Instant Personal Loan Online: ಕೇವಲ 15 ಸಂಬಳ ಸಂಬಳ ಬಂದ್ರೂ ಸಾಕು; ಐದೇ ಐದು ನಿಮಿಷಗಳಲ್ಲಿ ಸಿಗತ್ತೆ ವಯಕ್ತಿಕ ಸಾಲ; ಈ ಸಾಲಕ್ಕೆ ನಿಮ್ಮ ನಂಬಿಕೆಯೇ ದಾಖಲೆ, ಮತ್ತೇನೂ ಬೇಡ!
Get IIFL Instant Personal Loan Online: ಐಐಎಫ್ಎಲ್ ಫೈನಾನ್ಸ್ ಇವರ ಆಕರ್ಷಕ ಪರ್ಸನಲ್ ಕೇವಲ ಐದು ನಿಮಿಷದಲ್ಲಿ ಕೆಲವೇ ಕೆಲವು ದಾಖಲೆಗಳು ಇದ್ದರೆ ಸಾಕು.
ಪರ್ಸನಲ್ ಲೋನ್ ಗಳನ್ನು ಯಾವಾಗ ಬಳಸಿಕೊಳ್ಳಬೇಕು ಅಂದರೆ ಮನದಲ್ಲಿ ಆಸೆ ಇರಬೇಕು ಕಿಸೆಯಲ್ಲಿ ಕಾಸಿರಬಾರದು ಇಂತಹ ಸಂದರ್ಭದಲ್ಲಿ ಪರ್ಸನಲ್ ಲೋನ್ಗಳ (Instant Personal Loan Online) ಬಳಕೆ ಮಾಡಿಕೊಳ್ಳಬೇಕು. ನಿಮ್ಮ ಸ್ನೇಹಿತರು ಅಥವಾ ತೀರ ಹತ್ತಿರದ ಸಂಬಂಧಿಕರು ಯಾವುದಾದರೂ ಒಂದು ತುರ್ತು ಆರ್ಥಿಕ ಅವಶ್ಯಕತೆ ಬಂದಿದ್ದು ಅವರಿಗೆ ಅವರ ಅವಶ್ಯಕತೆಗಳಿಗೆ ಹಣ ಹೊಂದಿಸಲಾಗದಿದ್ದಾಗ ನೀವು ಅವರಿಗಾಗಿ ಏನಾದರೂ ಮಾಡಬೇಕು ಸಹಾಯ ಕೊಡಬೇಕು ಅಂತ ಅನಿಸುತ್ತದೆ ಆದರೆ ಕೈಯಲ್ಲಿ ಹಣ ಇರುವುದಿಲ್ಲ.
Get IIFL Instant Personal Loan Online within 5min, here are the details how to apply for loan.
ಯಾವ ಸಂದರ್ಭದಲ್ಲಿ ನಮಗೆ ಇನ್ಸ್ಟೆಂಟ್ ಪರ್ಸನಲ್ ಲೋನ್ ಅಗತ್ಯ ಇರುತ್ತೆ? (When we need Instant Personal Loan Online)
- ಇಂಥ ಸಂದರ್ಭದಲ್ಲಿ ಏನಾದರೂ ಅವರಿಗೆ ಸಹಾಯ ಮಾಡಲೇಬೇಕು ಎಂಬ ಅದಮ್ಯ ಆಸೆ ಮನದಲ್ಲಿ ಇರುತ್ತದೆ ಇಂತಹ ಸಂದರ್ಭದಲ್ಲಿ ಪರ್ಸನಲ್ ಲೋನ್ ಪಡೆಯುವ ಯೋಚನೆ ಮಾಡಬಹುದು. ಇನ್ನು ಸ್ವಂತಕ್ಕೆ ಏನಾದರೂ ಎಮರ್ಜೆನ್ಸಿ ಇದೆ ಅಂತಾದರೆ ಅಂದರೆ ಉದಾರಣೆಗೆ ತಮಗೆ ಅಥವಾ ತಮ್ಮ ಮನೆಯವರಿಗೆ ಏನಾದರೂ ಆರೋಗ್ಯದಲ್ಲಿ ಹೆಚ್ಚು ಕಮ್ಮಿ ಉಂಟಾಗಿ ಹಣದ ಅವಶ್ಯಕತೆ ಬಂದಾಗ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಬಹುದು.
