Shwetha Menon: ನನಗೆ ಅಂತಹ ಚಿತ್ರದಲ್ಲಿ ನಟಿಸಲು ಯಾವುದೇ ಬೇಸರ ಇಲ್ಲ, ಈಗಲೂ ಬೇಕಿದ್ರೂ  ನಾನು ಆ ಚಿತ್ರಗಳಲ್ಲಿ ನಟಿಸಲು ಸಿದ್ಧ ಎಂದ ಆ ನಟಿ ಯಾರು?

Shwetha Menon: ನಮಸ್ಕಾರ ಸ್ನೇಹಿತರೆ ಭಾರತೀಯ ಚಿತ್ರರಂಗದಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವಂತಹ ನಟಿಯರಲ್ಲಿ ಮಲಯಾಳಂ ಮೂಲದ ಶ್ವೇತಾ ಮೆನನ್ (Shwetha Menon) ಕೂಡ ಒಬ್ಬರು. ಕೇವಲ ಮಲಯಾಳಂ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ಅವರು ಈಗಾಗಲೇ ಕಾಣಿಸಿಕೊಳ್ಳುವ ಮೂಲಕ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಬೋಲ್ಡ್ ಪಾತ್ರಗಳಿಗೆ ಫಿದಾ ಆಗದ ಪ್ರೇಕ್ಷಕರು ಇಲ್ಲ ಎಂದು ಹೇಳಬಹುದಾಗಿದೆ.

Bold actress shwetha menon statements created sensation in Mollywood.  

ಶ್ವೇತ ಮೆನನ್ ಅವರನ್ನು ನೋಡಿದರೆ ಅವರು ಐವತ್ತು ವರ್ಷದವರು ಅಂತ ಅನ್ಸೋದೇ ಇಲ್ಲ. ಅಷ್ಟರ ಮಟ್ಟಿಗೆ ತಮ್ಮ ಬ್ಯೂಟಿಯನ್ನು ಮೈನ್ಟೈನ್ ಮಾಡಿಕೊಂಡು ಬಂದಿದ್ದಾರೆ. ಶ್ವೇತಾ ಮೆನನ್ (Shwetha Menon)  ರವರು 1991ರಲ್ಲಿ ಮೊದಲ ಬಾರಿಗೆ ಅನಸ್ವರಂ ಎನ್ನುವಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಪ್ರಮುಖವಾಗಿ ಅವರು ಸಿನಿಮಾಗಳಲ್ಲಿ ಬೋಲ್ಡ್ ಹಾಗೂ ಮಾದಕ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುವ ಮೂಲಕ ಸುದ್ದಿ ಆಗ್ತಾರೆ. ಅವರ ಸ್ಟೇಟ್ಮೆಂಟ್ ಗಳು ಕೂಡ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಹಲ್ಚಲ್ ಸೃಷ್ಟಿಸುತ್ತವೆ.

ನೀವೇನಂತೀರಿ? ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮಾತ್ರವಲ್ಲ, ಶ್ರಿವಾರಿ ಸೇವೆಗೂ ಸಿಗಲಿದ್ಯಾ ಮುಸ್ಲಿಮ್ ಭಕ್ತರಿಗೆ ಅವಕಾಶ; ಟಿಟಿಡಿ ಮಹತ್ವದ ನಿರ್ಧಾರ!

ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ಕಿರುತೆರೆಯ ರಿಯಾಲಿಟಿ ಶೋ (Reality Show) ಕಾರ್ಯಕ್ರಮಗಳಲ್ಲಿ ಸ್ಪರ್ಧಿಯಾಗಿ ಹಾಗೂ ಕೆಲವೊಂದು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೂಡ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಕೂಡ ಗೆದ್ದಿದ್ದಾರೆ. ಆದರೆ ಇತ್ತೀಚಿಗಷ್ಟೇ ಶ್ವೇತಾ ಮೆನನ್ (Shwetha Menon) ನೀಡಿರುವಂತಹ ಹೇಳಿಕೆ ಎಲ್ಲರನ್ನ ನಿಬ್ಬೆರೆಗಾಗಿಸಿದೆ. ಕಾ-ಮಸೂತ್ರ ಪಾತ್ರಗಳಲ್ಲಿ ನಾನು ನಟಿಸಲು ಕೂಡ ಸಿದ್ದಳಿದ್ದೇನೆ ಎನ್ನುವಂತಹ ಹೇಳಿಕೆಯನ್ನು ಇತ್ತೀಚಿಗಷ್ಟೇ ಶ್ವೇತ ನೀಡಿದ್ದಾರೆ.

ಈ ಹಿಂದೆ ನಾನು ನಿರ್ವಹಿಸಿರುವಂತಹ ಪಾತ್ರಗಳ ಬಗ್ಗೆ ನನಗೆ ಯಾವುದೇ ರಿಗ್ರೆಟ್ ಇಲ್ಲ. ನಾನು ಬಿಕಿನಿಯಲ್ಲಿ ನಟಿಸು ಎಂದರು ಕೂಡ ನಟಿಸುವುದಕ್ಕೆ ಸಿದ್ದಳಾಗಿದ್ದೇನೆ ಹಾಗೂ ಬೆ-ತ್ತಲಾಗಿ ನಟಿಸುವುದಕ್ಕೆ ಹೇಳಿದರು ಕೂಡ ನಟಿಸುತ್ತೇನೆ, ಎನ್ನುವಂತಹ ಬೋಲ್ಡ್ ಹೇಳಿಕೆಯನ್ನು ಶ್ವೇತಾ ಮೆನನ್ (Shwetha Menon) ನೀಡಿದ್ದಾರೆ. 49ನೇ ವಯಸ್ಸಿನಲ್ಲಿ ಕೂಡ ಶ್ವೇತಾಮನನ್ ಈ ರೀತಿಯಲ್ಲಿ ಹೇಳಿಕೆ ನೀಡುತ್ತಿರೋದನ್ನ ಕೇಳಿ ಪ್ರೇಕ್ಷಕರು ಆಶ್ಚರ್ಯ ಚಕಿತರಾಗಿದ್ದಾರೆ ಅಂತ ಹೇಳಬಹುದು. ಈ ರೀತಿಯ ಪಾತ್ರಗಳಲ್ಲಿ ಹಾಗೂ ಜಾಹೀರಾತುಗಳಲ್ಲಿ ಈ ಹಿಂದೆ ಕೂಡ ಶ್ವೇತಾ ಮೆನನ್ (Shwetha Menon)  ನಟಿಸಿದ್ದಾರೆ ಅನ್ನೋದನ್ನ ನಾವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ.

ಈ ಹೇಳಿಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಪರ ವಿರೋಧ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿವೆ. ಒಬ್ಬ ನಟಿಯಾಗಿ ಅದರಲ್ಲೂ ವಿಶೇಷವಾಗಿ 49 ವರ್ಷದ ಮಹಿಳೆಯಾಗಿ ಶ್ವೇತಾ ಮೆನನ್ (Shwetha Menon) ಈ ರೀತಿಯಾಗಿ ಹೇಳಿಕೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದನ್ನ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Comments are closed.