RBI Rules: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಷ್ಟು ಇಲ್ಲದೇ ಇದ್ರೆ ಪಾವತಿಸಬೇಕು ಹೆಚ್ಚುವರಿ ದಂಡ; RBI ನೋಡಿ ಬಿಗ್ ಅಪ್ಡೇಟ್.

RBI Rules ನಮಸ್ಕಾರ ಸ್ನೇಹಿತರೆ ನಮ್ಮ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಬ್ಯಾಂಕಿಂಗ್ ವ್ಯವಸ್ಥೆ ಎನ್ನುವುದು ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಹೇಳಬಹುದಾಗಿದೆ. ದುಡಿಯುವಂತಹ ಪ್ರತಿಯೊಬ್ಬರೂ ಕೂಡ ತಮ್ಮ ಹಣವನ್ನು ಉಳಿತಾಯ ಮಾಡುವುದಕ್ಕಾಗಿ ಬ್ಯಾಂಕಿಂಗ್ (Banking System) ವ್ಯವಸ್ಥೆಯಲ್ಲಿ ಖಾತೆಯನ್ನು ನಿರ್ಮಾಣ ಮಾಡಿ ಹಣವನ್ನು ಉಳಿತಾಯ ಮಾಡುತ್ತಾರೆ. ಇನ್ನು ಸೇವಿಂಗ್ ಖಾತೆಯಲ್ಲಿ ಎಷ್ಟು ಹಣವನ್ನು ಮಿನಿಮಮ್ ಬ್ಯಾಲೆನ್ಸ್ ರೂಪದಲ್ಲಿ ಇಡಬೇಕು ಎನ್ನುವುದರ ಬಗ್ಗೆ RBI Rules ಹೊಸ ನಿಯಮಗಳು ಜಾರಿಗೆ ಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

RBI (RBI Rules) ಅಧಿಕೃತವಾಗಿ ಹೇಳಿರುವಂತಹ ಮಾಹಿತಿಗಳ ಪ್ರಕಾರ ಬ್ಯಾಂಕಿನ ಖಾತೆಯಲ್ಲಿ ನಿರ್ಧಿಷ್ಟವಾದ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ (Minimum Balance)  ಮಾಡದೆ ಹೋದಲ್ಲಿ ಶುಲ್ಕವನ್ನು ಹೆಚ್ಚುವರಿಯಾಗಿ ಕಟ್ಟಬೇಕಾಗುತ್ತದೆ ಎಂಬುದಾಗಿ ತಿಳಿದುಬಂದಿದೆ. ಕೆಲವು ಬ್ಯಾಂಕುಗಳಲ್ಲಿ 500 ರೂಪಾಯಿಗಳ ಮಿನಿಮಮ್ ಬ್ಯಾಲೆನ್ಸ್ ಅನ್ನು ಮೆಂಟೇನ್ ಮಾಡಬೇಕು ಎಂಬುದಾಗಿ ನಿಯಮಗಳಿದ್ದರೆ ಇನ್ನು ಕೆಲವು ಬ್ಯಾಂಕುಗಳಲ್ಲಿ ಕಡಿಮೆ ಎಂದರು 10,000 ರೂಪಾಯಿಗಳ ಮಿನಿಮಮ್ ಬ್ಯಾಲೆನ್ಸ್ ಅನ್ನು ಮೈನ್ಟೈನ್ ಮಾಡಬೇಕಾಗಿರುತ್ತದೆ. ಮಿನಿಮಮ್ ಬ್ಯಾಲೆನ್ಸ್ ವಿಚಾರದಲ್ಲಿ ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ನಿಯಮ ಇರುತ್ತದೆ.

ಬ್ಯಾಂಕ್ ನಲ್ಲಿ ಇಡುವ ಹಣಕ್ಕೂ ಶಾಕ್ ಕೊಟ್ಟ RBI– ಇಷ್ಟು ಹಣ ಇಟ್ಟರೆ, ತೆಗೆದರೆ ಬೀಳುತ್ತದೆ ಟ್ಯಾಕ್ಸ್. ಎಷ್ಟು ಗೊತ್ತೇ??