- ಯಾರದಾದರೂ ಒಂದು ವಾಹನ ಅಥವಾ ಟು ವೀಲರ್ ಮಾರೋದಿದೆ ತುಂಬಾ ಕಡಿಮೆಗೆ ಸಿಗುತ್ತದೆ ಆದರೆ ವಾಹನ ಹಳೆಯದು ಆದ್ದರಿಂದ ಬೇರೆ ಯಾವುದೇ ಸಾಲುಗಳು ಸಿಗುವ ಸಾಧ್ಯತೆ ಕಡಿಮೆ ಇಂತಹ ಸಂದರ್ಭದಲ್ಲಿ ಪರ್ಸನಲ್ ಸಾಲವನ್ನು ತೆಗೆಯಬಹುದು. ಬಹಳಷ್ಟು ಸಲ ಕಡಿಮೆ ಕಿಲೋಮೀಟರ್ ಓಡಿದ ವಾಹನ ಆದರೆ ಐದಾರು ವರ್ಷ ಆಗಿರುತ್ತದೆ ಬಹುತೇಕ ಡಾಕ್ಟರ್ ಗಳು, ಅಂಗಡಿಗಳ ಮಾಲೀಕರು ಇಂಥವರ ದಿನದ ಬಳಕೆ ಒಂದರಿಂದ ಎರಡು ಕಿಲೋಮೀಟರ್ ಒಳಗೆ ಇರುತ್ತದೆ. ಇವರು ಐದಾರು ವರ್ಷಗಳಲ್ಲಿ ತಮ್ಮ ವಾಹನವನ್ನು ಬದಲಾಯಿಸುವ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಇಂತಹ ವಾಹನಗಳನ್ನು ಖರೀದಿಸಬೇಕು ಅಂದರೆ ಅವರಿಗೆ ಕೂಡಲೇ ಹಣವನ್ನು ಕೊಡಬೇಕಾಗುತ್ತದೆ ಅವಾಗ ಲೋನ್ ಗೆ ಮೊರೆ ಹೋಗಬಹುದು
- ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಜುಕೇಶನ್ ಲೋನ್ ಸಿಗುತ್ತದೆ ಅಂತಾದರೂ ಏನಾದರೂ ಡೊನೇಷನ್ ಕೊಡುವುದಿದ್ದರೆ ಅಂತಹ ಅವಶ್ಯಕತೆ ಗಳಿಗೆ ಲೋನ್ ಸಿಗುವುದಿಲ್ಲ ಇಂಥ ಸಂದರ್ಭದಲ್ಲಿ ಡೊನೇಶನ್ಗಾಗಿ ಲೋನ್ ಪಡಿಬಹುದು.
- ಇನ್ನು ಇವತ್ತಿನ ಜಗತ್ತಿನಲ್ಲಿ ಎಲ್ಲ ವ್ಯವಹಾರಗಳು ಆನ್ಲೈನ್ ಇರುವುದರಿಂದ ಒಂದು ಲ್ಯಾಪ್ಟಾಪ್ ಸಾಧಾರಣವಾಗಿ ಎಲ್ಲರಲ್ಲಿ ಇರುತ್ತದೆ. ಈ ಲ್ಯಾಪ್ಟಾಪ್ಗಳನ್ನು ಆಗಾಗ ಒಂದೆರಡು ವರ್ಷಗಳ ಒಳಗೆ ಬದಲಾಯಿಸುವ ಹವ್ಯಾಸದವರು ಬಹಳಷ್ಟು ಜನ ಇರುತ್ತಾರೆ ಇಂಥ ಸಂದರ್ಭದಲ್ಲಿ ಅವರು ತಮ್ಮಲ್ಲಿರುವ ಹಳೆಯ ಲ್ಯಾಪ್ಟಾಪ್ಗಳನ್ನು ತುಂಬಾ ಕಡಿಮೆ ದರಕ್ಕೆ ನೀಡುತ್ತಾರೆ ಆದರೆ ಸದ್ಯದ ಮಟ್ಟಿಗೆ ಅದನ್ನು ಖರೀದಿಸಲು ಒಮ್ಮೆಗೆ ಅಷ್ಟು ದುಡ್ಡನ್ನು ಕೊಡಲು ಸಾಧ್ಯವಿಲ್ಲ ಅಂತಾದರೆ ಆ ಸಂದರ್ಭದಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು.
