Mahalaxmi Rajyoga 2024: 10 ವರ್ಷಗಳ ನಂತರ ಬಂದಿರುವ ಮಹಾಲಕ್ಷ್ಮಿ ಯೋಗ; ಈ 3 ರಾಶಿಯವರ ಬಳಿ ಇನ್ನು ಹಣವೇ ಹಣ, ಬೇರೆಯವರೂ ಸಾಲ ಕೇಳಬಹುದು!

Mahalaxmi Rajyoga 2024: ನಮಸ್ಕಾರ ಸ್ನೇಹಿತರೆ ಯಾವುದೇ ಗ್ರಹಗಳು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಯನ್ನು ಸೇರಿಕೊಂಡರೆ ಅದನ್ನು ಗ್ರಹಗಳ ಸಂಕ್ರಮಣ ಎಂಬುದಾಗಿ ಕರೆಯಲಾಗುತ್ತದೆ ಹಾಗೂ ಇದು ದ್ವಾದಶ ರಾಶಿಗಳ ಮೇಲು ಕೂಡ ಶುಭ ಹಾಗು ಅಶುಭ ಪರಿಣಾಮ ಬೀರುತ್ತದೆ. ಇನ್ನು ಇವತ್ತಿನ್ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವಂತಹ ಅತ್ಯಂತ ಅಪರೂಪದ ಯೋಗ ಆಗಿರುವಂತಹ ಮಹಾಲಕ್ಷ್ಮಿ ಯೋಗ 10 ವರ್ಷಗಳ ನಂತರ ಈಗ ಸಂಭವಿಸಿದ್ದು ಇದರಿಂದಾಗಿ ಮೂರು ರಾಶಿಗಳು ಅದೃಷ್ಟವನ್ನು ಸಂಪಾದಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಆಧಾರ್ ಕಾರ್ಡ್ ಒಂದಿದ್ರೆ ಸಾಕು ಕೇವಲ 10 ನಿಮಿಷಗಳಲ್ಲಿ ಪಡೆಯಿರಿ 10,000 ರೂ. ಸಾಲ!

ಸಂಪತ್ತು ಹಾಗೂ ಶುಭ ಕಾರಕ ಎಂಬುದಾಗಿ ಪರಿಗಣಿಸಲಾಗುವಂತಹ ಶುಕ್ರ ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಈಗ ಪ್ರವೇಶಿಸಿದ್ದಾನೆ. ಇನ್ನು ಆಗಲೇ ಮಂಗಳ ಹಾಗೂ ಬುಧ ಗ್ರಹಗಳು ಕೂಡ ಧನು ರಾಶಿಯಲ್ಲೇ ಪ್ರವೇಶಿಸುತ್ತಿದ್ದಾವೆ. ಇದರಿಂದಾಗಿ ಮೂರು ವಿಶೇಷ ಯೋಗಗಳು ಅಂದರೆ, ತ್ರಿಗ್ರಹ ಯೋಗ, ಲಕ್ಷ್ಮೀನಾರಾಯಣ ಯೋಗ ಹಾಗೂ ಮಹಾಲಕ್ಷ್ಮಿ ಯೋಗಗಳು ರೂಪುಗೊಳ್ಳುತ್ತಿವೆ. ಈ ವಿಶೇಷ ಯೋಗಗಳಿಂದಾಗಿ ಮೂರು ರಾಶಿಗಳ ಜೀವನದಲ್ಲಿ ಸಾಕಷ್ಟು ಅದೃಷ್ಟಗಳು ಹಾಗೂ ಸಂಪತ್ತಿನ ರಾಶಿ ಮೂಡಿ ಬರಲಿದ್ದು ಬನ್ನಿ ಅದೃಷ್ಟವಂತರನ್ನು ಪರಿಚಯ ಮಾಡಿಕೊಳ್ಳೋಣ.