ಇತ್ತೀಚಿಗಷ್ಟೇ ಆರ್‌ಬಿಐ (RBI Rules)  ಹೊರಡಿಸಿರುವಂತಹ ನಿಯಮಗಳ ಪ್ರಕಾರ ಸಾಮಾನ್ಯ ಜನರಿಗೆ ಯಾವುದೇ ರೀತಿಯ ಹೊರೆ ಆಗಬಾರದು ಹಾಗೂ ಅವರ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಹೋದಲ್ಲಿ ಶುಲ್ಕವನ್ನು ಹೆಚ್ಚುವರಿ ಆಗಿ ವಿಧಿಸಬಾರದು ಎನ್ನುವ ಕಾರಣಕ್ಕಾಗಿ, ಮಿನಿಮುಂ ಬ್ಯಾಲೆನ್ಸ್ ಅನ್ನು ಮೈನ್ಟೈನ್ ಮಾಡದೆ ಹೋದಲ್ಲಿ ಅವರ ಮೇಲೆ ದಂಡವನ್ನು ವಿಧಿಸುವ ಹಾಗಿಲ್ಲ ಎನ್ನುವಂತಹ ನಿಯಮವನ್ನು ಜಾರಿಗೆ ತಂದಿದೆ. ಒಂದು ವೇಳೆ ಗ್ರಾಹಕರು ಮಿನಿಮಮ್ ಬ್ಯಾಲೆನ್ಸ್ ಅನ್ನು ನಿರ್ವಹಣೆ ಮಾಡುತ್ತಿಲ್ಲ ಎಂದಾದಲ್ಲಿ ಗ್ರಾಹಕರ ಗಮನಕ್ಕೆ ಅದನ್ನು ಮೊದಲಿಗೆ ತರಬೇಕು. ಅವರಿಗೆ ಹೇಳದೆ ಯಾವುದೇ ಕಾರಣಕ್ಕೂ ಶುಲ್ಕವನ್ನು ವಿಧಿಸುವ ಹಾಗಿಲ್ಲ ಎನ್ನುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೊಂಡಿದೆ.

ಪ್ರಮುಖವಾಗಿ ಪ್ರತಿಯೊಬ್ಬರು ಕೂಡ ಉಳಿತಾಯ ಖಾತೆಯನ್ನು ಹೊಂದಿರುವಂತಹ ಜನರು ಬ್ಯಾಂಕುಗಳು ನಿಯಮಾವಳಿಗಳನ್ನು ಸಿದ್ಧಪಡಿಸಿರುವ ರೀತಿಯಲ್ಲಿ ಅದಕ್ಕೆ ಅನುಗುಣವಾಗಿ ಮಿನಿಮಮ್ ಬ್ಯಾಲೆನ್ಸ್ ಅನ್ನು ಮೈನ್ಟೈನ್ ಮಾಡಲೇಬೇಕಾಗಿರುತ್ತದೆ. ಒಂದು ವೇಳೆ ನೀವು ಹಣವನ್ನು ಖಾತೆಯಲ್ಲಿ ನಿರ್ವಹಣೆ ಮಾಡದೆ ಹೋದಲ್ಲಿ ಯಾವುದಾದರೂ ಹಣ ಬಂದರೆ ದಂಡದ ಹಣ ಕಡಿತಗೊಂಡು ಹೊಡೆದ ಹಣ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ. ಹೀಗಾಗಿ ಯಾವುದೇ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ಅಲ್ಲಿ ಮಿನಿಮಂ ಬ್ಯಾಲೆನ್ಸ್ ಎಷ್ಟು ಎನ್ನುವುದನ್ನು ಕೇಳಿ ತಿಳಿದುಕೊಳ್ಳಿ. ಇದರಿಂದಾಗಿ ನೀವು ಖಾತೆಯಲ್ಲಿ ಎಷ್ಟು ಹಣವನ್ನು ಮಿನಿಮಮ್ ರೂಪದಲ್ಲಿ ಇಡಬೇಕು ಎನ್ನುವುದನ್ನು ತಿಳಿದುಕೊಳ್ಳುತ್ತೀರಿ ಹಾಗೂ ಹೆಚ್ಚುವರಿ ದಂಡವನ್ನು ಕಟ್ಟಬೇಕಾದ ಅಗತ್ಯವಿರುವುದಿಲ್ಲ. ತಪ್ಪದೇ ನೀವು ತಿಳಿದುಕೊಳ್ಳಿ ಹಾಗೂ ನಿಮ್ಮವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ.

Comments are closed.