಗಿದ್ದು ಅವುಗಳಲ್ಲಿ ವಿಶೇಷವಾಗಿ ನಾವು ಇವತ್ತಿನ ಈ ಲೇಖನಿಯ ಮೂಲಕ ನಿಮಗೆ ತಿಳಿಸಲು ಹೊರಟಿದ್ದೇವೆ. 50,000ಗಳಿಂದ ಪ್ರಾರಂಭಿಸಿ 10 ಲಕ್ಷ ರೂಪಾಯಿಗಳವರೆಗು ಕೂಡ ನೀವು ಆನ್ಲೈನ್ ಮೂಲಕವೇ ಪರ್ಸನಲ್ ಲೋನ್ Personal loan ಪಡೆದುಕೊಳ್ಳಬಹುದಾಗಿದೆ.

How to get Punjab National Bank Personal loan here are the Details

 PNB ಬ್ಯಾಂಕ್ ನಿಂದ ಸಿಗುತ್ತೆ ಸುಲಭದ ಪರ್ಸನಲ್ ಲೋನ್ PNB Bank Personal loan

ಪಂಜಾಬ್ ನ್ಯಾಷನಲ್ ಬ್ಯಾಂಕ್ (Panjab National Bank Personal loan ನಿಮಗೆ ನಿಮ್ಮ ಅರ್ಹತೆಯ ಮಾಪನದ ಆಧಾರದ ಮೇಲೆ ನಿಮಗೆ ಅರ್ಹ ಆಗಿರುವಂತಹ ಪರ್ಸನಲ್ ಲೋನ್ ಸಿಗುತ್ತದೆ. ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ನಿಮಗೆ ಲೋನಿನ ಲಾಭವನ್ನು ಪಡೆದುಕೊಳ್ಳಲು ನೀವು ಖಾತೆಯನ್ನು ಹೊಂದಿರಬೇಕಾಗುತ್ತದೆ.  instaloans.pnpindia.in  ಇದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ಹೋಗುವ ಮೂಲಕ ನೀವು ಪರ್ಸನಲ್ ಪಡೆದುಕೊಳ್ಳಬಹುದಾಗಿದೆ.

LIC ಯ ಈ 10 ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಮಿಲೇನಿಯರ್ ಆಗೋದ್ರಲ್ಲಿ ನೋ ಡೌಟ್!

 ಪರ್ಸನಲ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು Needed Documents to get Personal loan.

1. ಅರ್ಜಿ ಸಲ್ಲಿಸುವಂತಹ ವ್ಯಕ್ತಿಯ ಫೋನ್ ನಂಬರ್ ಹಾಗೂ ಆಧಾರ್ ಕಾರ್ಡ್.

2. ಎರಡು ವರ್ಷಗಳ ನಿಮ್ಮ ಬ್ಯಾಂಕ್ ಖಾತೆಯ ಸ್ಟೇಟ್ಮೆಂಟ್.

3. ಪಾನ್ ಕಾರ್ಡ್ ಜೊತೆಗೆ ಐಟಿಆರ್ ರಿಟರ್ನ್ ದಾಖಲೆ ಪತ್ರಗಳನ್ನು ಕೂಡ ಒದಗಿಸಬೇಕಾಗುತ್ತದೆ.

 ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ? How to apply for Personal loan

1. ಮೊದಲಿಗೆ ನೀವು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಹೋಂ ಪೇಜ್ ಓಪನ್ ಆದ ನಂತರ Apply Online ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.

2. ಈ ಬಟನ್ ಕ್ಲಿಕ್ ಮಾಡಿದ ಮೇಲೆ ಕಂಟಿನ್ಯೂ ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.

3. ಇದಾದ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಅಪ್ಲೋಡ್ ಮಾಡಿ ಅದಾದ ನಂತರ OTP ಅನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ.

4. ಓಟಿಪಿ ಅನ್ನು ವೆರಿಫೈ ಮಾಡಿದ ನಂತರ ಓಪನ್ ಆಗುವಂತೆ ಪ್ರತಿಯೊಂದು ವಿವರಗಳನ್ನು ಕೂಡ ಸಮರ್ಪಕವಾದ ಮಾಹಿತಿಯಿಂದ ತುಂಬಾ ಬೇಕಾಗಿರುತ್ತದೆ.

5. ಈ ಮೂಲಕ ನೀವು ನಿಮ್ಮ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಆನ್ಲೈನ್ ಮೂಲಕ ಪರ್ಸನಲ್ ಲೋನ್ ಗೆ ಅರ್ಜಿ ಪ್ರಕ್ರಿಯೆಯನ್ನು ಪೂರೈಸಿದಂತಾಗುತ್ತದೆ.

Comments are closed.