Government Scheme: ಮೂರು ಕೋಟಿ ಮಹಿಳೆಯರಿಗೆ ಬಂಪರ್ ಕೊಟ್ಟ ಮೋದಿ- 1 ಲಕ್ಷ ಉಚಿತ, 8 ಲಕ್ಷ ಸಹಾಯ. ಅರ್ಜಿ ಹಾಕಿ ಸಾಕು. ಹಣ ಹುಡುಕಿಕೊಂಡು ಬರುತ್ತೆ.

Government Scheme: ನಮಸ್ಕಾರ ಸ್ನೇಹಿತರೇ ಈಗಾಗಲೇ ರಾಜ್ಯ ಸರ್ಕಾರವಿರಲಿ ಕೇಂದ್ರ ಸರ್ಕಾರವಿರಲಿ ಮಹಿಳೆಯರಿಗೆ ಉತ್ತಮವಾದಂತಹ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಹಿಂದೆ ಬಿದ್ದಿಲ್ಲ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿಯ 2024ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರದಿಂದ ವಿತ್ತ ಸಚಿವೆ ಆಗಿರುವಂತಹ ನಿರ್ಮಲ ಸೀತಾರಾಮನ್ (Nirmala Seetharaman) ರವರು ಮಹಿಳೆಯರಿಗೆ ನೀಡಿರುವಂತಹ ಗುಡ್ ನ್ಯೂಸ್, Government Scheme ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಕರೆಂಟ್ ಬಿಲ್ ಬರ್ತಾ ಇಲ್ವಾ? ಇನ್ನು ಮುಂದೇನು ಫ್ರೀ ಬೇಕೇ? ಹಾಗಿದ್ದರೆ ಈ ಕೂಡಲೇ ಈ ಕೆಲಸ ಮಾಡಿ. ಇಲ್ಲವಾದಲ್ಲಿ ಬಂದ್.

ಈ ಬಾರಿ ಅಂದ್ರೆ ಫೆಬ್ರವರಿ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವಂತಹ ಮಧ್ಯಂತರ ಬಜೆಟ್ ಅವರ ಈ ಬಾರಿಯ ಅಧಿಕಾರ ಅವಧಿಯ ಕೊನೆಯ ಬಜೆಟ್ ಮಂಡನೆ ಎಂದು ಹೇಳಬಹುದಾಗಿದೆ. ಇನ್ನು ಈ ಸಂದರ್ಭದಲ್ಲಿ ಮಹಿಳೆಯರಿಗೆ ಸಂತೋಷ ನೀಡುವಂತಹ ವಿಚಾರವನ್ನು ಬಜೆಟ್ ಮಂಡನೆ ಸಂದರ್ಭದಲ್ಲಿ ಹೇಳಲಾಗಿದೆ. ಕಳೆದ ಆಗಸ್ಟ್ 15ರ ಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿ ಅವರು ಮಾಡಿರುವಂತಹ ಘೋಷಣೆಯನ್ನೇ ಈ ಬಾರಿ ವಿತ್ತ ಸಚಿವೆ ಆಗಿರುವಂತಹ ನಿರ್ಮಲ ಸೀತಾರಾಮನ್ ರವರು ತಮ್ಮ ಬಜೆಟ್ ಮಂಡನೆ ಸಂದರ್ಭದಲ್ಲಿ ಹೇಳಿದ್ದು, ಇದು ಪ್ರಮುಖವಾಗಿ ಭಾರತದ 3 ಕೋಟಿ ಮಹಿಳೆಯರಿಗೆ ಲಾಭವನ್ನು ನೀಡುವಂತಹ ವಿಚಾರವಾಗಿದೆ ಎನ್ನಬಹುದಾಗಿದೆ.

ಹೌದು, ನಾವು ಮಾತನಾಡುತ್ತಿರುವುದು ಲಕ್ ಪತಿ ದೀದಿ ಯೋಜನೆಯ ಬಗ್ಗೆ. ಈ ಹಿಂದೆಯೇ ಈ ಯೋಜನೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು ಕೊನೆಗೂ ಈ ಬಾರಿಯ ಬಜೆಟ್ ನಲ್ಲಿ ಇದು ಅಧಿಕೃತವಾಗಿ ಜಾರಿಗೆ ಆಗಿದ್ದು ಇದರಿಂದಾಗಿ ಮೂರು ಕೋಟಿಗೂ ಹೆಚ್ಚಿನ ಭಾರತೀಯ ಮಹಿಳೆಯರು ಲಾಭವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಅಂದಾಜಿಸಲಾಗಿದೆ. ಮೂರು ಕೋಟಿ ಮಹಿಳೆಯರ ಜೊತೆಗೆ 9 ಕೋಟಿ ಮಹಿಳೆಯರಿಗೂ ಕೂಡ ಇದು ಲಾಭವನ್ನು ನೀಡುವಂತಹ ಯೋಜನೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಈ ಯೋಜನೆಯ ಪ್ರಮುಖ ಉದ್ದೇಶದ ಬಗ್ಗೆ ಮಾತನಾಡುವುದಾದರೆ ಮಹಿಳೆಯರನ್ನು ಸಬಲೀಕರಣ ಗೊಳಿಸುವುದು ಹಾಗೂ ಅವರಿಗೆ ಹೊಸ ಹೊಸ ಕೌಶಲ್ಯಗಳ ತರಬೇತಿ ನೀಡುವುದಾಗಿದೆ. ಉದ್ಯೋಗದ ಕಡೆಗೆ ಯಾವುದೇ ಚಿಂತೆ ಇಲ್ಲದೆ ಮಹಿಳೆಯರು ಮುಖ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ಮನೆಯಿಂದ ಹೊರಬಂದು ಮಹಿಳೆಯರು ಕೆಲಸ ಮಾಡಬೇಕಾದ ಅಗತ್ಯವಿಲ್ಲ ತಮ್ಮ ಊರಿನಲ್ಲಿ ಇರುವಂತಹ ಸ್ವಸಹಾಯ ಗುಂಪುಗಳಿಗೆ ಸೇರಿಕೊಂಡರೆ ಅಲ್ಲಿ ವರ್ಷಕ್ಕೆ 1 ಲಕ್ಷಗಳವರೆಗೂ ಕೂಡ ಸಹಾಯಧನವನ್ನು ಪಡೆಯುವ ಮೂಲಕ ಅದನ್ನು ಹೊಸ ಚಿಕ್ಕಪುಟ್ಟ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ವಿನಿಯೋಗಿಸಿಕೊಳ್ಳಬಹುದಾಗಿದೆ. ಮಹಿಳೆಯರು ಕೂಡ ಸ್ವಾವಲಂಬಿಯಾಗಿ ದುಡಿಯಬೇಕು ಎನ್ನುವ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಕನಸನ್ನು ಈ ಯೋಜನೆಯ ಮೂಲಕ ನನಸು ಮಾಡುವಂತಹ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಬಹುದಾಗಿದೆ.

Comments are closed.