- ಇಂದು ಸ್ಮಾರ್ಟ್ ಫೋನ್ ಯಾರ ಕೈಯಲ್ಲಿ ಇಲ್ಲ ಹೇಳಿ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ. ಇದರಲ್ಲಿ ಒಳ್ಳೆ ಬ್ರಾಂಡೆಡ್ ಮೊಬೈಲ್ ಗಳನ್ನು ಖರೀದಿಸುವವರು ಹೆಚ್ಚೆಂದರೆ 3 ವರ್ಷ ಬಳಸಿ ಅದನ್ನು ಬದಲಾಯಿಸುತ್ತಾರೆ ಅಂತ ಸಂದರ್ಭದಲ್ಲಿ ಆ ಮೊಬೈಲ್ ಫೋನ್ ತೆಗೆದುಕೊಳ್ಳಬೇಕು ಅಂತಾದರೆ ಪರ್ಸನಲ್ ಲೋನ್ ಗೆ ಅಪ್ಲೈ ಮಾಡಬಹುದು
ಎಲ್ಲಿ ಇನ್ಸ್ಟೆಂಟ್ ಪರ್ಸನಲ್ ಲೋನ್ ಪಡೆಯಬಹುದು(Where we can get Instant Personal Loan Online)
ಪರ್ಸನಲ್ ಲೋನ್ ಎಲ್ಲಿ ಪಡೆಯಬಹುದು ಎಂಬ ವಿಚಾರ ತಮ್ಮ ಮನಸ್ಸಿನಲ್ಲಿ ಇದ್ದರೆ ಬನ್ನಿ ಇಲ್ಲಿ ಆ ಸಮಸ್ಯೆಗೂ ಒಂದು ಪರಿಹಾರ ಇದೆ ನೀವು ಐ ಐ ಎಫ್ ಎಲ್ ಫೈನಾನ್ಸ್ (IIFL Instant Personal Loan Online) ನಿಂದ ಪರ್ಸನಲ್ ಲೋನ್ ಪಡೆಯಬಹುದು.
ಈ ವಿಷಯ ಗೊತ್ತಾ? ನೀವು ತೆಗೆದುಕೊಂಡ ಕಾರಿನ ಬಡ್ದಿ ಜಾಸ್ತಿ ಆಗಿದ್ಯಾ? ಹೀಗೆ ಮಾಡಿ, ಈಗ ಕಡ್ಡುವ ಬಡ್ಡಿಗಿಂತ 50% ಕಡಿಮೆ ಬಡ್ದಿದರದಲ್ಲಿ Car Loan ಮರುಪಾವತಿ ಮಾಡಬಹುದು!
- ಐಐಎಫ್ಎಲ್ ಫೈನಾನ್ಸ್ ಕಡಿಮೆ ದಾಖಲೆಗಳೊಂದಿಗೆ ಕಡಿಮೆ ಸಮಯ ಉಪಯೋಗಿಸಿ ಪರ್ಸನ್ ಸಾಲಗಳನ್ನು ನೀಡುತ್ತದೆ ಇದರ ಬಡ್ಡಿ ದರಗಳು ಮತ್ತು ಮರುಪಾವತಿ ಕಂತುಗಳು ತಮಗೆ ಹೊಂದಿಕೊಳ್ಳುವ ರೀತಿಯಲ್ಲಿ ಇದೆ.
