Small cash Loan: ತುರ್ತು ಹಣ ಬೇಕಾ, ಚಿಂತೆ ಬಿಡಿ, ನಿಮಿಷಗಳಲ್ಲಿ ಸಿಗುತ್ತೆ 5 ಲಕ್ಷ ರೂ.ವರೆಗೆ ಪರ್ಸನಲ್ ಲೋನ್. ಹೇಗೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ.

Small cash Loan: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತ ದೇಶದಲ್ಲಿ ಈಗಾಗಲೇ ಸಾಕಷ್ಟು ಬ್ಯಾಂಕುಗಳನ್ನು ನೀವು ನೋಡಬಹುದಾಗಿದೆ. ಪ್ರತಿಯೊಂದು ರೀತಿಯ ಹಣಕಾಸಿನ ಲೇವಾದೇವಿಗೆ ನಾವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India -SBI) , ಪಂಜಾಬ್ ನ್ಯಾಷನಲ್ ಬ್ಯಾಂಕ್  (PNB) ಹೀಗೆ ಇದೇ ರೀತಿಯ ಸಾಕಷ್ಟು ಬ್ಯಾಂಕುಗಳನ್ನು ಉಪಯೋಗಿಸುತ್ತೇವೆ ಅವುಗಳಲ್ಲಿ ಬಂಧನ್ ಬ್ಯಾಂಕ್ (Bandhan Bank) ಕೂಡ ಒಂದಾಗಿದೆ. 2015 ರಲ್ಲಿ ಪ್ರಾರಂಭ ಆಗಿರುವಂತಹ ಈ ಬ್ಯಾಂಕಿನ ಮೂಲಕ ಯಾವ ರೀತಿಯಲ್ಲಿ ಕಡಿಮೆ ಕ್ಯಾಶ್ (Small cash Loan) ಬೇಕಿದ್ದರೂ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ.

If you need small cash Loan, then go with Bandhan Bank, you can get loan within minutes. How to get it here are the details.

ಬಂಧನ್ ಬ್ಯಾಂಕ್, ಆರಂಭದಲ್ಲಿ ಕೇವಲ ಲೋನ್ ಬ್ಯಾಂಕ್ (bandhan small cash Loan) ರೂಪದಲ್ಲಿ ಕಾಣಿಸಿಕೊಂಡಿತ್ತು. ನಂತರ ಜನಪ್ರಿಯತೆ ಹೆಚ್ಚಾಗುತ್ತಾ ಹೋದಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಬಂಧನ್ ಬ್ಯಾಂಕ್ ಈಗ ದೊಡ್ಡ ಮಟ್ಟದ ಗ್ರಾಹಕ ಬಳಗವನ್ನು ಹೊಂದಿರುವಂತಹ ಬ್ಯಾಂಕ್ ಆಗಿದ್ದು ನೀವು ಇಲ್ಲಿ ಎರಡು ನಿಮಿಷಗಳಲ್ಲಿ 50,000ಗಳಿಂದ ಪ್ರಾರಂಭಿಸಿ 5 ಲಕ್ಷ ವರೆಗೂ ಕೂಡ ಪರ್ಸನಲ್ ಲೋನ್ (Personal Loan) ಅನ್ನು ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಬಂಧನ್ ಬ್ಯಾಂಕ್ ನಲ್ಲಿ ಅಂತರ್ಗತ ಗ್ರಾಹಕರು ಕೆಲವೊಂದು ಸಂಖ್ಯೆಯ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡರೆ ಅದಕ್ಕೆ ಬಡ್ಡಿ ಕಟ್ಟಬೇಕಾದ ಅಗತ್ಯ ಕೂಡ ಇರುವುದಿಲ್ಲ.

ಇಷ್ಟು ಮಾಡಿ ಸಾಕು ಸುಲಭವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೂಲಕ 10 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಪಡೆಯಬಹುದು ಗೊತ್ತಾ?

 ಸಾಲವನ್ನು ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ದಾಖಲೆಗಳು (How to get Bandhan small cash Loan)

1. ಆಧಾರ್ ಕಾರ್ಡ್ (Adhaar Card)

2. ಫೋನ್ ನಂಬರ್ (Phone No.)

3. ಇಮೇಲ್ ಐಡಿ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ. (Photo)

4. ನಿವಾಸ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್. (Bank Passbook)

5. ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ.

6. ಪ್ಯಾನ್ ಕಾರ್ಡ್ ಐಡೆಂಟಿಟಿ ಕಾರ್ಡ್ ರೂಪದಲ್ಲಿ.

7. ನಿಮ್ಮ ಭೂಮಿಯ ಆಸ್ತಿ ಪತ್ರ ಕೂಡ ಕೆಲವೊಮ್ಮೆ ಬೇಕಾಗಿ ಬರಬಹುದು.

 ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು (Eligibilities to get bandhan small cash Loan)

1. ಈ ಲೋನ್ ಪಡೆದುಕೊಳ್ಳಲು ಕೇವಲ ಉದ್ಯೋಗಸ್ಥರು ಹಾಗೂ ಸ್ವಂತ ಉದ್ಯಮಿಗಳು ಮಾತ್ರ ಅರ್ಹರಾಗಿರುತ್ತಾರೆ.

2. 21 ರಿಂದ 65 ವರ್ಷದ ವಯಸ್ಸಿನ ನಡುವೆ ಇರುವಂತಹ ವ್ಯಕ್ತಿಗಳಿಗೆ ಮಾತ್ರ ಸಾಲವನ್ನು ನೀಡಲಾಗುವುದು.

3. ಕಳೆದ 12 ತಿಂಗಳ ಒಳಗೆ 12 ಕ್ರೆಡಿಟ್ ಕಾರ್ಡ್ (Credit Card) ಟ್ರಾನ್ಸಾಕ್ಷನ್ ಆಗಿರಬೇಕಾಗಿರುತ್ತದೆ.

ಬಂಧನ್ ಬ್ಯಾಂಕ್ ನಲ್ಲಿ ನೀವು ಪಡೆಯುವಂತಹ ಸಾಲದ ಮೇಲೆ ಪ್ರತಿ ವರ್ಷ 9.47 ಪ್ರತಿಶತದಿಂದ ಬಡ್ಡಿ ಪ್ರಾರಂಭವಾಗುತ್ತದೆ. ಇನ್ನು ಒಂದು ವೇಳೆ ನಿಮ್ಮ ಸಿವಿಲ್ ಸ್ಕೋರ್ ಚೆನ್ನಾಗಿ ಇಲ್ಲದೆ ಹೋದಲ್ಲಿ ವಾರ್ಷಿಕ 18 ಪ್ರತಿಶತ ಬಡ್ಡಿ ದರದಿಂದಲು ಕೂಡ ಈ ಪರ್ಸನಲ್ ಲೋನ್ ಪ್ರಾರಂಭವಾಗುವುದಾಗಿದೆ. ಎರಡು ಪ್ರತಿಶತದ ವರೆಗೆ ಪ್ರೊಸೆಸಿಂಗ್ ಶುಲ್ಕ ಕೂಡ ಇರುತ್ತದೆ.

 ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ವಿಧಾನ (How to get bandhan small cash Loan)

1. ಬಂಧನ್ ಬ್ಯಾಂಕ್ ((bandhan small cash Loan) ನ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿ ಪರ್ಸನಲ್ ಲೋನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.

2. ಪರ್ಸನಲ್ ಲೋನ್ ಗೆ ಸಂಬಂಧಪಟ್ಟಂತಹ ಕೆಲವೊಂದು ಮಾಹಿತಿಗಳು ನಿಮ್ಮ ಮುಂದೆ ತೆರೆದುಕೊಳ್ಳುತ್ತವೆ ಹಾಗೂ ಇದನ್ನು ನೀವು ಸರಿಯಾದ ರೀತಿಯಲ್ಲಿ ಗಮನಿಸಿ ಓದಬೇಕಾಗಿರುತ್ತದೆ.

3. ಅಲ್ಲಿ ಅಪ್ಲೈ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ ಹಾಗೂ ಕ್ಲಿಕ್ ಮಾಡಿದ ನಂತರ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ನೀವು ಸರಿಯಾದ ರೀತಿಯಲ್ಲಿ ನೀಡಬೇಕಾಗಿರುತ್ತದೆ ಹಾಗೂ ಕೇಳಲಾಗುವಂತಹ ಡಾಕ್ಯುಮೆಂಟ್ಗಳನ್ನು ಕೂಡ ಅಟ್ಯಾಚ್ ಮಾಡಬೇಕಾಗಿರುತ್ತದೆ.

4. ಒಮ್ಮೆ ಆರಂಭದಿಂದ ಕೊನೆಯವರೆಗೂ ಸರಿಯಾದ ರೀತಿಯಲ್ಲಿ ಓದಿದ ನಂತರ ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ.

5. ಇದಾದ ನಂತರ ಬ್ಯಾಂಕಿನ ಅಧಿಕಾರಿಗಳು ನಿಮ್ಮ ಬಳಿ ಸಂಪರ್ಕ ಮಾಡಿ ನೀವು ನೀಡಿರುವಂತಹ ಡಾಕ್ಯುಮೆಂಟ್ಗಳು ಹಾಗೂ ಮಾಹಿತಿಗಳ ಮರು ಪರಿಶೀಲನೆ ನಡೆಸಿ ನಂತರ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಾರೆ.

ಹೀಗೆ ನೀವು ಸುಲಭವಾಗಿ ಕೆಲವೇ ಕ್ಷಣಗಳಲ್ಲಿ Bandhan Small cash Loan ಪಡೆದುಕೊಳ್ಳಬಹುದು. ಯವುದೇ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವುದಕ್ಕೂ ಮೊದಲು ಬ್ಯಾಂಕ್ ನ ನೀತಿ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಲೋನ್ ಗೆ ಅಪ್ಲೈ ಮಾಡಿ!

Comments are closed.