 ಮೇಷ ರಾಶಿ (Aries)

ಈ ವಿಶೇಷ ಯೋಗದಿಂದಾಗಿ ಅದೃಷ್ಟ ಲಕ್ಷ್ಮಿ ಎನ್ನುವುದು ಮೇಷ ರಾಶಿಯವರ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತದೆ ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಬಹುದಾಗಿದೆ. ಆರ್ಥಿಕ ಲಾಭವನ್ನು ತಂದು ಕೊಡುವಂತಹ ವಿದೇಶಿ ಪ್ರವಾಸಗಳನ್ನು ಕೂಡ ನೀವು ಈ ಸಮಯದಲ್ಲಿ ಮಾಡಬಹುದಾಗಿದೆ. ಅನಿರೀಕ್ಷಿತವಾಗಿ ನಿಮ್ಮ ಜೀವನದಲ್ಲಿ ಧನಾಗಮನವಾಗಲಿದೆ. ಮನೆಯಲ್ಲಿ ಶುಭಕಾರ್ಯಗಳು ಹೆಚ್ಚಾಗಿ ನಡೆಯಲಿವೆ. ವೈವಾಹಿಕ ಜೀವನವನ್ನು ಆನಂದಿಸಲಿದ್ದೀರಿ.

 ವೃಶ್ಚಿಕ ರಾಶಿ (Scorpion)

ಕಳೆದ ಸಾಕಷ್ಟು ಸಮಯಗಳಿಂದ ನೀವು ಕೆಲಸದ ಹುಡುಕಾಟದಲ್ಲಿ ಇದ್ದರೆ ನಿಮಗೆ ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿಗೆ ಇಷ್ಟ ಆಗುವಂತಹ ಕೆಲಸಗಳು ಸಿಗಲಿವೆ. ಜೀವನದಲ್ಲಿ ಆರ್ಥಿಕ ಹಣದ ಹರಿವು ಕೂಡ ಹೆಚ್ಚಾಗಲಿದೆ. ನಿಮ್ಮ ಜೀವನದಲ್ಲಿ ಆದಾಯವನ್ನು ಹೆಚ್ಚಿಸಲು ನಿಮಗೆ ಬೇರೆ ಬೇರೆ ಅವಕಾಶದ ಬಾಗಿಲುಗಳು ಕೂಡ ಕರೆದುಕೊಳ್ಳಲಿವೆ. ಆಸ್ತಿಯನ್ನು ಖರೀದಿ ಮಾಡುವಂತಹ ಅವಕಾಶ ಕೂಡ ನಿಮ್ಮ ಕೈ ಸೇರಲಿದ್ದು ಎಲ್ಲಾ ಕೆಲಸಗಳಲ್ಲಿಯೂ ಕೂಡ ನಿಮ್ಮ ಸಂಗಾತಿ ನಿಮ್ಮ ಬೆಂಗಾವಲಿಗೆ ನಿಂತುಕೊಳ್ಳಲಿದ್ದಾರೆ.

 ಧನು ರಾಶಿ (Sagittarius)

ಈ ವಿಶೇಷ ಯೋಗ ನಿರ್ಮಾಣ ಆಗಿರುವುದೇ ಧನುರಾಶಿಯಲ್ಲಿ ಆಗಿರುವ ಕಾರಣದಿಂದಾಗಿ ಧನುರಾಶಿಯವರು ಕೂಡ ಅತ್ಯಂತ ಅದೃಷ್ಟವಂತರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ವ್ಯಾಪಾರಸ್ಥರಿಗೆ ಉತ್ತಮವಾದ ಲಾಭ ದೊರಕುವಂತಹ ಸಮಯ ಸನ್ನಿಹಿತವಾಗಿದೆ ಹಾಗೂ ಉದ್ಯೋಗ ಮಾಡುತ್ತಿರುವವರಿಗೆ ಸಂಬಳ ಹಾಗೂ ಪ್ರಮೋಷನ್ ಕೂಡ ಕಂಡು ಬರಲಿದೆ. ಸಾಕಷ್ಟು ಸಮಯಗಳಿಂದ ಅವಿವಾಹಿತರಾಗಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

Comments are closed.