- ಪರ್ಸನಲ್ ಲೋನ್ ಗಳು 5000 ದಿಂದ 5 ಲಕ್ಷದವರೆಗೆ ಸಿಗುತ್ತದೆ
- ಐಐಎಫ್ಎಲ್ ಫೈನಾನ್ಸ್ ಇದರ ಸಾಲದ ಬಡ್ಡಿದರ 12.75 ರಿಂದ ವಾರ್ಷಿಕ 44% ವರೆಗೆ ಇರುತ್ತದೆ
- ಐಐಎಫ್ಎಲ್ ಫೈನಾನ್ಸ್ ಇವರ ಮರುಪಾವತಿ ಅವಧಿಯು ಮೂರು ತಿಂಗಳಿಂದ 42 ತಿಂಗಳುಗಳವರೆಗೆ ಇರುತ್ತದೆ
ಐಐಎಫ್ಎಲ್ ಫೈನಾನ್ಸ್ ಇವರ ಪರ್ಸನಲ್ 2%- 6% ಮತ್ತು ಅದಕ್ಕೆ ಜಿ ಎಸ್ ಟಿ ಸೇರಿದ್ದು ಕನ್ವೀನಿಯನ್ಸ್ ಫೀಸ್ ಅಂತ ಹೆಚ್ಚುವರಿ 500 ರೂಪಾಯಿ ಚಾರ್ಜ್ ಮಾಡುತ್ತಾರೆ.
ಉದಾಹರಣೆಗೆ ನೀವು 20,000 ಸಾಲವನ್ನು ಪಡೆದುಕೊಂಡಿರಿ ಮತ್ತು ಮರುಪಾವತಿ ಅವಧಿ 180 ದಿನಗಳು ಅಂದರೆ ಆರು ತಿಂಗಳು ಅಂತ ಆಯ್ಕೆ ಮಾಡಿಕೊಂಡರೆ ನೀವು ಪಡೆದಿರುವ 20 ಸಾವಿರಕ್ಕೆ ಬಡ್ಡಿ ರೂ.1426 ಆಗುತ್ತದೆ ಅಂದರೆ ವಾರ್ಷಿಕ ಶೇಕಡಾ 24% ಆಗುತ್ತದೆ. ಈ ಸಾಲಕ್ಕೆ 590 ಚಾರ್ಜ್ ಮಾಡುತ್ತಾರೆ ಹೇಗಂದರೆ ನೀವು ಸಾಲ ಪಡೆಕೊಂಡ 20,000 ಗಳ ಮೇಲೆ 2.5% ಪ್ರೋಸೆಸಿಂಗ್ ಫೀಸ್ (Processing fee) ಮತ್ತು 18 ಶೇಕಡ ಜಿಎಸ್ಟಿ (GST) ಅಂದರೆ 90 ರೂಪಾಯಿ ಆಗುತ್ತದೆ.
ಆವಾಗ ನೀವು ಪಡೆದುಕೊಂಡ 20 ಸಾವಿರದಲ್ಲಿ 590 ರೂಪಾಯಿ ಪ್ರೊಸೆಸಿಂಗ್ ಫೀಸನ್ನು ಕಳೆದು ನಿಮ್ಮ ಅಕೌಂಟಿಗೆ 19410 ನಿಮ್ಮ ಅಕೌಂಟಿಗೆ ಜಮೆ ಆಗುತ್ತದೆ. ಈ ಸಾಲವನ್ನು ನೀವು ತಿಂಗಳಂದರ 3571 ರೂಪಾಯಿಯಂತೆ 24 ತಿಂಗಳು ಮರುಪಾವತಿಸಿದರೆ ಆಯ್ತು.
