Personal Loan Bank of Baroda: ಈ ಬ್ಯಾಂಕ್ ನಲ್ಲಿ ಎಷ್ಟು ಬಡ್ದಿದರಕ್ಕೆ ವಯಕ್ತಿಕ ಸಾಲ ಸಿಗುತ್ತೆ ಗೊತ್ತಾ? ಅಪ್ಲೈ ಮಾಡುವುದಕ್ಕೂ ಮೊದಲು ಬಡ್ಡಿದರ ತಿಳಿದುಕೊಳ್ಳಿ!
Personal Loan Bank of Baroda: ಬ್ಯಾಂಕುಗಳು ಸಾಲದ ಬಡ್ಡಿ ದರವನ್ನು ಹೆಚ್ಚು ಮಾಡಿವೆ. ಮಾರ್ಜಿನಲ್ ಕಾಸ್ಟ್ ಲೆಂಡಿಂಗ್ ರೇಟ್ ಅಂದರೆ ಎಂಸಿಎಲ್ಆರ್ ಅರ್ಧ ಪರ್ಸೆಂಟ್ ಜಾಸ್ತಿ ಮಾಡಿದ್ದಾವೆ.
ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ marginal cost of lending rates (MCLR) ಗಳಿಗೆ ಲಿಂಕ್ ಆಗಿರುವ ಅನೇಕ ಸಾಲಗಳನ್ನು ತಿಂಗಳ ಆಧಾರದ ಮೇಲೆ ಬದಲಾಯಿಸಲಾಗುತ್ತದೆ ಉದಾಹರಣೆಗೆ ಕಾರಿನ ಸಾಲ ಪರ್ಸನಲ್ ಲೋನ್ ಇಂತಹ ಅನೇಕ ಸಾಲುಗಳು (Personal Loan Bank of Baroda) ಒಂದು ವರ್ಷದ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಗೆ ಲಿಂಕ್ ಆಗಿರುತ್ತದೆ. ಬ್ಯಾಂಕ್ ಆಫ್ ಬರೋಡ ಮತ್ತು ಕೆನರಾ ಬ್ಯಾಂಕ್ (Canara bank) ಬೇರೆ ಬೇರೆ ಅವಧಿಗಳಿಗೆ ಹೊಂದಿಕೊಂಡಂತೆ ಐದು ಬಿಪಿಎಸ್ ಪಾಯಿಂಟ್ ಗಳನ್ನು ಹೆಚ್ಚಿಸಿದೆ. ಅಂದರೆ ಒಂದು ರೂಪಾಯಿಗೆ ಐದು ಪೈಸೆ ಅಷ್ಟು ಬಡ್ಡಿದರ (Interest rate) ಹೆಚ್ಚಿಸಿದೆ.
Personal Loan Bank of Baroda Interest rate increased. Here are the Details.
ಬ್ಯಾಂಕ್ ಆಫ್ ಬರೋಡಾ ವಯಕ್ತಿಕ ಸಾಲಕ್ಕೆ ಬಡ್ಡಿ! Personal Loan Bank of Baroda Interest rate:
ಬ್ಯಾಂಕ್ ಆಫ್ ಬರೋಡ ಅದರ ಎಂ ಸಿ ಎಲ್ ಆರ್ (MCLR) ಕೆಲವು ಸಾಲುಗಳಿಗೆ ಕೆಲವು ಅವಧಿಗೆ ಬದಲಾಯಿಸಿದೆ ಇದು ಜನವರಿ ಒಂದರಿಂದ ಜಾರಿಗೆ ಬಂದಿದೆ. ಒಂದು ತಿಂಗಳ ಮತ್ತು ಮೂರು ತಿಂಗಳ ಎಮ್ಸಿಎಲ್ಆರ್ ಹಾಗೆ ಇದೆ ಅಂದರೆ 8.4%. ಆರು ತಿಂಗಳ ಎಮ್ ಸಿಎಲ್ ಆರ್ ಇದನ್ನು 8.55% ಇಂದ 8.6% ಗೆ ಏರಿಸಿದೆ ಇನ್ನು ಒಂದು ವರ್ಷ ಅವಧಿಯ ಎಂಸಿಎಲ್ ಆರ್ 8.75% ಇಂದ 8.80%ಗೆ ಆಗಿದೆ.
ನೀವು ವೈಯಕ್ತಿಕ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಈ ಬ್ಯಾಂಕ್ನಲ್ಲಿ ಅಪ್ಲೈ ಮಾಡಿ; ಯಾವುದೇ ಭದ್ರತೆ ಕೇಳದೆ ಸಾಲ ಕೊಡ್ತಾರೆ, ಎಕ್ಸ್ಟಾ ಶುಲ್ಕವೂ ಇಲ್ಲ!
ಕೆನರಾ ಬ್ಯಾಂಕ್ ಸಹ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ಸ್ ಜಾಸ್ತಿ ಮಾಡಿದೆ ಇದು ಸಹ ಜನವರಿ ಒಂದನೇ ತಾರೀಖಿನಿಂದ ಜಾರಿಗೆ ಬಂದಿದೆ ಒಂದು ತಿಂಗಳ MCLR ರೇಟು 8.1% ನಿಂದ 8.15%ಗೆ ಏರಿದೆ. ಮೂರು ತಿಂಗಳ ಎಮ್ ಸಿಎಲ್ ಆರ್ ದರ 8.2% ಇಂದ 8. 25% ಗೆ ಏರಿದೆ. ಇನ್ನು ಆರು ತಿಂಗಳ ದರ 8.5 ಇದರಿಂದ 8.6% ಗೆ ಏರಿದೆ ಒಂದು ವರ್ಷದ ಎಮ್ ಸಿಎಲ್ ಆರ್ ದರ 8.75 ರಿಂದ 8.8% ಗೆ ಏರಿದೆ ಕೆನರಾ ಬ್ಯಾಂಕಿನ ಎರಡು ವರ್ಷಗಳ ಎಂ ಸಿ ಎಲ್ ಆರ್ ದರ 9.1% ಇಂದ 9.2% ಗೆ ಏರಿದೆ.
ಬ್ಯಾಂಕ್ ಆಫ್ ಬರೋಡಾದ (Personal Loan Bank of Baroda) ಬಡ್ಡಿದರ ಈ ರೀತಿ ಇದ್ದು, ನಿಮಗೆ ವಯಕ್ತಿಕ ಸಾಲದ ಅಗತ್ಯವಿದ್ದರೆ, ಈ ಲೇಖನದಲ್ಲಿ ಕೊಟ್ಟಿರುವ ಬಡ್ದಿ ದರದ ಮಾಹಿತಿ ತಿಳಿದುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ.
Comments are closed.