ಇನ್ಸ್ಟೆಂಟ್ ಪರ್ಸನಲ್ ಲೋನ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ (How to apply to get Instant Personal Loan Online)
- ಮೊದಲು ಐಐಎಫ್ಎಲ್ ಫೈನಾನ್ಸ್ (IIFL Finance) ಅವರ ಸೈಟ್ ಗೆ ಹೋಗಿ ಅಪ್ಲೈ ಆನ್ಲೈನ್ ಬಟನ್ click ಮಾಡಬೇಕು
- ಅಲ್ಲಿ ಕೇಳುವ ದಾಖಲೆಗಳನ್ನೆಲ್ಲ ನೀಡಬೇಕು
- ನಿಮ್ಮ ತಿಂಗಳ ಆದಾಯದ ಬಗ್ಗೆ ದಾಖಲಾತಿಗಳನ್ನು ನೀಡಬೇಕು
- ನಂತರ ನಿಮಗೆ ಬೇಕಾದ ಮೊತ್ತ ಎಷ್ಟು? ಇದನ್ನು ಆಯ್ಕೆ ಮಾಡಿಕೊಳ್ಳಬೇಕು
ಇನ್ಸ್ಟೆಂಟ್ ಪರ್ಸನಲ್ ಲೋನ್ ಪಡೆಯಲು ಬೇಕಾಗಿರುವ ದಾಖಲೆಗಳು (Documents to get Instant Personal Loan Online)
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಭಾರತೀಯ ಪ್ರಜೆಯಾಗಿರಬೇಕು
- 23 ವರ್ಷಗಳ ಮೇಲ್ಪಟ್ಟವರಾಗಿರಬೇಕು
- 60 ವರ್ಷದೊಳಗೆ ವಯಸ್ಸು ಇರಬೇಕು ಇಲ್ಲದಿದ್ದರೆ ಸಾಲ ಪಡೆದುಕೊಂಡು ವ್ಯಕ್ತಿಗೆ 60 ವರ್ಷ ಆಗುವುದರೊಳಗೆ ಸಾಲ ತೀರಿಸಬೇಕು. ಅಂದರೆ ಯಾರಾದರೂ 59ನೇ ವಯಸ್ಸಿಗೆ ಸಾಲ ತೆಗೆದುಕೊಳ್ಳಲು ಮುಂದಾದರೆ ಅವರು ಒಂದು ವರ್ಷದಲ್ಲಿ ಸಾಲ ಮರುಪಾವತಿ ಮಾಡಬೇಕು
- ಸ್ವ ಉದ್ಯೋಗ ಮಾಡುವವರಂತ ಆದರೆ ಕಳೆದ ಮೂರು ವರ್ಷಗಳಿಂದ ಅವರು ಸ್ವಂತ ಉದ್ಯೋಗವನ್ನು ಮಾಡುತ್ತಿರಬೇಕು.
- ಸ್ವಂತ ಉದ್ಯೋಗ ಮಾಡುವವರು 25 ವರ್ಷದ ಮೇಲ್ಪಟ್ಟಿರಬೇಕು
- ಸ್ವಂತ ಉದ್ಯೋಗ ಮಾಡುತ್ತಿರುವವರು 65 ವರ್ಷದ ಒಳಗಿರಬೇಕು
- ಕೆವೈಸಿಗಾಗಿ (KYC) ಸರಕಾರ ಕೊಟ್ಟಂತ ದಾಖಲೆಗಳೇ ಇರಬೇಕು.
- ಕಳೆದ ಮೂರು ತಿಂಗಳ ಬ್ಯಾಂಕಿನ ಸ್ಟೇಟ್ಮೆಂಟ್ ಆದಾಯದ ದಾಖಲೆಗಾಗಿ ಇರಬೇಕು
ಹಾಗಾಗಿ ಐಐಎಫ್ಎಲ್ ಫೈನಾನ್ಸಿನಿಂದ ನೀವು ಸಾಲ ಪಡೆಯಬೇಕಾದರೆ ನಿಮಗೆ ಒಳ್ಳೆಯ ಸಿಬಿಲ್ ಸ್ಕೋರ್ (CIBIL Score) ಇದ್ದರೆ ನೀವು ಖಂಡಿತವಾಗಿಯೂ ಪರ್ಸನಲ್ ಲೋನ್ಗಾಗಿ ಪ್ರಯತ್ನಿಸಬಹುದು.
Comments are closed.